Ticker

6/recent/ticker-posts

Kannada general knowledge question answers 9

1) ವ್ಯಾಸರಾಯರ ಅಂಕಿತನಾಮ ಯಾವುದು??

*Ans. ಶ್ರೀ ಕೃಷ್ಣ *

3) ಚಿತ್ರ ದುರ್ಗದ ಕೋಟೆ ನಿರ್ಮಿಸಿದವರು ಯಾರು ??

*Ans. 5ನೇ ಮದಕರಿ ನಾಯಕ*

4) ಮೈಸೂರು ದಸರಾ ಆರಂಭಿಸಿದವರು ಯಾರು ಮತ್ತು ಯಾವಾಗ ??



*Ans. ಕೀರ್ತಿರಾಜ ಒಡೆಯರ್ 1610 ರಲ್ಲಿ*

5) ಸಂಚಿ ಹೊನ್ನಮ್ಮ ರಚಿಸಿರುವ ಕೃತಿ ಯಾವುದು ??

*Ans. ಹದಿಬದೆಯ ಧರ್ಮ*

6) ಶುಂಗ ವಂಶದ ಸ್ಥಾಪಕ ??

*Ans. ಪುಷ್ಯಮಿತ್ರ ಶುಂಗ *

7) ಮೌರ್ಯರ ಕೊನಯ ದೊರೆ??

*Ans. ಬೃಹದೃಥ *

8) ಬನವಾಲಿ ನಗರವನ್ನು ಕಂಡುಹಿಡಿದವರು ??

*Ans. ಆರ್ ಎನ್ ಬಿಸ್ತ್*

9) ಮಹಾವೀರ ಮರಣ ಹೊಂದಿದ ಸ್ಥಳ ??

*Ans. ಪಾವಪುರಿ *

10) ಗೌತಮಬುದ್ದನ ಮಗನ ಹೆಸರು ??

*Ans. ರಾಹುಲ್ *

11) 3ನೇ ಬೌದ್ದ ಮಹಾಸಭೆಯ ಅದ್ಯಕ್ಷತೆಯನ್ನು ವಹಿಸಿದ್ದವರು ??

*Ans. ತಿಸ್ಸ ಮೊಗ್ಗಲಿಪುತ್ರ *

12) ಜೈನ ಧರ್ಮದ ಮೊದಲ ತೀರ್ಥಂಕರ ಯಾರು?

*Ans. ವೃಷಭನಾಥ *

13) ಅಲೆಕ್ಸಾಂಡರ್ ಇವರ ಶಿಷ್ಯನಾಗಿದ್ದನು ??

*Ans. ಅರಿಸ್ಟಾಟಲ್ *

14) ಜೈನ ದರ್ಮದ 23 ನೇ ತೀರ್ಥಂಕರು ಯಾರು ??

*Ans. ಪಾರ್ಶ್ವನಾಥ*

15) ಬುದ್ದನು ಉಪದೇಶ ನೀಡಿದ ಬಾಷೆ ??

*Ans. ಪಾಲಿ ಮತ್ತು ಪ್ರಾಕೃತ *

16) ಬನವಾಸಿ ಯಾವ ನದಿಯ ದಂಡೆಯ ಮೇಲಿದೆ ??

*Ans. ವರದಾ ನದಿಯ ದಂಡೆಯ ಮೇಲಿದೆ *

17) ಕನ್ನಡದ ಪ್ರಥಮ ಪತ್ರಿಕೆ ಮಂಗಳೂರು ಸಮಚಾರ ಆರಂಭವಾದ ವರ್ಷ ??

*Ans. 1843 *

18) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆದ ವರ್ಷ ??

*Ans. 1336 *

19) ಬಹುಮನಿ ಸಾಮ್ರಾಜ್ಯ ಸ್ಥಾಪನೆ ಆದ ವರ್ಷ ??

*Ans. 1347 *

20) ಕನ್ನಡ ಸಾಹಿತ್ಯ ಪರಿಷತು ಸ್ಥಾಪನೆ ಆದ ವರ್ಷ ??

*Ans. 1915 *

21) ಪಂಪನ ಐತಿಹಾಸಿಕ ಕೃತಿ ಯಾವುದು ??

*Ans. ವಿಕ್ರಮಾರ್ಜುನ ವಿಜಯ *

22) ಕುಮಾರ್ ವ್ಯಾಸನ  ಐತಿಹಾಸಿಕ ಕೃತಿ ಯಾವುದು ??

*Ans. ಕರ್ನಾಟಕ ಭಾರತ ಕಥಾ ಮಂಜರಿ *

23) ತಿರುಮಲ ನಾಯಕನ ಐತಿಹಾಸಿಕ ಕೃತಿ ಯಾವುದು ??

*Ans. ಚಿಕ್ಕ ದೇವರಾಜ ವಂಶಾವಳಿ *

24) ಶಕ್ತಿ ಕವಿ ಎಂದು ಯಾರನ್ನು ಕರೆಯುತ್ತಾರೆ ??

*Ans. ರನ್ನ *

25) ನಾಡೋಜ ಕವಿ ಎಂದು ಯಾರನ್ನು ಕರೆಯುತ್ತಾರೆ ??

*Ans. ಪಂಪ *

26) ಕನ್ನಡದ ವಡ್ಸವರ್ತ ಕವಿ ಎಂದು ಯಾರನ್ನು ಕರೆಯುತ್ತಾರೆ ??

*Ans. ಕುವೆಂಪು *

27) ಕನಕದಾಸರ ಜನ್ಮ ಸ್ಥಳ ??

*Ans. ಬಾಡ್ ಗ್ರಾಮ ( ಹಾವೇರಿ ಜಿಲ್ಲೆ) *

28) ಆಧುನಿಕ ಕನ್ನಡದ ಕಾಳಿದಾಸ ??

*Ans. ಪರಮೆಶ್ವರ ಭಟ್ *

29) ಚರಕ ಸಂಘದ ಸ್ಥಾಪಕ ??

*Ans. ಗಂಗಾಧರಾವ ದೇಶಪಾಂಡೆ *

30) ಕನ್ನಡದ ಮೊದಲ ನಾಟಕ ??

*Ans. ಮಿತ್ರಾವಿಂದ ಗೋವಿಂದ *

31) ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ??

*Ans. ಯಶೋಧಮ್ಮ ದಾಸಪ್ಪ *

32) ಮೈಸೂರಿನ ಅರಮನೆಯ ಶಿಲ್ಪಿ ??

*Ans. ಹೆನ್ರಿ ಇರ್ವಿನ *

33) ಪೊನನ್ನ ಬಿರುದು ??

*Ans. ಉಭಯ ಚಕ್ರವರ್ತಿ *

34) ವಡ್ಡಾರಾಧನೇಯಲ್ಲಿ ಬರುವ ಕಥೆಗಳು ಎಷ್ಟು ??

*Ans.19 *

35) ಪುರಂದರದಾಸರ ಮೂಲ ಹೆಸರು ??

*Ans. ಸೀನಪ್ಪ ನಾಯಕ *

Post a Comment

0 Comments