Ticker

6/recent/ticker-posts

ಕನ್ನಡನಾಡಿನ ಬಿರುದಾಂಕಿತರು#

Kannada general knowledge question answers

#ಕನ್ನಡನಾಡಿನ ಬಿರುದಾಂಕಿತರು#



1. ಅನ್ಯದೇವ ಕೋಲಾಹಲ ಎಂದು ಯಾರನ್ನು ಕರೆಯುತ್ತಾರೆ? - ಪಾಲ್ಕುರಿಕೆ ಸೋಮ

2. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ

3. ಅಭಿನವ ಪಂಪ - ನಾಗಚಂದ್ರ

4. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು

5. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ

6. ಅಮರ ಶಿಲ್ಪಿ - ಜಕಣಾಚಾರಿ

7. ಆದಿಕವಿ - ಪಂಪ

8. ಉಪಮಾ ಲೋಲ - ಲಕ್ಷ್ಮೀಶ

9. ಉಭಯ ಕವಿ - ರನ್ನ

10. ಉಭಯ ಗಾನ ವದನಾಚಾರ್ಯ - ಪಂಡಿತ ಪುಟ್ಟರಾಜ ಗವಾಯಿ

11. ಉಭಯ ಚಕ್ರವರ್ತಿ - ಪೊನ್ನ

12. ಕಡಲತೀರದ ಭಾರ್ಗವ - ಕೆ.ಶಿವರಾಮಕಾರಂತ

13. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ

14. ಕನ್ನಡದ ಆಧುನಿಕ ಸರ್ವಜ್ಞ - ಡಿ ವಿ ಜಿ

15. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

16. ಕನ್ನಡದ ಕಣ್ವ - ಬಿ.ಎಂ.ಶ್ರೀ

17. ಕನ್ನಡದ ಕಬೀರ - ಶಿಶುನಾಳ ಷರೀಫ

18. ಕನ್ನಡದ ಕವಿರತ್ನ - ಕಾಳಿದಾಸ

19. ಕನ್ನಡದ ಕಾಳಿದಾಸ - ಎಸ್.ವಿ.ಪರಮೇಶ್ವರ ಭಟ್ಟ

20. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯರು

21. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್

22. ಕನ್ನಡದ ದಾಸಯ್ಯ - ಶಾಂತಕವಿ

23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ

24. ಕನ್ನಡದ ವರ್ಡ್ಸ್ವರ್ತ್ - ಕುವೆಂಪು


25. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ

26. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ

27. ಕರ್ನಾಟಕ ಕವಿ ಚೂತವನ ಚೈತ್ರ - ಲಕ್ಷ್ಮೀಶ

28. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ

29. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್

30. ಕರ್ನಾಟಕ ಸಂಗೀತ - ಪಿತಾಮಹ ಪುರಂದರ ದಾಸ

31. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ

32. ಕರ್ನಾಟಕದ ಕಬೀರ - ಶಿಶುನಾಳ ಷರೀಫ

33. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ

34. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ

35. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

36. ಕರಾವಳಿಯ ಜ್ಞಾನಭೀಷ್ಮ - ಸೇಡಿಯಾಪು ಕೃಷ್ಣಭಟ್ಟ

37. ಕವಿ ಚತುರ್ಮುಖ - ರನ್ನ

38. ಕವಿಕುಲಚಕ್ರವರ್ತಿ - ರತ್ನ

39. ಕವಿಚಕ್ರವರ್ತಿ - ರನ್ನ / ಜನ್ನ

40. ಕವಿಜನಚೂಡಾರತ್ನ - ರತ್ನ   

41. ಕವಿತಾಗುಣಾರ್ಣವ - ಪಂಪ

42. ಕವಿತಾಸಾರ - ಪಾಲ್ಕುರಿಕೆ ಸೋಮ

43. ಕವಿತಿಲಕ - ರತ್ನ

44. ಕವಿಮುಖ ಚಂದ್ರ - ರನ್ನ

45. ಕವಿರತ್ನ - ರನ್ನ

46. ಕವಿರಾಜಶೇಖರ - ರನ್ನ

47. ಕವಿರಾಜಹಂಸ - ಕುಮಾರ ವಾಲ್ಮೀಕಿ

48. ಕಾದಂಬರಿ ಪಿತಾಮಹ - ಗಳಗನಾಥ

49. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ

50. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ

51. ಕುರುಳ್ಗಳ ಸವಣ - ಪೊನ್ನ

52. ಗಾನಯೋಗಿ - ಪಂಡಿತ ಪುಟ್ಟರಾಜ ಗವಾಯಿ

53. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

54. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ

55. ಚುಟುಕು ಬ್ರಹ್ಮ - ದಿನಕರ ದೇಸಾಯಿ

56. ಜಿನಧರ್ಮಪಾತಕೆ - ಅತ್ತಿಮಬ್ಬೆ

57. ತ್ರಿಪದಿ ಚಕ್ರವರ್ತಿ - ಸರ್ವಙ್ಞ

58. ತತ್ವ ವಿದ್ಯಾಕಲಾಪ - ಪಾಲ್ಕುರಿಕೆ ಸೋಮ

59. ದಕ್ಷಿಣ ಭಾರತದ ಮೀರಾದೇವಿ - ಅಕ್ಕ ಮಹಾದೇವಿ

60. ದಲಿತಕವಿ - ಸಿದ್ದಲಿಂಗಯ್ಯ

61. ದಾನ ಚಿಂತಾಮಣಿ - ಅತ್ತಿಮಬ್ಬೆ

62. ದಾಸ ಸಾಹಿತ್ಯದ ಅಶ್ವಿನಿದೇವತೆಗಳು - ಪುರಂದರದಾಸ ಮತ್ತು ಕನಕದಾಸ

63. ನಟಸಾರ್ವಭೌಮ - ಡಾ. ರಾಜಕುಮಾರ

64. ನಡೆದಾಡುವ ವಿಶ್ವಕೋಶ - ಕೆ.ಶಿವರಾಮಕಾರಂತ

65. ನವ್ಯ ಕಾವ್ಯದ ಆದ್ಯ ಪ್ರವರ್ತಕ - ವಿ.ಕೃ.ಗೋಕಾಕ್

66. ನಾಟಕರತ್ನ - ಗುಬ್ಬಿ ವೀರಣ್ಣ

67. ನಾಡಪ್ರಭು - ಕೆಂಪೇಗೌಡ

68. ನಾದಲೋಲ - ಲಕ್ಷ್ಮೀಶ

69. ನಿತ್ಯೋತ್ಸವದ ಕವಿ - ಪ್ರೊ.ಕೆ.ಎಸ್.ನಿಸಾರ್ ಅಹಮದ್

70. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್

71. ಪ್ರಾಚ್ಯ ವಿದ್ಯಾ ವೈಭವ - ಆರ್.ನರಸಿಂಹಾಚಾರ್

72. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ

73. ಭಕ್ತಕವಿ - ಹರಿಹರ

74. ಭಕ್ತಿ ಭಂಡಾರಿ - ಬಸವಣ್ಣ

75. ಭಾರತ ರತ್ನ - ಸರ್ ಎಂ ವಿಶ್ವೇಶ್ವರಯ್ಯ

76. ರಗಳೆಯ ಕವಿ - ಹರಿಹರ

77. ರಸಋಷಿ - ಕುವೆಂಪು

78. ರಸಕವಿ - ಕುವೆಂಪು

79. ರಾಜ ಸೇವಾಸಕ್ತ - ಬಿ.ಎಂ.ಶ್ರೀ.

80. ರಾಷ್ಟ್ರಕವಿ - ಎಂ ಗೋವಿಂದ ಪೈ/ ಕುವೆಂಪು/ ಜಿ.ಎಸ್.ಶಿವರುದ್ರಪ್ಪ

81. ರೂಪಕ ಸಾಮ್ರಾಜ್ಯ ಚಕ್ರವರ್ತಿ - ಕುಮಾರವ್ಯಾಸ

82. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ

83. ವರಕವಿ - ಬೇಂದ್ರೆ

84. ವಿಡಂಬನಾ ಕವಿ - ನಯನಸೇನ

85. ವೀರ ಮಾರ್ತಾಂಡ ದೇವ - ಚಾವುಂಡರಾಯ

86. ಶಿವ ಕವಿ - ಹರಿಹರ

87. ಶೃಂಗಾರ ಕವಿ - ರತ್ನಾಕರವರ್ಣಿ

88. ಷಟ್ಪದಿ ಬ್ರಹ್ಮ - ರಾಘವಾಂಕ

89. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್

90. ಸಂತಕವಿ - ಪು.ತಿ.ನ.

91. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್

92. ಸಮ್ಯಕ್ತ್ವ ರತ್ನಾಕರ - ಚಾವುಂಡರಾಯ

93. ಸಮನ್ವಯ ಕವಿ - ಜಿ.ಎಸ್.ಶಿವರುದ್ರಪ್ಪ/ ಚನ್ನವೀರ ಕಣವಿ

94. ಸರಸ ಸಾಹಿತ್ಯದ ವರದೇವತೆ - ಸಂಚಿಯಹೊನ್ನಮ್ಮ

95. ಸರಸ್ವತಿ ಮಣಿಹಾರ - ಪಂಪ

96. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ

97. ಹರಿದಾಸ ಪಿತಾಮಹ - ಶ್ರೀಪಾದರಾಯ

Post a Comment

0 Comments