Ticker

6/recent/ticker-posts

*ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ವಿಜಯಪುರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ || ಕೊನೆಯ ದಿನಾಂಕ : 03/02/2018*
       Basavaraj sutar
*ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ವಿಜಯಪುರ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ ಕೆಳಗೆ ಕೊಡಲಾಗಿದೆ.*



*ಹುದ್ದೆ: ಶೀಘ್ರಲಿಪಿಗಾರ (Stenographer) - 5* ಖಾಲಿ ಹುದ್ದೆಗಳು.
ವಿದ್ಯಾರ್ಹತೆ: SSLC ಉತ್ತೀರ್ಣ. ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆಯ ಬೆರಳಚ್ಚು(Kannada-English Senior Typing) ಹಾಗು ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣ.
ವೇತನ ಶ್ರೇಣಿ: 14550-26700 ರೂ. ತಿಂಗಳಿಗೆ.
ಅಧಿಕೃತ ಪ್ರಕಟಣೆ: http://ecourts.gov.in/sites/default/files/NTF_STENO.pdf

*ಹುದ್ದೆ: ಬೆರಳಚ್ಚು-ನಕಲುಗಾರ (Typist - Copyist) - 7 ಹುದ್ದೆ.*
ವಿದ್ಯಾರ್ಹತೆ: SSLC ಉತ್ತೀರ್ಣ. ಕನ್ನಡ ಮತ್ತು ಆಂಗ್ಲ ಕಿರಿಯಶ್ರೇಣಿ ಬೆರಳಚ್ಚು(Kannada-English Junior Typing) ಪರೀಕ್ಷೆಯಲ್ಲಿ ಉತ್ತೀರ್ಣ.
ವೇತನ ಶ್ರೇಣಿ: 11600-21000 ರೂ. ತಿಂಗಳಿಗೆ.
ಅಧಿಕೃತ ಪ್ರಕಟಣೆ: http://ecourts.gov.in/sites/default/files/NTF_TYPIST.pdf

*ಹುದ್ದೆ: ಬೆರಳಚ್ಚುಗಾರ - 8 ಹುದ್ದೆ.*
ವಿದ್ಯಾರ್ಹತೆ: SSLC ಉತ್ತೀರ್ಣ. ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆಯ ಬೆರಳಚ್ಚು(Kannada-English Senior Typing) ಪರೀಕ್ಷೆಯಲ್ಲಿ ಉತ್ತೀರ್ಣ.
ವೇತನ ಶ್ರೇಣಿ: 11600-21000 ರೂ. ತಿಂಗಳಿಗೆ.
ಅಧಿಕೃತ ಪ್ರಕಟಣೆ: http://ecourts.gov.in/sites/default/files/NTF_TCP.pdf

*ಹುದ್ದೆ: ಜವಾನ (Peon) - 19 ಹುದ್ದೆ.*
ವಿದ್ಯಾರ್ಹತೆ: 7 ನೇ ತರಗತಿ ಉತ್ತೀರ್ಣ. ಕನ್ನಡ ಓದಲು ಬರೆಯಲು ಬರಬೇಕು.
ವೇತನ ಶ್ರೇಣಿ: 9600-14550 ರೂ. ತಿಂಗಳಿಗೆ.
ಅಧಿಕೃತ ಪ್ರಕಟಣೆ: http://ecourts.gov.in/sites/default/files/NTF_PEON.pdf

*ಅರ್ಜಿ ಸಲ್ಲಿಸುವ ವಿಧಾನ : ಆನ್-ಲೈನ್ ಮುಖಾಂತರ.*

ವಯೋಮಿತಿ: ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: ಸಾಮಾನ್ಯ ವರ್ಗ: 35 ವರ್ಷಗಳು.
2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳು: 38 ವರ್ಷಗಳು.
ಕ್ಯಾಟ್-1, ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 40 ವರ್ಷಗಳು.

ಅರ್ಜಿ ಶುಲ್ಕ:
SC/ST/PH/Cat-1: 100 ರೂ .
ಇತರೆ: 200 ರೂ.

ಅರ್ಜಿಯನ್ನು ಸಲ್ಲಿಸಲು ಕೆಳಗಿನ ವೆಬ್ ತಾಣಕ್ಕೆ ಭೇಟಿ ನೀಡಿ ನಂತರ Map ನಲ್ಲಿ Bijapur/Vijayapura ಸೆಲೆಕ್ಟ್ ಮಾಡಿ, ನಂತರ ಬರುವ ಸೂಚನೆಗಳನ್ನು ಪಾಲಿಸಿ.

http://karnatakajudiciary.kar.nic.in/districtrecruitment.asp


✊👊 *ಸಾಧನೇಯ ದಾರಿಯಲ್ಲಿ ನಾವು ನೀವು*✊👊

💐💐💐💐💐💐💐💐💐💐

Post a Comment

0 Comments