🔷Q). ಇತ್ತೀಚೆಗೆ ಯಾವ ದೂರಸಂಪರ್ಕ ಸಂಸ್ಥೆಯು ವಿದೇಶಿ ನೇರ ಹೂಡಿಕೆ(ಎಫ್.ಡಿ.ಐ) ಮಿತಿಯನ್ನು ಶೇ 100 ಕ್ಕೆ ಹೆಚ್ಚಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ?
a) ಏರ್ ಟೆಲ್
b) ಜಿಯೋ
c) ವೋಡಾಪೋನ್
d) ಐಡಿಯಾ
Answer) Description:
ಐಡಿಯಾ # ಇತ್ತೀಚೆಗೆ ಐಡಿಯಾ ದೂರಸಂಪರ್ಕ ಸಂಸ್ಥೆಯು ವಿದೇಶಿ ನೇರ ಹೂಡಿಕೆ(ಎಫ್.ಡಿ.ಐ) ಮಿತಿಯನ್ನು ಶೇ 100 ಕ್ಕೆ ಹೆಚ್ಚಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. # ಸದ್ಯ ಐಡಿಯಾ ಸಂಸ್ಥೆಯಲ್ಲಿ ಎಫ್.ಡಿ.ಐ ಶೇ 27 ರಷ್ಟಿದೆ. ದೂರಸಂಪರ್ಕ ಕಂಪನಿಗಳಲ್ಲಿ ಶೇ 100 ರಷ್ಟು ಎಫ್.ಡಿ.ಐ ಗೆ ಅವಕಾಶವಿದೆ. ಇದರಲ್ಲಿ ಶೇ 49 ರವರೆಗಿನ ಮೊತ್ತಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ. ಅದಕ್ಕೂ ಹೆಚ್ಚಿನ ಪ್ರಮಾಣದ ಎಫ್.ಡಿ.ಐ ಗೆ ಸರ್ಕಾರದ ಅನುಮತಿ ಪಡೆಯಬೇಕು.
🔷Q). ಇತ್ತೀಚೆಗೆ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದ ಆಟಗಾರ ಯಾರು?
a) ವಿರಾಟ್ ಕೊಹ್ಲಿ
b) ಮೊಹಮ್ಮದ್ ಶಮಿ
c) ಭುವನೇಶ್ವರ ಕುಮಾರ್
d) ಅಜಂಕ್ಯ ರಹಾನೆ
Answer) Description:
ಭುವನೇಶ್ವರ ಕುಮಾರ್ # ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 63 ರನ್ ಗಳಿಂದ ಗೆಲುವು ಪಡೆದಿದೆ. # ಈ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಭುವನೇಶ್ವರ ಕುಮಾರ್ ಅವರು ಪಡೆದಿದ್ದಾರೆ.
🔷Q). ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಇಡುಕ್ಕಿ ಆಣೆಕಟ್ಟಿನ ಗೋಡೆಯ ಮೇಲೆ ರಾಜ್ಯದ ಪ್ರಮುಖ ಘಟನಾವಳಿಗಳನ್ನು ಲೇಸರ್ ಮೂಲಕ ಪ್ರದರ್ಶಿಸಲು ಸಿದ್ದತೆ ನಡೆಸಿದೆ?
a) ತಮಿಳುನಾಡು
b) ಪಶ್ಚಿಮ ಬಂಗಾಳ
c) ಗುಜರಾತ್
d) ಕೇರಳ
Answer) Description:
ಕೇರಳ # ಕೇರಳ ರಾಜ್ಯ ಸರ್ಕಾರವು 555 ಅಡಿ ಎತ್ತರ ಹಾಗೂ 650 ಅಡಿ ಅಗಲ ಹೊಂದಿರುವ ಕಮಾನು ಆಕೃತಿಯ ಇಡುಕ್ಕಿ ಆಣೆಕಟ್ಟಿನ ಗೋಡೆಯ ಮೇಲೆ ರಾಜ್ಯದ ಪ್ರಮುಖ ಘಟನಾವಳಿಗಳನ್ನು ಲೇಸರ್ ಮೂಲಕ ಪ್ರದರ್ಶಿಸಲು ಸಿದ್ದತೆ ನಡೆಸಿದೆ. # ಅತ್ಯಂತ ಭವ್ಯವಾದ ಇಡುಕ್ಕಿ ಆಣೆಕಟ್ಟು ವಿಶ್ವದಲ್ಲೇ ಎರಡನೇ ಅತೀ ದೊಡ್ಡದಾಗಿದ್ದು, ಯೋಜನೆ ಸಾಕಾರಗೊಂಡರೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲಿದೆ. ಅಲ್ಲದೇ ಆಣೆಕಟ್ಟಿನ ಮೇಲ್ಮೈನ ಲೇಸರ್ ಪ್ರದರ್ಶನವನ್ನು 26 ಕಿ.ಮೀ ದೂರದಿಂದಲೂ ಜನರು ವೀಕ್ಷಿಸಬಹುದಾಗಿದೆ.
🔷Q). 2018 ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನ ಫೈನಲ್ ನಲ್ಲಿ ಪ್ರಶಸ್ತಿ ಗೆದ್ದ ಆಟಗಾರ್ತಿ ಯಾರು?
a) ವೀನಸ್ ವಿಲಿಯಮ್ಸ್
b) ಸಿಮೋನಾ ಹಲೆಪ್
c) ಕರೊಲಿನಾ ವೋಜ್ನಿಯಾಕಿ
d) ವಿಕ್ಟೋರಿಯಾ ಅಜೆರಿಂಕಾ
Answer) Description:
ಕರೊಲಿನಾ ವೋಜ್ನಿಯಾ # 2018 ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನ ಫೈನಲ್ ನಲ್ಲಿ ಡೆನ್ಮಾರ್ಕ್ ನ ಆಟಗಾರ್ತಿ ಕರೊಲಿನಾ ವೋಜ್ನಿಯಾಕಿ ಅವರು 7-6, 3-6, 6-4 ರ ಸೆಟ್ ಗಳಿಂದ ರುಮೇನಿಯಾದ ಸಿಮೋನಾ ಹಲೆಪ್ ವಿರುದ್ದ ಪ್ರಶಸ್ತಿ ಜಯಿಸಿದರು.
🔷Q). ಇತ್ತೀಚೆಗೆ ನಡೆದ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಯಾವ ರಾಷ್ಟ್ರದ ಆಟಗಾರ್ತಿ ತೈ ಜು ಯಿಂಗ್ ಅವರು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಜಯಿಸಿದ್ದಾರೆ?
a) ನೇಪಾಳ.
b) ಚೀನಾ.
c) ತೈವಾನ್.
d) ಇಂಡೊನೇಷ್ಯಾ.
Answer) Description:
ತೈವಾನ್ # ಇತ್ತೀಚೆಗೆ ನಡೆದ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ತೈವಾನ್ ದೇಶದ ಆಟಗಾರ್ತಿ ತೈ ಜು ಯಿಂಗ್ ಅವರು 21-9, 21-13 ರ ಸೆಟ್ ಗಳಿಂದ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಜಯಿಸಿದ್ದಾರೆ
🔷Q). ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಒಟ್ಟು ಎಷ್ಟು ಬ್ಯಾಂಕ್ ಗಳ ಕಾರ್ಯಕ್ಷಮತೆಯನ್ನು ಪರಾಮರ್ಶೆ ನಡೆಸಲಿದೆ? 10 ಬ್ಯಾಂಕ್ ಗಳು 12 ಬ್ಯಾಂಕ್ ಗಳು 15 ಬ್ಯಾಂಕ್ ಗಳು 16 ಬ್ಯಾಂಕ್ ಗಳು # ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಒಟ್ಟು 12 ಬ್ಯಾಂಕ್ ಗಳ ಕಾರ್ಯಕ್ಷಮತೆಯನ್ನು ಪರಾಮರ್ಶೆ ನಡೆಸಲಿದೆ. # ಬ್ಯಾಂಕಿಂಗ್ ಕ್ಷೇತ್ರದ ಸುಧಾರಣಾ ಕ್ರಮಗಳ ಅಂಗವಾಗಿ ಕೈಗೊಳ್ಳಲಾಗಿರುವ “ಸಕಾಲಿಕ ಸರಿಪಡಿಸುವ ಕ್ರಮ”ಗಳಡಿ ಗುರುತಿಸಿರುವ ಬ್ಯಾಂಕ್ ಗಳ ಕಾರ್ಯನಿರ್ವಹಣೆ ಪರಾಮರ್ಶೆಗೆ ಒಳಪಡಲಿದೆ. ಈ ಕ್ರಮದ ಅಂಗವಾಗಿ ಈ ಬ್ಯಾಂಕ್ ಗಳ ನಿರ್ದೇಶಕ ಮಂಡಳಿಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ ಈ 12 ಬ್ಯಾಂಕ್ ಗಳ ಕಾರ್ಯ ನಿರ್ವಹಣೆ ಮೇಲೆ ಈಗಾಗಲೇ ನಿಗಾ ಇರಿಸಿದೆ.
a) 10 ಬ್ಯಾಂಕ್ ಗಳು
b) 12 ಬ್ಯಾಂಕ್ ಗಳು
c) 15 ಬ್ಯಾಂಕ್ ಗಳು
d) 16 ಬ್ಯಾಂಕ್ ಗಳು
Answer) Description:
12 ಬ್ಯಾಂಕ್ ಗಳು # ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಒಟ್ಟು 12 ಬ್ಯಾಂಕ್ ಗಳ ಕಾರ್ಯಕ್ಷಮತೆಯನ್ನು ಪರಾಮರ್ಶೆ ನಡೆಸಲಿದೆ. # ಬ್ಯಾಂಕಿಂಗ್ ಕ್ಷೇತ್ರದ ಸುಧಾರಣಾ ಕ್ರಮಗಳ ಅಂಗವಾಗಿ ಕೈಗೊಳ್ಳಲಾಗಿರುವ “ಸಕಾಲಿಕ ಸರಿಪಡಿಸುವ ಕ್ರಮ”ಗಳಡಿ ಗುರುತಿಸಿರುವ ಬ್ಯಾಂಕ್ ಗಳ ಕಾರ್ಯನಿರ್ವಹಣೆ ಪರಾಮರ್ಶೆಗೆ ಒಳಪಡಲಿದೆ. ಈ ಕ್ರಮದ ಅಂಗವಾಗಿ ಈ ಬ್ಯಾಂಕ್ ಗಳ ನಿರ್ದೇಶಕ ಮಂಡಳಿಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ ಈ 12 ಬ್ಯಾಂಕ್ ಗಳ ಕಾರ್ಯ ನಿರ್ವಹಣೆ ಮೇಲೆ ಈಗಾಗಲೇ ನಿಗಾ ಇರಿಸಿದೆ.
🔷Q). ಇತ್ತೀಚೆಗೆ ನಡೆಸಿದ ಗೋಬ್ಯಾಂಕಿಂಗ್ ರೇಟ್ಸ್ ಸಮೀಕ್ಷೆಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಲು ಸಾಧ್ಯವಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದಿದೆ?
a) 2 ನೇ ಸ್ಥಾನ
b) 3 ನೇ ಸ್ಥಾನ
c) 4 ನೇ ಸ್ಥಾನ
d) 5 ನೇ ಸ್ಥಾನ
Answer) Description:
2 ನೇ ಸ್ಥಾನ # ಇತ್ತೀಚೆಗೆ ನಡೆಸಿದ ಗೋಬ್ಯಾಂಕಿಂಗ್ ರೇಟ್ಸ್ ಸಮೀಕ್ಷೆಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಲು ಸಾಧ್ಯವಿರುವ ದೇಶಗಳ ಪಟ್ಟಿಯಲ್ಲಿ ಭಾರತವು 2 ನೇ ಸ್ಥಾನವನ್ನು ಪಡೆದಿದೆ. # ಒಟ್ಟು 112 ದೇಶಗಳನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಿದೆ.
🔷Q). ಇತ್ತೀಚೆಗೆ ನಡೆಸಿದ ಗೋಬ್ಯಾಂಕಿಂಗ್ ರೇಟ್ಸ್ ಸಮೀಕ್ಷೆಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಲು ಸಾಧ್ಯವಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದ ದೇಶ ಯಾವುದು?
a) ಭಾರತ
b) ನೇಪಾಳ
c) ದಕ್ಷಿಣ ಆಫ್ರಿಕಾ
d) ಬಾಂಗ್ಲಾದೇಶ
Answer) Description:
ದಕ್ಷಿಣ ಆಫ್ರಿಕಾ # ಇತ್ತೀಚೆಗೆ ನಡೆಸಿದ ಗೋಬ್ಯಾಂಕಿಂಗ್ ರೇಟ್ಸ್ ಸಮೀಕ್ಷೆಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಲು ಸಾಧ್ಯವಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಆಫ್ರಿಕಾ ಪಡೆದಿದೆ. # ಈ ಸಮೀಕ್ಷೆಯ ಮಾನದಂಡಗಳು 1) ಸ್ಥಳೀಯರ ಖರೀದಿ ಸಾಮರ್ಥ್ಯ ಸೂಚ್ಯಂಕ , 2) ಮನೆ ಬಾಡಿಗೆ ಸೂಚ್ಯಂಕ, 3) ದಿನಸಿ ಸೂಚ್ಯಂಕ, 4) ಗ್ರಾಹಕ ಸರಕುಗಳು ಮತ್ತು ಬೆಲೆ
🔷Q). 2018 ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನ ಫೈನಲ್ ನಲ್ಲಿ ಪ್ರಶಸ್ತಿ ಗೆದ್ದ ಆಟಗಾರ ಯಾರು?
a) ರಾಫೆಲ್ ನಡಾಲ್.
b) ರೋಜರ್ ಫೆಡರರ್.
c) ಮರಿನ್ ಸಿಲಿಕ್.
d) ನೊವಾಕ್ ಜೊಕೊವಿಚ್.
Answer) Description:
ರೋಜರ್ ಫೆಡರರ್ # 2018 ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನ ಫೈನಲ್ ನಲ್ಲಿ ಸ್ವಿಟ್ಜರ್ ಲೆಂಡ್ ನ ಆಗಾರ ರೋಜರ್ ಫೆಡರ್ ರ್ ಅವರು 6-2, 6-7, 6-3, 3-6, 6-1 ರ ಸೆಟ್ ಗಳಿಂದ ಕ್ರೊವೇಷ್ಯಾದ ಮರಿನ್ ಸಿಲಿಕ್ ವಿರುದ್ದ ಪ್ರಶಸ್ತಿ ಜಯಿಸಿದರು.
🔷Q). ಇತ್ತೀಚೆಗೆ ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಮೊದಲ ಸ್ಥಾನ ಲಭಿಸಿದೆ?
a) ಕರ್ನಾಟಕ
b) ಮಹಾರಾಷ್ಟ್ರ
c) ಗುಜರಾತ್
d) ಪಶ್ಚಿಮ ಬಂಗಾಳ
Answer) Description:
ಮಹಾರಾಷ್ಟ್ರ # 2018 ರ ಜನೇವರಿ 26 ರಂದು ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮಹಾರಾಷ್ಟ್ರ ರಾಜ್ಯದ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಬಿಂಬಿಸುವ ಸ್ತಬ್ಧಚಿತ್ರಕ್ಕೆ ಮೊದಲ ಸ್ಥಾನ ಲಭಿಸಿದೆ.

0 Comments