Ticker

6/recent/ticker-posts

ಕನಕದಾಸರ ಸಂಪೂರ್ಣ ಮಾಹಿತಿ

ಕನಕದಾಸರ ಸಂಪೂರ್ಣ ಮಾಹಿತಿ
🌻🌻👇👇🌻🌻



1) ಕನಕದಾಸರು ಎಷ್ಟರಲ್ಲಿ ಜನಿಸಿದರು?
1. 1507
2. 1508
3. 1509 ■
4. 1510
☆★☆★☆★☆★☆★☆★☆★☆★☆★☆★☆
2) ಕನಕದಾಸರ ತಂದೆ ತಾಯಿಯ ಹೆಸರೇನು ?
1. ಮಲ್ಲಪ್ಪ & ಶಿವಮ್ಮ
2. ವೆಂಕಟಪ್ಪ & ಬಚ್ಚಮ್ಮ
3. ಬೀರಪ್ಪ & ಮಲ್ಲಮ್ಮ
4. ಬೀರಪ್ಪ & ಬಚ್ಚಮ್ಮ ■
☆★☆★☆★☆★☆★☆★☆★☆★☆★☆★☆
3) ಕನಕದಾಸರ ಪೂರ್ವದ ಹೆಸರೇನಾಗಿತ್ತು?
1. ಶ್ರೀನಿವಾಸ ನಾಯಕ
2. ತಿಮ್ಮಪ್ಪ ನಾಯಕ ■
3. ಏಕಾನಂದ ನಾಯಕ
4. ಚಂದ್ರಪ್ಪನಾಯಕ
☆★☆★☆★☆★☆★☆★☆★☆★☆★☆★☆
4) ಕನಕದಾಸರ ಸಮಕಾಲೀನರಾಗಿದ್ದ ಮತ್ತೊಬ್ಬ
ಕೀರ್ತನಾಕಾರರು ಯಾರು?
1. ಜಗನ್ನಾಥ ದಾಸ
2. ಜಯತೀರ್ಥ ದಾಸ
3. ಪುರಂದರ ದಾಸ ■
4. ವಿಜಯ ದಾಸ
☆★☆★☆★☆★☆★☆★☆★☆★☆★☆★☆
5) ಕನಕದಾಸರು ಪಾಳೇಗಾರ ವೃತ್ತಿಯ ಜೊತೆಗೆ
ನಿಭಾಹಿಸಿದ್ದ ಮತ್ತೊಂದು ಹುದ್ದೆ ಯಾವುದು?
1. ಕರಣಿಕ
2. ಸಾಮಂತ ದೊರೆ
3. ಡಣಾಯಕ ■
4. ಲೆಕ್ಕಾಧಿಕಾರಿ
☆★☆★☆★☆★☆★☆★☆★☆★☆★☆★☆
6) ಲೇಖಕ ಪ್ರತಾಪ್ ಚಂದ್ರ ಶೆಟ್ಟಿ ಹಳ್ನಾಡ್ ಅವರು
ಕನಕದಾಸರ ಕುರಿತು ರಚಿಸಿರುವ ಕೃತಿ ಯಾವುದು?
1. ಸಂತ ಕವಿ ಕನಕದಾಸ ■
2. ದಾಸಶ್ರೇಷ್ಟ ಕನಕದಾಸ
3. ಬಂಗಾರದ ಕನಕ
4. ಸಮಾಜೋನ್ನತಿ ದಾಸರು
☆★☆★☆★☆★☆★☆★☆★☆★☆★☆★☆
7) ಕರ್ನಾಟಕ ಸರ್ಕಾರವು ಯಾವ ವರ್ಷದಿಂದ ಕನಕದಾಸ
ಜಯಂತ್ಯುತ್ಸವವನ್ನು ಆಚರಿಸಲು ಆದೇಶ
ಹೊರಡಿಸಿತು ?
1. 2006
2. 2007
3. 2008 ■
4. 2009
☆★☆★☆★☆★☆★☆★☆★☆★☆★☆★☆
8) ಕನಕದಾಸರಿಗೆ ಒದಗಿಬಂದ ಗುರುಗಳು ಯಾರು?

1. ವೇದವ್ಯಾಸರು
2. ವ್ಯಾಸರಾಯರು ■
3. ಸುದತ್ತಾಚಾರ್ಯರು
4. ನಾರಾಯಣದಾಸರು
☆★☆★☆★☆★☆★☆★☆★☆★☆★☆★☆
9) ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಗಳೆಂದು
ಬಿರುದಾಂಕಿತರಾದವರಲ್ಲಿ ಕನಕದಾಸರು ಒಬ್ಬರಾದರೆ
ಮತ್ತೊಬ್ಬರು ಯಾರು?
1. ಪುರಂದರದಾಸರು ■
2. ವ್ಯಾಸರಾಯರು
3. ಜಗನ್ನಾಥ ದಾಸ
4. ವಿಜಯ ದಾಸ
☆★☆★☆★☆★☆★☆★☆★☆★☆★☆★☆
10) ಕನಕದಾಸರಿಂದ ರಚನೆಯಾದ ಉಗಾಭೋಗ
ಸಾಹಿತ್ಯದಲ್ಲಿ ಕಂಡುಬರುವ ಸಾಲುಗಳ ಸಂಖ್ಯೆ
ಎಷ್ಟು?
1. 4 - 14
2. 4 - 12 ■
3. 4 - 10
4. ಸಾಲುಗಳ ಮಿತಿಯಿಲ್ಲ
☆★☆★☆★☆★☆★☆★☆★☆★☆★☆★☆
11) ದಾಸ ಸಾಹಿತ್ಯದ ಉಳಿವಿಗಾಗಿ ಶ್ರಮಿಸುತ್ತಿರುವ
"ದಾಸ ಸಾಹಿತ್ಯ ಪರಿಷತ್ತು" ಎಲ್ಲಿದೆ ?
1. ಕಾಗಿನೆಲೆ
2. ಹಾವೇರಿ
3. ಬೀದರ್ ■
4. ಗದಗ
☆★☆★☆★☆★☆★☆★☆★☆★☆★☆★☆
12) ಕನಕದಾಸರಿಗೆ ಸಂಬಂಧಿಸಿದಂತೆ ಕೆಳಗಿನ ಆಯ್ಕೆಗಳಲ್ಲಿ
ಯಾವುದು ಭಿನ್ನವಾಗಿದೆ?
1. ಮೋಹನತರಂಗಿಣಿ
2. ರಾಮಧಾನ್ಯ ಚರಿತೆ
3. ನೃಸಿಂಹಸ್ತವ
4. ಯಾವುದೂ ಅಲ್ಲ ■
☆★☆★☆★☆★☆★☆★☆★☆★☆★☆★☆
13) ಕನಕದಾಸರ ಅಂಕಿತನಾಮ ಯಾವುದು ?
1. ಆದ್ಯಾತ್ಮ ಆದಿಕೇಶವ
2. ಹಾವೇರಿ ಆದಿಕೇಶವ
3. ಕಾಗಿನೆಲೆ ಆದಿಕೇಶವ ■
4. ಶ್ರೀ ಕೃಷ್ಣ ವಿಟ್ಠಲ
☆★☆★☆★☆★☆★☆★☆★☆★☆★☆★☆
14) ಶೃಂಗಾರ ರಸದಲ್ಲಿ ರಚನೆಯಾದ ಕನಕದಾಸರ ಕೃತಿ
ಯಾವುದು?
1. ಮೋಹನತರಂಗಿಣಿ ■
2. ರಾಮಧಾನ್ಯ ಚರಿತೆ
3. ನಳದಮಯಂತಿ
4. ಹರಿಭಕ್ತಸಾರ
☆★☆★☆★☆★☆★☆★☆★☆★☆★☆★☆
15) ಕನಕದಾಸರು ತಮ್ಮ ಅಂತಿಮ ದಿನಗಳನ್ನು ಎಲ್ಲಿ
ಕಳೆದರು?
1. ಉಡುಪಿ
2. ಮಧುರೈ
3. ತಿರುಪತಿ ■
4. ವಾರಾಣಾಸಿ
☆★☆★☆★☆★☆★☆★☆★☆★☆★☆★☆
■ ಸಂಕೇತವು ಸರಿಯುತ್ತರವನ್ನು ಸೂಚಿಸುತ್ತದೆ.

🌻🌻👆👆🌻🌻ದಯಮಾಡಿ ಶ್ರೀ ಕನಕದಾಸರ ಬಗ್ಗೆ ತಿಳಿದುಕೋಳ್ಳಿ ಪಾರ್ವಡ ಮಾಡಿ.💥💥💥💥💥💥

Post a Comment

0 Comments