Ticker

6/recent/ticker-posts

ಕುವೆಂಪು ವಿಶ್ವವಿದ್ಯಾಲಯ ವಿವಿಧ ಬೋಧಕೇತರ

ಕುವೆಂಪು ವಿಶ್ವವಿದ್ಯಾಲಯ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ || ಕೊನೆಯ ದಿನಾಂಕ : 21/02/2018*

*ಕುವೆಂಪು ವಿಶ್ವವಿದ್ಯಾಲಯ ವಿವಿಧ ಬೋಧಕೇತರ ಹುದ್ದೆಗಳಿಗೆ ಹೈದ್ರಾಬಾದ್-ಕರ್ನಾಟಕ ವೃಂದದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಸಂಕ್ಷಿಪ್ತ ವಿವರ ಕೆಳಗೆ ಕೊಡಲಾಗಿದೆ.*

ಹುದ್ದೆ: ಪ್ರಥಮ ದರ್ಜೆ ಸಹಾಯಕರು (First Division Assistant) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ ಮತ್ತು ಗಣಕ ಯಂತ್ರದ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ: 16000- 29600 ರೂ. ತಿಂಗಳಿಗೆ.

ಹುದ್ದೆ: ಪರಿಚಾರಕ (Attender) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: 10 ನೇ ತರಗತಿ ಉತೀರ್ಣ.
ವೇತನ ಶ್ರೇಣಿ: 10400- 16400 ರೂ. ತಿಂಗಳಿಗೆ.

ಹುದ್ದೆ: ಅಡುಗೆ ಸಹಾಯಕ (Cooking Helper) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: 4 ನೇ ತರಗತಿ ಉತೀರ್ಣ. ಅಡುಗೆ ಮಾಡುವ ಜ್ಞಾನ ಕಡ್ಡಾಯ. ಕನಿಷ್ಠ ಮೂರು ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: 10400- 16400 ರೂ. ತಿಂಗಳಿಗೆ.

ಹುದ್ದೆ: ಜವಾನ ಮತ್ತು ಕಾವಲುಗಾರ (Peon/Security) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: 4 ನೇ ತರಗತಿ ಉತೀರ್ಣ.
ವೇತನ ಶ್ರೇಣಿ: 9600- 14550 ರೂ. ತಿಂಗಳಿಗೆ.

ವಯೋಮಿತಿ: ಕನಿಷ್ಠ: 18 ವರ್ಷಗಳು.
ಗರಿಷ್ಠ: SC/ST/Cat-I: 40 ವರ್ಷಗಳು.
2A/2B/3A/3B: 38 ವರ್ಷಗಳು.
GM: 35 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ : ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಎಂಟು ಪ್ರತಿಗಳಲ್ಲಿ ದಿನಾಂಕ 21/02/2018 ರೊಳಗೆ ತಲುಪುವಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಅಂಚೆ ಮುಖಾಂತರ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಕುಲಸಚಿವರು, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ- 577451.

ಅರ್ಜಿ ಶುಲ್ಕ (DD in favour of "ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ- 577451" payable at ಶಂಕರಘಟ್ಟ) : SC/ST/Cat-1 : 375 ರೂ.
PWD: ಯಾವುದೇ ಅರ್ಜಿ ಶುಲ್ಕವಿಲ್ಲ.
ಇತರೆ: 750 ರೂ.

ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿ
http://www.kuvempu.ac.in/event/upload/Notification/KUPUB_05-02-2018%2017_02_37.pdf

ಅರ್ಜಿ ನಮೂನೆ
http://www.kuvempu.ac.in/event/upload/Notification/KUPUB_07-02-2018%2016_02_04.pdf


✊👊 *ಸಾಧನೆಯ ದಾರಿಯಲ್ಲಿ ನಾವು ನೀವು*✊👊

🚩🚩🚩🚩🚩🚩🚩🚩🚩🚩

Post a Comment

0 Comments