Ticker

6/recent/ticker-posts

ಓಜೋನ ವಲಯವು ಕಂಡುಬರುವ ವಾಯುಮಂಡಲದ

💡 ಓಜೋನ ವಲಯವು ಕಂಡುಬರುವ ವಾಯುಮಂಡಲದ ಸ್ತರ- ಸಮೊಷ್ಣ ಮಂಡಲ

💡 ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ ಸ್ತರ - ಸಮೊಷ್ಣ ಮಂಡಲ

 💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.

💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ

💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ



💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ
ವಾಯುಮಂಡಲದ ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ

💡 S ಆಕಾರದಲ್ಲಿರುವ ಸಾಗರ - ಅಟ್ಲಾಂಟಿಕ್ ಸಾಗರ

💡 ಬರ್ಮುಡಾ ಟ್ರಯಾಂಗಲ್ ಕಂಡು ಬರುವುದು - ಅಟ್ಲಾಂಟಿಕ್ ಸಾಗರ

🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ

💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ

💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ

💡 ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ

💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ

💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು ಕಂಡು ಬರುವ ಖಂಡ- ಉ.ಅಮೆರಿಕ

💡 ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ - ಅಂಟಾರ್ಕಟಿಕ್
ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು

💡ಜಗತ್ತಿನ ಅತಿ ಚಿಕ್ಕ ನದಿ - ರೊಯಿ
ಇದು ಉ.ಅಮೆರ

Post a Comment

0 Comments