Basavaraj sutar
1) ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
*💐💐 ನಾಗಾಲ್ಯಾಂಡ್.
2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು?
💐💐* ತಮಿಳುನಾಡು.
3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು?
*💐💐 ಆರ್ನಾಲ್ಡ್ ಟಾಯ್ನ್ ಬಿ.
4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು?
* 💐💐ಡಾ. ಇರಾವತಿ ಕರ್ವೆ.
5) ಸಮಾಜವಾದದ ಪಿತಾಮಹ ಯಾರು?
*💐💐 ಕಾರ್ಲಮಾರ್ಕ್ಸ್.
6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ?
💐💐* ಫ್ರಾನ್ಸ್.
7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ?
* 💐💐1986 ರಲ್ಲಿ.
8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು ಪಂಥಗಳು?
* 💐💐ಜೈನಧರ್ಮ.
9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು?
* 💐💐ಹೀನಾಯಾನ ಹಾಗೂ ಮಹಾಯಾನ.
10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು?
* 💐💐ಚಾರ್ಲ್ಸ್ ಡಾರ್ವಿನ್.
11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
*💐💐 1971 ರಲ್ಲಿ.
12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು?
* 💐💐ಡಾ.ಬಿ.ಆರ್.ಅಂಬೇಡ್ಕರ್.
13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು?
* 💐💐ಬೈಬಲ್.
14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1955 ರಲ್ಲಿ.
15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1961 ರಲ್ಲಿ.
16) ಕೋಟೆಗಳ ನಗರ ಯಾವುದು?
* 💐💐ಸಿಂಗಾಪುರ.
17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು?
* 💐💐ಆರ್ನೇ ನಾಯೆಸ್.
18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
* 💐💐ಎಂ.ಎಸ್.ಸ್ವಾಮಿನಾಥನ್.
19) ಚಿಪ್ಕೋ ಚಳುವಳಿಯ ನಾಯಕ ಯಾರು?
*💐💐 ಸುಂದರ್ ಲಾಲ್ ಬಹುಗುಣ.
20) ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು?
*💐💐 ವರ್ಗಿಸ್ ಕುರಿಯನ್.
21) ಟೆಲಿಕಾಂ ಕ್ರಾಂತಿಯ ಪಿತಾಮಹ ಯಾರು?
* 💐💐ಸ್ಯಾಮ್ ಪಿತ್ರೋಡ್.
22) ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
*💐💐 ಮುಂಬೈನಲ್ಲಿದೆ.
23) ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
*💐💐 ವಿಜಯಪುರದಲ್ಲಿ.
24) ಖೇಡಾ ಚಳುವಳಿ ನಡೆದದ್ದು ಯಾವಾಗ?
* 💐💐1918 ರಲ್ಲಿ.
25) ಚಂಪಾರಣ್ಯ ಚಳುವಳಿ ನಡೆದದ್ದು ಯಾವಾಗ?
*💐💐 1917 ರಲ್ಲಿ.
26) ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* 💐💐ಬಿಹಾರ.
27) ಬರ್ಡೋಲಿ ಸತ್ಯಾಗ್ರಹ ನಡೆದದ್ದು ಯಾವಾಗ?
*💐💐 1928 ರಲ್ಲಿ.
Basavaraj sutar
28) ತೆಲಂಗಾಣ ಚಳುವಳಿ ನಡೆದದ್ದು ಯಾವಾಗ?
*💐💐 1948 ರಲ್ಲಿ.
29) ಡೆಕ್ಕನ್ ದಂಗೆ ನಡೆದದ್ದು ಯಾವ ರಾಜ್ಯದಲ್ಲಿ?
*💐💐 ಮಹಾರಾಷ್ಟ್ರ.
30) ಮೋಪ್ಲಾ ಬಂಡಾಯ ಯಾವ ರಾಜ್ಯದಲ್ಲಿ ನಡೆದದ್ದು?
* 💐💐ಕೇರಳ.
31) ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* 💐💐ಪಶ್ಚಿಮಬಂಗಾಳ.
32) ನಕ್ಸಲ್ ಬರಿ ಚಳುವಳಿಯ ನಾಯಕ ಯಾರು?
* 💐💐ಚಾರು ಮಂಜುಮ್ ದಾರ್.
33) ಮೇಧಾ ಪಾಟ್ಕರ್ ಯಾವ ಆಂದೋಲನಕ್ಕೆ ಸಂಬಂಧಿಸಿದವರು?
* 💐💐ನರ್ಮದಾ.
34) "ಏಷ್ಯನ್ ಡ್ರಾಮ" ಕೃತಿಯ ಕರ್ತೃ ಯಾರು?
* 💐💐ಗುನ್ನಾರ್ ಮಿರ್ಡಾಲ್.
35) ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
*💐💐 ಮಾರ್ಚ್ 8.
36) ವಿಶ್ವ ಏಡ್ಸ್ ದಿನವನ್ನು ಯಾವಾಗ ಆಚರಿಸುತ್ತಾರೆ?
*💐💐 ಡಿಸೆಂಬರ್ 1.
37) ಏಡ್ಸ್ ಬಗ್ಗೆ ಜಾಗೃತಿಯುಂಟು ಮಾಡುವ ಚಿಹ್ನೆ ಯಾವುದು?
*💐💐 ರೆಡ್ ರಿಬ್ಬನ್.
38) "ವೆಲ್ತ್ ಆಫ್ ನೇಶನ್ಸ್" ಗ್ರಂಥದ ಕರ್ತೃ ಯಾರು?
* 💐💐ಆಡಂ ಸ್ಮಿತ್.
39) "ಖಾರಿಯಾ" ಜನಾಂಗ ಕಂಡು ಬರುವದು ಯಾವ ರಾಜ್ಯದಲ್ಲಿ?
💐💐* ಒರಿಸ್ಸಾ.
40) "ಸಮಾನ ವೇತನ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1976 ರಲ್ಲಿ.
41) ಫ್ರಾನ್ಸ್ ನ ಮಹಾಕ್ರಾಂತಿ ಸಂಭವಿಸಿದ್ದು ಯಾವಾಗ?
* 💐💐1789 ರಲ್ಲಿ.
42) "ರಷ್ಯಾ ಕ್ರಾಂತಿ" ನಡೆದದ್ದು ಯಾವಾಗ?
* 💐💐1917 ರಲ್ಲಿ.
43) ರಷ್ಯಾದಲ್ಲಿ ಸಮಾಜವಾದವನ್ನು ಜಾರಿಗೆ ತಂದವನು ಯಾರು?
* 💐💐ಲೇನಿನ್.
44) ವೇದ ಎಂದರೆ ------ ಎಂದರ್ಥ.
* 💐💐ಜ್ಞಾನ.
45) "ಮಾವೋರಿ" ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
*💐💐 ನ್ಯೂಜಿಲೆಂಡ್.
46) ಮೆಹರ್ ಎಂಬುದು -----.
* 💐💐ಒಂದು ಅಸ್ಪೃಶ್ಯ ಸಮುದಾಯ.
Basavaraj sutar
ಮಾಲಿಯ ಪ್ರಧಾನ ಮಂತ್ರಿಯಾಗಿ ನೇಮಕಗೊಂಡವರು ಯಾರು?
ಎ) ಸೌಮಿಲೋ ಬೌವೀ ಮೈಗಾ✔️✔️
ಬಿ) ಬಬಕಾರ್ ಕೀಟಾ
ಸಿ) ಅಬ್ದುೌಲೇ ಇದ್ರಿಸ್ಸ
ಡಿ) ಮೊಡಿಬೋ ಸಿಡಿಬೆ
1.9 ಕೋಟಿ ಹೆಸರುಗಳೊಂದಿಗೆ ನಾಗರಿಕರ ನ್ಯಾಷನಲ್ ರಿಜಿಸ್ಟರ್ನ ಮೊದಲ ಡ್ರಾಫ್ಟ್ ಅನ್ನು ಪ್ರಕಟಿಸಿದ ರಾಜ್ಯ ಯಾವುದು?
ಎ) ಸಿಕ್ಕಿಂ
ಬಿ) ಅಸ್ಸಾಂ ✔️✔️
ಸಿ) ಮಣಿಪುರ
ಡಿ) ಮೇಘಾಲಯ
ಇತ್ತೀಚೆಗೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡವರು ಯಾರು?
ಎ) ಸುಲ್ಖನ್ ಸಿಂಗ್
ಬಿ) ಗಗನ್ ಚೌಧರಿ
ಸಿ) ಓಂ ಪ್ರಕಾಶ್ ಸಿಂಗ್ ✔️✔️
ಡಿ) ಜೋಶಿ ಗುಪ್ತಾ
DRxkhanderay
ಭಾರತೀಯ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
ಎ) ಲೋಕೇಶ್ ಚಂದ್ರ
ಬಿ) ರಂಭು ಮಲ್ಗಿ
ಸಿ) ಕೈಲಾಶ್ ಸಾಗರ್
ಡಿ) ವಿನಯ್ ಸಹಸ್ರಬುದ್ಧೆ ✔️✔️
DRxkhanderay
ರಾಣಿ ಎಲಿಜಬೆತ್ ಅವರು ಯಾವ ಭಾರತೀಯ ಮೂಲದ ವಿಜ್ಞಾನಿ ಡೇಮ್ಹುಡ್ಗೆ ಗೌರವ ಸಲ್ಲಿಸಿದರು?
ಎ) ಪ್ರತಿಭಾ ಲಕ್ಷ್ಮಣ್ ಗಾಯ್ ✔️✔️
ಬಿ) ಚಯಾ ಸಿಂಗ್
ಸಿ) ವಿದ್ಯಾ ಮೂರ್ತಿ
ಡಿ) ರನೀಸಾ ರಾಯ್
ಯು.ಎಸ್. ವಾಪಸಾತಿಯಾದ ನಂತರ ಯುನೆಸ್ಕೋದಿಂದ ಹಿಂದೆಗೆತವನ್ನು ದೃಢಪಡಿಸಿದ ದೇಶ ಯಾವುದು?
ಎ) ಸೌದಿ ಅರೇಬಿಯಾ
ಬಿ) ಇಸ್ರೇಲ್ ✔️✔️
ಸಿ) ಚೀನಾ
ಡಿ) ಜಪಾನ್
ಜೂನ್ 2018 ರವರೆಗೆ ಭಾರತದ ಯಾವ ರಾಜ್ಯವನ್ನು ಕದಡಿದ ಪ್ರದೇಶ ಎಂದು ಘೋಷಿಸಲಾಗಿದೆ?
ಅ) ಅಸ್ಸಾಂ
ಬಿ) ಮಣಿಪುರ
ಸಿ) ನಾಗಾಲ್ಯಾಂಡ್ ✔️✔️
ಡಿ) ತ್ರಿಪುರ
ವ್ಯಾಟ್ ಪರಿಚಯಸಿರುವ ಗಾಲ್ಫ ನ ಮೊದಲ ಎರಡು ದೇಶಗಳು ಯಾವುವು?
ಎ) ಕುವೈತ್ ಮತ್ತು ಕತಾರ್
ಬಿ) ಯುಎಇ ಮತ್ತು ಸೌದಿ ಅರೇಬಿಯಾ ✔️✔️
ಸಿ) ಯುಎಇ ಮತ್ತು ಕುವೈತ್
ಡಿ) ಬಹ್ರೇನ್ ಮತ್ತು ಒಮಾನ್
171 ನೇ ಅರಾಧಾನೈ ಸಂಗೀತ ಉತ್ಸವವನ್ನು ಯಾವ ರಾಜ್ಯವು ಆಯೋಜಿಸಿತು?
ಎ) ತಮಿಳುನಾಡು ✔️✔️
ಬಿ) ಕರ್ನಾಟಕ
ಸಿ) ತೆಲಂಗಾಣ
ಡಿ) ಆಂಧ್ರ ಪ್ರದೇಶ
ಓಪನ್ ಡೆಫಿಸೇಷನ್ ಮುಕ್ತವಾಗಿ ಘೋಷಿಸುವ ಉತ್ತರ ಪ್ರಾಂತ್ಯದಲ್ಲಿ ಎರಡನೇ ರಾಜ್ಯ ಯಾವುದು?
ಎ) ಮಣಿಪುರ
ಬಿ) ಮೇಘಾಲಯ
ಸಿ) ಅರುಣಾಚಲ ಪ್ರದೇಶ ✔️✔️
ಡಿ) ನಾಗಾಲ್ಯಾಂಡ್
ಪ್ರಖ್ಯಾತ ಕವಿ ಅನ್ವರ್ ಜಲಾಲ್ಪುರಿ 2018 ರ ಜನವರಿ 2 ರಂದು 71 ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಭಗವದ್ಗೀತಾವನ್ನು ಯಾವ ಭಾರತೀಯ ಭಾಷೆಯಲ್ಲಿ ಭಾಷಾಂತರಿಸಿದ್ದಾರೆ?
ಎ) ಗುಜರಾತಿ
ಬಿ) ತೆಲುಗು
ಸಿ) ಉರ್ದು ✔️✔️
ಡಿ) ಪಂಜಾಬಿ
ಫೇಮ್ ಇಂಡಿಯಾ ಸ್ಕೀಮ್ ಅಡಿಯಲ್ಲಿ ವಿದ್ಯುತ್ ವಾಹನಗಳನ್ನು ಖರೀದಿಸಲು ಯಾವ ರಾಜ್ಯವು ಅನುಮೋದನೆ ಪಡೆದಿದೆ?
ಎ) ಗುಜರಾತ್
ಬಿ) ತೆಲಂಗಾಣ
ಸಿ) ಮಹಾರಾಷ್ಟ್ರ
ಡಿ) ಕರ್ನಾಟಕ ✔️✔️
ಆರ್ಯಭಟ್ಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ARIES) ಯಾವ ರಾಜ್ಯದಲ್ಲಿದೆ?
[ಎ] ಉತ್ತರಾಖಂಡ್ ✔️✔️
[ಬಿ] ಆಂಧ್ರ ಪ್ರದೇಶ
[ಸಿ] ಕೇರಳ
[ಡಿ] ಪಂಜಾಬ್
ರಜನೀಶ್ ಗುರ್ಬಾನಿ ಯಾವ ಕ್ರೀಡೆಗೆ ಸಂಬಂಧಿಸಿದ್ದು?
[ಎ] ಕ್ರಿಕೆಟ್ ✔️✔️
[ಬಿ] ಚೆಸ್
[ಸಿ] ಬಾಕ್ಸಿಂಗ್
[ಡಿ] ಟೇಬಲ್ ಟೆನಿಸ್
ಆರ್ ಮಾರ್ಗಾಬಂದೂ, ಪ್ರಸಿದ್ಧ ರಾಜಕಾರಣಿ ನಿಧನರಾದರು. ಅವರು ಯಾವ ರಾಜ್ಯದಿಂದ ಪ್ರಶಂಸಿಸಿದ್ದರು?
[ಎ] ಗುಜರಾತ್
[ಬಿ] ಒಡಿಶಾ
[ಸಿ] ಛತ್ತೀಸ್ ಘಡ್
[ಡಿ] ತಮಿಳುನಾಡು ✔️✔️
ಇತ್ತೀಚಿನ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಶ್ರೇಯಾಂಕಿತ ಆಟಗಾರ ಯಾರು?
[ಎ] ಶರತ್ ಕಮಲ್
[ಬಿ] ಸೌಮ್ಯಜಿತ್ ಘೋಷ್ ✔️✔️
[ಸಿ] ಜಿ ಸತ್ಯಾಯಾನ್
[ಡಿ] ಅಂಥೋನಿ ಅಮಲ್ರಾಜ್
ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ ಯಾರನ್ನು ನೇಮಕ ಮಾಡಲಾಗಿದೆ?
[ಎ] ವಿ. ರಾಜಮಾಣಿ
[ಬಿ] ವಿಜಯ್ ಕೇಶವ ಗೋಖಲೆ ✔️✔️
[ಸಿ] ಮಧುಕರ್ ಭವೆ
[ಡಿ] ಹುಸೇನ್ ದಲ್ವಾಯಿ
ಇನ್ಫೋಸಿಸ್ನ ಸಿಇಒ ಮತ್ತು ಎಂ.ಡಿ ಆಗಿ ಯಾರನ್ನು ಆಯ್ಕೆ ಮಾಡಿದ್ದಾರೆ?
[ಎ] ಮೈಕಲ್ ಪೆಷ್
[ಬಿ] ನಂದನ್ ನಿಲೇಕಣಿ
[ಸಿ] ಸಲಿಲ್ ಪರೇಖ್ ✔️✔️
[ಡಿ] ಪ್ರವೀಣ್ ರಾವ್
[1/5, 22:33] +91 95903 28525: ಇತಿಹಾಸ ( ವಿಜಯನಗರ )
Q).ತಾಳಿಕೋಟೆ ಕದನದಲ್ಲಿ ಯಾವ ರಾಜ್ಯ ಮುಸ್ಲಿಂ ಒಕ್ಕೂಟವನ್ನು ಸೇರಲಿಲ್ಲ?
a) ಬಿಜಾಪುರ
b) ಬೀರಾರ್
c) ಬೀದರ್
d) ಗೋಲ್ಕಂಡ
Answer)ಬೀರಾರ್
Q).ತಾಳಿಕೋಟೆ ಯುದ್ದ ನಡೆದ ವಷ೯ .........
a) ಕ್ರಿ.ಶ.೧೫೫೫
b) ಕ್ರಿ.ಶ.೧೫೬೦
c) ಕ್ರಿ.ಶ.೧೫೬೫
d) ಕ್ರಿ.ಶ.೧೫೭೦
Answer)ಕ್ರಿ.ಶ.೧೫೬೫
Q).ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವೆ ನಿರಂತರ ಯುದ್ದಕ್ಕೆ ಮುಖ್ಯ ಕಾರಣ ........
a) ಮಧುರೆಯ ರಾಜ್ಯ
b) ಕೊಂಕಣ
c) ಗೋವಾ
d) ರಾಯಚೂರು-ದೋ-ಅಬ್ ಪ್ರದೇಶ
Answer)ರಾಯಚೂರು-ದೋ-ಅಬ್ ಪ್ರದೇಶ
Q).ವಿಜಯನಗರದ ಸಾಮ್ರಾಟರು ಸಾಮಾನ್ಯವಾಗಿ ವಿಧಿಸುತ್ತಿದ್ದ ಕಂದಾಯದ ದರ ...........
a) ೧/೨ ಭಾಗ
b) ೧/೩ ಭಾಗ
c) ೧/೪ ಭಾಗ
d) ೧/೫ ಭಾಗ
Answer)೧/೩ ಭಾಗ
Q).ಕೃಷ್ಣದೇವರಾಯನು ಬಹಮನೀ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು …….
a) ತ್ರೈಸಮುದ್ರ ತೋಯಾಪಿತಾವಾಹನ
b) ಅತಿಶಯ ದವಳ
c) ನವಕೋಟಿ ನಾರಾಯಣ
d) ಯವನರಾಜ್ಯ ಪ್ರತಿಷ್ಟಾಪನಚಾಯ೯
Answer)ಯವನರಾಜ್ಯ ಪ್ರತಿಷ್ಟಾಪನಚಾಯ೯
Q).ವಿಜಯನಗರದ ಕಾಲದಲ್ಲಿ ನಿಮಿ೯ಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?
a) ವಿಜಯಗೋಪುರ
b) ಮಹಾಗೋಪುರ
c) ರಾಯಗೋಪುರ
d) ಶಿಖರ
Answer)ರಾಯಗೋಪುರ
Q).ಗಂಗಾದೇವಿ ರಚಿಸಿದ ಕೃತಿ ಯಾವುದು?
a) ಹದಿಬದೆಯ ಧಮ೯
b) ಜಾಂಬವತಿ ಕಲ್ಯಾಣ
c) ವರದಾಂಬಿಕ ಪರಿಣಯ
d) ಮಧುರಾ ವಿಜಯಂ
Answer)ಮಧುರಾ ವಿಜಯಂ
Q).ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?
a) ಆದಿಪುರಾಣ
b) ಗದಾಯುದ್ದ
c) ಕನಾ೯ಟಕ ಕಥಾಮಂಜರಿ
d) ಜೈಮಿನಿ ಭಾರತ
Answer)ಕನಾ೯ಟಕ ಕಥಾಮಂಜರಿ
Q).ಅಲ್ಲಾಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು ?
a) ರಾಧಾಮಾಧವಂ
b) ಯಶೋಧರ ಚರಿತೆ
c) ಗಿರಿಜಾಕಲ್ಯಾಣ
d) ಮನುಚರಿತಂ
Answer)ಮನುಚರಿತಂ
Q).ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪಶಿ೯ಯಾದ ರಾಯಬಾರಿ ಯಾರು?
a) ಅಬ್ದುಲ್ ರಜಾಕ್
b) ಇಬ್ನಾಬಟೂಟ
c) ಆಲ್ ಮಸೂದಿ
d) ಸುಲೈಮಾನ್
Answer) ಅಬ್ದುಲ್ ರಜಾಕ್ ಇವನು ಪಷಿ೯ಯಾ ದೇಶದವನು
Q).ರಗಳೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
a) ಪಂಪ
b) ನಾಗಚಂದ್ರ
c) ಹರಿಹರ
d) ರಾಘವಾಂಕ
Answer) ಹರಿಹರ
Q).ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ?
a) ನಾಗಚಂದ್ರ
b) ನಾಗವಮ೯
c) ಹರಿಹರ
d) ರಾಘವಾಂಕ
Answer) ನಾಗಚಂದ್ರ
Q).ಯಾವ ದೊರೆಯ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಲುಕ್ಯರಿಂದ ಸ್ವಾತಂತ್ರ್ಯ ಪಡೆದರು?
a) ೧ನೇ ಬಲ್ಲಾಳ
b) ವಿಷ್ಣುವಧ೯ನ
c) ೨ನೇ ಬಲ್ಲಾಳ
d) ೨ನೇ ನರಸಿಂಹ
Answer) ವಿಷ್ಣುವಧ೯ನ
Q).ಯಾವ ಹೊಯ್ಸಳ ದೊರೆಯ ಕಾಲದಲ್ಲಿ ಮಲ್ಲಿಕಾಪರನು ದಾಳಿ ನಡೆಸಿದನು?
a) ವಿಷ್ಣುವಧ೯ನ
b) ೩ನೇ ಬಲ್ಲಾಳ
c) ೨ನೇ ಬಲ್ಲಾಳ
d) ವಿರೂಪಾಕ್ಷ
Answer) ೩ನೇ ಬಲ್ಲಾಳ
Q).ವಿಷ್ಣುವಧ೯ನನ ಮೊದಲ ಹೆಸರೇನು?
a) ನಾರಾಯಣ
b) ಬಿಟ್ಟದೇವ
c) ಕಕ೯
d) ಇಂದ್ರ
Answer) ಬಿಟ್ಟದೇವ
Q).ವಿಷ್ಣುವಧ೯ನನ ಆಶ್ರಯ ಪಡೆದ ವೈಷ್ಣವ ಗುರು ಯಾರು?
a) ಮಧ್ವಾಚಾಯ೯
b) ರಾಮಾನುಜಾಚಾಯ೯
c) ಶಂಕರಾಚಾಯ೯
d) ಪುರಂದರದಾಸ
Answer) ರಾಮಾನುಜಾಚಾಯ೯
Q).ಹೊಯ್ಸಳರ ಸುಪ್ರಸಿದ್ದ ದೊರೆ ಯಾರು?
a) ವಿಷ್ಣುವಧ೯ನ
b) ೩ನೇ ಬಲ್ಲಾಳ
c) ನೃಪಕಾಮ
d) ೨ನೇ ನರಸಿಂಹ
Answer) ವಿಷ್ಣುವಧ೯ನ
Q).ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಈಗಿನ ಹೆಸರು ...........
a) ಬೇಲೂರು
b) ಹಳೇಬೀಡು
c) ಶ್ರವಣಬೆಳಗೊಳ
d) ಗುಲ್ಬಗಾ೯
Answer) ಹಳೇಬೀಡು
Q).ಸಳನ ಗುರು ಯಾರು?
a) ಸಿಂಹನಂದಿ
b) ಗುಣಾಢ್ಯ
c) ವಿದ್ಯಾರಣ್ಯ
d) ಸುದತ್ತಾಚಾಯ೯
Answer) ಸುದತ್ತಾಚಾಯ೯
Q).ಬಸವೇಶ್ವರರು ಪ್ರಾರಂಭಿಸಿದ ಧಾಮಿ೯ಕ ಪಂಥ ಯಾವುದು ?
a) ವೈಷ್ಣವ
b) ವೀರಶೈವ
c) ಶೈವ
d) ಬ್ರಾಹ್ಮಣ
Answer) ವೀರಶೈವ
Q).ಹೊಯ್ಸಳರ ಲಾಂಛನ ಯಾವುದು ?
a) ಸಿಂಹ
b) ಮಧಗಜ
c) ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ
d) ವರಾಹ
Answer) ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ
Q).ಹೊಯ್ಸಳರ ರಾಜಧಾನಿ ಯಾವುದು?
a) ಕುವಲಾಲ
b) ಬನವಾಸಿ
c) ಬಾದಾಮಿ
d) ದ್ವಾರಸಮುದ್ರ
Answer) ದ್ವಾರಸಮುದ್ರ
Q).ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಮುಖ್ಯ ಕಾರಣರಾದವರು ........
a) ಸಿಂಹನಂದಿ
b) ಮಯೂರವಮ೯
c) ವಿದ್ಯಾರಣ್ಯ
d) ಸುದತ್ತಾಚಾಯ೯
Answer)ವಿದ್ಯಾರಣ್ಯ
Q).ಬೇಲೂರಿನ ಜಗತ್ಪ್ರಸಿದ್ದ ಚೆನ್ನಕೇಶವ ದೇವಾಲಯವನ್ನು ನಿಮಿ೯ಸಿದವನು ?
a) ೩ನೇ ಬಲ್ಲಾಳ
b) ವಿಷ್ಣುವಧ೯ನ
c) ವೀರಬಲ್ಲಾಳ
d) ಸಳ
Answer)ವಿಷ್ಣುವಧ೯ನ
Q).ಜನ್ನನು ಬರೆದ ಕೆಳಗಿನ ಕೃತಿ …………….
a) ಅನಂತನಾಥ ಪುರಾಣ
b) ಆದಿಪುರಾಣ
c) ಲೀಲಾವತಿ
d) ರಾಮಚಂದ್ರ ಚರಿತೆ
Answer)ಅನಂತನಾಥ ಪುರಾಣ
Q).ಕವಿ ಜನ್ನನಿಗೆ ಆಶ್ರಯ ನೀಡಿದ ಹೊಯ್ಸಳ ಅರಸ ........
a) ವೀರಬಲ್ಲಾಳ ೩
b) ವಿಷ್ಣುವಧ೯ನ
c) ವೀರಬಲ್ಲಾಳ ೧
d) ವೀರಬಲ್ಲಾಳ ೪
Answer)ವೀರಬಲ್ಲಾಳ ೩
Q).“ ಧಮಾ೯ಮೃತ “ ವನ್ನು ಬರೆದ ನಯಸೇನನು ಈ ರಾಜನ ಆಸ್ಥಾನದಲ್ಲಿದ್ದನು ............
a) ವಿಷ್ಣುವಧ೯ನ
b) ನೃಪತುಂಗ
c) ಇಮ್ಮಡಿ ಪುಲಕೇಶಿ
d) ಮಯೂರವಮ೯
Answer) ವಿಷ್ಣುವಧ೯ನ
Q).“ಪಂಚ ಪ್ರಧಾನ ಸಮಿತಿ“ ಈ ವ್ಯವಸ್ಥೆ ಕಂಡು ಬಂದದ್ದು ಈ ಅರಸರ ಕಾಲದಲ್ಲಿ ........
a) ಚಾಲುಕ್ಯರು
b) ಹೊಯ್ಸಳರು
c) ರಾಷ್ತ್ರಕೂಟರು
d) ಗಂಗರು
Answer)ಹೊಯ್ಸಳರು
Q).ಹೊಯ್ಸಳರ ಪ್ರಾರಂಭದ ರಾಜಧಾನಿ ಯಾವುದು?
a) ಸೊಸೆವೂರು
b) ದ್ವಾರಸಮುದ್ರ
c) ಹಳೇಬೀಡು
d) ಕೋಲಾರ
Answer)ಸೊಸೆವೂರು
Q).ಪ್ರಸಿದ್ದ ಕೇಶವ ದೇವಾಲಯವನ್ನು ಯಾರ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು?
a) ವಿಷ್ಣುವಧ೯ನ
b) ೩ನೇ ನರಸಿಂಹ
c) ೨ನೇ ಪುಲಕೇಶಿ
d) ೩ನೇ ಬಲ್ಲಾಳ
Answer) ೩ನೇ ನರಸಿಂಹ
Q).ಪ್ರಸಿದ್ದ ಚೆನ್ನಕೇಶವ ದೇವಾಲಯವು ಎಲ್ಲಿದೆ?
a) ಬಾದಾಮಿ
b) ಅಜಂತಾ
c) ಕಂಚಿ
d) ಬೇಲೂರು
Answer) ಬೇಲೂರು
Q).ಹೊಯ್ಸಳ ದೇವಾಲಯಗಳ ಜಗಲಿಯು ಯಾವ ಆಕಾರದಲ್ಲಿದೆ?
a) ಅಷ್ಟಭುಜ
b) ತ್ರಿಭುಜ
c) ನಕ್ಷತ್ರ
d) ಚತುಭು೯ಜ
Answer) ನಕ್ಷತ್ರ
Q).ಕೇಶಿರಾಜನು ರಚಿಸಿದ ಕೃತಿ ಯಾವುದು?
a) ಶಬ್ದಮಣಿ ದಪ೯ಣ
b) ಸೂಕ್ತಿ ಸುಧಾರಣ
c) ಹರಿಶ್ಚಂದ್ರ ಕಾವ್ಯ
d) ಗಿರಿಜಾ ಕಲ್ಯಾಣ
Answer) ಶಬ್ದಮಣಿ ದಪ೯ಣ
Q).ಕೃಷ್ಣದೇವರಾಯನು ಆಮುಕ್ತ ಮೌಲ್ಯವನ್ನು ಯಾವ ಭಾಷೆಯಲ್ಲಿ ರಚಿಸಿದನು?
a) ತಮಿಳು
b) ಕನ್ನಡ
c) ಸಂಸ್ಕೃತ
d) ತೆಲಗು
Answer) ತೆಲಗು
Q).ಶಂಕರಾಚಾಯ೯ರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು ?
a) ಗೋವಧ೯ನ ಪೀಠ
b) ಶಾರದಾ ಪೀಠ
c) ಕಾಳಿಕಾ ಪೀಠ
d) ಜ್ಯೋತಿಮ೯ಠ l
Answer)ಜ್ಯೋತಿಮ೯ಠ
Q).ಬಸವೇಶ್ವರರು ಪ್ರಚುರ ಪಡಿಸಿದ ತತ್ವವನ್ನು ಏನೆಂದು ಕರೆಯುತ್ತಾರೆ ?
a) ವಿಶಿಷ್ಟಾದ್ವೈತ
b) ಶಕ್ತಿ ವಿಶಿಷ್ಟಾದ್ವೈತ
c) ಅದ್ವೈತ
d) ದ್ವೈತ
Answer)ಶಕ್ತಿ ವಿಶಿಷ್ಟಾದ್ವೈತ
Q).ಮಧ್ವಾಚಾಯ೯ರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಟಾಪಿಸಿದರು?
a) ಜಗನ್ನಾಥಪುರಿ
b) ವಾರಣಾಸಿ
c) ಬದರಿ
d) ದ್ವಾರಕಾ
Answer)ದ್ವಾರಕಾ
Q).“ ಒಂದು ಮರೆತು ಸಾಮ್ರಾಜ್ಯ “ ಎಂಬ ಕೃತಿಯನ್ನು ಬರೆದವರು ಯಾರು?
a) ಸ್ಮಿತ್
b) ರಾಬಟ್೯ ಸೀವಲ್
c) ಫಗೂ೯ಸನ್
d) ಪಸಿ೯ಬ್ರೌನ್
Answer) ರಾಬಟ್೯ ಸೀವಲ್
Q).ರಾಮಾನುಜಾಚಾಯ೯ರು ಯಾವ ಮಠದ ಮಠಾದಿಪತಿಗಳಾಗಿದ್ದರು ?
a) ಕಾಶಿ
b) ಉಡುಪಿ
c) ಶ್ರೀರಂಗಂ
d) ಶೃಂಗೇರಿ
Answer)ಶ್ರೀರಂಗಂ
Q).ಶಂಕರಾಚಾಯ೯ರು ಕನಾ೯ಟದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು ?
a) ಹಾವಣಿ
b) ಕೋಲಾರ
c) ಶೃಂಗೇರಿ
d) ಶಂಕರಮಠ
Answer) ಶೃಂಗೇರಿ
Q).ಶಂಕರಾಚಾಯ೯ರು ಪ್ರಚುರಪಡಿಸಿದ ಸಿದ್ದಾಂತ ಯಾವುದು ?
a) ವಿಶಿಷ್ಟಾದ್ವೈತ
b) ದ್ವೈತ
c) ಅದ್ವೈತ
d) ಶೈವ
Answer) ಅದ್ವೈತ
Q).ವಿಜಯನಗರವನ್ನು ಆಳಿದ ಪ್ರಥಮ ಮನೆತನ ಯಾವುದು ?
a) ಸಾಳುವ
b) ತುಳುವ
c) ಸಂಗಮ
d) ಅರೆವೀಡು
Answer) ಸಂಗಮ
Q).ವಿಜಯನಗರದ ಲಾಂಛನ ಯಾವುದು?
a) ವರಾಹ
b) ಗರುಡ
c) ಮದಗಜ
d) ಸಿಂಹ
Answer)ವರಾಹ
Q).ವಿಜಯನಗರ ಸಾಮ್ರಾಜ್ಯವು ಯಾವಾಗ ಆಸ್ತಿತ್ವಕ್ಕೆ ಬಂದಿತು ?
a) ಕ್ರಿ.ಶ.೧೨೨೬
b) ಕ್ರಿ.ಶ.೧೩೩೦
c) ಕ್ರಿ.ಶ.೧೧೩೦
d) ಕ್ರಿ.ಶ.೧೩೩೬
Answer) ಕ್ರಿ.ಶ.೧೩೩೬ಇತಿಹಾಸ ( ವಿಜಯನಗರ )
Q).ತಾಳಿಕೋಟೆ ಕದನದಲ್ಲಿ ಯಾವ ರಾಜ್ಯ ಮುಸ್ಲಿಂ ಒಕ್ಕೂಟವನ್ನು ಸೇರಲಿಲ್ಲ?
a) ಬಿಜಾಪುರ
b) ಬೀರಾರ್
c) ಬೀದರ್
d) ಗೋಲ್ಕಂಡ
Answer)ಬೀರಾರ್
Q).ತಾಳಿಕೋಟೆ ಯುದ್ದ ನಡೆದ ವಷ೯ .........
a) ಕ್ರಿ.ಶ.೧೫೫೫
b) ಕ್ರಿ.ಶ.೧೫೬೦
c) ಕ್ರಿ.ಶ.೧೫೬೫
d) ಕ್ರಿ.ಶ.೧೫೭೦
Answer)ಕ್ರಿ.ಶ.೧೫೬೫
Q).ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವೆ ನಿರಂತರ ಯುದ್ದಕ್ಕೆ ಮುಖ್ಯ ಕಾರಣ ........
a) ಮಧುರೆಯ ರಾಜ್ಯ
b) ಕೊಂಕಣ
c) ಗೋವಾ
d) ರಾಯಚೂರು-ದೋ-ಅಬ್ ಪ್ರದೇಶ
Answer)ರಾಯಚೂರು-ದೋ-ಅಬ್ ಪ್ರದೇಶ
Q).ವಿಜಯನಗರದ ಸಾಮ್ರಾಟರು ಸಾಮಾನ್ಯವಾಗಿ ವಿಧಿಸುತ್ತಿದ್ದ ಕಂದಾಯದ ದರ ...........
a) ೧/೨ ಭಾಗ
b) ೧/೩ ಭಾಗ
c) ೧/೪ ಭಾಗ
d) ೧/೫ ಭಾಗ
Answer)೧/೩ ಭಾಗ
Q).ಕೃಷ್ಣದೇವರಾಯನು ಬಹಮನೀ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು …….
a) ತ್ರೈಸಮುದ್ರ ತೋಯಾಪಿತಾವಾಹನ
b) ಅತಿಶಯ ದವಳ
c) ನವಕೋಟಿ ನಾರಾಯಣ
d) ಯವನರಾಜ್ಯ ಪ್ರತಿಷ್ಟಾಪನಚಾಯ೯
Answer)ಯವನರಾಜ್ಯ ಪ್ರತಿಷ್ಟಾಪನಚಾಯ೯
Q).ವಿಜಯನಗರದ ಕಾಲದಲ್ಲಿ ನಿಮಿ೯ಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?
a) ವಿಜಯಗೋಪುರ
b) ಮಹಾಗೋಪುರ
c) ರಾಯಗೋಪುರ
d) ಶಿಖರ
Answer)ರಾಯಗೋಪುರ
Q).ಗಂಗಾದೇವಿ ರಚಿಸಿದ ಕೃತಿ ಯಾವುದು?
a) ಹದಿಬದೆಯ ಧಮ೯
b) ಜಾಂಬವತಿ ಕಲ್ಯಾಣ
c) ವರದಾಂಬಿಕ ಪರಿಣಯ
d) ಮಧುರಾ ವಿಜಯಂ
Answer)ಮಧುರಾ ವಿಜಯಂ
Q).ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?
a) ಆದಿಪುರಾಣ
b) ಗದಾಯುದ್ದ
c) ಕನಾ೯ಟಕ ಕಥಾಮಂಜರಿ
d) ಜೈಮಿನಿ ಭಾರತ
Answer)ಕನಾ೯ಟಕ ಕಥಾಮಂಜರಿ
Q).ಅಲ್ಲಾಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು ?
a) ರಾಧಾಮಾಧವಂ
b) ಯಶೋಧರ ಚರಿತೆ
c) ಗಿರಿಜಾಕಲ್ಯಾಣ
d) ಮನುಚರಿತಂ
Answer)ಮನುಚರಿತಂ
Q).ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪಶಿ೯ಯಾದ ರಾಯಬಾರಿ ಯಾರು?
a) ಅಬ್ದುಲ್ ರಜಾಕ್
b) ಇಬ್ನಾಬಟೂಟ
c) ಆಲ್ ಮಸೂದಿ
d) ಸುಲೈಮಾನ್
Answer) ಅಬ್ದುಲ್ ರಜಾಕ್ ಇವನು ಪಷಿ೯ಯಾ ದೇಶದವನು
Q).ರಗಳೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
a) ಪಂಪ
b) ನಾಗಚಂದ್ರ
c) ಹರಿಹರ
d) ರಾಘವಾಂಕ
Answer) ಹರಿಹರ
Q).ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ?
a) ನಾಗಚಂದ್ರ
b) ನಾಗವಮ೯
c) ಹರಿಹರ
d) ರಾಘವಾಂಕ
Answer) ನಾಗಚಂದ್ರ
Q).ಯಾವ ದೊರೆಯ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಲುಕ್ಯರಿಂದ ಸ್ವಾತಂತ್ರ್ಯ ಪಡೆದರು?
a) ೧ನೇ ಬಲ್ಲಾಳ
b) ವಿಷ್ಣುವಧ೯ನ
c) ೨ನೇ ಬಲ್ಲಾಳ
d) ೨ನೇ ನರಸಿಂಹ
Answer) ವಿಷ್ಣುವಧ೯ನ
Q).ಯಾವ ಹೊಯ್ಸಳ ದೊರೆಯ ಕಾಲದಲ್ಲಿ ಮಲ್ಲಿಕಾಪರನು ದಾಳಿ ನಡೆಸಿದನು?
a) ವಿಷ್ಣುವಧ೯ನ
b) ೩ನೇ ಬಲ್ಲಾಳ
c)
💐💐ಧನ್ಯವಾದಗಳು💐💐
💐💐💐💐💐💐💐💐💐💐
0 Comments