Ticker

6/recent/ticker-posts

ಉದ್ಯೋಗ ಮಾಹಿತಿ ಕಲಬುರಗಿ

*ವಿಶೇಷ ಭರ್ತಿ ಅಭಿಯಾನ ಜಿಲ್ಲಾ ಕಲಬುರಗಿ*

*ಸೆಕ್ಯೂರಿಟಿ ಸ್ಕಿಲ್ ಕೌನ್ಸಿಲ್ ಇಂಡಿಯಾ ಲಿ. ಸುರಕ್ಷಾ ಜವಾನ, ಸೂಪರ್ ವೈಜರ್ ಭರ್ತಿ*

ಭಾರತ ಸರಕಾರದ ಪ್ರಸಾರ ಕಾಯ್ದೆ 2005 GR ರನ್ವಯದಂತೆ 500 ಜವಾನ, 100 ಸೂಪರ್ ವೈಜರ್

*ಹುದ್ದೆ ನಿರ್ವಹಿಸುವ ಸ್ಥಳಗಳು:* ಸರಕಾರ ಅಧೀನದಲ್ಲಿರುವ ಸ್ಥಳ, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ಐತಿಹಾಸಿಕ ಸ್ಥಳಗಳು, ವಿಪ್ರೋ ಸಂಸ್ಥೆ, ಮಾಹಿತಿ ತಂತ್ರಜ್ಞಾನ ಕೇಂದ್ರಗಳು, ಮಲ್ಟಿನ್ಯಾಷನಲ್ ಕಂಪನಿ.

*ಸವಲತ್ತುಗಳು:* ಪೆನ್ಷನ್, ಪಿ.ಎಫ್, ಗ್ರ್ಯಾಚುಯಿಟಿ, ಇ.ಎಸ್.ಆಯ್ ವತಿಯಿಂದ ಉಚಿತ ಚಿಕಿತ್ಸೆ, ವಿಧವಾ ವೇತನ, 2 ಮಕ್ಜಳಿಗೆ ಐಪಿಎಸ್ ಶಾಲೆಯಲ್ಲಿ ಉಚಿತ ಶಿಕ್ಷಣ.

*ಪ್ರಮೋಷನಗಳು:* ಟ್ರೇನಿಂಗ್ ಆಫೀಸರ್, ಇನ್ಸಪೆಕ್ಟರ್, ಡಾಗ್ಸ್ ಸ್ಕ್ವಾಡ್, ಭರ್ತಿ ಅಧಿಕಾರಿ.

*ಲಗತ್ತಿಸುವ ದಾಖಲೆಗಳು:* ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಪದವಿ ಅಂಕಪಟ್ಟಿ/ ಎಲ್.ಸಿ, ಎರಡು ಫೋಟೋ/ ಆಧಾರ ಕಾರ್ಡ, ಬಯೋ ಡಾಟಾ, ಅರ್ಜಿ ಶುಲ್ಕ ಭರ್ತಿಯಾದ ನಂತರ.

*ಖಾಲಿ ಹುದ್ದೆಗಳು:* 500 ಜವಾನ್, 100 ಸೂಪರ್ ವೈಸರ್.

*ಹುದ್ದೆ:* ಸುರಕ್ಷಾ ಜವಾನ
*ಅರ್ಹತೆ:* ಎಸ್.ಎಸ್.ಎಲ್.ಸಿ
*ವಯಸ್ಸು:* 20-34
*ಎತ್ತರ:* 168
*ಅರ್ಜಿ ಶುಲ್ಕ:*200
*ಹುದ್ದೆ ಸಂಖ್ಯೆ:*500

*ಹುದ್ದೆ:* ಸೂಪರ್ ವೈಸರ್
*ಅರ್ಹತೆ:*ಯಾವುದೇ ಪದವಿ
*ವಯಸ್ಸು:* 21-34
*ಎತ್ತರ:* 170
*ಅರ್ಜಿ ಶುಲ್ಕ:*200
*ಹುದ್ದೆ ಸಂಖ್ಯೆ:*100

*ಎಸ್.ಆಯ್.ಎಸ್ ಭರ್ತಿ ಪ್ರಕ್ತಿಯೆ ನಡೆಯುವ ಸ್ಥಳ ಮತ್ತು ದಿನಾಂಕ:*

ದಿ: 06-02-2018 *ಆಳಂದ* ಅಭ್ಯರ್ಥಿಗಳು, ಆಳಂದ ಪೋಲಿಸ್ ಠಾಣೆ ಮೈದಾನದಲ್ಲಿ ನೇಮಕಾತಿ.

ದಿ: 07-02-2018 *ಅಫಜಲಪುರ* ಅಭ್ಯರ್ಥಿಗಳು, ಅಫಜಲಪುರ ಪೋಲಿಸ ಠಾಣೆ ಮೈದಾನದಲ್ಲಿ ನೇಮಕಾತಿ.

ದಿ: 08-02-2018 *ಜೇವರ್ಗಿ* ಅಭ್ಯರ್ಥಿಗಳು, ಜೇವರ್ಗಿ ಪೋಲಿಸ್ ಠಾಣೆ ಮೈದಾನದಲ್ಲಿ ನೇಮಕಾತಿ.

ದಿ: 09-02-2018 *ಸೇಡಂ* ಅಭ್ಯರ್ಥಿಗಳು, ಸೇಡಂ ಪೋಲಿಸ್ ಠಾಣೆ ಮೈದಾನದಲ್ಲಿ ನೇಮಕಾತಿ.

ದಿ: 10-02-2018 *ಚಿತ್ತಾಪುರ* ಅಭ್ಯರ್ಥಿಗಳು, ಚಿತ್ತಾಪುರ ಪೋಲಿಸ್ ಠಾಣೆ ಮೈದಾನದಲ್ಲಿ ನೇಮಕಾತಿ.

ದಿ: 11-02-2108 *ಚಿಂಚೋಳಿ* ಅಭ್ಯರ್ಥಿಗಳು, ಚಿಂಚೋಳಿ ಪೋಲಿಸ್ ಠಾಣೆ ಮೈದಾನದಲ್ಲಿ ನೇಮಕಾತಿ.

ದಿ: 12-02-2018 *ಕಲಬುರಗಿ* ಅಭ್ಯರ್ಥಿಗಳು, ಕಲಬುರಗಿ ತಾಲೂಕಿನ ಡಿ.ಎ.ಆರ್ ಪರೇಡ್ ಮೈದಾನದಲ್ಲಿ ನೇಮಕಾತಿ.

*ವೇಳೆ ಬೆಳಿಗ್ಗೆ: 10-00 ರಿಂದ 03-00 ಗಂಟೆಯವರೆಗೆ....*

*ಹೆಚ್ಚಿನ ಮಾಹಿತಿಗಾಗಿ:*
www.sisindia - www.ssci.co.in
ಆಫೀಸ್ ನಂ. ಆರ್.ಟಿ.ಎ ಬೆಂಗಳೂರು- ಫೋನ್: 7337731292 - 7090886405

ತಪ್ಪದೆ ಹಾಜರಾಗಿ, ಉದ್ಯೋಗದ ಲಾಭ ಪಡೆಯಿರಿ.

Post a Comment

0 Comments