Ticker

6/recent/ticker-posts

ಆರ್ಮಿ ಸ್ಕೂಲ್ ನೇಮಕಾತಿ: ಪ್ರವೇಶ ಪತ್ರ ಪ್ರಕಟ*

*ಆರ್ಮಿ ಸ್ಕೂಲ್ ನೇಮಕಾತಿ: ಪ್ರವೇಶ ಪತ್ರ ಪ್ರಕಟ*
*===============*
*2018-19ನೇ ಸಾಲಿಗೆ ಆರ್ಮಿ ಸ್ಕೂಲ್ ನ 8000 ಬೋಧಕ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದೆ.*
*=============*
*ಪೋಸ್ಟ್ ಗ್ಯಾಜುಯೇಟ್‌, ಗ್ರ್ಯಾಜುಯೇಟ್‌ ಮತ್ತು ಪ್ರೈಮರಿ ಟೀಚರ್‌ಗಳ ನೇಮಕಾತಿ ನಡೆಯುತ್ತಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಪ್ರವೇಶ ಪತ್ರ ಪಡೆಯಬಹುದಾಗಿದೆ.*
*==============*
*ಡೌನ್ಲೋಡ್ ಮಾಡಿಕೊಳ್ಳುವ ವಿಧಾನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಡೌನ್ಲೋಡ್ ಹಾಲ್ ಟಿಕೆಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ ಲಾಗ್ ಇನ್ ಆಗಿ ಅಪ್ಲೋಡ್ ಮಾಡಿ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಿ*

*=============*
*ಪರೀಕ್ಷಾ ವಿವರ ಆನ್‌ಲೈನ್‌ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪರೀಕ್ಷಾ ವಿವರ    | ಆರ್ಮಿ ಸ್ಕೂಲ್    ಪಿಜಿಟಿ ಮತ್ತು ಟಿಜಿಟಿ ಹುದ್ದೆಗಳಿಗೆ ಮೊದಲ ಹಂತದಲ್ಲಿ 90 ಅಂಕಗಳ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿರುತ್ತವೆ. ಜನರಲ್‌ ಅವೇರ್ನೆಸ್‌, ಮೆಂಟಲ್‌ ಎಬಿಲಿಟಿ, ಇಂಗ್ಲಿಷ್‌ ಕಾಂಪ್ರಹೆನ್ಷನ್‌, ಎಜುಕೇಶನಲ್‌ ಕಾನ್ಸೆಪ್ಟ್‌ ಮತ್ತು ಮೆಥಡಾಲಜಿ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳಿರುತ್ತವೆ. ಎರಡನೇ ಹಂತದಲ್ಲಿ ಹುದ್ದೆಗೆ ಸಂಬಂಧಪಟ್ಟಂತೆ ಆಯಾ ವಿಭಾಗವಾರು ವಿಷಯಕ್ಕೆ ಅನುಗುಣವಾಗಿ ನಿರ್ದಿಷ್ಟ ಪತ್ರಿಕೆಗೆ ಸಂಬಂಧಿಸಿದ 90 ಅಂಕಗಳ ಪ್ರಶ್ನೆಗಳಿರುತ್ತವೆ. ಇನ್ನು ಪಿಆರ್‌ಟಿ ಹುದ್ದೆಗಳಿಗೆ ಪಿಜಿಟಿ ಮತ್ತು ಟಿಜಿಟಿಗೆ ಮೊದಲ ಹಂತದಲ್ಲಿ ನೀಡಿರುವ ಪತ್ರಿಕಾ ವಿಷಯಗಳೇ ಇರುತ್ತವೆ. ವಿಷಯವಾರು ನೇಮಕಾತಿ ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಹಿಸ್ಟರಿ, ಜಿಯಾಗ್ರಫಿ, ಎಕನಾಮಿಕ್ಸ್‌, ಪೊಲಿಟಿಕಲ್‌ ಸೈನ್ಸ್‌, ಮ್ಯಾಥ್ಸ್‌, ಫಿಸಿಕ್ಸ್‌, ಕೆಮಿಸ್ಟ್ರಿ, ಬಯಾಲಜಿ, ಬಯೋ ಟೆಕ್ನಾಲಜಿ, ಸೈಕಾಲಜಿ, ಕಾಮರ್ಸ್‌, ಕಂಪ್ಯೂಟರ್‌ ಸೈನ್ಸ್‌/ಇನ್‌ಫಾರ್ಮೇಟಿಕ್ಸ್‌, ಹೋಂ ಸೈನ್ಸ್‌ ಮತ್ತು ಫಿಸಿಕಲ್‌ ಎಜುಕೇಶನ್‌ ವಿಭಾಗಗಳಿಗೆ ಬೋಧಕರ ನೇಮಕಾತಿ ನಡೆಯಲಿದೆ. ಮಾದರಿ ಪ್ರಶ್ನೆ ಪತಿಕೆ ಪರೀಕ್ಷೆಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರಶ್ನೆಪತ್ರಿಕೆಗಳನ್ನು ಪಡೆಯಬಹುದಾಗಿದೆ.*
http://aps-csb.in/College/Index_New.aspx

Post a Comment

0 Comments