Ticker

6/recent/ticker-posts

*ಪ್ರಾಮಾಣಿಕವಾಗಿ ಬದುಕಿದವರಿಗೆ ಮನುಷ್ಯರು ಸಹಾಯ ಮಾಡದಿದ್ದರೂ ದೇವರು ಸಹಾಯ ಮಾಡುತ್ತಾನೆ.*
*ಶುದ್ಧ ಮನದಿಂದ ಬದುಕಿದವರಿಗೆ ಕ್ಷಣಿಕ ಸುಖ ಸಿಗದೇ ಕ್ಷಣ ಕ್ಷಣ ನೋವು ತಿಂದರೂ ಕೊನೆಗೆ ಶಾಶ್ವತ ಸಂತೋಷವನ್ನು ಹೊಂದುತ್ತಾರೆ.*

Basavaraj sutar
 
*🌸ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ, ಊಟದಲ್ಲಿ ಕಲ್ಲುಗಳು ಬಂದಂತೆ.🌸*

*⛅🍲🍛ಊಟದಲ್ಲಿನ ಕಲ್ಲುಗಳನ್ನು ತೆಗೆಯಬೇಕೇ ವಿನಃ, ಊಟವನ್ನೇ ಬಿಡಬಾರದು🍲🍛🥗🌤*



Basavaraj sutar

ನಮ್ಮ ಬೆನ್ನ ಹಿಂದೆ*
*ನಮ್ಮ ಬಗ್ಗೆ ಕೆಟ್ಟದಾಗೆ*
*ಮಾತಾಡೋ ಬಂಧುಗಳಿಗಿಂತ ಎಲ್ಲರೆದುರಲ್ಲೇ ಕಪಾಳಕ್ಕೆ* *ಹೊಡೆಯೋ.*
        *ಶತ್ರುಗಳೇ ಉತ್ತಮ*

 Basavaraj sutar

*ಅದೆಷ್ಟೇ ಕಷ್ಟ ಬಂದ್ರೂ ಯಾವುದೇ ಕಾರಣಕ್ಕೂ ಅಳಬೇಡಿ.*
*ಯಾಕಂದ್ರೆ ರಕ್ತವನ್ನು ಬೇಕಾದರೂ ಬೇರೆಯವರ ದೇಹದಿಂದ ತಂದು ಹಾಕಬಹುದು. ಆದ್ರೆ ಕಣ್ಣೀರನ್ನು ಆ ರೀತಿ ಹಾಕಕ್ಕಾಗಲ್ಲ.*

Basavaraj sutar

 *​ನೆನೆದವರಿಗೆ ನೆನಪಾಗಿ..​*
*​ನೊಂದವರಿಗೆ ನೆರವಾಗಿ..​*
*​ಪ್ರೀತಿಸುವ ಹೃದಯಕ್ಕೆ ಉಸಿರಾಗಿ..​*
*​ಸ್ನೇಹಿತರ ಬದುಕಿಗೆ ಬೆಳಕಾಗಿ..​*
*​ಇರುವುದೇ ನಿಜವಾದ ಸ್ನೇಹ.......​*
*ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ನಿರ್ಧಾರ ಬದುಕನ್ನು ಬದಲಾಯಿಸುತ್ತೆ*😰😰

Basavaraj sutar 

Post a Comment

0 Comments