Ticker

6/recent/ticker-posts

ಜನೆವರಿ-2020 ರಿಂದ ನವಂಬರ್-2020 ರವರೆಗಿನ ಪ್ರಮುಖ ಪ್ರಚಲಿತ ಘಟನೆಗಳು* 👇👇👇🗞️

PSI ಹುದ್ದೆಗಳ ನೇಮಕಾತಿಯ ಪರೀಕ್ಷೆಗಳಿಗೆ ಅತಿ ಉಪಯುಕ್ತ ವಾಗುವ *ಪ್ರಚಲಿತ ಘಟನೆಗಳು*, 🗞️🗞️



----=-----------------------------------

📰  *ಜನೆವರಿ-2020*👇


🔸 ಭೂಸೇನಾ ನೂತನ ಮುಖ್ಯಸ್ಥ= *ಮನೋಜ್ ಮುಕುಂದ ನರವಾಣಿ*


🔹 ದೇಶದ ಮೊದಲ CDS  ಮುಖ್ಯಸ್ಥ= *ಜನರಲ್ ಬಿಪಿನ್ ರಾವತ್*


🔸 2019ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 

1) *ಡಾ// ವಿಜಯ್*,

 ( "ಕುದಿ ಎಸರು” ಕೃತಿಗೆ)


2) *ಶಶಿ ತರೋವರ.*

("ಆ್ಯನ್ ಎರಾ ಆಫ್ ಡಾರ್ಕ್​ನೆಸ್” )(An Era of Darkness) 


🔹 ಸಂವಿಧಾನದ *104 ನೇ ತಿದ್ದುಪಡಿ*( 126 ನೇ ಸಂವಿಧಾನದ ತಿದ್ದುಪಡಿ ಮಸೂದೆ,)

 *ಎಸ್ಸಿ/ ಎಸ್ಟಿ ಸ್ಥಾನ ಮೀಸಲು ಹತ್ತು ವರ್ಷ ವಿಸ್ತರಣೆ*


🔸 *ಆಂಗ್ಲೋ ಇಂಡಿಯನ್ ಮೀಸಲಾತಿ ರದ್ದು*


 🔹ಮಿಸ್ ವರ್ಲ್ಡ್ ವಿಜೇತ= *ಟೋನಿ ಅನ್ನ ಸಿಂಘ್*


🔸 ಮಿಸ್ ಯೂನಿವರ್ಸ್= *ಜ್ಯೋಜಿಬಿನ್ ತುಂಜಿ*


🔹 ಕ್ಯೂಬಾದ ಪ್ರಧಾನಿ= *ಮ್ಯಾನುವೆಲ್ ಮರ್ರೇರೊ ಕೊಜ್ರ*


🔸71ನೇ ಗಣರಾಜ್ಯೋತ್ಸವದ ಅತ್ಯುತ್ತಮ ಸ್ತಂಭ ಚಿತ್ರ= *ಅಸ್ಸಾಮಿನ ಬಿದರಿ ಕಲೆ*✍️

==================


📰  *ಫೆಬ್ರುವರಿ-2020*👇


🔸 ಪಂಪ ಪ್ರಶಸ್ತಿ=ಡಾ// *ಸಿದ್ದಲಿಂಗಯ್ಯ*


🔹 *ಪ್ರವೀನ್ ಸೋದ* "ಡಿಜಿಪಿ"ಯಾಗಿ ನೇಮಕ. 


🔸 "ಮುಂದಿನ 86ನೇ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು  *ಹಾವೇರಿಯಲ್ಲಿ ಜರಗಲಿದೆ"*, 


🔹 ಐರೋಪ್ಯ ಒಕ್ಕೂಟದಿಂದ *ಭಾರತದೇಶ* ಹೊರಬಂದಿದೆ,

====================


📰 *ಮಾರ್ಚ್-2020*👇


🔸 ಅತ್ಯುತ್ತಮ ಚಲನಚಿತ್ರ= *ಪ್ಯಾರ ಸೈಟ್*( ದಕ್ಷಿಣ ಕೊರಿಯಾ)


🔹 ಅತ್ಯುತ್ತಮ ನಟ= *ಜೋವಕ್ವಿನ್ ಪಿನಿಕ್*


🔸 ಅತ್ಯುತ್ತಮ ನಟಿ= *ರಿನ್ ಜೆಲ್ ವೆಜರ್* 


🔹 ಭಾರತದ ಜಿಡಿಪಿ *ದರ=4.7%*✍️


🔸 ಲಾರಿಯಾಸ್ ಪ್ರಶಸ್ತಿ= *ಸಚಿನ್ ತೆಂಡೂಲ್ಕರ್*


🔹 62ನೇ "ಗ್ಯಾಮಿ" ಪ್ರಶಸ್ತಿ(2020) *ಬಿಲ್ಲಿ ಇಲಿಶ್*


🔸 "ಪರಿಸರವಾದಿ" *ಆರ್ ಕೆ ಪಚೌರಿ* ವಿಧಾನ 


🔹 ಮೂರನೇ ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ= *ಕೇಜ್ರಿವಾಲ್ ಆಯ್ಕೆ*

==================


📰 *ಎಪ್ರಿಲ್ ಮತ್ತು ಮೇ-2020*👇


🔸 29ನೇ ಸರಸ್ವತಿ ಸನ್ಮಾನ ಪ್ರಶಸ್ತಿ= *ವಸುದೇವ್ ಮೋಹಿ*


🔹 ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ= *ಟಿ.ಎಸ್ ತಿರುಮೂರ್ತಿ*


🔸 ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರು= *ಭೀಮನ್ ಜುಲ್ಕಾ*


🔹 ರಾಜ್ಯಸಭೆಗೆ ನಾಮಕರಣ ನಿವೃತ್ತಿ ನ್ಯಾಯಮೂರ್ತಿ= *ರಂಜನ ಗೂಗಲ್*


🔸 ವಿಶ್ವ ಸಂತೋಷ ಸೂಚಂಕ= *144*


🔹 ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಂಕ= *142*


🔸 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚಂಕ= *120*

=================

📰 *ಜೂನ್-2020*👇


🔹 ನಿತ್ಯೋತ್ಸವ ಕವಿ= *ನಿಸಾರ್ ಅಹಮದ್ ವಿಧಾನ*


🔸 ಛತ್ತೀಸ್ಗಡದ ಮೊದಲ ಸಿಎಂ= *ಅಜಿತ್ ಜೋಗಿ*


🔹 "ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಯು" ಇತ್ತೀಚಿಗೆ *ಬೆಳ್ಳಿ ಮಹೋತ್ಸವನ್ನು  ಆಚರಿಸಿಕೊಂಡಿದೆ*✍️


🔸 ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ= *ಡಾಕ್ಟರ್ ಹರ್ಷವರ್ಧನ್*


🔹 ನಬಾರ್ಡ್ ನೂತನ ಅಧ್ಯಕ್ಷ= *ಗೋವಿಂದರಾಜು ಚಿಂತಲ್*


🔸 ವಿಶಾಖಪಟ್ಟಣ ಅನಿಲ ದುರಂತ= *LG ಪಾಲಿಮಾರ್ಸ್  ಕಂಪನಿ*


🔹 ಬಸವ ಪುರಸ್ಕಾರ= *ಬಸವಲಿಂಗ ಪಟ್ಟದೇವರು*

==============-=====


 📰 *ಜುಲೈ -2020*👇


🔸 ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಗೌರವ= *ಕೆಕೆ ಶೈಲಜಾ*


🔹 *ಗೀತಾ ನಾಗಭೂಷಣ* ಸಾಹಿತಿ ನಿಧಾನ. 


🔸 ವಿಶ್ವದ ಉದ್ದದ ರೈಲು ಪ್ಲಾಟ್ಫಾರ್ಮ್(1400ಮೀ  ಉದ್ದ)= *ಹುಬ್ಬಳ್ಳಿ*


🔹 ಭಾರತ ಶಾಂತಿ ಸೂಚ್ಯಂಕ= *39ನೇ ಸ್ಥಾನ*

======-=-=-===-=-=-===


 📰 *ಆಗಸ್ಟ್-2020*👇


🔹 ರಾಷ್ಟ್ರೀಯ ಶಿಕ್ಷಣ ನೀತಿ(2020) ಕರಡು ಸಮಿತಿಯ ಅಧ್ಯಕ್ಷ= *ಡಾಕ್ಟರ್ ಕಸ್ತೂರಿರಂಗನ್*


🔸 ಫ್ರಾನ್ಸಿನ ಡೆಸಾಲ್ಟ್ "ವಿಯೇಶೇನ್ ಕಂಪನಿಯಿಂದ"= *ರಫೇಲ್ ಯುದ್ಧ ವಿಮಾನ ಭಾರತ ವಾಯುಪಡೆಗೆ ಸೇರ್ಪಡೆ*, 


🔹 ಬೆಂಗಳೂರು ನಗರದ ನೂತನ ಕಮಿಷನರ್= *ಕಮಲ್ ಪಂತ್ ನೇಮಕ*


🔸 ಭಾರತ ವಿಜ್ಞಾನ ಸಂಸ್ಥೆಯ ನೂತನ ನಿರ್ದೇಶಕ= *ಗೋವಿಂದ ರಂಗರಾಜ್*


🔹 ಜಮ್ಮು ಮತ್ತು ಕಾಶ್ಮೀರ ಎರಡನೇ ಲೆಫ್ಟಿನೆಂಟ್ ಗವರ್ನರ್= *ಮನೋಜ್ ಸಿನ*


🔸UPSC ನೂತನ ಅಧ್ಯಕ್ಷ= *ಪ್ರದೀಪ್ ಕುಮಾರ್ ಜೋಶಿ*


🔹 ಲೆಬನಾನ್ ರಾಜಧಾನಿ ಬೈರತ್ ಬಂದರಲ್ಲಿ= *ಅಮೋನಿಯಂ ನೈಟ್ರೇಟ್ ಸ್ಪೋಟಕ*

=-=-=-=-=-=-=-=-=-=-=-=-=-


 📰 *ಸಪ್ಟಂಬರ್-2020*👇


🔸 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತೀಯ ಆಟಗಾರರು= *ಎಂ ಎಸ್ ಧೋನಿ ಮತ್ತು ಸುರೇಶ್ ರೈನಾ*


🔹 2020ರ ನೃಪತುಂಗ ಪ್ರಶಸ್ತಿ= *ಜಿ ಎಸ್ ಅಮೂರ*


🔸 ಭಾರತದ ಸರಾಸರಿ ಸಾಕ್ಷರತೆ= *77.7%*( ಕೇರಳ ಅಗ್ರಸ್ಥಾನ)


🔹 ಕರ್ನಾಟಕ= *77.2%*


🔸 "ರೋ ರೋ"  ರೈಲು ಸೇವೆ= *ನೆಲಮಂಗಲ ದಿಂದ ಸೋಲಾಪುರ*


🔹 ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷರಾಗಿ= *ರಾಜುಕುಮಾರ್ ನೇಮಕ*(DAR-2020)


🔸 ಅಮೆರಿಕದ ಗಗನನೌಕೆ ಗೆ= *ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ*

==================


 📰 *ಅಕ್ಟೋಬರ್-2020*


🔹UAS ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷ ಸಿಂಗಲ್ಸ್ ವಿಜೇತ= *ಡೊಮಿನಿಕ್ ಥೀಮ್*


 🔸ಮಹಿಳಾ ಸಿಂಗಲ್ಸ್ ವಿಜಯತೆ= *ನವೋಮಿ ಒಸಾಕಾ*


 🔹ವಿಶ್ವದ ಅತಿ ಉದ್ದದ ಸುರಂಗ ಮಾರ್ಗ= *ಅಟಲ ಸುರಂಗ*


🔸 2020 ನೇ ಮೈಸೂರು ದಸರಾ ಉದ್ಘಾಟನೆ= *ಡಾಕ್ಟರ್ ಸಿ ಎನ್. ಮಂಜುನಾಥ್*


🔹 ರಾಜ್ಯಸಭೆಯ ಉಪಸಭಾಪತಿ= *ಹರಿವಂಶ ನಾರಾಯಣ ಸಿಂಗ್* 


🔸SBI ನ ನೂತನ ಅಧ್ಯಕ್ಷ= *ದಿನೇಶ್ ಕುಮಾರ್ ಖರ್*


🔹 ರಫೆಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್= *ಶಿವಾಂಗಿ ಸಿಂಗ್*

====================

🗞️ *ನವಂಬರ್-2020*👇


🔹 ಇತ್ತೀಚಿಗೆ ಅಮೆರಿಕಾ ರಕ್ಷಣಾ ಸಚಿವಾಲಯಕ್ಕೆ ನೇಮಕಗೊಂಡ ಭಾರತೀಯ ಮೂಲದ ಅಮೇರಿಕನ್

*ಕಶ್ ಪಟೇಲ್*


🔸 ಇತ್ತೀಚಿಗೆ ನರೇಂದ್ರ ಮೋದಿಯವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಯಾರ ಪುತ್ಥಳಿಯನ್ನು ಅನಾವರಣ ಮಾಡಿದರು? 

 *ಸ್ವಾಮಿ ವಿವೇಕಾನಂದ*


🔹2020ನೇ 13ನೇ ಆವೃತ್ತಿ IPL ನಲ್ಲಿ ಚಾಂಪಿಯನ್ ಆದ ತಂಡ

 *ಮುಂಬೈ ಇಂಡಿಯನ್ಸ್*


🔸2021ರಲ್ಲಿ ನಡೆಯಲಿರುವ 14ನೇ ಆವೃತ್ತಿ IPL ನಲ್ಲಿ ಹೊಸದಾಗಿ ಸೇರಿಕೊಳ್ಳುವ 9ನೇ ತಂಡ

 *ಅಹಮದಾಬಾದ್*


🔹 "ಒನ್ ಮೊರ್ ಥಿಂಗ್" ಹೆಸರಿನ ವರ್ಚುವಲ್ ಇವೆಂಟ್ ನ್ನು ಯಾವ ಕಂಪನಿ ಆಯೋಜಿಸಿದೆ? 

 *ಆಪಲ್ ಕಂಪನಿ*


🔸 ಇತ್ತೀಚಿಗೆ ಕೇಂದ್ರ ಸಚಿವ "ಶ್ರೀಪಾದ ನಾಯಕ್" ಚಾಲನೆ ಒಳಗೊಂಡ ಭಾರತೀಯ ನೌಕಾಪಡೆಯ ಸಬ್ ಮೆರಿನ್ ನೌಕೆ ಯಾವುದು? 

*ಐ,ಎನ್,ಎಸ್,ವಾಗಿರ್* 


🔹 ಕರ್ನಾಟಕ ಸರ್ಕಾರದಿಂದ ಕೇವಲ ಯಾವ ಪಟಾಕಿಯನ್ನು ಮಾರಾಟ ಮಾಡಲು ಅನುಮತಿ ನೀಡಿದೆ? 

 *ಹಸಿರು ಪಟಾಕಿ*


🔸 ಇತ್ತೀಚಿಗೆ ಭಾರತೀಯ  ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ (NHAI) ವರದಿ ಪ್ರಕಾರ ದೇಶದಲ್ಲಿ ಇದುವರೆಗೆ ಎಷ್ಟು ಜನ *ಪಾಸ್ ಟ್ಯಾಗ್* ಬಳಕೆದಾರರಿದ್ದಾರೆ? 

*2ಕೋಟಿ ಜನ*


🔹ಬಹ್ರೇನ್ ರಾಷ್ಟ್ರದ ನೂತನ ಪ್ರಧಾನಿಯಾಗಿ ಆಯ್ಕೆಯಾದವರು? 

 *ಸಲ್ಮಾನ್ ಬಿನ್ ಅಲ್ ಖಲೇಪ್*


🔸 ಇತ್ತೀಚಿಗೆ ಭಾರತದ ಯಾವ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ತ್ರಿವರ್ಣಧ್ವಜದ ಮಾಸ್ಕನ್ನು ವಿತರಿಸಲಾಗಿದೆ? 

 *ಅರುಣಾಚಲ ಪ್ರದೇಶ*

====================

Post a Comment

0 Comments