Ticker

6/recent/ticker-posts

⭕️ *ಜಲಿಯನ್ ವಾಲಾಬಾಗ್ ಅಂತ್ಯಕಂಡದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

⭕️ *ಜಲಿಯನ್ ವಾಲಾಬಾಗ್ ಅಂತ್ಯಕಂಡದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇



🔸 ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ= *1919 ಏಪ್ರಿಲ್ 13*


🔹 ನಡೆದ ಸ್ಥಳ= *ಪಂಜಾಬಿನ ಅಮೃತ್ಸರ್ ಜಿಲ್ಲೆಯ ಜಲಿಯನ್ ವಾಲಾಬಾಗ್ ಎಂಬ ಸ್ಥಳದಲ್ಲಿ*


🔸  *ರೌವಲತ್ ಕಾಯ್ದೆಯನ್ನು ರದ್ದುಗೊಳಿಸಲು ಮತ್ತು ಸೈಫುದ್ದಿನ್ ಕಿಚ್ಲು ಮತ್ತು ಡಾ// ಸತ್ಯಪಾಲ್ ರವರನ್ನು ಬಿಡುಗಡೆಗೊಳಿಸಲು ಸಭೆ ಸೇರಿದರು,*


🔹 ಜಲಿಯನ್ ವಾಲಬಾಗ್ ದುರಂತಕ್ಕೆ ಕಾರಣ ವ್ಯಕ್ತಿ = *ಜನರಲ್ ಡಯರ್*


🔸2020 ಎಪ್ರಿಲ್ 13 ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು *101 ಆಗಿದೆ,*


🔹 ಜಲಿಯನ್ ವಾಲಾಬಾಗ್ ದುರಂತ ನಡೆದ ನಂತರ ಗಾಂಧೀಜಿ ಅವರು *ಕೈಸರ್-ಇ-ಹಿಂದ್* ಪ್ರಶಸ್ತಿ ಯನ್ನು ಬ್ರಿಟೀಶರಿಗೆ ಮರಳಿಸಿದರು,(ಕೈಸರ್-ಇ-ಹಿಂದ್ ಅರ್ಥ= "ಭಾರತ ಚಕ್ರವರ್ತಿ")


🔹 ರವೀಂದ್ರನಾಥ ಟ್ಯಾಗೋರ್ ಅವರು= *ನೈಟ್ ಹುಡ್* ಪ್ರಶಸ್ತಿಯನ್ನು ಹಿಂತಿರುಗಿಸಿದರು. 


🔸 ಜಲಿಯನ್ ವಾಲಾಬಾಗ್ ದುರಂತ ಬಗ್ಗೆ ಅಧ್ಯಯನ ಮಾಡಲು *ಹಂಟರ್ ಆಯೋಗವನ್ನು* ನೇಮಿಸಲಾಯಿತು, 


🔹 ಜಲಿಯನ್ ವಾಲಬಾಗ್ ದುರಂತಕ್ಕೆ ಕಾರಣರಾದ ಜನರಲ್ ಡಯರ್ ನನ್ನು ಕೊಲ್ಲಲು ಇಂಗ್ಲೆಂಡಿಗೆ ಹೋದ ಭಾರತದ ಸ್ವತಂತ್ರ ಹೋರಾಟಗಾರ= *ಉದಾಮಸಿಂಗ್*


🔸 ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಇಂಗ್ಲೆಂಡ್ ದೇಶದ ಪ್ರಧಾನ ಮಂತ್ರಿ= *ಡೇವಿಡ್ ಕ್ಯಾಮರಾನ್*

==================-==

 *ರೌವಲತ್ ಕಾಯ್ದೆ=1919*


🔸 ಈ ರೌಲತ್ ಕಾಯ್ದೆಯನ್ನು *ಕಪ್ಪು ಕಾಯ್ದೆ* ಎಂದು ಕರೆಯುತ್ತಾರೆ, 


🔹 ರೌಲತ್ ಕಾಯ್ದೆ ಯಲ್ಲಿ ಒಟ್ಟು *35 ಸದಸ್ಯರಿದ್ದರು,*

 ಈ 35 ಸದಸ್ಯರಲ್ಲಿ ಏಕೈಕ ಭಾರತದ ವ್ಯಕ್ತಿ= *ಶಂಕರ್ ನಾಯರ್* 


🔸 ರೌಲತ್ ಕಾಯ್ದೆಯನ್ನು ಭಾರತೀಯರು ತಿರಸ್ಕರಿಸು ಕಾರಣ👇


1) *"ಭಾರತೀಯರನ್ನು ಯಾವುದೇ ವ್ಯಕ್ತಿಯನ್ನು ವಿಚಾರಣೆ ಮಾಡದೆ ಶಿಕ್ಷಿಸುವುದು ಆಗಿತ್ತು,*" 


2) *ಸಭೆ ಸೇರುವುದು,* *ಸಂಘಟನೆ ಮಾಡುವುದು*, *ಮುಕ್ತವಾಗಿ ಅಭಿವ್ಯಕ್ತಿಸುವ ಸ್ವಾತಂತ್ರ್ಯ ನಿಷೇಧ ವಾಗಿತ್ತು.*

=====================

Post a Comment

0 Comments