102. ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _
1. ಮಾರ್ಚ 08.■■
2. ಡಿಸೆಂಬರ್ 10.
3. ಅಗಷ್ಟ 16.
4. ಜುಲೈ 11.
103. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
1. ಅಕ್ಟೋಬರ್ 24.
2. ಅಕ್ಟೋಬರ್ 02.■■
3. ನವೆಂಬರ್ 29.
4. ಯಾವುದು ಅಲ್ಲ.
104. ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?
1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.
105. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ____ ರಂದು.
1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.
106. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.
1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.
107. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?
1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.
108. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.
109. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
1. 2005.
2. 2007.■■
3. 2009.
4. 2011.
110. 2012ರ ವರ್ಷವನ್ನು ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸಲಾಗುತ್ತಿದೆ.
1. ಅಂತರರಾಷ್ಟ್ರೀಯ ಖಗೋಳ ವರ್ಷ.
2. ಅಂತರರಾಷ್ಟ್ರೀಯ ಯುವ ವರ್ಷ.
3. ಅಂತರರಾಷ್ಟ್ರೀಯ ಸಹಕಾರ ವರ್ಷ.■■
4. ಅಂತರರಾಷ್ಟ್ರೀಯ ರಸಾಯನ ವರ್ಷ.
111. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
1. 30 ದಿನಗಳು.
2. 60 ದಿನಗಳು.
3. 90 ದಿನಗಳು.
4. 120 ದಿನಗಳು.◆◆
112. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
1. 2-4 ದಿನಗಳು
2. 4-8 ದಿನಗಳು.
3. 6-12 ದಿನಗಳು.◆◆
4. ಯಾವುದು ಅಲ್ಲ.
113. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
1. ಮೆದುಳು.
2. ಕೆಂಪು ರಕ್ತಕಣಗಳು.
3. ಬಿಳಿ ರಕ್ತಕಣಗಳು.◆◆
4. ಹೃದಯ.
114. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
1. 10 ದಿನಗಳು.
2. 12 ದಿನಗಳು.◆◆
3. 14 ದಿನಗಳು.
4. 20 ದಿನಗಳು.
115. _ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
1. ಪ್ಲಾಸ್ಮಾ.
2. ಕೆಂಪು ರಕ್ತ.
3. ಬಿಳಿ ರಕ್ತ.
4. ಕಿರುತಟ್ಟೆ.◆◆
116. _ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
1. ಬಿಳಿ ರಕ್ತಕಣಗಳ.◆◆
2. ಕೆಂಪು ರಕ್ತಕಣಗಳ.
3. ಕಿರುತಟ್ಟೆಗಳ.
4. ಆಯ್ಕೆ 1 ಮತ್ತು 2 ಸರಿ.
117. __ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
1. ಪಿತ್ತಜನಕಾಂಗ.◆◆
2. ಅಸ್ಥಿಮಜ್ಜೆ.
3. ಮೂತ್ರಪಿಂಡ.
4. ಯಾವುದು ಅಲ್ಲ.
118. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
1. 9% ರಷ್ಟು.◆◆
2. 7% ರಷ್ಟು.
3. 10. ರಷ್ಟು.
4. 5% ರಷ್ಟು.
119. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
1. ಕಾರ್ಲ್ ಲ್ಯಾಂಡ್ ಸ್ಪಿನರ್
2. ವಿಲಿಯಂ ಹಾರ್ವೆ.◆◆
3. ರಿಚರ್ಡ್ ಫೇಮನ್.
4. ಡೇವಿಡ್ ರಾಬರ್ಟ್ ನೆಲ್ಸನ್.
120. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?
1. ಸಿಗ್ಮಾನೋಮೀಟರ್.◆◆
2. ಸ್ಟೆತಸ್ಕೋಪ್.
3. ಇ.ಸಿ.ಜಿ.
4. ಯಾವುದು ಅಲ್ಲ.
121. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
1. ಕಾರ್ಡಿಯೋಲಾಜಿ.
2. ಅಂಕಾಲಾಜಿ.
3. ಕಾಲಿಯೋಲಾಜಿ.
4. ಹೆಮಟಾಲೋಜಿ.◆◆
121. “ಸಸ್ಯಶಾಸ್ತ್ರ’ದ ಪಿತಾಮಹ ಯಾರು?
1. ಅರಿಸ್ಟಾಟಲ್.
2. ಹಿಪೊಕ್ರೇಟ್ಸ್.
3. ಥಿಯೋಪ್ರಾಸ್ಟಸ್.►►
4. ಮೇಲಿನ ಯಾರು ಅಲ್ಲ.
122. ಈ ಕೆಳಗಿನವುಗಳಲ್ಲಿ ಯಾವ ಜೀವಿಗಳು ಚಲನಾಂಗಗಳನ್ನು ಹೊಂದಿಲ್ಲ?
1. ಅಮೀಬಾ.
2. ಯೂಗ್ಲಿನಾ.
3. ಹಾವು.►►
4. ಇಕ್ತಿಯೋಫಿಸ್.►►
123. ಸಸ್ಯಗಳ ಉಸಿರಾಟದ ಅಂಗ ಯಾವುದು?
1. ಪತ್ರಹರಿತ್ತು.►►
2. ಕಾಂಡ.
3. ಬೇರು.
4. ಹೂವು.
124. ವಯಸ್ಕ ವ್ಯಕ್ತಿಯ ಮೆದುಳಿನ ತೂಕವೆಷ್ಟು?
1. 1400-1600 ಗ್ರಾಂ,ಗಳು.►►
2. 1000-1200 ಗ್ರಾಂ,ಗಳು.
3. 350 ಗ್ರಾಂ,ಗಳು.
4. 1000 ಗ್ರಾಂ,ಗಳು.
125. ಕಣ್ಣು ಹಾಗೂ ಕಿವಿಗಳಿಂದ ಬರುವ ಸ್ವೀಕರಿಸುವ ಮೆದುಳಿನ ಭಾಗ ಯಾವುದು?
1. ಮಹಾಮಸ್ತಿಷ್ಕ.
2. ಮಧ್ಯದ ಮೆದುಳು.►►
3. ಹಿಮ್ಮೆದುಳು
4. ಯಾವುದು ಅಲ್ಲ
126. ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?
1. ಮಹಾಮಸ್ತಿಷ್ಕ.
2. ಮಧ್ಯದ ಮೆದುಳು.
3. ಹಿಮ್ಮೆದುಳು.►►
4. ಯಾವುದು ಅಲ್ಲ.
127. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
1. ಕಾರ್ಲ್ ಲ್ಯಾಂಡ್ ಸ್ಪಿನರ್.►►
2. ವಿಲಿಯಂ ಹಾರ್ವೆ.
3. ಜೋನಾಸ್ ಸಾಲ್ಕ್.
4. ಜಗದೀಶ ಚಂದ್ರ ಬೋಸ್.
128. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?
1. ಅಪಧಮನಿ.►►
2. ಅಭಿದಮನಿ.
3. ಲೋಮನಾಳ
4. ಯಾವುದು ಅಲ್ಲ.
129. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
1. A ಗುಂಪು.
2. B ಗುಂಪು.
3. AB ಗುಂಪು.
4. O ಗುಂಪು.►►
1310. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
1. A ಗುಂಪು.
2. B ಗುಂಪು.
3. AB ಗುಂಪು.►►
4. O ಗುಂಪು.
0 Comments