Ticker

6/recent/ticker-posts

🌷 ಕರ್ನಾಟಕ ರಾಜ್ಯದ ಜಿಲ್ಲೆಗಳು ಮತ್ತು ಉತ್ಪನ್ನಗಳು

🌷 ಕರ್ನಾಟಕ ರಾಜ್ಯದ ಜಿಲ್ಲೆಗಳು ಮತ್ತು ಉತ್ಪನ್ನಗಳು

===================



☘ ಬೆಂಗಳೂರು ನಗರ 

- ಮಾಹಿತಿ ತಂತ್ರಜ್ಞಾನ , ಐಟಿಇಎಸ್ , ಸಂಶೋಧನೆ ' ಅಭಿವೃದ್ಧಿ


☘ ಬೆಂ.ಗ್ರಾಮಾಂತರ

- ಬಾಹ್ಯಾಕಾಶ ಮತ್ತು ರಕ್ಷಣೆ


☘ ಬಾಗಲಕೋಟೆ 

- ಇಳಕಲ್ ಸೀರೆ


☘ ಬಳ್ಳಾರಿ 

- ಕಬ್ಬಿಣ ಮತ್ತು ಉಕ್ಕು ಚಟುವಟಿಕೆ 


☘ ಬೆಳಗಾವಿ 

- ಯಂತ್ರೋಪಕರಣದ ಬಿಡಿಭಾಗಗಳು


☘ ಬೀದರ್

-   ಯಂತ್ರಾಧಾರಿತ ಕರಕುಶಲೋತ್ಪನ್ನ


☘ ಚಾಮರಾಜನಗರ

- ಅರಿಶಿಣ 


☘ ಚಿಕ್ಕಬಳ್ಳಾಪುರ 

- ಬಹುಬೇಡಿಕೆಯ ಗ್ರಾಹಕೋತ್ಪನ್ನ 


☘ ಚಿಕ್ಕಮಗಳೂರು

- ಕಾಫಿ ಮತ್ತು ಸಾಂಬಾರು ಉತ್ಪನ್ನ


☘ ಚಿತ್ರದುರ್ಗ 

- ಮೊಳಕಾಲ್ಮೂರು ಸೀರೆ 


☘ ದಕ್ಷಿಣ ಕನ್ನಡ 

- ಸಾಗರೋತ್ಪನ್ನ


☘ ದಾವಣಗೆರೆ 

-  ರಾಗಿ 


☘ ಧಾರವಾಡ

- ಬಹುಬೇಡಿಕೆ ಗ್ರಾಹಕೋತ್ಪನ್ನ


☘ ಗದಗ

-  ಬ್ಯಾಡಗಿ ಒಣ ಮೆಣಸಿನಕಾಯಿ


☘ ಹಾಸನ

- ನಾರು ಉತ್ಪನ್ನ 


☘ ಹಾವೇರಿ

- ಬ್ಯಾಡಗಿ ಒಣ ಮೆಣಸು


☘ ಕಲಬುರಗಿ

- ತೊಗರಿಬೇಳೆ ಮತ್ತು ಸಿಮೆಂಟ್ 


☘ ಕೊಡಗು

- ಕಾಫಿ ಮತ್ತು ಸಾಂಬಾರ್ ಉತ್ಪನ್ನ


☘ ಕೋಲಾರ

- ಆಟೋಮೊಬೈಲ್ಸ್


☘ ಕೊಪ್ಪಳ

- ಆಟಿಕೆ ಗೊಂಬೆಗಳು


☘ ಮಂಡ್ಯ

- ಬೆಲ್ಲ


☘ ಮೈಸೂರು

- ಬಹುಬೇಡಿಕೆ ಗ್ರಾಹಕೋತ್ಪನ್ನ


☘ ರಾಯಚೂರು

- ಔಷಧೋತ್ಪನ್ನ


☘ ರಾಮನಗರ

- ಚನ್ನಪಟ್ಟಣದ ಗೊಂಬೆ


☘ ಶಿವಮೊಗ್ಗ

- ಜೈವಿಕ ಔಷಧೋತ್ಪನ್ನ


☘ ತುಮಕೂರು

- ಯಂತ್ರೋಪಕರಣ


☘ ಉಡುಪಿ

- ಸಾಗರೋತ್ಪನ್ನ


☘ ಉತ್ತರ ಕನ್ನಡ

- ಸಾಂಬಾರ್ ಪದಾರ್ಥ


☘ ವಿಜಯಪುರ

- ದ್ರಾಕ್ಷಿ


☘ ಯಾದಗಿರಿ

- ಔಷಧೋತ್ಪನ್ನ

Post a Comment

0 Comments