Ticker

6/recent/ticker-posts

India history

ಅತಿ ದೊಡ್ಡ ಮಾನವ ನಿರ್ಮಿತ ಸರೋವರವಾಗಿರುವ ಓವನ್ ಫಾಲ್ಸ್ ಎಲ್ಲಿದೆ?
1) ಉಗಾಂಡ
2) ವೆನಿಜುವೆಲಾ
3) ಘಾನಾ
4) ನಾರ್ವೆ
1)✔️
ಸಾವಿರ ಸರೋವರಗಳ ನಾಡು' ಎಂದು ಹೆಸರಾದ ದೇಶ
1)ಮಲೇಷ್ಯಾ
2) ಸ್ವೀಡನ್
3) ಕೆನಡಾ
4) ಫಿನ್‍ಲ್ಯಾಂಡ್
4)✔️



ರಾಜ್ಯದ ಪ್ರತಿ ಹೋಬಳಿ ಮಟ್ಟದಲ್ಲಿ ರೈತ ಸಂವಹನ ಕೇಂದ್ರಗಳನ್ನು ಈ ಕೆಳಗಿನ ಯೋಜನೆಯಡಿಯಲ್ಲಿ ಸ್ಥಾಪಿಸಲಾಗಿದೆ
1) ರೈತ ಸಂಜೀವಿನಿ
2) ರೈತಮಿತ್ರ
3) ಸುವರ್ಣಭೂಮಿ
4) ಲೋಕಶಿಕ್ಷಣ
1)✔️
ಏಕದಳ ಸಸ್ಯಗಳಿಗೆ ಸೀಮಿತವಾದ ಲಕ್ಷಣವನ್ನು ಗುರುತಿಸಿ
1) ತಾಯಿ ಬೇರಿನ ವ್ಯವಸ್ಥೆ
2) ತಂತು ಬೇರಿನ ವ್ಯವಸ್ಥೆ
3) ಜಾಲರೂಪಿ ನಾಳ ವ್ಯವಸ್ಥೆ
4) ಯಾವುದೂ ಅಲ್ಲ
2)✔️
ಈ ಕೆಳಗಿನವುಗಳಲ್ಲಿ ಕೆಂಪು ಶೈವಲವನ್ನು ಗುರ್ತಿಸಿ
1) ಪಾಲಿಸೈಫೋನಿಯಾ
2) ಸಗ್ರ್ಯಾಸಂ
3) ಯುಲೋಥ್ರಿಕ್ಸ್
4) ಸ್ಪೈರೋಗೈರಾ
1)✔️
ಕ್ಯೂಟೋ ಪ್ರೋಟೋಕಾಲ್‍ನ ಅಡಿ ಬರುವ ಪ್ರಮುಖ ಅನಿಲಗಳು ಯಾವುವು?
1) ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್
2) ನೈಟ್ರಸ್ ಆಕ್ಸೈಡ್ ಮತ್ತು ಹೈಡ್ರೋಫ್ಲೋರೋ ಕಾರ್ಬನ್ಸ್
3) ಸಲ್ಫರ್ ಹೆಕ್ಷಾ ಫ್ಲೋರೈಡ್ ಮತ್ತು ಪರ್‍ಫ್ಲೋರೋ ಕಾರ್ಬನ್ಸ್
4) ಮೇಲಿನ ಎಲ್ಲವೂ ಸರಿ
4)✔️
ಜೋಸೆಫ್ ಫ್ಯೂರಿಯರ್ ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಪ್ರಪ್ರಥಮವಾಗಿ ಪರಿಚಯಿಸಿದ ವರ್ಷ ಯಾವುದು?
1) 1824
2) 1820
3) 1822
4) 1826
1)✔️
ಈ ಕೆಳಗಿನ ರಾಷ್ಟ್ರಗಳಲ್ಲಿ ಹಸಿರುಮನೆ ಅನಿಲಗಳನ್ನು ಹವಾಮಾನಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊರ ಸೂಸುವ ರಾಷ್ಟ್ರ ಯಾವುದು?
1) ಚೀನಾ
2) ಅಮೆರಿಕ
3) ಫ್ರಾನ್ಸ್
4) ಜರ್ಮನಿ
2)✔️
ಬಯೋಜಿಯಾಗ್ರಫಿ ಯಾವುದರ ಅಧ್ಯಯನವಾಗಿದೆ?
1) ಜೈವಿಕ ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಬಗೆಗಿನ ಅಧ್ಯಯನ
2) ಜೀವಿಗಳ ಮತ್ತು ಪರಿಸರದ ನಡುವಿನ ಸಂಬಂಧಗಳ ಬಗೆಗಿನ ಅಧ್ಯಯನ
3) ಭೂಮಿಯ ಮೇಲೆ ಜೀವಿಗಳ ಹಂಚಿಕೆಯ ಬಗೆಗಿನ ಅಧ್ಯಯನ
4) ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನ
3)✔️
ಈ ಕೆಳಗಿನ ಯಾವ ಲವಣವು ನೀರಿನಲ್ಲಿ ಕರಗಿದರೆ ದ್ರಾವಣವು ಆಮ್ಲೀಯವಾಗುತ್ತದೆ?
1) ಸೋಡಿಯಂ ಅಸಿಟೇಟ್
2) ಸೋಡಿಯಂ ಸಲ್ಫೇಟ್
3) ಫೆರ್ರಿಕ್ ಸಲ್ಫೇಟ್
4) ಪೊಟ್ಯಾಷಿಯಂ ನೈಟ್ರೇಟ್
3) ✔️
ಡೈನಮೋ ಯಾವ ಕ್ರಿಯೆಯನ್ನು ಮಾಡುತ್ತದೆ?
1) ಮ್ಯಾಗ್ನೆಟಿಕ್ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
2) ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
3) ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
4) ಶಾಖ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
2)✔️
ಮಾನವರಲ್ಲಿ ಎಲುಬು ಮತ್ತು ಹಲ್ಲುಗಳ ಬೆಳವಣಿಗೆಗೆ ಅತ್ಯಗತ್ಯವಾಗಿ ಬೇಕಾದ ಖನಿಜಗಳು ಯಾವುವು?
1) ಕ್ಯಾಲ್ಸಿಯಂ ಮತ್ತು ಫಾಸ್ಪರಸ್
2) ಮೆಗ್ನಿಷಿಯಂ ಮತ್ತು ಪೊಟ್ಯಾಷಿಯಂ
3) ಸೋಡಿಯಂ ಮತ್ತು ಕಬ್ಬಿಣ
4) ಐಯೋಡಿನ್ ಮತ್ತು ಸಲ್ಫರ್
1)✔️
1974ರಲ್ಲಿ ಪ್ರಥಮ ಬಾರಿಗೆ ನ್ಯಾನೋ ತಂತ್ರಜ್ಞಾನ ಎಂಬ ಪದವನ್ನು ಪರಿಚಯಿಸಿದವರು
1) ರಿಚರ್ಡ್ ಫೆಯ್ನಾಮನ್
2) ನೋರಿನೋ ಟಾನಿಗುಚಿ
3) ಸುಮಿಯೋ ಇಜಿಯಾ
4) ಬಕ್‍ಮಿನ್‍ಸ್ಟರ್
2)✔️
ಫುಲ್ಲರೀನ್ ಎನ್ನುವುದು
1) ಸಿಲಿಕಾನ್‍ನ ಸ್ಫಟಿಕ ರೂಪ
2) ಇಂಗಾಲದ ಅಸ್ಫಟಿಕ ಬಹುರೂಪ
3) ಇಂಗಾಲದ ಒಂದು ಸ್ಫಟಿಕ ಬಹುರೂಪ
4) ಮೇಲಿನ ಯಾವುದೂ ಅಲ್ಲ
3)✔️
ಭಾರತದಲ್ಲಿಯೇ ಸಂಪೂರ್ಣವಾಗಿ ರಚಿಸಲಾದ ಪ್ರಥಮ ಅನ್ವೇಷಕ ರಾಕೆಟ್ ಯಾವುದು?
1) ರೋಹಿಣಿ RH-75
2) ಆರ್ಯಭಟ
3) ಭಾಸ್ಕರ-I
4) ಆ್ಯಪಲ್-2
1)✔️
ವಿದ್ಯುತ್ ಕಾಂತೀಯ ವಿಕಿರಣಗಳಲ್ಲಿ ವಿಕಿರಣಪಟುತ್ವವನ್ನು ಹೊಂದಿರುವ ಏಕೈಕ ವಿಕಿರಣಗಳು
1) ಗಾಮಾ ವಿಕಿರಣಗಳು
2) ಕ್ಷ ಕಿರಣಗಳು
3) ನೇರಳಾತೀತ ವಿಕಿರಣಗಳು
4) ಅವಗೆಂಪು ವಿಕಿರಣಗಳು
1)✔️
1 ಕ್ಯಾಲೋರಿ ಎಂದರೆ ಎಷ್ಟು ಜೌಲ್‍ಗಳು?
1) 3.24 ಜೌಲ್
2) 3.74 ಜೌಲ್
3) 4.35 ಜೌಲ್
4) 4.18 ಜೌಲ್
4)✔️
ಸಮುದ್ರ ತಳದಲ್ಲಿ ಸಂಶೋಧನೆ ಮಾಡುವ ಮುಳುಗುಗಾರರು ಕೃತಕ ಉಸಿರಾಟಕ್ಕೆ ಈ ಕೆಳಗಿನ ಯಾವುದರ ಮಿಶ್ರಣವನ್ನು ಬಳಸುವರು?
1) ಹೀಲಿಯಂ ಮತ್ತು ಆಕ್ಸಿಜನ್
2) ನೈಟ್ರೋಜನ್ ಮತ್ತು ಆಕ್ಸಿಜನ್
3) ಆರ್ಗನ್ ಮತ್ತು ಆಕ್ಸಿಜನ್
4) ನಿಯಾನ್ ಮತ್ತು ಆಕ್ಸಿಜನ್
1)✔️
ರಾಜೋಳಿ ಬಂಡು ಯೋಜನೆಯನ್ನು ಈ ಕೆಳಕಂಡ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ
1) ಕೃಷ್ಣಾ
2) ಹೇಮಾವತಿ
3) ತುಂಗಭದ್ರಾ
4) ಕಾವೇರಿ
3)✔️
ಕಳಸಾ ಬಂಡೂರಿ ನಾಲಾ ಯೋಜನೆ ಈ ರಾಜ್ಯಗಳಿಗೆ ಸಂಬಂಧಿಸಿದೆ
1) ಕರ್ನಾಟಕ ಮತ್ತು ಗೋವಾ
2) ಕರ್ನಾಟಕ ಮತ್ತು ಮಹಾರಾಷ್ಟ್ರ
3) ಕರ್ನಾಟಕ ಮತ್ತು ತಮಿಳುನಾಡು
4) ಕೇರಳ ಮತ್ತು ಗೋವಾ
1) ✔️


●.1. ಮೊದಲನೆಯ ತರೈನ್ ಕದನ:
•┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ. 1191
✧.ಫಲಿತಾಂಶ:  ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.

●.2. ಎರಡನೆಯ ತರೈನ್ ಕದನ :
•┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1192
✧.ಫಲಿತಾಂಶ:  ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.

●.3. ಮೊದಲನೆಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1526
✧.ಫಲಿತಾಂಶ:  ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.

●.4. ಖನವಾ ಕದನ :
•┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1527
✧.ಫಲಿತಾಂಶ:  ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.

●.5. ಘಾಘ್ರ ಕದನ :
•┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1529
✧.ಫಲಿತಾಂಶ:  ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.

●.6. ಎರಡನೆಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1556
✧.ಫಲಿತಾಂಶ:  ಅಕ್ಬರ್ ಹೇಮುನನ್ನು ಸೋಲಿಸಿದನು.

●.7. ಮೂರನೇಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1761
✧.ಫಲಿತಾಂಶ:  ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.

●.8. ತಾಳಿಕೋಟೆ ಕದನ :
•┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1565
✧.ಫಲಿತಾಂಶ:  ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.

●.9.ಹಲ್ದಿಘಾಟಿ ಕದನ :
•┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1576
✧.ಫಲಿತಾಂಶ:  ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.

●.10.ಪ್ಲಾಸೀ ಕದನ :
•┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1757
✧.ಫಲಿತಾಂಶ:  ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.

●.11. ವಾಂಡಿವಾಷ್ ಕದನ :
•┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1760
✧.ಫಲಿತಾಂಶ:  ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ  ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.

●.12.ಬಕ್ಸಾರ್ ಕದನ :
•┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1764
✧.ಫಲಿತಾಂಶ:  ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ  ಸಂಯೋಜಿತ ಪಡೆಗಳನ್ನು ಸೋಲಿಸಿದರು.

●.13.ಸಮುಘರ್ ಕದನ :
•┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1658
✧.ಫಲಿತಾಂಶ:  ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.

●.14.ಕರ್ನಾಲ್ ಕದನ :
•┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1739
✧.ಫಲಿತಾಂಶ:  ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.
[12/27, 10:12 PM]  +91 97380 23645 : 🌹🌹ಪುಟ್ಟರಾಜು ಎನ್ ಕೆ 🌹🌹
🌹🌹ನವಿಲೂರು 🌹🌹


🔵Q). 23 ವರ್ಷದೊಳಗಿನವರ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಯಾವ ತಂಡವು ಗೆದ್ದಿದೆ?

a) ದೆಹಲಿ ತಂಡ.
b) ಮುಂಬೈ ತಂಡ.
c) ಕರ್ನಾಟಕ ತಂಡ
d) ಜಾರ್ಖಂಡ್ ತಂಡ
Answer) Description:
ದೆಹಲಿ ತಂಡ # 23 ವರ್ಷದೊಳಗಿನವರ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ದೆಹಲಿ ತಂಡವು ಮುಂಬೈ ತಂಡದ ವಿರುದ್ದ ಜಯಗಳಿಸಿತು.

🔵Q). ಇತ್ತೀಚೆಗೆ ಯಾವ ವಾಹನದ ಬಿಡಿಬಾಗಗಳ ತಯಾರಿಕೆಗೆ ಸಂಬಂಧಿಸಿದಂತೆ ಟಾಟಾ ಸನ್ಸ್ ಮತ್ತು ಜಾಗತಿಕ ಡಿಜಿಟಲ್ ಉದ್ಯಮ ಸಂಸ್ಥೆ ಜಿಇ ಒಪ್ಪಂದ ಮಾಡಿಕೊಂಡಿದೆ?

a) ಲಾರಿಗಳ ತಯಾರಿಕೆಗೆ
b) ಬಸ್ ಗಳ ತಯಾರಿಕೆಗೆ
c) ವಿಮಾನಗಳ ತಯಾರಿಕೆಗೆ
d) ಮೇಲಿನ ಎಲ್ಲವೂ
Answer) Description:
ವಿಮಾನಗಳ ತಯಾರಿಕೆಗೆ # ಇತ್ತೀಚೆಗೆ ವಿಮಾನಗಳ ಬಿಡಿಭಾಗ ತಯಾರಿಕೆಗೆ ಸಂಬಂಧಿಸಿದಂತೆ ಟಾಟಾ ಸನ್ಸ್ ನ ಅಧ್ಯಕ್ಷ ಎನ್.ಚಂದ್ರಶೇಖರ್ ಮತ್ತು ಜಿಇ ಸಂಸ್ಥೆಯ ಸಿಇಒ ಜಾನ್ ಎಲ್.ಪ್ಲ್ಯಾನರಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. # ಈ ಒಪ್ಪಂದದ ಅನ್ವಯ ಜಿಇ ಏವಿಯೇಷನ್ ಮತ್ತು ಟಾಟಾ ಸನ್ಸ್ ನ ಅಂಗಸಂಸ್ಥೆ ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್(ಟಿ.ಎ.ಎಸ್.ಎಲ್) ವಿಮಾನಗಳ ಬಿಡಿಭಾಗಗಳ ತಯಾರಿಕೆ, ಜೋಡಣೆ ಮತ್ತು ಪರೀಕ್ಷೆಯಲ್ಲಿ ಜತೆಯಾಗಿ ಕೆಲಸ ಮಾಡಲಿವೆ.

🔵Q). ಇತ್ತೀಚೆಗೆ ಕೇಂದ್ರ ಸರ್ಕಾರವು ತೊಗರಿಗೆ ಕ್ವಿಂಟಲ್ ಗೆ ಕನಿಷ್ಟ ಎಷ್ಟು ಬೆಂಬಲ ಬೆಲೆ ಘೋಷಿಸಿದೆ?

a) 5350
b) 5450
c) 5850
d) 6050
Answer) Description:
5450 # ಇತ್ತೀಚೆಗೆ ಕೇಂದ್ರ ಸರ್ಕಾರವು ತೊಗರಿಗೆ ಕ್ವಿಂಟಲ್ ಗೆ 5450 ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ಇದಕ್ಕೆ 550 ರೂ ಪ್ರೋತ್ಸಾಹಧನ ನೀಡಿಲಿದೆ. ಇದರಿಂದ ತೊಗರಿಗೆ ಕ್ವಿಂಟಲ್ ಗೆ ಒಟ್ಟು 6000 ರೂ ಬೆಂಬಲ ಬೆಲೆ ಸಿಗಲಿದೆ.

🔵Q). ಇತ್ತೀಚೆಗೆ ಯಾವ ತಂತ್ರಜ್ಞಾನ ಸಂಸ್ಥೆಯು ತನ್ನ ಭಾರತದಲ್ಲಿನ ಮಾರಾಟ ಮತ್ತು ಕಾರ್ಯಾಚರಣೆಗಳ ಮುಖ್ಯಸ್ಥರನ್ನಾಗಿ ಮಿಷೆಲ್ ಕೊಲಂಬ್ ಅವರನ್ನು ನೇಮಿಸಿದೆ?

a) ಸ್ಯಾಮ್ಸಸಂಗ್
b) Apple ಕಂಪನಿ
c) ಮೈಕ್ರೋಸಾಪ್ಟ್
d) ಜಿಯೋ
Answer) Description:
Apple ಕಂಪನಿ # ಇತ್ತೀಚೆಗೆ ಯಾವ ತಂತ್ರಜ್ಞಾನ ದಿಗ್ಗಜ ಸಂಸ್ಥೆ Apple ಕಂಪನಿಯು ತನ್ನ ತನ್ನ ಭಾರತದಲ್ಲಿನ ಮಾರಾಟ ಮತ್ತು ಕಾರ್ಯಾಚರಣೆಗಳ ಮುಖ್ಯಸ್ಥರನ್ನಾಗಿ ಮಿಷೆಲ್ ಕೊಲಂಬ್ ಅವರನ್ನು ನೇಮಿಸಿದೆ.

🔵Q). ಇತ್ತೀಚೆಗೆ ಬೆಂ

ಗಳೂರಿನ ಯುಬಿ ಸಿಟಿಯಲ್ಲಿ ಆರಂಭಿಸಲಾಗಿರುವ ಲಾಂಗಿನ್ಸ್ ಕೈಗಡಿಯಾರ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಯಾವ ಬಾಲಿವುಡ್ ನಟಿ ಭಾಗವಹಿಸಿದ್ದರು?

a) ದೀಪಿಕಾ ಪಡುಕೋಣಿ
b) ಐಶ್ವರ್ಯ ರೈ ಬಚ್ಚನ್
c) ಪ್ರಿಯಾಂಕಾ ಚೋಪ್ರಾ
d) ಅನುಷ್ಕಾ ಶರ್ಮಾ
Answer) Description:
ಐಶ್ವರ್ಯ ರೈ ಬಚ್ಚನ್ # ಇತ್ತೀಚೆಗೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಆರಂಭಿಸಲಾಗಿರುವ ಲಾಂಗಿನ್ಸ್ ಕೈಗಡಿಯಾರ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಭಾಗವಹಿಸಿದ್ದರು

🔵Q). ಇತ್ತೀಚೆಗೆ ಐ.ಸಿ.ಸಿ ಬಿಡುಗಡೆ ಮಾಡಿರುವ ನೂತನ್ ಟೆಸ್ಟ್ ಬ್ಯಾಟ್ಸ್ ಮನ್ ಗಳ ಕ್ರಮಾಂಕ ಪಟ್ಟಿಯಲ್ಲಿ ಭಾರತದ ಚೇತೇಶ್ವರ ಪೂಜಾರ ಯಾವ ಸ್ಥಾನಕ್ಕೆ ಏರಿದ್ದಾರೆ?

a) 3 ನೇ
b) 6 ನೇ
c) 7 ನೇ
d) 8 ನೇ
Answer) Description:
3 ನೇ # ಇತ್ತೀಚೆಗೆ ಐ.ಸಿ.ಸಿ ಬಿಡುಗಡೆ ಮಾಡಿರುವ ನೂತನ್ ವಿಶ್ವದ ಟೆಸ್ಟ್ ಬ್ಯಾಟ್ಸ್ ಮನ್ ಗಳ ಕ್ರಮಾಂಕ ಪಟ್ಟಿಯಲ್ಲಿ ಭಾರತದ ಚೇತೇಶ್ವರ ಪೂಜಾರ 3 ನೇ ಸ್ಥಾನಕ್ಕೆ ಏರಿದ್ದಾರೆ. # ಚೇತೇಶ್ವರ ಪೂಜಾರ ಅವರು 54 ಟೆಸ್ಟ್ ಪಂದ್ಯಗಳಲ್ಲಿ 4,396 ರನ್ ದಾಖಲಿಸಿದ್ದಾರೆ. ಒಟ್ಟು 873 ಪಾಯಿಂಟ್ಸ್ ಗಳನ್ನು ಪಡೆದು 3 ನೇ ಸ್ಥಾನವನ್ನು ಪಡೆದಿದ್ದಾರೆ.
[1/6, 16:07] ‪+91 95903 28525‬: 1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
 * ಪಾಣಿನಿ.

2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
 * ಅಂಗ ಮತ್ತು ಉಪಾಂಗ.

3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್ಲಿದೆ?
 * ತಮಿಳು.

4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
 * ಶಿಲಪ್ಪಾದಿಗಾರಂ.

5) ನಾಣ್ಯಶಾಸ್ತ್ರ ಎಂದರೆ ......
 * ನಾಣ್ಯಗಳ ಅಧ್ಯಯನ.

6) ಶಾಸನಗಳ ಅಧ್ಯಯನವೇ ....        * ಶಾಸನಶಾಸ್ತ್ರ.

7) ರವಿಕಿರ್ತಿ ರಚಿಸಿದ ಶಾಸನ ಯಾವುದು?
 * ಐಹೊಳೆ ಶಾಸನ.

8) ಬಾರ್ಬೋಸಾ ಯಾವ ದೇಶದವನು?
 * ಪ್ರೋರ್ಚಗಲ್.

9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
 * ಟಾಲಮಿ.

10) ಪ್ಯಾಲಿಯೋಲಿಥಿಕ್ ಏಜ್ ಎಂದರೆ .........
 * ಹಳೆಯ ಶಿಲಾಯುಗ.

11) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
 * ಸಿಂಧೀ.

12) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
 * ಉತ್ತರ ಪ್ರದೇಶ.

13) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
 * ಸ್ವಾಮಿ ದಯಾನಂದ ಸರಸ್ವತಿ.

14) ವಿದ್ ಎಂದರೆ .....
 * ಜ್ಞಾನ ಎಂದರ್ಥ.

15) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
 * ಹಳ್ಳಿಗಳಲ್ಲಿ.

16) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
 * ಸ್ವಸ್ತಿಕ್.

17) ಆಸ್ತೆಯ ಎಂದರೆ .......
 * ಕಳ್ಳತನ ಮಾಡದಿರುವುದು.

18) ಬೌದ್ಧ ಧರ್ಮದ ಸ್ಥಾಪಕ ಯಾರು?
 * ಗೌತಮ ಬುದ್ಧ.

19) ದಿಗಂಬರರು ಎಂದರೆ ಯಾರು?
 * ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು).

20) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
 * ಎಡ್ವಿನ್ ಅರ್ನಾಲ್ಡ್.

21) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
 * ಪಾಟಲೀಪುತ್ರ.

22) ದೀಪವಂಶ ಮತ್ತು ಮಹಾವಂಶ ಎನ್ನುವವು .....
 * ಸಿಲೋನಿನ ಕೃತಿಗಳು.

23) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
 * ಚಿತ್ರದುರ್ಗ.

24) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
 * ಗ್ರೀಕ್.

25) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
 * ಹಾಲ.

26) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
 * ಪ್ರಾಕೃತ.

27) ಹಾಲ ಶಾತವಾಹನರ ಎಷ್ಟನೇ ದೊರೆ?
 * 17 ನೇ.

28) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
 * ಕಾನಿಷ್ಕ.

29) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
 * ಪುರುಷಪುರ.

30) ಪುರುಷಪುರದ ಇಂದಿನ ಹೆಸರೇನು?
 * ಪೇಷಾವರ.

31) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
 * ಆಪ್ಘಾನಿಸ್ತಾನ.

32) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
 * ವಿಶಾಖದತ್ತ.

33) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
 * ಗುಪ್ತ.

34) ಸಮುದ್ರಗುಪ್ತನ ದಂಡನಾಯಕ ಯಾರು?
 * ಹರಿಸೇನ.

35) ಹರಿಸೇನ ಯಾರ ಆಸ್ಥಾನದ ಕವಿ?
 * ಸಮುದ್ರಗುಪ್ತ.

36) ಅಸ್ಸಾಂನ ಹಳೆಯ ಹೆಸರೇನು?
 * ಕಾಮರೂಪ.

37) ಫಾಹಿಯಾನ ಒಬ್ಬ ------ ಯಾತ್ರಿಕ.
 * ಚೀನಾ.

38) ಅಮರಕೋಶ ಕೃತಿಯ ಕರ್ತೃ ಯಾರು?
 * ಅಮರಸಿಂಹ.

39) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
 * ಸಂಘಂ ಸಾಹಿತ್ಯ.

40) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
 * ಸಾ.ಶ. 949 ರಲ್ಲಿ.

41) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
 * ಚೋಳರು ಮತ್ತು ರಾಷ್ಟ್ರಕೂಟರು.

42) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
 * ತಂಜಾವೂರಿನಲ್ಲಿದೆ.

43) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
 * ಬೃಹದೇಶ್ವರ.

44) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
 * ಒಂದನೇ ರಾಜರಾಜಚೋಳ.

45) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
 * ಸಾ.ಶ. 1009 ರಲ್ಲಿ.

1.ಯಾವ ಸಂಘಟನೆ ಭಾರತ ಭಾರತೀಯರಿಗಾಗಿ ಎಂಬ ಘೋಷಣೆ ಹೊರಡಿಸಿತು?

A.ಬ್ರಹ್ಮ ಸಮಾಜ
B.ಪ್ರಾರ್ಥನಾ ಸಮಾಜ
C.ಆರ್ಯ ಸಮಾಜ
D.ಸತ್ಯಶೋಧಕ ಸಮಾಜ

C✔️✔️

2.ರವೀಂದ್ರನಾಥ ಟಾಗೂರ್ ರು ನೈಟ್ ಹುಡ್ ಪದವಿಯನ್ನು ತ್ಯಜಿಸಿದರು?

A.ಜಲಿಯನ್ ವಾಲಾಬಾಗ್ ಹತ್ಯಾಕಾಂಡ
B.ಕಾನೂನುಭಂಗ ಚಳುವಳಿಯ ಕ್ರೂರ ದಮನ
C.ಭಗತ್ ಸಿಂಗ್ ನ ಗಲ್ಲುಶಿಕ್ಷೆ
D.ಚೌರಿಚೌರ ಘಟನೆ

A✔️✔️

3.ಪ್ರತಿಯೊಂದು ಕಣ್ಣಿನ ಕಣ್ಣೀರಿನ ಹನಿ ತೊಡೆದು ಹಾಕುವುದೇ ನನ್ನ ಅಂತಿಮ ಗುರಿ ಹೀಗೆಂದು ಘೋಷಿಸಿದವರು ಯಾರು?

A.ನೆಹರು
B.ಗಾಂಧೀಜಿ
C.ಪಟೇಲ್
D.ರಾಜೇಂದ್ರ ಪ್ರಸಾದ್

B✔️✔️

4.ಕೆಂಪಂಗಿ ಚಳುವಳಿಯನ್ನು ಮುನ್ನಡೆಸಿದವರು...........

A.ಶೌಕತ್ ಆಲಿ
B.ಅಬ್ದುಲ್ ಗಫಾರ್ ಖಾನ್
C.ಮೌಲಾನಾ ಆಜಾದ್
D.ಬಿಸ್ಮಿಲ್ಲಾಖಾನ್

B✔️✔️

5. 1857ರ ಬಂಡಾಯದ ನಂತರ ಭಾರತದಲ್ಲಿ ನಡೆದ ಯಾವ ಚಳುವಳಿ ಅತ್ಯಂತ ಗಂಭೀರ & ವ್ಯಾಪಕ ಬಂಡಾಯ.

A.ಸ್ವದೇಶಿ ಚಳುವಳಿ
B.ಅಸಹಕಾರ ಚಳುವಳಿ
C.ಕಾನೂನುಭಂಗ ಚಳುವಳಿ
D.ಕ್ವಿಟ್ ಇಂಡಿಯಾ ಚಳುವಳಿ

D✔️✔️

6.ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಎಂಬ ಬಿರುದು ನೀಡಿದವರು ಯಾರು?

A.ರಾಜಗೋಪಾಲಾಚಾರಿ
B.ನೆಹರು
C.ಜಿನ್ನಾ
D.ಗಾಂಧೀಜಿ

D✔️✔️

7.ಮಾಡು ಇಲ್ಲವೆ ಮಡಿ ಭಾರತ ಸ್ವಾತಂತ್ರ್ಯ ಚಳುವಳಿ ಈ ಶಕ್ತಿಶಾಲಿ ಘೋಷಣೆಯನ್ನು ಹೊರಡಿಸಿದವರು.

A.ತಿಲಕರು
B.ಗಾಂಧೀಜಿ
C.ನೆಹರು
D.ಎಸ್ ಸಿ ಬೋಸ್

B✔️✔️

8.ಲಾಲಾ ಲಜಪತಿರಾಯ್ ಬರೆದ ಕೃತಿ

A.ಮದರ್ ಇಂಡಿಯಾ
B.ಅನ್ ಹ್ಯಾಫಿ ಇಂಡಿಯಾ
C.ಹಿಂದ್ ಸ್ವರಾಜ್
D.ಇಂಡಿಯಾ ಡಿವೈಡೆಡ್

B✔️✔️

9.ಜೈ ಹಿಂದ್ ಘೋಷಣೆ ಹೊರಡಿಸಿದವರು...........

A.ಗಾಂಧೀಜಿ
B.ನೆಹರು
C.ತಿಲಕರು
D.ಬೋಸ್

D✔️✔️


10.ಇನ್ ಕ್ವಿಲಾಬ್ ಜಿಂದಾಬಾದ್ ಎಂಬ ಘೋಣೆ ಹೊರಡಿಸಿದವರು ಯಾರು?

A.ಚಂದ್ರಶೇಖರ್ ಅಜಾದ್
B.ಸುಭಾಷ್ ಚಂದ್ರಬೋಸ್
C.ಭಗತ್ ಸಿಂಗ್
D.ಮೌಲಾನಾ ಅಜಾದ್

C✔️✔️

11.ಎಲ್ಲಿಯಾದರೂ ಒಬ್ಬ ಮನುಷ್ಯ ವೀರನಾಗಿ & ಹುತಾತ್ಮನಾಗಿ ಸತ್ತರೆ ಅದು ಈತನೇ ಹೀಗೆಂದು ಯಾವ ವ್ಯಕ್ತಿ ಕುರಿತು ಲಾಹೋರಿನ ಟ್ರಿಬೂನ ಪತ್ರಿಕೆ ಬರೆಯಿತು?

A.ಭಗತ್ ಸಿಂಗ್
B.ಜತೀಂದ್ರದಾಸ್
C.ಚಂದ್ರಶೇಖರ್ ಅಜಾದ್
D.ಮದನ್ ಲಾಲ್ ಧಿಂಗ್ರಾ

B✔️✔️

12.ನಾವು ಮತ್ತೆ ಹುಟ್ಟಿ ಬರಬೇಕು. ತಾಯ್ನಾಡಿಗಾಗಿ ಸೋದರಗಾಗಿ
ಧತ್ತೆ ಹೊರಾಡಬೇಕು ಹೀಗೆಂದು ಹೇಳಿ ಗಲ್ಲು ಶಿಕ್ಷೆ ಪಡೆದ ಕ್ರಾಂತಿಕಾರಿ ಯಾರು?

A.ಭಗತ್ ಸಿಂಗ್
B.ರಾಜಗುರು
C.ರಾಂ ಪ್ರಸಾದ್ ಬಿಸ್ಮಿಲಾ
D.ಧದನ್ ಲಾಲ್ ಧಿಂಗ್ರಾ

A✔️✔️

13.ಸ್ವತಂತ್ರ ಸಮರದ ಇತಿಹಾಸಡಲ್ಲೇ ಅತ್ಯಂತ ಯಶಸ್ವಿಯಾದ ಚಟುವಟಿಕೆ ನಾಯಕತ್ವ ವಹಿಸಿಡವರು.

A.ಚಂದ್ರಶೇಖರ್ ಅಜಾದ್
B.ರಾಸ್ ಬಿಹಾರಿ ಬೋಸ್
C.ವಿ.ಡಿ ಸಾವರ್ಕರ್
D.ಸೂರ್ಯಸೇನ್

D✔️✔️

14.ಯಾರನ್ನು ಕುರಿತು ತಿಲಕರು ಭಾರತದ ವಜ್ರ ಎಂದು ಕರೆದರು?

A.ಜಿ.ಕೆ ಗೋಖಲೆ
B.ದಾದಾಬಾಯಿ ನವರೋಜಿ
C.ಎಸ್.ಎನ್ ಬ್ಯಾನರ್ಜಿ
D.ಎಮ್.ಜಿ ರಾನಡೆ

A✔️✔️

15.ತನ್ನ ವಿಶಿಷ್ಟ ಸ್ಥೈರ್ಯಕ್ಕಾಗಿ & ಹೋರಾಟದ ಗುಣಗಳಿಂದ ಹುಲಿ ಎಂದು ಕರೆಸಿಕೊಂಡವರು?

A.ರಾಸ್ ಬಿಹಾರಿ ಬೋಸ್
B.ಜತೀಂದ್ರನಾಥ್
C.ಲಾಲ ಹರದಯಾಳ್
D.ಸಚೀಂದ್ರನಾಥ್

B✔️✔️

16.ಸ್ವತಂತ್ರ ಭಾರತದ ರಾಷ್ಟ್ರಧ್ವಜದ ಮೂಲ ಸ್ವರೂಪದ ಧ್ವಜವನ್ನು ಮೊಟ್ಟ ಮೊದಲಿಗೆ ಯಾರು ಹಾರಿಸಿದರು?

A.ಮೇಡಂ ಬಿಕ್ಕಜಕಾಮ
B.ದಾದಾಬಾಯಿ ನವರೋಜಿ
C.ರಾಜೇಂದ್ರ ಪ್ರಸಾದ್
D.ತಾರಕಾನಾಥ್ ದಾಸ್

A✔️✔️

17.ಯಾವ ಸಂದರ್ಭಢಲ್ಲಿ ತಿಲಕರಿಗೆ ಲೋಕಮಾನ್ಯ ಎಂಬ ಬಿರುದು ನೀಡಲಾಯಿತು?

A.ಸ್ವದೇಶಿ ಚಳುವಳಿ
B.ಕ್ರಾಂತಿಕಾರಿ ಚಳುವಳಿ
C.ಹೋಂ ರೂಲ್ ಚಳುವಳಿ
D.1908ರಲ್ಲಿ ಅವರನ್ನು ಬಂದಿಸಿದಾಗ

C✔️✔️

18.1916 ರಲ್ಲಿ ಉದಯಪುರದ ಮಹಾರಾಣನ ವಿರುದ್ದ ನಡೆದ ರೈತ ಚಳುವಳಿಯ ನಾಯಕ ಯಾರು?

A.ವಿಜಯಸಿಂಗ್ ಪಾಥಿಕ್
B.ಜಾತ್ರ ಭಗತ್
C.ಸೀತಾರಾಂ ದಾಸ್
D.ರಾಜಕುಮಾರ್ ಶುಕ್ಲಾ

A✔️✔️

19.ಯಾವ ಕಾಂಗ್ರೆಸ್ ಟಧಿವೇಶನವು ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಒಪ್ಪಿಗೆ ನೀಡಿತು?

A.ಕರಾಚಿ ಅಧಿವೇಶನ
B.ಲಾಹೋರ್ ಅಧಿವೇಶನ
Cಕಲ್ಕತ್ತ ಅಧಿವೇಶನ
D.ತ್ರಿಪುರ ಅಧಿವೇಶನ

A✔️✔️


20.ಇವರಲ್ಲಿ ಯಾರು ಅಗಸ್ಟ್ 9ˌ 1942ರ ಮುಂಜಾನೆ ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಚಳುವಳಿಗೆ ಚಾಲನೆ ನೀಡಿದರು?

A.ರೇಣುಕಾರಾಯ ಚೌಧರಿ
B.ಸರೋಜಿನಿ ನಾಯ್ಡು
C.ರಾಜೇಂದ್ರ ಪ್ರಸಾದ್
D.ಅರುಣ ಅಸಫ್ ಆಲಿ

D✔️✔️

21.ಬಾರ್ದೋಲಿ ರೈತ ಸತ್ಯಾಗ್ರಹವನ್ನು ಮುನ್ನಡೆಸಿದವರು?

A.ಗಾಂಧಿ
B.ಸರ್ದಾರ್ ಪಟೇಲ್
C.ರಾಜೇಂದ್ರ ಪ್ರಸಾದ್
D.ಜೆ.ಬಿ.ಕೃಪಲಾನಿ

B✔️✔️

22.ಯಾವ ಸಮಾಜವಾದಿ ನಾಯಕರು ಹಜಾರಬಾಗ್ ಜೈಲಿನಿಂದ ಓಡಿಹೋಗಿ ಕ್ವಿಟ್ ಇಂಡಿಯಾ ಚಳುವಳಿಯ ನಾಯಕತ್ವ ವಹಿಸಿಕೊಂಡರು?

A.ರಾಂ ಮೋಹನ ಲೋಹಿಯಾ
B.ಅರುಣ ಆಸಫ್ ಆಲಿ
C.ಜಯಪ್ರಕಾಶ್ ನಾರಾಯಣ
D.ನರೇಂದ್ರದೇವ್

C✔️✔️

23.“ ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು “ ಅದನ್ನು ನಾನು ಪಡೆದೇ ತೀರುತ್ತೇನೆ“ –ಇದನ್ನು ಹೇಳಿದವರು ಯಾರು ?                 

A. ಲಾಲಾ ಲಜಪತ್ ರಾಯ್
B. ಬಿಪಿನ್ ಚಂದ್ರಪಾಲ್
C. ಬಾಲ ಗಂಗಾಧರ್ ತಿಲಕ್
D. ಆನಿಬೆಸೆಂಟ್

C✔️✔️

Kalabhairava GK Group

24.“ನೀವು ನಿಮ್ಮ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುತ್ತೇನೆ “ ಈ ಕರೆಯನ್ನು ನೀಡಿದವರು ಯಾರು ?         

A. ಸುಭಾಷ ಚಂದ್ರ ಬೋಸ್
B. ಹಿಟ್ಲರ್
C. ಬಾಲಂಗಂಗಾಧರ ತಿಲಕ್
D. ಬಿಸ್ಮಾಕ್೯

A✔️✔️

25.ಬಿ.ಆರ್ ದತ್ತ & ಭಗತ್ ಸಿಂಗ್ ರು 1929ರ ಏಪ್ರಿಲ್ ನಲ್ಲಿ ದೆಹಲಿ ಕೇೌಂದ್ರೀಯ ಶಾಸನಸಭೆ ಮೇಲೆ ಬಾಂಬ್ ಎಸೆದರು. ಅವರ ಮೂಲ ಉದ್ದೇಶವು.

A.ಶಾಸಣಸಭೆ ನಾಶಪಡಿಸುವುದು
B.ಬ್ರಿಟಿಷರಲ್ಲಿ ಭಯ ಮೂಡಿಸುವುದು
C.ರೌಲತ್ ಕಾಯಿದೆಯನ್ನು ಪ್ರತಿಭಟಿಸುವುದು
D.ಪೌರರ ಸ್ವಾತಂತ್ರ್ಯ ಹತ್ತಿಕ್ಕುವ ಸಾರ್ವಜನಿಕ ಭದ್ರತಾ ಕಾಯಿದೆಯನ್ನು ಪ್ರತಿಭಟಿಸುವುದು

D✔️✔️

26.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಡ್ಡ ಹೆಸರು......

A.ಟಾಮ್ ಕಂಪನಿ
B.ಸ್ಯಾಮ್ ಕಂಪನಿ
C.ಬೊಬ್ ಕಂಪನಿ
D.ಜಾನ್ ಕಂಪನಿ

B✔️✔️


📖ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
📖ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
🔯ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ
🔯ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ
🔯ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ
✡ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ
🔯ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
🔀ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್
🔀ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
⏩ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್
⏩ತಮಿಳಿನ ಮಹಾಕಾವ್ಯಗಳು - ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
🔆ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
💠“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
💠ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
💠ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್
🔯ಭಾರತದ ಪ್ರಾಚೀನ ಶಾಸನ– ಪಿಪ್ರವ ಶಾಸನ
🔯ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
➡‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್
➡ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
🚸ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
🚹ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು
🚻ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು
📝ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
📝ಜೈನರ ಪವಿತ್ರ ಗ್ರಂಥಗಳು – ಅಂಗಗಳು
📖ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು
📖ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ - ನಾಗರ ಶೈಲಿ
📖ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್
📖ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”
📰ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
📰ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
📙ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್
📗ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ
📄ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ
📗ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್
📖ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್
📖ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
📖ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
📗ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
📗ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
📖ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
📒ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
📓“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
📖ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ ನಂಜುಡೇಶ್ವರ
📕ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ
📕ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್
📒ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
📃ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
📜ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ
📖ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ
📖ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
📖ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
🎇ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
🎆ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
🎯ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
🎯ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
☔ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
☔ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
☔ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.
❄ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.
❄ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.
❄ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
❄ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
❄ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
❄ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
❄ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
☁ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
☁ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
🌠ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
🌠ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು
🌠ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
🌠ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
🌠ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ
🌟ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
🔥ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ
⚡ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
 ⚡ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
⚡ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟಣ

Post a Comment

0 Comments