*ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದಲ್ಲಿ 45 ಹುದ್ದೆಗಳ ನೇಮಕಾತಿ*
*============*
*ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.*
*ನಿಗಮದ ಕೇಂದ್ರ ಕಛೇರಿ ಬೆಂಗಳೂರು, ಮಾರಟ ಮಳಿಗೆಗಳು, ಉತ್ಪಾದನಾ ಘಟಕಗಳಾದ ಮೈಸೂರು, ತಿ.ನರಸೀಪುರ ಹಾಗೂ ಚೆನ್ನಪಟ್ಟಣ್ಣ ಘಟಕಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.*
*ಹುದ್ದೆಗಳ ವಿವರ*
*^^^^^^^^^^^^^*
*ಉಪ ಪ್ರಧಾನ ವ್ಯವಸ್ಥಾಪಕರು ಮಾರುಕಟ್ಟೆ, ಆರ್ಥಿಕ ಮತ್ತು ಲೆಕ್ಕಪತ್ರ, ಸಿಬ್ಬಂದಿ*
*===============*
*ವ್ಯವಸ್ಥಾಪಕರು ಆರ್ಥಿಕ ಮತ್ತು ಲೆಕ್ಕಪತ್ರ, ನೇಯ್ಗೆ, ಥ್ರೋಯಿಂಗ್, ಉತ್ಪಾದನೆ*
*=================*
*ಉಪ ವ್ಯವಸ್ಥಾಪಕರು ಡೈಯಿಂಗ್ ಅಂಡ್ ಪ್ರೊಸೆಸಿಂಗ್, ಆರ್ಥಿಕ ಮತ್ತು ಲೆಕ್ಕಪತ್ರ, ಸಿಬ್ಬಂದಿ ಮತ್ತು ಕೈಗಾರಿಕಾ ಸಂಬಂಧಗಳು*
*================*
*ಸಹಾಯಕ ವ್ಯವಸ್ಥಾಪಕ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್, ಉತ್ಪಾದನೆ, ಮಾರಾಟ ಮಳಿಗೆಗಳು*
*=============*
*ಅಧಿಕಾರಿಗಳು ಮಾರಟ ಮಳಿಗೆ, ಸೆಕ್ಯುರಿಟಿ, ಉಗ್ರಾಣ ಮತ್ತು ಖರೀದಿ, ವಿಭಾಗೀಯ ಸಹಾಯಕರು (ಡೈಯಿಂಗ್), ವಿಭಾಗೀಯ ಸಹಾಯಕರು (ವೀವಿಂಗ್ ಅಂಡ್ ಥ್ರೋಯಿಂಗ್)*
*================*
*ಇತರೆ ಹುದ್ದೆಗಳು ಟೆಕ್ಸ್ಟೈಲ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಡಿಸೈನ್ ಅಸಿಸ್ಟೆಂಟ್,ಕ್ಯಾಷಿಯರ್ ಕಂ ಅಕೌಂಟೆಂಟ್-05 ಹುದ್ದೆಗಳು*
*================*
*ಇತರೆ ಹುದ್ದೆಗಳು ಟರ್ನರ್, ಫಿಟ್ಟರ್, ಲಾರಿ ಚಾಲಕ, ರೀಲಿಂಗ್ ಮೆಕ್ಯಾನಿಕ್, ಕಾರ್ಪೆಂಟರ್, ಬಾಯ್ಲರ್ ಫೈರ್‌ಮ್ಯಾನ್*
*================*
*ಅರ್ಜಿ ಸಲ್ಲಿಕೆ ಒಟ್ಟು 45 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವೆಬ್ಸೈಟ್ ಮೂಲಕ ಪಡೆದು, ಅಗತ್ಯ ದಾಖಲೆಗಳೊಡನೆ ದಿನಾಂಕ 31-01-2018 ರೊಳಗೆ ಕಚೇರಿ ವಿಳಾಸಕ್ಕೆ ಸಲ್ಲಿಸಲು ಕೋರಿದೆ. ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ*
*=================*
https://clusterzap1.blob.core.windows.net/11-fmw1if9p/ksic/tt/Application%20Form%20KSIC.pdf
*=================*
http://www.ksicsilk.com/

0 Comments