Ticker

6/recent/ticker-posts

ಆದಿ ಪುರಾಣ' ಕಾವ್ಯಕ್ಕೆ ಮೂಲ ? Ans : ಜೀನಸೇನಾಚಾರ್ಯರ ಪೂರ್ವ ಪುರಾಣ.



'ಆದಿ ಪುರಾಣ' ಕಾವ್ಯಕ್ಕೆ ಮೂಲ ? Ans : ಜೀನಸೇನಾಚಾರ್ಯರ ಪೂರ್ವ ಪುರಾಣ. ಇತ್ತೀಚೆಗೆ ಕೇಂದ್ರ ಮಾಹಿತಿ ಆಯುಕ್ತರಾಗಿ ನೇಮಕಗೊಂಡರವರು : Ans : ಸುಷ್ಮಾ ಸಿಂಗ್. ಕನ್ನಡದ ಮೊದಲ ಆಯುರ್ವೇದ ಗ್ರಂಥ ಯಾವುದು? Ans : ಕರ್ಣಾಟಕ ಕಲ್ಯಾಣಕಾರಕ ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು? Ans : ಜೆ.ಬಿ. ಕೃಪಲಾನಿ. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ? Ans : ಸರ್ ಎಂ ವಿಶ್ವೇಶ್ವರಯ್ಯ ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ? Ans : ಬೇಲ್. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು? Ans : ಜಾತಕ ತಿಲಕ ( ಶ್ರೀಧರಾಚಾರ್ಯ ) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? . Ans : 32ನೇ ವಿಧಿ. 'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ? — Ans : ಸೆಪ್ಟೆಂಬರ್ 16. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು? Ans : ಚಾಲುಕ್ಯರು ಗಾಂಧೀಜಿಯವರ ಪ್ರಸಿದ್ದ ‘ ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ ಸತ್ತಯಾಗ್ರಹ ‘ವು ಯಾವ ವರ್ಷ ಆರಂಭವಾಯಿತು? Ans : 1930 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ Ans : 121 ಕೋಟಿ ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:— 6. Ans : ಅವುಗಳೆಂದರೆ (English, French, Russian, Spanish, Chine, Arabic) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು? Ans : ಫಿರೋಜ್ ಷಾ ತುಘಲಕ್. 3500 ಕ್ಕೂ ಹೆಚ್ಚು ವಚನಗಳನ್ನು ಬರೆದು 'ಆಧುನಿಕ ವಚನಕಾರ' ರಾಗಿ ಖ್ಯಾತರಾದವರು ಯಾರು? Ans : ಡಾ.ಜಚನಿ. ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯಾವ ಹೆಸರಿನಲ್ಲಿ ಆಚರಿಸಲಾಗುತ್ತದೆ ? Ans : ರಾಷ್ಟ್ರೀಯ ಯುವಕರ ದಿನಾಚರಣೆ. ಮಾಳ್ವ ಪ್ರಸ್ಥಭೂಮಿಯಲ್ಲಿ ಉಗಮಗೊಳ್ಳುವ ಗಂಗಾನದಿಯ ಎರಡು ಉಪನದಿಗಳು ಯಾವುವು ? Ans : ಚಂಪಲ್ ಮತ್ತು ಚೆತ್ವಾ. ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನಚರಿತ್ರೆ ಯಾವುದು? Ans : ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ ___ ಇದೆ
. Ans : ಅರಬ್ಬೀ ಸಮುದ್ರ ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ - Ans : (ಥೋರಿಯಂ) ಆಹಾರದ ಗುಣಮಟ್ಟವನ್ನು ಹತೋಟಿಯಲ್ಲಿರುವಂತೆ ನೋಡಿಕೊಳ್ಳುವ ಸಂಸ್ಥೆ ಯಾವುದು? Ans : Indian Standard Institute. ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ? Ans : 1. ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಸಮರದ ಕುರಿತ ರಹಸ್ಯ ಮಾಹಿತಿ ಹೊಂದಿದ ವರದಿ : Ans : ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ. ಸತತ 3ನೇ ಬಾರಿ ಮಹಿಳಾ ವಿಶ್ವಕಪ್ ಕಬಡ್ಡಿ ಪಂದ್ಯವನ್ನು ಗೆದ್ದ ದೇಶ : Ans : ಭಾರತ. (ನ್ಯೂಜಿಲೆಂಡ್ ದೇಶದ ವಿರುದ್ದ) ಅತಿ ಹೆಚ್ಚು ಪ್ರಸವ ಅವಧಿಯನ್ನು ಹೊಂದಿರುವ ಪ್ರಾಣಿ ಯಾವುದು? Ans : ಸಾಲಮಂಡರ್ (36 ತಿಂಗಳು) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ? Ans : ಭಟ್ಟಿ ಇಳಿಸುವಿಕೆ. 'ಶಾರದಾ ಕಾಯಿದೆ' ಜಾರಿಗೆ ತಂದ ಉದ್ದೇಶ? Ans : ಬಾಲ್ಯ ವಿವಾಹ ವಿರುದ್ಧ. ಕಾಲುಗಳು ಇಲ್ಲದಿರುವ ಉಭಯವಾಸಿ ಜೀವಿ ಯಾವುದು? Ans : ಈಕ್ತಿಯೊಪಿಸ್. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ? Ans : ನ್ಯೂಜಿಲೆಂಡ್. ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ? Ans : ಧಾರವಾಡ. ಒಂದು ಮೆಗಾಬೈಟ್ (Megabyte) ಕೆಳಗಿನ ಯಾವುದಕ್ಕೆ ಸಮ ? Ans : 1024 ಬೈಟ್ ಗಳು (Bytes). ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ? — Ans : ಯೂಜಿಯಾಮಾ (ಜಪಾನ್) ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು? Ans : ಕಿರಣ್ ಮಜುಂದಾರ್ ಷಾ 'ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡು' ಎಂಬ ನುಡಿಗಟ್ಟಿನ ಅರ್ಥ ? Ans : ಸ್ಪಷ್ಟವಾಗಿ ನೋಡು. ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು ಹಿಂದೂ ಮಹಾಸಾಗರದಲ್ಲಿದೆ ? Ans : ಶೇ.20 ರಷ್ಟು. S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು? Ans : ಯಾನ (29 ನೇ ಕಾದಂಬರಿ). ಪನಾಮಾ ಕಾಲುವೆ ಯಾವ ಎರಡು ಸಾಗರಗಳನ್ನು ಸೇರಿಸುತ್ತದೆ? Ans : ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರ. ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ? Ans : ಲಾಲ್ ಬಹದ್ದೂರ್ ಶಾಸ್ತ್ರಿ. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.? Ans : ಕಾರ್ಬನ್ 14 ಮತ್ತು ಪೊಟ್ಯಾಷಿಯಂ ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು? Ans : ರನ್ನಕಂದ ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು? Ans : ಬಾದಾಮಿ ಶಾಸನ. ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ ಅನಿಲಗಳೆಂದರೆ ' ಆಕ್ಸಿಜನ್ ಮತ್ತು: Ans : ಹೀಲಿಯಂ. ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡೊಯ್ದ ಭೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೆಡಲಾಯಿತು? Ans : ಅನುರಾಧಪುರ. ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.? Ans : 100 cm. ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು? Ans : ದ್ವಿ-ಪೀನ. ಸುಭಾಷ್ ಚಂದ್ರಬೋಸ್ ರವರು-----ಎಂದು ಪ್ರಖ್ಯಾತರಾಗಿದ್ದರು? Ans : ನೇತಾಜಿ ಕನ್ನಡದ ಮೊದಲ ವಿಶ್ವಕೋಶ ಯಾವುದು? Ans : ಲೋಕೋಪಕಾರ ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ? Ans : ಬಾಂಗ್ಲಾದೇಶ ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ ಫಾರ್ಮ್ ಯಾವುದು? Ans : ಸಾಗರ್ ಸಾಮ್ರಾಟ್. ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು? Ans : ವಿವೇಕ ಚಿಂತಾಮಣಿ

Post a Comment

0 Comments