Ticker

6/recent/ticker-posts

ವೇದಗಳ ಕಾಲ/ ಆರ್ಯರ ಆಗಮನ (ಕ್ರಿ,ಪೋ 1500-600 ವರಗೆ*

🌟 *ವೇದಗಳ ಕಾಲ/ ಆರ್ಯರ ಆಗಮನ (ಕ್ರಿ,ಪೋ 1500-600 ವರಗೆ*, 

✨✨✨✨✨✨✨✨✨


🔸 ವೇದಗಳ ನಿರ್ಮಾಪಕರು= *ಆರ್ಯರು*


🌟 ಆರ್ಯರ ಮೂಲಗಳ ಬಗ್ಗೆ ಅಭಿಪ್ರಾಯಗಳು👇


1)ಡಾ // ವಿಲಿಯಂ ಜೋನ್ಸ್= ಆರ್ಯರು ಮೂಲತಃ ಪೂರ್ವ ಇರೋಪಿಯನ್ ಅವರು


2)ಡಾ// ಗೈಲ್ಸ್ ಮತ್ತು ಮ್ಯಾಕ್ ಡೊನಾಲ್ಡ್= ಇವರು ಹಂಗೇರಿಯದವರು


3)ಡಾ// ಮೆಹರಂಗ= ಇವರು ರಷ್ಯಾ ದವರು


4) ಸ್ವಾಮಿ ದಯಾನಂದ ಸರಸ್ವತಿ= ಇವರು ಟಿಬೆಟಿ ನದವರು


5) ಬಾಲಗಂಗಾಧರ ತಿಲಕ್= ಇವರು *ಆರ್ಕಿಟಿಕ್ ಧ್ರುವಪ್ರದೇಶದವರು,


6)A.C ದಾಸ್= ಇವರು *ಸಪ್ತಸಿಂಧು ಪ್ರದೇಶದವರು*. 


7) ಮ್ಯಾಕ್ಸ್ ಮುಲ್ಲರ್= *ಮಧ್ಯ ಏಷ್ಯಾದವರು*✍️


🔸 ಆರ್ಯರು *ಮಧ್ಯ ಏಷ್ಯಾ ಪ್ರದೇಶದಲ್ಲಿ ನೆಲೆನಿಂತರು*( ವಾಯುವ ಭಾರತ)


✍️ ಆರ್ಯರ ಎರಡು ಕಾಲದ ಅವಧಿ. 


1) *ಪೂರ್ವ ವೇದಕಾಲ*/ "ಋಗ್ವೇದ ಕಾಲ"( ಕ್ರಿ. ಪೋ 1500 ರಿಂದ 1000)


2) *ಉತ್ತರ ವೇದ ಕಾಲದ* ಕ್ರಿ. ಪೋ 1000-600 ವರಗೆ)


⚜️ *ಪೂರ್ವ ವೇದಕಾಲದ/ ಋಗ್ವೇದ ಕಾಲ*(ಕ್ರಿ. ಪೋ 1500 ರಿಂದ 1000)


🔸 *ರಾಜಕೀಯ ಜೀವನ*


 🔹 *ಕುಟುಂಬ-ಕುಲ- ಪಂಗಡ- ಗ್ರಾಮ* ಎಂದು ವಿಭಾಗ ಸುತ್ತಿದ್ದರು, 


🔸 ರಾಜ್ಯ ಉಗಮದ ಸಿದ್ಧಾಂತ ಬಗ್ಗೆ ತಿಳಿಸುವ ಗ್ರಂಥ= *ವತ್ತರಿಯ ಬ್ರಾಹ್ಮಣಕ*


🔹 ಅತ್ಯಂತ ಹಳೆಯ ರಾಜಕೀಯ ವ್ಯವಸ್ಥೆಯನ್ನು= *ವಿಧಾತ* ಎನ್ನುವರು.


🔸 ವಿಧಾತ ಎಂದರೆ= *ರಾಜ'ನಿಲ್ಲದ ಪ್ರದೇಶದ ಕಾರ್ಯನಿರ್ವಹಿಸುವ ಗುಂಪು*


🔹 ವಿಧಾತರ ಪ್ರಮುಖ ದೇವರು= *ಅಗ್ನಿ*


🔸 ಋಗ್ವೇದ ಕಾಲದಲ್ಲಿ ರಾಜ *ಸರ್ವಾಧಿಕಾರಿ ಹಾಗಿರಲಿಲ್ಲ*


🔹 ರಾಜನಿಗೆ ಸಹಾಯ ಮಾಡಲು ಎರಡು ಸಮಿತಿಗಳು ನೇಮಿಸಿದರು= *ಸಭಾ* ಮತ್ತು *ಸಮಿತಿ*


🔸 ಸಭಾ= *ಹಿರಿಯರಿಂದ ಕೂಡಿದ ಸಮಿತಿ*


🔹 ಸಮಿತಿ= *ಜನಸಾಮಾನ್ಯರಿಂದ ಕೂಡಿದ ಸಮಿತಿ*


🔸 ವೇದಗಳ ಕಾಲದಲ್ಲಿ ಸಭದ  ಸದಸ್ಯರನ್ನು= *ಸಭಾಸದರು ಎನ್ನುತಿ ದ್ದರುತ್ತಿದ್ದರು*


🔹ವೇದಗಳ ಕಾಲದಲ್ಲಿ ಸಮಿತಿಯ ಸದಸ್ಯರನ್ನು= *ವಿಷಾ* ಎನ್ನುತ್ತಿದ್ದರು. 


🔺 ವೇದಗಳ ಕಾಲದ ಮಂತ್ರಿಮಂಡಲ👇


1) ಭಗಧುಗ್= *ಕಂದಾಯ ಮಂತ್ರಿ,*


2) ಸುತ= *ಅರಮನೆಯ ದೂತ*


3) ಕ್ಷೇತ= *ಅರಮನೆಯ ಮೇಲ್ವಿಚಾರಕ*


4) ಅಕ್ಷಣಪ್ಪ= *ಲೆಕ್ಕಿಗ*


5) ಕುಲುಪ= *ಕುಟುಂಬದ ಮುಖ್ಯಸ್ಥ*


6) ರಥಕಾರ= *ರಥ ನಿರ್ಮಾಪಕ*


7) ಸಂಧಿವಿಗ್ರಹಿಕ= *ವಿದೇಶಾಂಗ ಮಂತ್ರಿ*


8) ಸಂಗ್ರಹಿತ= *ಖಜಾನಾಧಿಕಾರಿ*


9) ಗ್ರಾಮೀಣಿ= *ಗ್ರಾಮದ ಮುಖ್ಯಸ್ಥ*(KSRP-2020)


10) ಗ್ರಾಮ ವ್ಯಾಧಿನಿ= *ಗ್ರಾಮದ ಸಣ್ಣಪುಟ್ಟ ವ್ಯವಹಾರ ಬಗೆಹರಿಸುವ ಅವನು*


11) ಸ್ಥಪತಿ= *ನ್ಯಾಯಾಧೀಶ*


🔹 ವೇದಗಳ ಕಾಲದಲ್ಲಿ ರಾಜನು ಲೋಕಕಲ್ಯಾಣಕ್ಕಾಗಿ *ಯಜ್ಞಯಾಗಾದಿಗಳನ್ನು ಆಚರಿಸುತ್ತಿದ್ದನು*. 

=====================


🌸 ವೇದಗಳ ಕಾಲದ *ಸಾಮಾಜಿಕ ಜೀವನ*👇


🔹 *ವರ್ಣ ವ್ಯವಸ್ಥೆ* ಜಾರಿಯಲ್ಲಿತ್ತು, 


🔸 ವೇದ ಕಾಲದ ಜನರು *ಹತ್ತಿ,  ಉಣ್ಣೆ,  ಚರ್ಮದಿಂದ* ತಯಾರಿಸಿದ ಉಡುಪು ಧರಿಸುತ್ತಿದ್ದರು, 


🔹 ಸ್ತ್ರೀಯರು ಕಿವಿಗೆ= *ಕರ್ಣ ಸೋಬನ್* ಎಂಬ ಆಭರಣ ತೊಡುತ್ತಿದ್ದರು, 


🔸 ವೇದಗಳ ಕಾಲದಲ್ಲಿ *ಸ್ತ್ರೀಯರಿಗೆ ಸಮಾನವಾದ ಶಿಕ್ಷಣ* ದೊರೆಯುತ್ತಿತ್ತು,


🔹 ವೇದಕಾಲದ ಮಹಿಳಾ ವಿದ್ವಾಂಸರು= *ಗಾರ್ಗಿ. ಮೈತ್ರಿ ಲೋಪಮುದ್ರ ಅಪಾಲ. ಘೋಶಲ*. 


🔸 ಋಗ್ವೇದದ ಕೆಲವು ಶ್ಲೋಕ ಬರೆದ ಮಹಿಳೆ= *ಘೋಶಲ*


🔸 ಜನಕರಾಯನ ಆಸ್ಥಾನದಲ್ಲಿ "ಯಜ್ಞವಲ್ಕ" ಋಷಿಯಯೊಡನೆ ವಾದ ಮಾಡಿದ ಮಹಿಳೆ= *ಗಾರ್ಗಿ*


🔹 ವೇದಗಳ ಕಾಲದಲ್ಲಿ *ನಿಯೋಗಕ್ಕೆ* ಅವಕಾಶವಿತ್ತು.


( ನಿಯೋಗ ಎಂದರೆ= *ಮಕ್ಕಳಿಲ್ಲದ ವಿಧವೆ ತನ್ನ ಮೈದುನನನ್ನು ಮದುವೆಯಾಗಿ ಗಂಡು ಸಂತಾನ ಪಡೆಯುವುದು*,  

=====================


♣️ *ಋಗ್ವೇದ ಕಾಲದ ಧಾರ್ಮಿಕ ಜೀವನ*👇


🔹 ಋಗ್ವೇದ ಕಾಲದ ಪ್ರಮುಖ ದೇವರು= *ಇಂದ್ರ*( ಪುರಂದರ, ಪ್ರಳಯಾಂತಕ)


🔸 ಇಂದ್ರನ ಕೈಯಲ್ಲಿರುವ ಆಯುಧ= *ವಜ್ರಾಯುಧ*


✍️ ಇಂದ್ರನ ವಜ್ರಾಯುಧ ಕ್ಕೆ ತನ್ನ ಬೆನ್ನಲೇಬು ದಾನವಾಗಿ ನೀಡಿದ ಋಷಿ= *ದದೀಚಿ*


🔹 ಇಂದ್ರನ ಕುರಿತು ಋಗ್ವೇದದಲ್ಲಿ= *250 ಶ್ಲೋಕಗಳಿವೆ*


🔸 ಋಗ್ವೇದ ಕಾಲದ ಎರಡನೇ ಪ್ರಮುಖ ದೇವರು= *ಅಗ್ನಿ*


🔹 ಅಗ್ನಿಯ ಕುರಿತು ಋಗ್ವೇದದಲ್ಲಿ= *200 ಶ್ಲೋಕಗಳಿವೆ*


🔸 ಋಗ್ವೇದದಲ್ಲಿ 3ನೇ ಪ್ರಮುಖ ದೇವರು= *ವರುಣ*


🔹 ವರುಣನ ಕುರಿತು ಋಗ್ವೇದದಲ್ಲಿ= *150 ಶ್ಲೋಕಗಳಿಗೆ*


🔸 ಋಗ್ವೇದ ಕಾಲದಲ್ಲಿ ಹಸುವಿನ ಮಾಂಸವನ್ನು ತಿನ್ನುತ್ತಿದ್ದ ಅತಿಥಿಗಳಿಗೆ= *ಗೋಗ್ನ* ಎನ್ನುತ್ತಿದ್ದರು.


🔹 ಋಗ್ವೇದ ಕಾಲದ ಜನರು ಹಸುವಿಗೆ= *ಅನಘ್ಯ* ಎನ್ನುತ್ತಿದ್ದರು.


🔸 ಹಸುವಿನ ಸಂಪತ್ತು ಕಡಿಮೆಯಾದರೆ= *ಅಗ್ನ* ಎನ್ನುತ್ತಿದ್ದರು.


🔹 ಹಸುಗಳನ್ನು ಪಡೆಯಲು ಮಾಡುವ ಯುದ್ಧ= *ಗವಿಷ್ಟ್ರಾ*

=====================


🌹 *ಋಗ್ವೇದ ಕಾಲದ ಆರ್ಥಿಕ ಜೀವನ*👇


🔹 ವೇದಗಳ ಕಾಲದ ಜನರು ಕೃಷಿಭೂಮಿಗೆ= *ಕ್ಷೇತ್ರ* ಎನ್ನುತ್ತಿದ್ದರು.


🔸 ವೇದ ಕಾಲದ ಜನರು *ಅವತಸಾ* ಬಾವಿಯಿಂದ ನೀರು ಪಡೆಯುತ್ತಿದ್ದರು, 


🔹 ಋಗ್ವೇದ ಕಾಲದ ಜನರು *ವಸ್ತು ವಿನಿಮಯದ ಮಾದರಿ ವ್ಯಾಪಾರ ಮಾಡುತ್ತಿದ್ದರು,*


✍️ ಆರ್ಯರ ಪ್ರಮುಖ ಸಂಪತ್ತು= *ಹಸು* 


✍️ ಆರ್ಯರ ಸಾಕುಪ್ರಾಣಿ= *ಕುದುರೆ*


✍️ ಆರ್ಯರ ಕಾಲದ ನಾಣ್ಯಗಳು= *ನಿಷ್ಕ* ಮತ್ತು *ಶತಮಾನ*


🔹 ಬತ್ತವನ್ನು= *ವ್ರಿಹಿ* ಎನ್ನುವರು.


🔸 ಗೋದಿಗೆ= *ಗುಧುಮ*


🔹 ಕ್ಷೌರಿಕನಿಗೆ= *ವ್ಯಾಪ್ತ*


✍️ ಭಾರತ ದೇಶದ ಮೊಟ್ಟ ಮೊದಲ ಯುದ್ಧ= *ದಶರಾಜನ್ ಯುದ್ಧ*


 ಇದು 5 ಜನ ಆರ್ಯರು ಮತ್ತು 5 ಜನ ಆರ್ಯರ ರೆತರ ಮಧ್ಯೆ ಪರುಶ್ನಿ ನದಿಯ ದಂಡೆ( ಪ್ರಸ್ತುತ *ರಾವಿ* ನದಿ) ಮೇಲೆ ನಡೆಯಿತು, 


✍️ ಯುದ್ಧದ ಬಗ್ಗೆ *ಋಗ್ವೇದದ ಏಳನೇ ಮಂಡಲದಿಂದ* ತಿಳಿದುಬರುತ್ತದೆ,  

=====================

===================== 


 

📖 *ಮೂಲಭೂತ ಹಕ್ಕುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ*👇, 


🔸 ಮೂಲಭೂತ ಹಕ್ಕುಗಳು=

12 ರಿಂದ35ನೇ ವಿಧಿಯ ವರೆಗೆ


🔹 ಮೂಲಭೂತ ಹಕ್ಕುಗಳು

 3ನೇ  ಭಾಗದಲ್ಲಿವೆ.(TET-2020)


🔸 ಮೂಲಭೂತ ಹಕ್ಕುಗಳ ಸಮಿತಿ ಅಧ್ಯಕ್ಷರು=

ಸರ್ದಾರ್ ವಲ್ಲಬಾಯ್ ಪಟೇಲ್


 🔹 ಮೂಲಭೂತಗಳು ಉಪಸಮಿತಿ ಅಧ್ಯಕ್ಷರು= ಜೆ.ಬಿ ಕೃಪಲಾನಿ


🔸  ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಕಾರ್ಟ ಎಂದು ಹೆಸರು. 


🔹 ಒಟ್ಟು ಮೂಲಭೂತ ಹಕ್ಕುಗಳು= 6


1) "ಸಮಾನತೆ ಹಕ್ಕು"

2) "ಸ್ವಾತಂತ್ರ್ಯದ ಹಕ್ಕು"

3) "ಶೋಷಣೆ ವಿರುದ್ಧ ಹಕ್ಕು"

4) "ಧಾರ್ಮಿಕ ಸ್ವಾತಂತ್ರ್ಯದ ಹಕ್ಕು," 

5) "ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು," 

6) "ಸಂವಿಧಾನ ಪರಿಹಾರ ಹಕ್ಕು."


 👉 *ಸಮಾನತೆ ಹಕ್ಕು=14-18*👇


🔸14ನೇ ವಿಧಿ= *ಕಾನೂನಿನ ಮುಂದೆ ಎಲ್ಲರೂ ಸಮಾನರು*.


🔹15ನೇ ವಿಧಿ= *ಲಿಂಗ ಜಾತಿ ಜನಾಂಗ ಧರ್ಮದ ಆದರಿಸಿ ತಾರತಮ್ಯ ಮಾಡುವಂತಿಲ್ಲ.*


🔸16ನೇ ವಿಧಿ= *ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರೂ ಸಮಾನರು*


 🔹17 ನೇ ವಿಧಿ=

 *ಅಸ್ಪೃಶ್ಯತೆ ಆಚರಣೆ*✍️ ನಿಷೇಧ( ಕಾಯಿದೆ=1955)


🔸18ನೇ ವಿಧಿ= *ಬಿರುದು ಬಾವಳಿಗಳ ಸ್ವೀಕರ ನಿಷೇಧ*

======================

👉 *ಸ್ವಾತಂತ್ರ್ಯದ ಹಕ್ಕು=19-22*👇


🔸19ನೇ ವಿಧಿ= *6 ವಿಧದ ಸ್ವತಂತ್ರವನ್ನು ಒದಗಿಸುತ್ತದೆ*,


(19ನೇ ವಿಧಿಯನ್ನು *ಸಂವಿಧಾನದ ಬೆನ್ನೆಲುಬು* ಎಂದು ಕರೆಯುತ್ತಾರೆ, )


A= "ವಾಕ್ ಸ್ವಾತಂತ್ರ್ಯ".

B= "ಸಭೆ ಸೇರುವ ಸ್ವತಂತ್ರ," 

C= "ಸಂಘ ಕಟ್ಟುವ ಸ್ವತಂತ್ರ", 

D= "ಸಂಚಾರ ಮಾಡುವ ಸ್ವತಂತ್ರ", 

E= "ವಾಸಿಸುವ ಸ್ವಾತಂತ್ರ್ಯ".

F= "ವೃತ್ತಿ ಮಾಡುವ ಸ್ವತಂತ್ರ್ಯ."


🔸20ನೇ ವಿಧಿ= *ಅಪರಾಧಿಗಳಿಗೆ ಸ್ವತಂತ್ರವನ್ನು ನೀಡುವುದು*. 


🔹21ನೇ ವಿಧಿ= *ಜೀವಿಸುವ ಹಕ್ಕು*


21ನೇ(A)ವಿಧಿ= *ಶಿಕ್ಷಣದ ಹಕ್ಕು*(6ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು), *86ನೇ ತಿದ್ದುಪಡಿ.2002ರಲ್ಲಿ*


🔸22ನೇ ವಿಧಿ, = *ಬಂಧನಕ್ಕೆ ಸಂಬಂಧಿಸಿದಂತೆ ಹಕ್ಕುಗಳು*, 

========≠==============

👉 *ಶೋಷಣೆ ವಿರುದ್ಧ ಹಕ್ಕು=23-24*👇


🔹23ನೇ ವಿಧಿ= *ಜೀತಪದ್ಧತಿ ಮತ್ತು ಬಲಾತ್ಕಾರದ ದುಡಿಮೆ ನಿಷೇಧ*


🔸24ನೇ ವಿಧಿ= *ಬಾಲಕಾರ್ಮಿಕ ನಿಷೇಧ*( 14 ವರ್ಷದ ಒಳಗಿನ ಮಕ್ಕಳು)

=====================

👉 *ಧಾರ್ಮಿಕ ಸ್ವಾತಂತ್ರ್ಯದ ಹಕ್ಕು=25-28*👇


🔹25ನೇ ವಿಧಿ= *ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಪ್ರಚಾರಮಾಡುವ ಸ್ವತಂತ್ರ*


🔸 26ನೇ ವಿಧಿ= *ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪನೆ,*


🔹 27ನೇ ವಿಧಿ= *ಒತ್ತಾಯಪೂರ್ವಕವಾಗಿ ಧಾರ್ಮಿಕ ತೆರಿಗೆ ಹೇರುವಂತಿಲ್ಲ*


🔸28ನೇ ವಿಧಿ= *ಸರಕಾರಿ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ, ಒಂದು ವೇಳೆ ಧಾರ್ಮಿಕ ಬೋಧನೆ ಮಾಡಬೇಕಾದರೆ ವಿದ್ಯಾರ್ಥಿಗಳ ಅನುಮತಿ ಪಡೆಯಬೇಕು*, 


🔹 *ಖಾಸಗಿ  ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡಬಹುದು*, 

====================

👉 *ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು=29-30*👇


🔹 29ನೇ ವಿಧಿ= *ಅಲ್ಪಸಂಖ್ಯಾತರ ಹಿತರಕ್ಷಣೆ ಗಳ ರಕ್ಷಣೆ*


🔸 30ನೇ ವಿಧಿ= *ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ*

========================

👉 *ಸವಿಧಾನದ ಪರಿಹಾರ=32ನೇ ವಿಧಿ*👇


🔸 ಈ ವಿಧಿಯನ್ನು "ಡಾಕ್ಟರ್ ಬಿ.ಆರ್ ಅಂಬೇಡ್ಕರ್" ಅವರು *ಸಂವಿಧಾನದ ಹೃದಯ ಭಾಗ* ಎಂದು ಕರೆದಿದ್ದಾರೆ, 


🔹 ಸವಿಧಾನ ಪರಿಹಾರ ಹಕ್ಕುಗಳಲ್ಲಿ ಪ್ರಮುಖ *5 ರೇಟ್ ಗಳು ಬರುತ್ತವೆ*, 


1) *ಹೇಬಿಯಸ್ ಕಾರ್ಪಸ್*( ಬಂದ ಪ್ರತ್ಯಕ್ಷಿಕರಣ)

 "24ಗಂಟೆಯೊಳಗೆ ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು", 


2) *ಮ್ಯಾಂಡಮಸ್*( ಪರಮಾದೇಶ)

 "ಸರಕಾರಿ ಅಧಿಕಾರಿಯು ತನ್ನ ಕರ್ತವ್ಯದಲ್ಲಿ ಲೋಪ ಎಸಗಿದ್ದಾಗ ಆತನ ವಿರುದ್ಧ ಹೊಡಿಸುವ ರಿಟ್"

 ( *ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ, ರಾಜ್ಯಪಾಲ, ರಾಷ್ಟ್ರಪತಿ ಅವರನ್ನು ಹೊರತುಪಡಿಸಿ*,) 


3) *ಕೋವಾರಂಟ್*

 "ಅಕ್ರಮವಾಗಿ ಸಾರ್ವಜನಿಕ ಹುದ್ದೆಯನ್ನು ಪಡೆದವರ ವಿರುದ್ಧ ನ್ಯಾಯಾಲಯ ಹೊರಡಿಸುವ ರಿಟ್ ಆಗಿದೆ"


4) *ಸರ್ಸಿರಿಯೋ*

 "ಒಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಾಗ ಕೊಡಿಸುವ ರಿಟ್."


5) *ಪ್ರೋಹಿಬಿಷನ್*( ಪ್ರತಿಬಂಧಕಾಜ್ಞೆ)

 "ಕೆಳಗಿನ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಥವಾ ಪ್ರಕೃತಿ ನಿಯಮಕ್ಕೆ ವಿರುಧವಾಗಿ ನೀಡಿದ ತೀರ್ಪನ್ನು ಮೇಲಿನ ನ್ಯಾಯಾಲಯ ತಡೆಯುವುದು," 


 ಸವಿಧಾನ ಪರಿಹಾರ ಹಕ್ಕಿಗೆ ಸಂಬಂಧಿಸಿದ ರಿಟ್ ಗಳನ್ನು ಹೊರಡಿಸುವ, *ಸುಪ್ರೀಂಕೋರ್ಟಿಗೆ 32ನೇ ವಿಧಿ ಮತ್ತು ಹೈಕೋರ್ಟಿಗೆ ಯಾರ 226ನೇ ವಿಧಿ* ಅವಕಾಶ ಕೊಟ್ಟಿದೆ)

=====================

Post a Comment

0 Comments