Ticker

6/recent/ticker-posts

ಇಂಡಿಯನ್ ಬ್ಯಾಂಕ್ ಅಧಿಕಾರಿ/ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ |

*ಇಂಡಿಯನ್ ಬ್ಯಾಂಕ್ ಅಧಿಕಾರಿ/ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ || ಕೊನೆಯ ದಿನಾಂಕ : 03/03/2018*

*ಇಂಡಿಯನ್ ಬ್ಯಾಂಕ್ ಅಧಿಕಾರಿ/ಗುಮಾಸ್ತ ಹುದ್ದೆಗಳಿಗೆ ಕ್ರೀಡಾ ಕೋಟಾದಡಿ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಯ ಸಂಕ್ಷಿಪ್ತ ವಿವರ ಕೆಳಗೆ ಕೊಡಲಾಗಿದೆ.*

ಹುದ್ದೆ: ಅಧಿಕಾರಿ (Officer JMG Scale - I) / ಗುಮಾಸ್ತ (Clerk) - ಒಟ್ಟು 21 ಹುದ್ದೆಗಳು.

ವಿದ್ಯಾರ್ಹತೆ: 12 ನೇ ತರಗತಿ/ PUC ಉತ್ತೀರ್ಣ.

ವೇತನ ಶ್ರೇಣಿ:
ಅಧಿಕಾರಿ: 23700- 42020 ರೂ. ತಿಂಗಳಿಗೆ.
ಗುಮಾಸ್ತ: 11765- 31540 ರೂ. ತಿಂಗಳಿಗೆ.

ವಯೋಮಿತಿ(01/01/2018 ರಂತೆ): ಕನಿಷ್ಠ: 18 ವರ್ಷಗಳು.
ಗರಿಷ್ಠ: 26 ವರ್ಷಗಳು.

ಆಯ್ಕೆ ವಿಧಾನ: ಸಂದರ್ಶನ.

ನಿಯುಕ್ತಿ ಸ್ಥಳ(Place of posting): ಚೆನ್ನೈ.

ಅರ್ಜಿ ಸಲ್ಲಿಸುವ ವಿಧಾನ : ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದಿನಾಂಕ 03/03/2018 ರೊಳಗೆ ತಲುಪುವಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಅಂಚೆ ಮುಖಾಂತರ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: Assistant General Manager (HRM), HRM Department, Corporate Office, Indian Bank, 254-260 Avvai Shanmugham Salai,
Chennai, Tamil Nadu - 600014

ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿ
http://indianbank.in/pdfs/Detail_Advertisment-Recruitment_of_Sportspersons.pdf

ಅರ್ಜಿ ನಮೂನೆ
http://indianbank.in/pdfs/APPLICATION_FORM_FOR_RECRUITMENT_OF_SPORTSPERSONS.pdf

✊👊 *ಸಾಧನೆಯ ದಾರಿಯಲ್ಲಿ ನಾವು ನೀವು*✊👊

🚩🚩🚩🚩🚩🚩🚩🚩🚩🚩

Post a Comment

0 Comments