ಜಗತ್ತಿನ ಅತೀ ದೊಡ್ಡ ಕೊಲ್ಲಿ -ಮೆಕ್ಸಿಕೊ ಕೊಲ್ಲಿ
ಲ್ಯಾಟಿನ್ ಅಮೆರಿಕಾದ ದೊಡ್ಡ ನಗರ -ಮೆಕ್ಸಿಕೊ ನಗರ
ನಮ್ಮ ಜಲಗೋಳದ ಅತೀ ದೊಡ್ಡ ಸಾಗರ -ಫೆಸಿಫಿಕ ಸಾಗರ
1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು -ಅಮರ್ತ್ಯ ಸೇನ್
ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ -ಮಧ್ಯಪ್ರದೇಶ
ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ -ಓಸ್ಲೋ (ನಾರ್ವೆ)
ಭಾರತದ ಪರ್ಯಾಯ ದ್ವೀಪ ನದಿ ಇದಾಗಿದೆ -ಕೃಷ್ಣಾ
ಜಗತ್ತಿನ ದೊಡ್ಡ ಕರಾವಳಿ ರೇಖೆ ಹೊಂದಿದ ದೇಶ ಇದಾಗಿದೆ -ಕೆನಡಾ
ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದವರು -ಡಾ|| ಬಿ.ಆರ್.ಅಂಬೇಡ್ಕರ
ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು -ಪೊನ್ನ
ಜಲಾಲುದ್ಧೀನ್ ಖಿಲ್ಜಿಯನ್ನು ಕೊಲೆಗೈಯ್ಯಲಾದ ವರ್ಷ -ಕೃ.ಶ. 1296
1526 ರಲ್ಲಿ ಘಟಿಸಿದ 1ನೇ ಪಾನಿಪತ್ ಕದನದಲ್ಲಿ ಸೋಲಾದದ್ದು -ಇಬ್ರಾಹಿಂ ಲೋದಿ
ಆಸ್ಟ್ರೇಲಿಯಾ ದೇಶದ ರಾಷ್ಟ್ರೀಯ ಕ್ರಿಡೆ -ಕ್ರಿಕೆಟ್
1896 ರಲ್ಲಿ ಮೊದಲ ಆಧುನಿಕ ಒಲಿಂಪಿಕ್ ಪಂದ್ಯ ಅಥೆನ್ಸನಲ್ಲಿ ನಡೆಯಿತು.
Basavaraj sutar
ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ -ಬಾಸ್ಕೆಟ್ ಬಾಲ್
ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಯನ್ ಶಿಪ ಆರಂಭವಾದ ವರ್ಷ -2007
ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಷನ್ ಸ್ಥಾಪನೆಯಾದ ವರ್ಷ -1932
ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1988
ಬಾಕ್ಸಿಂಗ್ ಕ್ರೀಡೆ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1908
ಒಲಂಪಿಕ್ ಕ್ರೀಡೆ ನಡೆಸುವ ವರ್ಷ -4 ವರ್ಷಕ್ಕೊಮ್ಮೆ
ಒಲಂಪಿಕ್ ಕ್ರೀಡೆಯ ಬಾವುಟವನ್ನು ಮೊದಲ ಬಾರಿಗೆ ಹಾರಿಸಲಾದ ವರ್ಷ -1920
ಮೊದಲ ಏಷಿಯನ್ ಕ್ರೀಡಾಕೂಟ ನಡೆಸಲಾದ ಸ್ಥಳ -ನವದೆಹಲಿ
ಮೊದಲ ಏಷಿಯನ್ ಕ್ರೀಡಾಕೂಟ ನಡೆಸಲಾದ ವರ್ಷ -1951
ಕ್ರಿಕೆಟ್ ಆಟದಲ್ಲಿ ಬಳಸುವ ಚೆಂಡಿನ ಅಳತೆ -9 ಸೆಂ.ಮೀ.
ಸ್ಪೇನ್ ದೇಶದ ರಾಷ್ಟ್ರೀಯ ಕ್ರಿಡೆ -ಬುಲ್ ಫೈಟಿಂಗ್
ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ -1961
ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ -ಕರ್ಣಂ ಮಲ್ಲೇಶ್ವರಿ
ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ -1928
ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ -ಅಭಿನವ ಬಿಂದ್ರಾ
ವಾಲಿಬಾಲ್ ಆಟದಲ್ಲಿ ಪ್ರತಿ ತಂಡದಲ್ಲಿರುವ ಆಟಗಾರರ ಸಂಖ್ಯೆ -6
ವಾಲಿಬಾಲ್ ಆಟದಲ್ಲಿ ಉಪಯೋಗಿಸುವ ಅಂಟೆನಾದ ಉದ್ದ -1.80 ಮೀಟರ್
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಸರುವಾಸಿಯಾಗಿರುವವರು -ಸೈನಾ ನೆಹ್ವಾಲ್
ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ -ಮ್ಯಾಕ್ರೋಮೀಟರ್
ಭಾರತದ ರಾಷ್ಟ್ರೀಯ ಕ್ರೀಡೆ -ಹಾಕಿ
ಬಾಸ್ಕೆಟ್ ಬಾಲ್ ಆಟವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದವರು -ಜೆ.ಡಿ.ಥಾಮಸ್
ವಾಲಿ ಬಾಲ್ ಆಟವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದವರು -ಡಬ್ಲೂ.ಜೆ.ಮೋರ್ಗನ್
ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು -ವಿಶ್ವನಾಥ ಆನಂದ (ಚೆಸ್)
ಬೇಸ್ ಬಾಲ್ ನಲ್ಲಿ ಆಟಗಾರರ ಸಂಖ್ಯೆ -9
ಮೊದಲ ಫೀಫಾ ಫುಟ್ಬಾಲ್ ವರ್ಲ್ಡ್ ಕಪ್ ನಡೆದ ವರ್ಷ -1930
ವಿಂಬಲ್ಡನ್ ಲಾನ್ ಟೆನಿಸ್ ಚಾಂಪಿಯನಷಿಪ್ ಮೊದಲ ಬಾರಿಗೆ ನಡೆದ ವರ್ಷ -1877
ಪ್ರಥಮ ಬಾರಿಗೆ ಅಥ್ಲೆಟಿಕ್ ವರ್ಡ್ಲ್ಡ ಕಪ್ ಪ್ರಾರಂಭವಾದ ವರ್ಷ -1977
ವಿಶ್ವದಲ್ಲಿಯೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ನಡೆಸಲಾದ ವರ್ಷ -1899
ಭಾರತದ ಹಾಕಿ ಆಟದ ಪಿತಾಮಹ ಎಂದು ಕರೆಯಲಾಗುವವರು -ಧ್ಯಾನಚಂದ್
ಸ್ನೂಕರ್ ಪಂದ್ಯದ ಕೊನೆಯಲ್ಲಿ ಹೊಡೆಯುವ ಚೆಂಡು ಈ ಬಣ್ಣದ್ದಾಗಿರುತ್ತದೆ -ಕಪ್ಪುಬಣ್ಣ
ಜ್ಯೂಡೋ ಕ್ರೀಡೆಯನ್ನು ಕಂಡುಹಿಡಿಯಲಾದ ದೇಶ -ಜಪಾನ್
ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ -ಜೆ.ಡಿ.ಸೋಂಧಿ
ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಮೊದಲನೆ ಏಕದಿನ ಪಂದ್ಯ ಆಡಲಾದ ವರ್ಷ -1991
ಸ್ಕೌಟ್ ಮತ್ತು ಗೈಡ್ ಪ್ರಥಮ ಬಾರಿಗೆ ಪ್ರಾರಂಭಿಸಿದ ದೇಶ -ಇಂಗ್ಲೇಂಡ್
ಭಾರತದಲ್ಲಿ ಕ್ರೀಡಾ ತರಬೇತುದಾರರಿಗೆ ನೀಡಲಾಗುವ ಪ್ರಶಸ್ತಿ ಪ್ರಶಸ್ತಿ -ಅರ್ಜುನ್ ಪ್ರಶಸ್ತಿ

1 Comments
Sir ಕ್ರೀಡಾ ತರಬೇತಿ ದಾರರಿಗೆ ನಿಡುವ ಪ್ರಶಸ್ತಿ ದ್ರೋಣಾಚಾರ್ಯ
ReplyDelete