Ticker

6/recent/ticker-posts

SDA GK 2018 ಉತ್ತರಗಳು ನಿಮಗಾಗಿ...

SDA GK 2018 ಉತ್ತರಗಳು ನಿಮಗಾಗಿ...



1. ಪಂಚಾಯತಿ - ಮೂರು ಟೈರ್ ರಚನೆ
2. ಹೇಬಿಯಸ್ ಕಾರ್ಪಸ್ - ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿರಿಸಿದಾಗ...
3. ಕೆನಡಾ - ಒಟ್ಟಾವ
    ಅರ್ಜೆಂಟೀನಾ - ಬ್ಯೂನಸ್ ಐರಿಸ್
    ಕ್ಯೂಬಾ - ಹವಾನಾ
    ಫಿಜಿ - ಸುವಾ
4. ತಪ್ಪು - ವ್ಯಕ್ತಿಗಳ/ತ ಚಟುವಟಿಕೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಔನತ್ಯಕ್ಕಾಗಿ/ಅದ್ವೀತಿಯತೆಗಾಗಿ ಹೆಣಗುವುದು.
5. ಸಂವಿಧಾನದ ಭಾಗ 4 - ನಿರ್ದೇಶಿತ ಗುರಿಗಳನ್ನು ಸಾಧಿಸುವತ್ತ ಕೆಲಸ ನಿರ್ವಹಿಸಲು ಸರ್ಕಾರಗಳಿಗೆ ಸಕಾರಾತ್ಮಕ ಸೂಚನೆಗಳು.
6. ದಾಮೋದರ್ 
7. ಫಾಹಿಯಾನ್
8. ಪ್ಲಾಸಿ ಕದನ
9. ಶಿವಮೊಗ್ಗ - ಬೆಂಗಳೂರು ವಿಭಾಗ
    ವಿಜಯಪುರ - ಬೆಳಗಾಂ ವಿಭಾಗ
    ರಾಯಚೂರು - ಗುಲ್ಬರ್ಗಾ ವಿಭಾಗ
    ಉಡುಪಿ - ಮೈಸೂರು ವಿಭಾಗ
10. ಇಂದಿರಾ ಪಾಯಿಂಟ್ - A ಮತ್ತು B ಎರಡೂ ಸರಿ
11. ವಿಶ್ವ ಆರ್ಥಿಕ ಫೋರಂ (WEF)
12. ಸಾಂಖ್ಯ - ಕಪಿಲ
       ಯೋಗ - ಪತಂಜಲಿ
       ನ್ಯಾಯ - ಗೌತಮ
       ವೈಶೇಷಿಕ - ಕಣಾದ
       ವೇದಾಂತ - ಶಂಕರಾಚಾರ್ಯ
13. ದಿ ಗ್ರೇಟ್ ಬ್ಯಾರಿಯರ್ ರೀಫ್
14. ಮಾಂಟ್ರಿಯಲ್ ಫ್ರೋಟೋಕಾಲ್ - ಓಜೋನನ್ನು ಕುಗ್ಗಿಸುವ ವಸ್ತುಗಳ ಉತ್ಪಾದನೆ ಮತ್ತು ಬಳಕೆಗಳನ್ನು ಕಡಿಮೆ ಮಾಡುವುದು.
15. ತೊಗಲುಗೊಂಬೆ ಮತ್ತು ಯಕ್ಷಗಾನ - A ಮತ್ತು B ಎರಡು ಸರಿ
16. ವಾಯುಗುಣ ಬದಲಾವಣೆಯ ಪರಿಣಾಮ - A B C ಮತ್ತು D ಎಲ್ಲವೂ ಸರಿ
17. ಕಲಹರಿ - ದಕ್ಷಿಣ ಅಮೆರಿಕಾ
       ಥಾರ್ - ಭಾರತ
       ಅರಿಝೋನ - ಅಮೆರಿಕಾ ಸಂಯುಕ್ತ ಸಂಸ್ಥಾನ
       ಗ್ರೇಟ್ ವಿಕ್ಟೋರಿಯ - ಆಸ್ಟ್ರೇಲಿಯಾ 
18. ಕ್ಲೋರೋಫ್ಲೋರೋಕಾರ್ಬನ್ ಕುರಿತಂತೆ - 
       A ಮತ್ತು C ಮಾತ್ರ ಸರಿ
19. ಸಾಗರ ವಿದ್ಯುತ್ ಪ್ರವಾಹಗಳ ಕೆಲವು ಪ್ರಮುಖ ಕಾರಣಗಳು - A, B ಮತ್ತು C ಮಾತ್ರ 
20. ಸಾರ್ಕ್ ಸದಸ್ಯನಲ್ಲ - ಚೀನಾ
21. ಭಾರತ ಹಾಕಿ ಚಿನ್ನ - 1928
22. ನೈರುತ್ಯ ರೈಲ್ವೆ ವಲಯ ಕೇಂದ್ರ - ಹುಬ್ಬಳ್ಳಿ
23. ಭಾರತ ಮತ್ತು ಅಮೆರಿಕಾ ಅಧ್ಯಕ್ಷ - A ಮತ್ತು B ಎರಡೂ ಸರಿ
24. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
25. ಸಿಕಂದರ್ ಲೋದಿ
26. ರೋಜರ್ ಫೆಡರರ್
27. ಬಕಿಂಗ್ಹ್ಯಾಮ್ - ಇಂಗ್ಲೆಂಡ್ 
       ಕೊಲೊಸಿಯಂ - ಇಟಲಿ
       ಪೆಂಟಗಾನ್ - ಅಮೆರಿಕಾ ಸಂಯುಕ್ತ ಸಂಸ್ಥಾನ
       ಈಫೆಲ್ ಟವರ್ - ಫ್ರಾನ್ಸ್
28. ರಾಡ್ ಕ್ಲಿಫ್ ರೇಖೆ
29. ಬಸವೇಶ್ವರ - ಕಲ್ಯಾಣಿ ಚಾಲುಕ್ಯರು
30. ತುಂಗಾ ಮೇಲ್ದಂಡೆ ಯೋಜನೆ - ಶಿವಮೊಗ್ಗ, ದಾವಣಗೆರೆ, ಹಾವೇರಿ
31. ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ - Option 4 
32. ವಿ. ಕುರಿಯನ್
33. ವಿಶ್ವಪರಿಸರ ದಿನ - ಜೂನ್ 5
       ವಿಶ್ವ ಅರಣ್ಯ ದಿನ - ಏಪ್ರಿಲ್ 22
       ವಿಶ್ವ ಓಜೋನ್ ದಿನ - ಸೆಪ್ಟೆಂಬರ್ 16
       ಭೂಮಿ ದಿನ - ಮಾರ್ಚ್ 21
34. ರೂಪಾಯಿಯ ಪರಿವರ್ತನೆ - ರೂಪಾಯಿಯನ್ನು ಇತರೆ ಕರೆನ್ಸಿಗಳಿಗೆ ಮತ್ತು ಇತರೆ ಕರೆನ್ಸಿಗಳಿಂದ ರೂಪಾಯಿಗೆ ಪರಿವರ್ತಿಸಲು ಮುಕ್ತವಾಗಿ ಒಪ್ಪಿಗೆ ನೀಡುವುದು.
35. ಕುಬ್ಜ ಗ್ರಹ - ಪ್ಲೂಟೋ
      ಅಧಿಕ ಉದ್ದದ ಗ್ರಹ - ಗುರು
      2 ನೆಯ ಗ್ರಹ - ಶುಕ್ರ
      ಸೂರ್ಯನಿಗೆ ಅತ್ಯಂತ ಸಮೀಪ ಗ್ರಹ - ಬುಧ
36. ಪಾದರಸ ಮತ್ತು ಲೋಹ - A ಮತ್ತು B ಎರಡೂ ಸರಿ
37. ಶಾಖ - A, B ಮತ್ತು C ಎಲ್ಲವೂ ಸರಿ
38. ದ್ಯತಿ ಛಾಯಚಿತ್ರಗ್ರಹಣ
39. ಔಟ್ಪುಟ್ - ಪ್ರಿಂಟರ್, ಮಾನಿಟರ್ ಮತ್ತು ಪ್ಲಾಟರ್
40. ಅತಿ ಉದ್ದದ ಎಲ್ಲೆ - ಬಾಂಗ್ಲಾದೇಶ 
41. ಲೋಕಸಭೆ ಸ್ಥಾನ - 28
42. 2009ರ ಕೋಪನ್ ಹೇಗನ್ ವಾಯುಗುಣ ಬದಲಾವಣೆ ಸಮಾವೇಶ
43. ಯುನೈಟೆಡ್ ನೇಷನ್ಸ್ (UN)
44. ಶರಾವತಿ
45. ಅಲ್ಯೂಮಿನಿಯಂ - ಬಾಕ್ಸೈಟ್ 
      ಸೀಸ - ಗ್ಯಾಲಿನಾ
      ಕಬ್ಬಿಣ - ಹೆಮಟೈಟ್
      ತವರ - ಸಿನ್ನಬಾರ್
46. ಭಾರತ ರತ್ನ - A, C ಮತ್ತು D ಮಾತ್ರ 
47. ಸೈಮನ್ ಆಯೋಗ - A ಮತ್ತು B ಎರಡೂ ಸರಿ
48. ಪೂನಾ ಕೌಲಿನ ಮುಕ್ಯಾಯದಿಂದಾಗಿ...
49. ಗಡಸು ಕರೆನ್ಸಿ 
50. ವಿದೇಶೀ ವಸ್ತುಗಳ ಬಹಿಷ್ಕಾರ
51. ಉಡುಪಿ
52. ಬನ್ನೇರುಘಟ್ಟ
53. ಸಂಜೀವಿಕಾ
54. 1 ನೇ ರಾಜರಾಜ
55. ನಾಗಾಲ್ಯಾಂಡ್ - ಕೊಹಿಮಾ
      ಮಣಿಪುರ್ - ಇಂಫಾಲ್ 
      ಅಸ್ಸಾಂ - ಗುವಾಹತಿ
      ಮಿಜೋರಾಮ್ - ಐಜ್ವಾಲ್
      ಮೇಘಾಲಯ - ಷಿಲ್ಲಾಂಗ್
56. ಕಾವೇರಿ ನದಿ ಕುರಿತು - ಹೇಮಾವತಿ ನದಿಯು ಇದರ ಉಪನದಿಗಳಲ್ಲೊಂದು...
57. ಎರಡನೇ ತಲೆಮಾರಿನ ಜೈವಿಕ ಇಂಧನ - Option 3
58. LED ಮತ್ತು CFL - A, B ಮತ್ತು C ಮೂರು ಸರಿ
59. ಕೃಷ್ಣದೇವರಾಯ 
60. ಇರಾನ್ 
61. ಲೋಕಸಭೆ ಸಭಾಧ್ಯಕ್ಷ ಕುರಿತಂತೆ - ಆತನು ರಾಜೀನಾಮೆ ನೀಡಲು ಉದ್ದೇಶಿಸಿದಲ್ಲಿ, ಆತನ ರಾಜೀನಾಮೆ ಪತ್ರವನ್ನು ಉಪಸಭಾದ್ಯಕ್ಷರಿಗೆ ನೀಡಬೇಕು...

Post a Comment

0 Comments