ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅಥೈ೯ಸಿದವರು?
A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ
👉C
▪ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?
A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ
👉C
▪ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ
A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28
👉B
▪ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?
A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
👉B
▪ವಾಂಚೊ ಸಮಿತಿ ಅಧ್ಯಯಯಿಸಿದ್ದು?
A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ
👉C
▪ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ
A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ
ಸಂಕೇಗಳು
A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ
👉D
▪ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?
A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ
👉A
▪ದ್ವಿತೀಯ ಅಲೆಗ್ಸಾಂಡ್?
A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್
👉C
▪ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ
A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು
👉D
▪ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ
A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ
👉C
▪ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ
A ಜಿಲಾಟಿನ್
B ಜಿ��
[12/13, 18:26] +91 78927 01034: 🙏
*1) ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದವರು ?*
1) *ಮಧ್ವಾಚಾರ್ಯ*
2) ಶಂಕರಾಚಾರ್ಯ
3) ಕನಕದಾಸ
4) ಬಸವಣ್ಣ
*2) ಸಹಾಯಕ ಸೈನ್ಯ ಪದ್ದತೀ ಜಾರಿಗೆ ತಂದವನು ಯಾರು?*
1) *ಲಾರ್ಡ ವೆಲ್ಲೆಸ್ಲ*
2) ಲಾರ್ಡ ಡಾಲ್ಹೌಸಿ
3) ಕಾರ್ನವಾಲೀಸ್
4) ವಾರ್ನ ಹೇಸ್ಟಿಂಗ್
*3) ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಿಡಿಕೊಂಡ ಓಡೆಯರು ಯಾರು?*
1) *ರಾಜ ಓಡೆಯರು*
2) ಚಿಕ್ಕದೇವರಾಜ ಓಡೆಯರ
3) ನಾಲ್ವಾಡಿ ಕೃಷ್ಣರಾಜ ಓಡೆಯರ
4) ಚಿಕ್ಕ ವೀರರಾಜ
*4) ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆಗಳ ಸರಿಯಾದ ಅನುಕ್ರಮ ಯಾವುದು ?*
ಎ) ರಣಥಂಭೋರ್ ವಿಜಯ
ಬಿ) ಮಾಳ್ವದ ವಿಜಯ
ಸಿ) ಚಿತ್ತೋಡದ ವಿಜಯ
ಡಿ) ಗುಜರಾತ ವಿಜಯ
*ಸಂಕೇತಗಳು*
1) *ಡಿ ಎ ಸಿ ಬಿ*
2) ಎ ಸಿ ಬಿ ಡಿ
3) ಡಿ ಬಿ ಎ ಸಿ
4) ಬಿ ಎ ಡಿ ಸಿ
*5) ರೈತರಿಗೆ ನೀಡಲಾಗಿದ್ದ "ತಕ್ಕಾವಿ ಸಾಲವನ್ನು" ಮನ್ನಾ ಮಾಡಿದ ದೆಹಲಿ ಸುಲ್ತಾನ*
.
1) ಮಹ್ಮದ ಬಿನ್ ತುಘಲಕ
2) *ಸಿಕಂದರ್ ಲೋದಿ*
3) ಫಿರೋಜ್ ಷಾ ತುಘಲಕ್
4) ಫಿಯಾಸುದ್ದೀನ್ ತುಘಲಕ್
*6) ಮಹಾತ್ಮ ಗಾಂಧಿ ಚಂಪಾರಣ್ಯ ಸತ್ಯಾಗ್ರಹ ನಡೆಸಲು ಕಾರಣ*
1) ಬಡಕಾರ್ಮಿಕರ ಶೋಷಣೆ ವಿರುದ್ದ
2) ಹರಿಜನರ ಹಕ್ಕುಗಳ ರಕ್ಷಣೆ
3) *ನೀಲಿ ಬೆಳೆಗಾರರ ಸಮಸ್ಯ*
4) ಹಿಂದೂ & ಮುಸ್ಲೀಂರಲ್ಲಿ ಸಾಮರಸ್ಯ ಮೂಡಿಸಲು
*7) ಗುಪ್ತ ಶಕ ವರ್ಷ ಪ್ರಾರಂಭವಾದುದ್ದು*
1) ಕ್ರಿ.ಶ.78
2) *ಕ್ರಿ.ಶ. 320*
3) ಕ್ರಿ.ಪೂ. 155
4) ಕ್ರಿ.ಪೂ. 57
*8) ಬೆಂಕಿಯಿಂದ ನಾಶವಾದ ಸಿಂಧೂ ನಾಗರೀಕತೆಯ ನಗರ*
1) ಹರಪ್ಪಾ
2) ಮಹೆಂಜೋದಾರೋ
3) *ಕೋಟಾಡಿಜಿ*
4) ರಾಖಿಘರಿ
*9) ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ ?*
1) *5 ಕ್ಷೇತ್ರ*
2) 4 ಕ್ಷೇತ್ರ
3) 2 ಕ್ಷೇತ್ರ
4) 1 ಕ್ಷೇತ್ರ
*10) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಂವಿಧಾನದ ವಿಧಿ ಯಾವುದು?*
1) 14 ನೇ ವಿಧಿ
2) 18 ನೇ ವಿಧಿ
3) *29 ನೇ ವಿಧಿ*
4) 31 ನೇ ವಿಧಿ
*11) ಸುಪ್ರೀಂ ಕೋರ್ಟಿನ "ಮೂಲ ಅಧಿಕಾರ ವ್ಯಾಪ್ತಿ" ಬಗ್ಗೆ ತಿಳಿಸುವ ವಿಧಿ ಯಾವುದು?*
1) 130 ನೇ ವಿಧಿ
2) 133 ನೇ ವಿಧಿ
3) *131 ನೇ ವಿಧಿ*
4) 134 ನೇ ವಿಧಿ
*12) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ಯಾರು?*
1) ಪಿ.ವಿ.ನರಸಿಂಹರಾವ್
2) ಎ.ಬಿ.ವಾಜಪೇಯಿ
3) ಮೊರಾರ್ಜಿ ದೇಸಾಯಿ
4) *ರಾಜೀವ್ ಗಾಂಧಿ*(1985)
*13) "ಸಮವರ್ತಿ ಪಟ್ಟಿ" ಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?*
1) *ಆಸ್ಟ್ರೇಲಿಯಾ ಸಂವಿಧಾನ*
2) ಆಫ್ರೀಕಾ ಸಂವಿಧಾನ
3) ರಷ್ಯಾ ಸ�
1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್
3) “Kurukshetra to Kargil ” ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ
ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ
ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ
ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.
12) ‘ಸಂಯುಕ್ತ ಪಾಣಿಗ್ರಹ’ ಯಾವ ನೃತ್ಯ ಪದ್ಧತಿಗೆ
ಪ್ರಸಿದ್ಧವಾಗಿದೆ?
★ ಮಣಿಪುರಿ.
13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ.
ಉದ್ದವಿರುತ್ತದೆ.?
★ 100 cm.
14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.
15) ” ದಿವಾನ್ -ಈ -ಬಂದಗನ್ ” ಅಥವಾ ಗುಲಾಮರ ಆಡಳಿತ
ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.
16) ‘ದಾಮ್’ ಎಂಬ ಹೊಸ ನಾಣ್ಯವನ್ನು ಚಲಾವಣೆಗೆ
ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.
17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ
ಸ್ಥಳ?
★ ಕೈತಾಲ್.
18) ‘ನಡೆದಾಡುವ ಕೋಶ’ ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.
19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ
ಎಲ್ಲಿದೆ?
★ ಧಾರವಾಡ.
20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.
21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.
22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ
ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).
23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್
ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.
24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ
ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.
25) ಅಗಸ್ಟ್ 9,1942 ರಂದು Quit India Movement ಗೆ
ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.
26) ‘New India and Common Wheel’ ಎಂಬ ಪತ್ರಿಕೆಗಳನ್ನು
ಹೊರಡಿಸಿದವರು?
★ ಅನಿಬೆಸಂಟ್.
27) ‘ ಇಂಡಿಯಾ ಡಿವೈಡೆಡ್ ‘ ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.
28) ‘ಗದ್ದರ ಪಕ್ಷ’ ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ
ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.
29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.
30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.
31) ಭಾರತ ಸಂವಿಧಾನದ ಯಾವ ವಿಧಿಯನ್ನು’ಸಂವಿಧಾನದ ಆತ್ಮ
ಮತ್ತೂ ಹೃದಯ’ ಎಂದು ಕರೆಯುತ್ತಾರೆ? .
★ 32ನೇ ವಿಧಿ.
32) ಯಾವ ತಿದ್ದುಪಡಿಯನ್ನು ‘ಪುಟ್ಟ ಸಂವಿಧಾನ ‘ ಎಂದು
ಕರೆಯಲಾಗುತ್ತದೆ? .
★ 42ನೇ ವಿಧಿ.
33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ
ತಿದ್ದುಪಡಿ? .
★ 61ನೇ ತಿದ್ದುಪಡಿ.
34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ
ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .
35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.
36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.
37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.
38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ
ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.
39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ
ಸಂಖ್ಯೆ?
★ 1.
40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.
41) ಮಾಲ್ಡೀವ್ಸ್ ದೇಶದ 6ನೇ ಅಧ್ಯಕ್ಷನಾಗಿ ಪ್ರಮಾಣವಚನ
ಸ್ವೀಕರಿಸಿದವರು?
★ ಅಬ್ದುಲ್ಲಾ ಯಮೀನ್.
42) 2013 ನೇ ಸಾಲಿನ ಅಂತರಾಷ್ಟ್ರೀಯ ‘ ಇಂದಿರಾಗಾಂಧಿ
ಶಾಂತಿ, ನಿಶ್ಯಸ್ತ್ರೀಕರಣ, ಅಭಿವೃದ್ಧಿ ‘ ಪ್ರಶಸ್ತಿ ಪಡೆದವರು?
★ ಏಂಜೆಲಿನಾ ಮಾರ್ಕೆಲ್.
43) ಮೂಲತಃ ಭಾರತೀಯ ಉಪಖಂಡವು ಯಾವ ಅತೀ
ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
★ ಗೊಂಡವಾನಾ ಖಂಡ.
44) ‘ ವಿಶ್ವದ ಕಾಫಿ ಬಂದರು ‘ ?
★ ಸ್ಯಾಂಟೋಸ್.
45) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ
ವಸ್ತುಗಳನ್ನು ನೋಡಲು ಬಳಸುವ ಉಪಕರಣ?
★ ಪೆರಿಸ್ಕೋಪ್.
46) ಮೋಟಾರ್ ಕಾರ್ ಚಾಲಕನ ಸುರಕ್ಷತೆಗಾಗಿ
ಉಪಯೋಗಿಸುವ ವಾಯುಚೀಲದಲ್ಲಿ ತುಂಬಿರುವ ಅನೀಲ?
★ ಸೋಡಿಯಂ ಅಝೈಡ್.
47) ಭಾರತರತ್ನ ಪುರಸ್ಕೃತ ಪ್ರೊ. ರಾವ್ ರವರು ಯಾವ
ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ?
★ ಘನಸ್ಥಿತಿ ಮತ್ತು Material Chemistry
48) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
★ ಸಚಿನ್ ತೆಂಡೂಲ್ಕರ್.
49) ಜಗತ್ತಿನ ಮೊಟ್ಟ ಮೊದಲ ಮುದ್ರಿತ ಪುಸ್ತಕ?
★ ವಜ್ರ ಸೂತ್ರ.
50) ಬಿಳಿ ಮತ್ತೂ ನೀಲಿ ನೈಲ್ ನದಿಗಳ ಸಂಗಮವಾಗುವ ಸ್ಥಳ?
★ ಸುಡಾನಿನ ಬಾರ್ಮೋಮ್.
51) ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ
ಯಾವುದು?
★ ಸ್ವಯಂ ಸೇವಕ.
52) ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
★ ಮಹಾ ಪ್ರಮಾಣ್ ಘಾಟ್.
53) ಪ್ರತೀದಿನ ಒಂದು ಮಗುವನ್ನು ರಕ್ಷಿಸುವ ಕುರಿತು
(Save A Child’s Heart) ಯೋಜನೆ ಮೊದಲಿಗೆ
ಆರಂಭಗೊಂಡಿದ್ದು ಯಾವ ರಾಜ್ಯದಲ್ಲಿ?
★ ತಮಿಳುನಾಡು.
1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು
2. ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ
3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ
4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್
5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
6. ______ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ
ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ
7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ
ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14 ಮತ್ತು ಪೊಟ್ಯಾಷಿಯಂ
8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
— ಹಿಂದೂಸ್ಥಾನಿ ಸಂಗೀತ
9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ 1.
ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ 2. ಅರ್ಥಶಾಸ್ತ್ರ
ಸಿ) ಕಲ್ಹಣ 3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ 4. ರಾಜತರಂಗಿಣಿ
ಉತ್ತರ: ಎ-3, ಬಿ-1, ಸಿ-4, ಡಿ-2
10. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
— ಬಾದಾಮಿ
11. ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ
ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?
— 14 ವರ್ಷ
12. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
— 17 ನೇ ವಿಧಿ
13. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
— ಬಾಂಗ್ಲಾದೇಶ
14. ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ ದಿಂದ ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ
15. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _____ ಇದೆ.
— ಅರಬ್ಬೀ ಸಮುದ್ರ
16. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ
17. ಜೈನ ಧರ್ಮದ
ಮೊತ್ತಮೊದಲ
ತೀರ್ಥಂಕರ ಯಾರು?
— ವೃಷಭನಾಥ
18. ಬೌದ್ಧ
ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ,
ಶ್ರೀಲಂಕಾ ಮತ್ತು
ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ
ದೊರೆ ಯಾರು?
— ಅಶೋಕ
19. ಪ್ರಾಚೀನ ಭಾರತದ ಶ್ರೇಷ್ಠ
ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ
ಯಾರು?
— ಆರ್ಯಭಟ
20. ___ ರವರು ವೃತ್ತಿ ರಂಗಭೂಮಿ
ಕ್ಷೇತ್ರದಲ್ಲಿ
ಖ್ಯಾತನಾಮರಾಗಿದ್ದಾರೆ?
— ಮಾಸ್ಟರ್ ಹಿರಣ್ಣಯ್ಯ
21. ಈ ಕೆಳಗಿನವುಗಳಲ್ಲಿ
ಯಾವುದು ವಾಣಿಜ್ಯ
ಬೆಳೆ?
— ರಬ್ಬರ್
22. ಈ ಕೆಳಗಿನವುಗಳಲ್ಲಿ
ಯಾವುದು ಅಣು ಖನಿಜ?
— ಯುರೇನಿಯಂ
23. ಮರ್ಮಗೋವಾ ಬಂದರು ಯಾವ
ರಾಜ್ಯದಲ್ಲಿದೆ?
— ಗೋವಾ
24. ಪ್ರಪಂಚದ
ಅತಿಹೆಚ್ಚು ಸಕ್ಕರೆ
ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್
25. 2011 ರ ಜನಗಣತಿ ಪ್ರಕಾರ ಭಾರತದ
ಜನಸಂಖ್ಯೆ
— 121 ಕೋಟಿ
26. ಈ ಕೆಳಕಂಡವರಲ್ಲಿ
ಯಾರು ಕನ್ನಡದ ಖ್ಯಾತ
ಸಿನಿಮಾ ನಿರ್ದೇಶಕರಗಿರುತ್ತಾರೆ?
— ನಾಗಾಭರಣ
27.ಭಾರತದ ಸ್ವಾತಂತ್ರ್ಯ
ಸಂಗ್ರಾಮಕ್ಕೆ
ಸಂಭಂದಿಸಿದಂತೆ ಈ
ಕೆಳಕಂಡ ಯಾವ
ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ
28.ಗಾಂಧೀಜಿಯವರ ಪ್ರಸಿದ್ದ ‘
ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ
ಸತ್ತಯಾಗ್ರಹ ‘ವು ಯಾವ ವರ್ಷ
ಆರಂಭವಾಯಿತು?
— 1930
29.ಸುಭಾಷ್ ಚಂದ್ರಬೋಸ್ ರವರು—–
ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ
30.ಬಾಂಬೆ
ಶಾಸನಸಭೆಗೆ
ರಾಜೀನಾಮೆ
ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ
ಏಕೀಕರಣವನ್ನು ಒತ್ತಾಯಿಸಿ
ಆಮರಣಾಂತ
ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ
ದೊಡ್ಡಮೇಟಿ
31. A x B = C ಆಗಿದ್ದು A=7
ಮತ್ತು C=0 ಆದರೆ, B=?
— 0
32. ಈ ಸರಣಿಯ ಮುಂದಿನ
ಸಂಖ್ಯೆಯನ್ನು
ಬರೆಯಿರಿ.
5, 12, 4, 13, 3, 14, –
— 2
33. ಪೋಕ್ರಾನ್ ಯಾವ
ರಾಜ್ಯದಲ್ಲಿದೆ?
— ರಾಜಸ್ಥಾನ
34. ನವೆಂಬರ್ 2013
ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ
ಪ್ರೊಫೆಸರ್
ಸಿ.ಎನ್.ಆರ್. ರಾವ್ ಅವರಿಗೆ ಯಾವ
ಪ್ರಶಸ್ತಿ ಲಭಿಸಿತು?
— ಭಾರತರತ್ನ
35. ಬಯೋಕಾನ್ ಸಂಸ್ಥೆಯ
ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ
36. ನೈರುತ್ಯ ಮಾನ್ಸೂನ್ ಮಳೆಗಾಲ
____ ಅವಧಿಯಲ್ಲಿ
ಬರುತ್ತದೆ.
— ಜೂನ್ ನಿಂದ
ಸೆಪ್ಟೆಂಬರ್
37. ಯಾವ ಮಣ್ಣು ಹತ್ತಿ
ಬೆಳೆಗೆ
ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು
38. ಕರ್ನಾಟಕದ ಯಾವ
ಪ್ರದೇಶವನ್ನು ‘ಯುನೆಸ್ಕೋ’
ಪಾರಂಪರಿಕ ಪಟ್ಟಿಯಲ್ಲಿ
ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು
39. ಕೆಳಗಿನವುಗಳನ್ನು
ಹೊಂದಿಸಿ
ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್
1) ಪಶ್ಚಿಮ ಬಂಗಾಳ
ಬಿ) ಸುಂದರಬನ
2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3)
ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್
4) ಬಿಹಾರ
— ಉತ್ತರ: ಎ-3, ಬಿ-1, ಸಿ-4, ಡಿ-2
40. ವಿವಿಧೋದ್ದೇಶ ನದಿಕಣಿವೆ
ಯೋಜನೆಯ ಉದ್ದೇಶ
— ಮೇಲ್ಕಂಡ ಎಲ್ಲವೂ
41. ಸುನೀತಾ ವಿಲಿಯಮ್ಸ್
ರವರು ಯಾವ
ಸಂಸ್ಥೆಯೊ
ಂದಿಗೆ
ಗುರುತಿಸಿಕೊಂಡಿದ್ದಾರ
ೆ?
— ನಾಸಾ
42.UNESCO ವನ್ನು ಬಿಡಿಸಿ
ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್
ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
43.ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್
ಬಾಕ್ಸ್’ ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ
44. ಚೀನಾ ದೇಶದ ಅಧಿಕೃತ
ಭಾಷೆ ಯಾವುದು?
— ಮಂಡಾರಿನ್
45. ರಾಫೆಲ್ ನಡಾಲ್ ಯಾವ
ಕ್ರೀಡೆಗೆ
ಸಂಬಂಧಪಟ್ಟಿದ್ದಾರೆ?
— ಟೆನಿಸ್
46. 9 18 27
8 16 ?
— 24
47. 10 ಜನರು 20
ಮನೆಗಳನ್ನು 30 ದಿನಗಳಲ್ಲಿ
ಪೂರೈಸಿದರೆ, 5 ಜನರು 10
ಮನೆಗಳನ್ನು ನಿರ್ಮಿಸಲು ಎಷ್ಟುದಿನ
ಬೇಕಾಗುವುದು?
— 30 ದಿನಗಳು
48. X ಎಂಬಾತನು ಗಣಿತದಲ್ಲಿ
ಪಡೆದ ಅಂಕಗಳ
ಮೂರನೇ ಒಂದು ಭಾಗದಷ್ಟು
ಅಂಕಗಳನ್ನು ಹಿಂದಿ
ಭಾಷೆಯಲ್ಲಿ
ಪಡೆದಿರುತ್ತಾನೆ. ಅವನು ಈ
ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ
ಒಟ್ಟು ಅಂಕಗಳು 120 ಆಗಿದ್ದಲ್ಲಿ
ಆತನು ಹಿಂದಿ ಭಾಷೆಯಲ್ಲಿ
ಪಡೆದ
ಅಂಕಗಳೆಷ್ಟು?
— 30
49. ಬಿಟ್ಟ ಸ್ಥಳ ಭರ್ತಿ ಮಾಡಿ. 3×3=18,
4×4=32, 5×5=50 ಆದರೆ
6×6=?
— 72
50. ಸಾಂಕೇತಿಕ ಭಾಷೆಯಲ್ಲಿ A
ಯು C, C ಯು E ಮತ್ತು D ಯು F
ಆದರೆ X ಯು
— Z
51. ವಾತಾವರಣದ ತಾಪದ
ಬದಲಾವಣೆಗೆ ಅನುಗುಣವಾಗಿ
ತಮ್ಮ ದೇಹದ
ತಾಪವನ್ನು ಬದಲಾಯಿಸಿಕೊಳ್ಳುವ
ಶೀತರಕ್ತ ಪ್ರಾಣಿಗಳ
ವರ್ಗವನ್ನು ಏನೆಂದು
ಕರೆಯುತ್ತಾರೆ?
— ಪೈಸಿಸ್ (Pisces)
52. ಈ ಕೆಳಗಿನವುಗಳಲ್ಲಿ
ಯಾವುದು ಹಾರಬಲ್ಲ
ಸಸ್ತನಿಯಾಗಿರುತ್ತದೆ?
— ಬಾವಲಿ
53. ಬಿದಿರು ಅತ್ಯಂತ ಎತ್ತರದ
— ಹುಲ್ಲು
54. ಎಬೋಲಾ ಸೋಂಕು ಯಾವುದರಿಂದ
ಉಂಟಾಗುತ್ತದೆ?
— ವೈರಾಣು
55. ಯಾವುದು ಬಣ್ಣವಿಲ್ಲದ, ವಾಸನೆ
ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್
56. ವಿಶ್ವ ಸಂಸ್ಥೆಯ
ಕೇಂದ್ರ ಸ್ಥಾನ ಎಲ್ಲಿದೆ?
— ನ್ಯೂಯಾರ್ಕ್ (ಯು.ಎಸ್.ಎ.)
57. ಭಾರತದ
ಉಪರಾಷ್ಟ್ರಪತಿಯವರು ____
ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆ
ಹಾಗೂ ರಾಜ್ಯಸಭೆ ಸದಸ್ಯರು
58. ಯಾರು ರಾಜ್ಯಸಭೆ
ಮುಖ್ಯಸ್ಥರಾಗಿ ಕಾರ್ಯ
ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ
59. ಲೋಕಸಭೆಗೆ
ಆಯ್ಕೆಯಾಗಲು ಇರುವ ಕನಿಷ್ಠ
ವಯೋಮಾನ ____ ವರ್ಷಗಳು.
— 25
60. ಈ ಕೆಳಗಿನ ಯಾವ
ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು
61. ಇಸ್ರೋ ಸಂಸ್ಥೆಯ
ಪ್ರಸಕ್ತ ಮುಖ್ಯಸ್ಥರು ಯಾರು?
— ಕೆ. ರಾಧಾಕೃಷ್ಣನ್
62. 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ
ಪುರುಷರ ವಿಭಾಗದ 50 ಮೀ.
ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ
ಪಡೆದವರು ಯಾರು?
— ಜೀತು ರಾಯ್
63. ‘ಭಾರತ ರತ್ನ’ ಪ್ರಶಸ್ತಿ ಪಡೆದ
ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ
64. ಇತ್ತೀಚೆಗೆ
ಜ್ಞಾನಪೀಠ ಪ್ರಶಸ್ತಿ
ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ
65. ‘ಸಂಸ್ಕಾರ’
ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ
66. ಗಡಿ ಭದ್ರತಾ ಪಡೆ (BSF)
ಇದೊಂದು,
— ಯಾವುದೂ ಅಲ್ಲ
67. ಗ್ರಾಮೀಣ ಪ್ರದೇಶಗಳಲ್ಲಿ
ಒಂದು ಸ್ವಚ್ಛ, ಮಾಲಿನ್ಯ
ರಹಿತ ಮತ್ತು ಅಗ್ಗವಾದ ಶಕ್ತಿಯ
ಆಕರವಾಗಿದೆ.
— ಬಯೋಗ್ಯಾಸ್
68. ಶಬ್ದವನ್ನು ಅಳೆಯುವ
ಮಾನಕ್ಕೆ ಏನೆಮದು
ಕರೆಯುತ್ತಾರೆ?
— ಡೆಸಿಬಲ್
69. ಈ ಕೆಳಗಿನವುಗಳಲ್ಲಿ
ಯಾವುದು ಹಸಿರು ಮನೆಯ ಅನಿಲ
ಆಗಿರುವುದಿಲ್ಲ.
— ಆಮ್ಲಜನಕ
70. ಅತಿಹೆಚ್ಚು ಕಾಲ ಬದುಕಬಲ್ಲ
ಪ್ರಾಣಿ ಯಾವುದು?
— ಆಮೆ
71. ಭಾರತದ ಸರ್ವೋಚ್ಚ ನ್ಯಾಯಾಲಯದ
ಇಂದಿನ ಮುಖ್ಯ
ನ್ಯಾಯಮೂರ್ತಿಗಳು ಯಾರು?
— ಹೆಚ್.ಎಲ್.ದತ್ತು
72. ಭಾರತ ಸರ್ಕಾರದ ಇಂದಿನ
ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ
73. ಈ ಕೆಳಗೆ
ಹೆಸರಿಸಿರುವ ಯಾವ
ಕ್ರೀಡಾಪಟುವಿಗೆ
2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’
ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.
74. ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ
ವಿಮಾನಯಾನ ಸಂಸ್ಥೆ?
— ಜರ್ಮನಿ
75.
ಶ್ರವಣಬೆಳಗೊಳದಲ್
ಲಿರುವ ಗೊಮ್ಮಟೇಶ್ವರ
ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ
76. ಹೊಂದಿಸಿ
ಬರೆಯಿರಿ:
ಎ) ಅಲ್ಯುಮಿನಿಯಂ 1)
ಬಳ್ಳಾರಿ
ಬಿ) ಕಬ್ಬಿಣ 2) ಹಾಸನ
ಸಿ) ಚಿನ್ನ 3)
ಬೆಳಗಾವಿ
ಡಿ) ಕ್ರೋಮಿಯಂ 4)
ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2
77. ಆಹಾರದಲ್ಲಿ ಅಯೋಡಿನ್
ಕೊರತೆಯಿಂದ
ಯಾವ ಸಮಸ್ಯೆ
ಉಂಟಾಗುತ್ತದೆ.
— ಸರಳ ಗಾಯಿಟರ್
78. ಪಿಟ್ಯೂಟರಿ ಗ್ರಂಥಿಯು ಮಾನವ
ದೇಹದ ಯಾವ ಭಾಗದ ಒಳಗೆ
ಇರುತ್ತದೆ?
— ತಲೆ
79. ಜೀವ ವಿಕಾಸದ
ಪ್ರಕ್ರಿಯೆ ಹೇಗೆ
ನಡೆಯುತ್ತದೆ
ಎಂಬುದಕ್ಕೆ ಅತ್ಯಂತ
ಸಮ್ಮತ
ವಿವರಣೆಯನ್ನು ನೀಡಿದ
ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್
80. ಭಾರತೀಯ ರಿಸರ್ವ್
ಬ್ಯಾಂಕ್ ನ ಈಗಿನ
ಮುಖ್ಯಸ್ಥರು ಯಾರು?
— ಡಾ. Urjit ಪಟೇಲ್
81. ಕರ್ನಾಟಕದ ಇಂದಿನ
ರಾಜ್ಯಪಾಲರು ಯಾರು?
— ವಜುಭಾಯ್ ವಾಲ
82. ರಮೇಶನು ತನ್ನ ಕಾರಿನಲ್ಲಿ ‘ಎ’
ನಗರದಿಂದ ‘ಬಿ’ ನಗರಕ್ಕೆ
ಗಂಟೆಗೆ ಸರಾಸರಿ 40
ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು,
‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ
60 ಕಿ.ಮೀ. ಆಗಿರುತ್ತದೆ.
ಹಾಗಾದರೆ ರಮೇಶನು ತನ್ನ ಕಾರಿನಲ್ಲಿ
‘ಎ’ ನಗರದಿಂದ ‘ಬಿ’ ನಗರಕ್ಕೆ
ತಲುಪಲು ತೆಗೆದುಕ
ೊಂಡ ಸಮಯ
— 90 ನಿಮಿಷಗಳು
83. ಈ ಸರಣಿಯ ಮುಂದಿನ
ಸರಣಿಯನ್ನು ಬರೆಯಿರಿ, ACE,
BDF, CEG, ___
— DFH
84. ಪೈಥಾಗೊರಾಸ್ ಪ್ರಮೇಯದ
ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ,
ವಿಕರ್ಣದ ಮೇಲಿನ
ವರ್ಗವು ಉಳಿದೆರಡು ಬಾಹುಗಳ ಮೇಲಿನ
ವರ್ಗಗಳ ಮೊತ್ತಕ್ಕೆ
ಸಮನಾಗಿರುತ್ತದೆ.
85. ಕರ್ನಾಟಕದಲ್ಲಿರುವ
ಒಟ್ಟು ಜಿಲ್ಲೆಗಳ
ಸಂಖ್ಯೆ ಎಷ್ಟು?
— 30
86. ದ.ರಾ.ಬೇಂದ್ರೆಯವರ
ಯಾವ ಕೃತಿಗೆ ‘ಜ್ಞಾನಪೀಠ
ಪ್ರಶಸ್ತಿ’ ಲಭಿಸಿದೆ?
— ನಾಕುತಂತಿ
87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ
ನಡೆಯಿತು?
— ಇಂಚಿಯಾನ್ (ದಕ್ಷಿಣ
ಕೊರಿಯಾ)
88. ಕುಪ್ಪಳ್ಳಿ ವೆಂಕಟಪ್ಪ
ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು
89. ಈ ಕೆಳಗೆ
ಹೆಸರಿಸಿರುವ ಯಾರಿಗೆ
‘ಕರ್ನಾಟಕ ರತ್ನ’ ಪ್ರಶಸ್ತಿ
ಲಭಿಸಿದೆ?
— ಡಾ. ರಾಜ್ ಕುಮಾರ್
90. ಈ ಕೆಳಕಂಡ ಯಾವ
ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್
ಕ್ರಿಕೆಟ್
ನಡೆಯಲಿದೆ?
—
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
91. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ
92. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ
ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
93. ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್
ಲ್ಯಾಂಡ್)
94. ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್
95. 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ
96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ
97. ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್
98. ಟಿಪ್ಪು ಸುಲ್ತಾನನು ಬ್ರಿಟಿಷರೊ ಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799
99. ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973
100. ‘ಗೋಲ್ಡನ್ ಚಾರಿಯೇಟ್’ ಎಂದು ______ ನ್ನು ಹೆಸರಿಸಲಾಗಿದೆ.
— ರೈಲು
1) ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.
2) ಸಂತಾನ ರಹಿತ ವ್ಯಕ್ತಿಯ ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
— ಗುಜರಾತಿನ ಕುಮಾರಪಾಲ.
3) ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು?
— ಕವಿರಾಜ ಮಾರ್ಗ.
4) ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.
4) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)-ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.
6) ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
— ಬಾದಾಮಿ ಶಾಸನ.
7) 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.
8) ಕೋಬರ್ ಗಡೆ, ಗವಾಯ್ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು?
— ರಿಪಬ್ಲಿಕನ್ ಪಕ್ಷ.
9) ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡೊಯ್ದ ಭೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.
10) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.
11) ಭಾರತದ ಸುಪ್ರಿಂಕೋರ್ಟ್ ನ 42 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು?
— ನ್ಯಾ|| H.L. ದತ್ತು.
12) ‘ಎಬೋಲಾ’ ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).
13) ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.
14) ಭಾರತದ ಮೊದಲ ವಾಯುಸಾರಿಗೆ ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).
15) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ 18 ನೇ ರಾಜ್ಯಪಾಲರಾಗಿ ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).
16) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆಮ (ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ (2014, Sept, 5) ಅಧಿಕಾರ ವಹಿಸಿಕೊಂಡ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಯಾರು?
— ಪಿ. ಸದಾಶಿವಂ.
17) ದೇಶದಲ್ಲೇ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಾಜ್ಯ ಯಾವುದು?
— ತಮಿಳುನಾಡು.
18) ಕನ್ನಡದ ಮೊಟ್ಟಮೊದಲ ಪದ ‘ಇಸಿಲ’
ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.
19) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ? — ಗುಜರಾತ.
20) ಪರಿಸರವನ್ನು ಕುರಿತ ಮೊದಲ ವಿಶ್ವ ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .
21) ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವಪರ್ವತಗಳು ಯಾವವು?
— ಯೂರಲ್ ಪರ್ವತಗಳು.
22) ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.
23) ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
— ಇದು 180⁰ ರೇಖಾಂಶವಾಗಿದೆ.
24) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.
25) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ – ಬೌದ್ಧಧರ್ಮ ಕ್ಕೆ)
26) ದೇವದಾಸಿ ಪದ್ಧತಿಯ ಬಗ್ಗೆ ವಿವರವನ್ನು ನೀಡುವ ಮೊದಲ ಶಾಸನ ಯಾವುದು?
— ರಾಮಘರ ಶಾಸನ.
27) ‘ಮಧ್ಯಪ್ರದೇಶದ ಜೀವನದಿ’ ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.
28) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.
29) ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
— ‘ತೆಲಂಗಾಣದ ಪೊಚಂಪಲ್ಲಿ’
30) ‘ಕಂಪನಿ ಅಕ್ಬರನ’ ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.
31) ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
— “ಮನುಷ್ಯ ಜಾತಿ ತಾನೊಂದೆವಲಂ”.
32) ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)
33) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.
34) ಭಾರತದ 4 ನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.
35) ‘ಅಯ್ಯಂಗಾರ್ ಯೋಗ’ ಎಂದೇ ಹೆಸರಾಗಿದ್ದ, ಆಧುನಿಕ ಯೋಗದ ಪಿತಾಮಹ (the Father of Modern Yoga)
ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್.
36) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.
37) ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.
38) “Not Just an Accountant” ಎಂಬ ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.
39) ಇತ್ತೀಚೆಗೆ (2014 Aug 13) ಭಾರತದ ಲೋಕಸಭೆಯ 15 ನೇ ಉಪಸಭಾಪತಿಯಾಗಿ ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ
40) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು?
— ಇಂದಿರಾ ಗಾಂಧಿ (1970-71).
41) S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
— ಯಾನ (29 ನೇ ಕಾದಂಬರಿ).
42) ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
— ಇಂದಿರಾಬಾಯಿ.
43) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) – ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.
44) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಯಾವ ನಿರುದ್ಯೋಗವನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.
45) ಭಾರತೀಯ ಕಾವ್ಯ ಮಿಮಾಂಸೆಯ ಅಧ್ಯ ಪ್ರವರ್ತಕ ಯಾರು?
— ಭರತ.
46. ‘ತುಪ್ಪ’ ಕನ್ನಡ ಶಬ್ಧದ ಮೊದಲ ಪ್ರಯೋಗವಿರುವ ಕೃತಿ ಯಾವುದು?
— ಗಾಥಾ ಸಪ್ತಸತಿ.
47) ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ?
— ಎಂ.ಜಿ. ರಾಮಚಂದ್ರನ್ (ತಮಿಳುನಾಡು).
48) ಜಗತ್ತಿನ ಏಕೈಕ ತೇಲು ಉದ್ಯಾನವನವಿರುವುದು ಏಲ್ಲಿ ?
— ಮಣಿಪುರದ ಕಿಬುಲ್ ಲಮ್ ಜಯೋ ರಾಷ್ಟ್ರೀಯ ಉದ್ಯಾನವನ. (ಲೋಕ್ ಟಾಕ್ ಸರೋವರದ ಒಂದು ಭಾಗವಾಗಿದೆ)
49) ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
– V.V.ಗಿರಿ.
50)’ಛಂದೋಂಬುಧಿ’ಯನ್ನು ಮೊಟ್ಟಮೊದಲು ಸಂಪಾದನೆಯನ್ನು ಮಾಡಿದವರು ಯಾರು?
— ಡಿ.ಪಿ.ರೈಸ
1.ರಾಜ್ಯದ ಲೆಜಿಸ್ಲೇಟಿವ್ ಕೌನ್ಸಿಲ್
2.ರಾಜ್ಯಪಾಲರು
3.ಮುಖ್ಯಮಂತ್ರಿ
4.ರಾಜ್ಯದ ಲೆಜಿಸ್ಲೇಟಿವ್ ಅಸೆಂಬ್ಲಿ
1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?
●13
2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
●527
3) ಇತಿಹಾಸದ ಪಿತಾಮಹ ‘ಹೆರೋಡೊಟಸ್’ ಯಾವ ದೇಶದವನು?
●ಗ್ರೀಕ್
4) ಇಂಗ್ಲಿಷನಲ್ಲಿ ಒಟ್ಟು” ಅಲ್ಪಾಬೆಟ್”
ಎಷ್ಟು?
● 1
5) “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
● ಫೆಭೃವರಿ-28
6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
●2
7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
●ಭಾರತ
8) ಕರ್ನಾಟಕದ ಪಂಜಾಬ್ (ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
●ವಿಜಯಪುರ
9) “ವಿಶ್ವ ಭೂ ದಿವಸ” ವನ್ನು ಯಾವ ದಿನ ಆಚರಿಸುತ್ತಾರೆ?
●ಎಪ್ರಿಲ್-22
10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
●ಹಂಪಿ
11) L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಲಯನಿಕ:
●ಈಥೈಲ್ ಆಲ್ಕೊಹಾಲ್.
12) ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ?
●ಪಾಕಿಸ್ತಾನ.
13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :●ಆಪತ್.
14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
●38ನೇ ಪ್ಯಾರಲಲ್.
15) ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
●ಅ.ನ.ಕೃ.
16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
●ಚಂದ್ರಹಾಸ ಕಥೆ.
17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:
● 6.
18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
● ಬೆಳಗಾವಿ.
19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:
● ದೈನಿಕ್ ಜಾಗರಣ್.
20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
●ಕಂಪ್ಯೂಟರ್ ಸಾಫ್ಟವೇರ್.
21) ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :
● 30 ಮತ್ತು 5627.
22) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
● ಕ್ಯಾಬಿನೆಟ್ ಮಿಷನ್ ಯೋಜನೆ.
23) ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು?
●ALMA.(ಅಟಕಾಮಾ ಮರುಭೂಮಿಯಲ್ಲಿದೆ)
24) ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?
●ನಂದನ್ ಕಣ್ಣನ್.
25) ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?
● ಕೋಲಾರ -ಹೊರಮಾವು.
26) ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?
●ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ – ಚಂಬೂರ್ ಪ್ರದೇಶಗಳ ಮಧ್ಯೆ)
27) ‘ಕಿಸಾನ್ ದಿವಸ್’ ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
● ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)
28) ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
●ಚೀನಾ.
29) ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’ ಯನ್ನು ಕೊಡಲಾಗುವ ಕ್ಷೇತ್ರ:
● ಪತ್ರಿಕೋದ್ಯಮ
30) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
● ಯುನೈಟೆಡ್ ಸ್ಟೇಟ್ಸ್.
31) ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ?
● ಪೆರಿಸ್ಕೋಪ್.
32) ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
● ಲಾರ್ಡ್ ಹಾರ್ಡಿಂಜ್.
33) ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ?
●E.L. ಥಾರ್ನ್ ಡೈಕ್.
34) ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ?
● ಅನ್ನಾ ಬೆಲ್ಲಿಲ್ಯಾಂಡ್.
35) ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ :
● ಪಿ.ವಿ. ನರಸಿಂಹರಾವ್.
36) ವಿಶ್ವದಲ್ಲೇ ಅತಿದೊಡ್ಡದಾದ ‘ತ್ರಿ ಗೊಜರ್ಸ್ ಜಲಾಶಯ’ ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ ?
● ಯಾಂಗ್ಜಿ ನದಿ.
37) ಪರಿಸರ ಸಂರಕ್ಷಣೆಗೊಸ್ಕರ ‘ಗ್ರೀನ್ ಟ್ರ್ಯಾಕ್’ ನ್ನು ವಿಧಿಸಿದ ಮೊದಲ ರಾಷ್ಟ್ರ ?
●ನ್ಯೂಜಿಲೆಂಡ್.
38) ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ
ಯಾವುದು ?
●ಆಂಡೀಸ್ ಪರ್ವತಗಳು
39) ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ?
●ಫ್ಯೂಜಿಯಾಮಾ (ಜಪಾನ್)
40) ವಿಶ್ವ ಬ್ಯಾಂಕ್ ನ ‘ಆಣೆಕಟ್ಟು ಪುನಶ್ಚೇತನ ಯೋಜನೆ’ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ
ಹಾಕಿರುವ ರಾಜ್ಯ:
● ಕೇರಳ
41) ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿಬಳಕೆಯಾಗುತ್ತಿರುವ ಇಂಧನ:
●ಥೋರಿಯಂ
42) ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ?
●32ನೇ ವಿಧಿ.
43) ‘ಸಂವಿಧಾನದ ಪೀಠಿಕೆ’ ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
●ಬೇರುಬೆರಿ ಪ್ರಕರಣದಲ್ಲಿ.
44) ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು
ಯಾರು ವಹಿಸಿದ್ದರು ?
●ಫಜಲ್ ಅಲಿ.
0 Comments