✍️ *ಇಂದು ರಾಷ್ಟ್ರ ಕವಿ ಕುವೆಂಪು ಅವರ 116ನೇ ಜನ್ಮೋತ್ಸವದ ಶುಭಾಶಯಗಳು*
🌸⚜️🌸⚜️🌸⚜️🌸⚜️🌸
🌹ಕವಿ = *ಕುವೆಂಪು*
🔹 ಪೂರ್ಣ ಹೆಸರು= *ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ*
🔸ಜನನ= *ಡಿಸೆಂಬರ್ 29, 1904*
🔹ಜನನ ಸ್ಥಳ = *ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ*( ಆದರೆ ಕುವೆಂಪು ಅವರ ಊರು= *ಕುಪ್ಪಳ್ಳಿ*)
🔸ತಂದೆ = *ವೆಂಕಟಪ್ಪ*
🔹ತಾಯಿ= *ಸೀತಮ್ಮ*
🔸 ಕಾವ್ಯನಾಮ= ಮೊದಲು *ಕಿಶೋರ ಚಂದ್ರಮಣಿ*,, ನಂತರ *ಕುವೆಂಪು* ಎಂದು ಕಾವ್ಯನಾಮ ಆಯ್ತು,
🔹 ಬಿರುದು= *ರಸಋಷಿ, ಕನ್ನಡ*
🔸 *ಕನ್ನಡದ ಎರಡನೇ ರಾಷ್ಟ್ರಕವಿ*(1964 ರಲ್ಲಿ ಮೈಸೂರು ಸರ್ಕಾರದ ನೀಡಿತು)
🔸 ಕುವೆಂಪುರ ಮೊದಲ ಕವನ ಸಂಕಲನ= *The Biginers muse*
🔹 ಕುವೆಂಪುರ ಕನ್ನಡದ ಮೊದಲ ಕವನ= *ಅಮಲನ ಕಥೆ*
🔸 ಕುವೆಂಪುರ ಮೊದಲ ಕವನ ಸಂಕಲನ= *ಕೊಳಲು*
📘 ಮಹಾಕಾವ್ಯ👇
*ಶ್ರೀ ರಾಮಾಯಣ ದರ್ಶನಂ* ಇದಕ್ಕೆ1967 ರಲ್ಲಿ *ಜ್ಞಾನಪೀಠ ಪ್ರಶಸ್ತಿ ಲಭಿಸಿದೆ*,
🍁ಖಂಡಕಾವ್ಯಗಳು
೧ *ಚಿತ್ರಾಂಗದಾ* (1936)
⚜️ *ಕವನ ಸಂಕಲನಗಳು*👇
1) *ಕೊಳಲು*
2) *ಪಾಂಚಜನ್ಯ* ( ಇದು ಕುವೆಂಪು ಅವರ ಮಗನಾದ *ಪೂರ್ಣಚಂದ್ರ ತೇಜಸ್ವಿ* ಅವರ ಕಾವ್ಯನಾಮ ವಾಗಿದೆ.)
3) *ನವಿಲು*
4) *ಕಲಾಸುಂದರಿ*
5) *ಕಥನ ಕವನಗಳು*
6) *ಕೋಗಿಲೆ ಮತ್ತು ಸೋವಿಯಟ್ ರಷ್ಯಾ*
7) *ಪ್ರೇಮ ಕಾಶ್ಮೀರ*
8) *ಅಗ್ನಿಹಂಸ*
9) *ಪಕ್ಷಿಕಾಶಿ*
10) *ಕಿಂಕಿಣಿ* (ವಚನ ಸಂಕಲನ)
11) *ಷೋಡಶಿ*
12) *ಚಂದ್ರಮಂಚಕೆ ಬಾ ಚಕೋರಿ*
13) *ಇಕ್ಷುಗಂಗೋತ್ರಿ*
14) *ಅನಿಕೇತನ*
15) *ಜೇನಾಗುವ*
16) *ಅನುತ್ತರಾ*
17) *ಮಂತ್ರಾಕ್ಷತೆ*
18) *ಕದರಡಕೆ*
19) *ಪ್ರೇತಕ್ಯೂ*
20) *ಕುಟೀಚಕ*
21) *ಹೊನ್ನ ಹೊತ್ತಾರೆ*
22) *ಕೊನೆಯ ತೆನೆ ಮತ್ತುವಿಶ್ವಮಾನವ ಸಂದೇಶ*
♦️ *ಕಥಾ ಸಂಕಲನ*👇👇
1) *ಸಂನ್ಯಾಸಿ ಮತ್ತು ಇತರ ಕಥೆಗಳು*
2) *ನನ್ನ ದೇವರು ಮತ್ತು ಇತರ ಕಥೆಗಳು*
📚 *ಕಾದಂಬರಿಗಳು*👇👇
1) *ಕಾನೂರು ಸುಬ್ಬಮ್ಮ ಹೆಗ್ಗಡತಿ*
2) *ಮಲೆಗಳಲ್ಲಿ ಮದುಮಗಳು*.
🌸 *ನಾಟಕಗಳು*👇👇
1) *ಯಮನ ಸೋಲು*
2) *ಜಲಗಾರ*
3) *ಬಿರುಗಾಳಿ*
೪) *ವಾಲ್ಮೀಕಿಯ ಭಾಗ್ಯ*
5) *ಮಹಾರಾತ್ರಿ*
6)) *ಸ್ಶಶಾನ ಕುರುಕ್ಷೇತ್ರಂ*
7) *ರಕ್ತಾಕ್ಷಿ*
8) *ಶೂದ್ರ ತಪಸ್ವಿ*
9) *ಬೆರಳ್‍ಗೆ ಕೊರಳ್*
10) *ಬಲಿದಾನ*
11) *ಚಂದ್ರಹಾಸ*
12) *ಕಾನೀನ*
📘 *ಪ್ರಬಂಧ*👇👇
1) *ಮಲೆನಾಡಿನ ಚಿತ್ರಗಳು*
🌻 *ವಿಮರ್ಶೆ ಕೃತಿಗಳು*👇👇
1) *ಕಾವ್ಯವಿಹಾರ*
2) *ತಪೋನಂದನ*
3) *ವಿಭೂತಿಪೂಜೆ*
4) *ದ್ರೌಪದಿಯ ಶ್ರೀಮುಡಿ*
5) *ರಸೋ ವೈ ಸಃ*
6) *ಮನುಜಮತ ವಿಶ್ವಪಥ*
7) *ರಸೋವೈಸ*
8) *ಮಂತ್ರ ಮಾಂಗಲ್ಯ*
9) *ವಿಚಾರ ಕ್ರಾಂತಿಗೆ ಆಹ್ವಾನ*
📖 *ಆತ್ಮಕಥೆ*👇👇
1) *ನೆನಪಿನ ದೋಣಿಯಲ್ಲಿ*(ಕುವೆಂಪು ಮದುವೆ ಪ್ರಸಂಗ)✍️
🌹 *ಶಿಶು ಸಾಹಿತ್ಯ*👇👇
1) *ಅಮಲನ ಕಥೆ*
2) *ಮೋಡಣ್ಣನ ತಮ್ಮ* (ನಾಟಕ)
3) *ಹಾಳೂರು*
4) *ಬೊಮ್ಮನಹಳ್ಳಿಯ ಕಿಂದರಿಜೋಗಿ* ✍️
5) *ನನ್ನ ಗೋಪಾಲ* (ನಾಟಕ)
6) *ನನ್ನ ಮನೆ*
7) *ಮೇಘಪುರ* (ಮರಿವಿಜ್ಞಾನಿ)
8) *ನರಿಗಳಿಗೇಕೆ ಕೋಡಿಲ್ಲ*
📚 *ಇತರೆ* 👇👇
1) *ಜನಪ್ರಿಯ ವಾಲ್ಮೀಕಿ ರಾಮಾಯಣ*
⚜️ *ಆಯ್ದ ಸಂಕಲನಗಳು*👇👇
1) *ಕನ್ನಡ ಡಿಂಡಿಮ*
2) *ಕಬ್ಬಿಗನ ಕೈಬುಟ್ಟಿ*
3) *ಪ್ರಾರ್ಥನಾ ಗೀತಾಂಜಲಿ*
4) *ನುಡಿನಮನ*
🎖️ *ಪ್ರಶಸ್ತಿ ಪುರಸ್ಕಾರಗಳು*🏅
1)1955= *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ*( ಶ್ರೀ ರಾಮಾಯಣ ದರ್ಶನಂ)
2)1964= *ಪದ್ಮಭೂಷಣ*
3)1967= *ಜ್ಞಾನಪೀಠ ಪ್ರಶಸ್ತಿ*( ಶ್ರೀ ರಾಮಾಯಣ ದರ್ಶನಂ)
4)= *ಪಂಪ ಪ್ರಶಸ್ತಿ*( ಶ್ರೀ ರಾಮಾಯಣ ದರ್ಶನಂ)
5)1992= *ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪದ್ಮವಿಭೂಷಣ, ನಾಡೋಜ ಪ್ರಶಸ್ತಿ*,,
🌹 *1957 ರಲ್ಲಿ ಧಾರವಾಡದಲ್ಲಿ ನಡೆದ 39ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು*
✍️ *ಕುವೆಂಪುರವರ ಪ್ರಮುಖ ಹೇಳಿಕೆಗಳು*👇👇
🔹 *ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ*,
🔸 *ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು*,
🔸 *ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು,*
🔸 *ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ,*
0 Comments