1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?
A. 90 ಉಪಗ್ರಹಗಳು
B. 95 ಉಪಗ್ರಹಗಳು
C. *104 ಉಪಗ್ರಹಗಳು*
D. 109 ಉಪಗ್ರಹಗಳು
*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?
1) ಜಾಕಿ ಶರೀಪ್
2) ಎ.ಆರ್.ರೆಹಮಾನ
3) *ಕಿರಣ ಭಟ್*
4) ಯಾರೂ ಅಲ್
*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?
1) *ಇರಾನ್*
2) ಇರಾಕ್
3) ಅಫಘಾನಿಸ್ತಾನ್
4) ನೇಪಾಳ
*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?
1) ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3) ರಕ್ತದಾನ ಶ್ರೇಷ್ಠದಾನ
4) ಯಾವುದು ಅಲ್
*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?
1) ಶಿಮ್ಲಾ
2) *ಧರ್ಮಶಾಲಾ*
3) ಡೆಹ್ರಾಡೂನ್
4) ಕುಲುಮನಾಲಿ
6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?
1) ಕೆನಡಾ
2) ಇಟಲಿ
3) ಅಮೇರಿಕಾ
4) *ಜಪಾನ್*
7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?
1) ಇಂಗ್ಲೇಂಡ್
2) ಬಾಂಗ್ಲದೇಶ
3) ಅಮೆರಿಕಾ*
4) ಶ್ರೀಲಂಕಾ
8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?
1) *ಕೇರಳ*
2) ಕರ್ನಾಟಕ
3) ತೆಲಂಗಾಣ
4) ಆಂಧ್ರಪ್ರದೇಶ
9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?
1) *ವೆಸ ಮೆಯರ*
2) ದಿಸೋಜಾ ಪ೦ಟಿಕೊ
3) ಕಾರ್ಲೋ ಫ್ರಾಂಕ್
4) ಯಾರು ಅಲ್
rvnchand206@gmail.com
10) *ಶಾನ್ ಡಂಗ್* ಎಂದರೇನು ?
1) *ಚೀನಾದ ವಿಮಾನ ನೌಕೆ*
2) ನೂತನ ಅಣ್ವಸ್ತ್ರ
3) ಚಿನಾದ ಉಪಗ್ರಹ
4) ಯಾವುದು ಅಲ್
11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?
1) *ಇಂದೋರ*
2) ಸೂರತ
3) ಮೈಸೂರು
4) ತಿರುಪತಿ
12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?
1) ಭೂತಾನ
2) *ನೇಪಾಳ*
3) ಶ್ರೀಲಂಕಾ
4) ಮಯನ್ಮಾರ್
13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?
1) ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3) ಭಾರತ ನೆಟ್
4) ಗ್ರಾಮೀಣ ನೆಟ್
14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?
1) *ಮಹಾರಾಷ್ಟ್ರ*
2) ಕರ್ನಾಟಕ
3) ಕೇರಳ
4) ಗೋವಾ
15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?
1) *ಡೋಕ್ಲಾಂ*
2) ತವಾಂಗ
3) ಚಾಂಡಿಪುರ
4) ಯಾವುದು ಅಲ್
16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?
1) *ಕೆ.ಕೆ.ವೇಣುಗೋಪಾಲ*
2) ಕೆ.ಕೆ.ರಾಮಗೋಪಾಲ್
3) ದೀಪಕ ಮಿಶ್ರ
4) ಯಾರು ಅಲೢಾ
17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?
1) *ಕಂಬಳ*
2) ಜೆಲ್ಲಿಕಟ್ಟು
3) ಕಬಡ್ಡಿ
4) ಮಲ್ಲಕಂಬ
18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?
ಸ
1) *ರವಿಶಾಸ್ತ್ರ*
2) ಸೌರವ್ ಗಂಗೂಲಿ
3) ರಾಹುಲ್ ದ್ರಾವಿಡ
4) ಅನಿಲ್ ಕುಂಬ್ಳೆ
19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?
1) *ಚೀನಾ*
2) ಭಾರತ
3) ರಷ್ಯಾ
4) ಫ್ರಾನ್ಸ್
20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?
1) ಉಷಾರಾವ
2) ಲತಾ ಹೆಗ್ಗಡೆ
3) *S.ಅಪರ್ಣಾ*
4) ಯಾರು ಅಲ್
21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?
1) *ರಾಜೀವ ಕುಮಾರ್*
2) ಆನಂದ ಕುಮಾರ್
3) ರಾಮ ಕುಮಾರ್
4) ಸಂತೋಷ ಕುಮಾರ್
22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?
1) ಬ್ರಹ್ಮಪುತ್ರ
2) ಸರಸ್ವತಿ
3) ಅಲಕನಂದಾ
4) *ಮೇಚಿ*
23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?
1) ದೀಪಕ್ ಮಿಶ್ರ
2) ವಿವೇಕ ಗೋಯೆಂಕಾ
3) ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*
24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?
1) ಸುನೀಲ್ ಚೌದ್ರಿ
2) ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4) ಸ್ಟೀವ್ ಜಾನ್ಸನ್
25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?
1) ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3) ಅರುಣ್ ಜೇಟ್ಲಿ
4) ಸುಷ್ಮಾ ಸ್ವರಾಜ್
26) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?
A. 90 ಉಪಗ್ರಹಗಳು
B. 95 ಉಪಗ್ರಹಗಳು
C. *104 ಉಪಗ್ರಹಗಳು*
D. 109 ಉಪಗ್ರಹಗಳು
*27) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?
1) ಜಾಕಿ ಶರೀಪ್
2) ಎ.ಆರ್.ರೆಹಮಾನ
3) *ಕಿರಣ ಭಟ್*
4) ಯಾರೂ ಅಲ್
*28) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?
1) *ಇರಾನ್*
2) ಇರಾಕ್
3) ಅಫಘಾನಿಸ್ತಾನ್
4) ನೇಪಾಳ
*29) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?
1) ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3) ರಕ್ತದಾನ ಶ್ರೇಷ್ಠದಾನ
4) ಯಾವುದು ಅಲ್
*30) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?
1) ಶಿಮ್ಲಾ
2) *ಧರ್ಮಶಾಲಾ*
3) ಡೆಹ್ರಾಡೂನ್
4) ಕುಲುಮನಾಲಿ
31) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?
1) ಕೆನಡಾ
2) ಇಟಲಿ
3) ಅಮೇರಿಕಾ
4) *ಜಪಾನ್*
32) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?
1) ಇಂಗ್ಲೇಂಡ್
2) ಬಾಂಗ್ಲದೇಶ
3) ಅಮೆರಿಕಾ*
4) ಶ್ರೀಲಂಕಾ
33) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?
1) *ಕೇರಳ*
2) ಕರ್ನಾಟಕ
3) ತೆಲಂಗಾಣ
4) ಆಂಧ್ರಪ್ರದೇಶ
34) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?
1) *ವೆಸ ಮೆಯರ*
2) ದಿಸೋಜಾ ಪ೦ಟಿಕೊ
3) ಕಾರ್ಲೋ ಫ್ರಾಂಕ್
4) ಯಾರು ಅಲ್
35) *ಶಾನ್ ಡಂಗ್* ಎಂದರೇನು ?
1) *ಚೀನಾದ ವಿಮಾನ ನೌಕೆ*
2) ನೂತನ ಅಣ್ವಸ್ತ್ರ
3) ಚಿನಾದ ಉಪಗ್ರಹ
4) ಯಾವುದು ಅಲ್
36) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?
1) *ಇಂದೋರ*
2) ಸೂರತ
3) ಮೈಸೂರು
4) ತಿರುಪತಿ
37) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?
1) ಭೂತಾನ
2) *ನೇಪಾಳ*
3) ಶ್ರೀಲಂಕಾ
4) ಮಯನ್ಮಾರ್
38) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?
1) ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3) ಭಾರತ ನೆಟ್
4) ಗ್ರಾಮೀಣ ನೆಟ್
39) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?
1) *ಮಹಾರಾಷ್ಟ್ರ*
2) ಕರ್ನಾಟಕ
3) ಕೇರಳ
4) ಗೋವಾ
40) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?
1) *ಡೋಕ್ಲಾಂ*
2) ತವಾಂಗ
3) ಚಾಂಡಿಪುರ
4) ಯಾವುದು ಅಲ್
41) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?
1) *ಕೆ.ಕೆ.ವೇಣುಗೋಪಾಲ*
2) ಕೆ.ಕೆ.ರಾಮಗೋಪಾಲ್
3) ದೀಪಕ ಮಿಶ್ರ
4) ಯಾರು ಅಲೢಾ
42) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?
1) *ಕಂಬಳ*
2) ಜೆಲ್ಲಿಕಟ್ಟು
3) ಕಬಡ್ಡಿ
4) ಮಲ್ಲಕಂಬ
43) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?
1) *ರವಿಶಾಸ್ತ್ರ*
2) ಸೌರವ್ ಗಂಗೂಲಿ
3) ರಾಹುಲ್ ದ್ರಾವಿಡ
4) ಅನಿಲ್ ಕುಂಬ್ಳೆ
44) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?
1) *ಚೀನಾ*
2) ಭಾರತ
3) ರಷ್ಯಾ
4) ಫ್ರಾನ್ಸ
45) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?
1) ಉಷಾರಾವ
2) ಲತಾ ಹೆಗ್ಗಡೆ
3) *S.ಅಪರ್ಣಾ*
4) ಯಾರು ಅಲ್
46) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?
1) *ರಾಜೀವ ಕುಮಾರ್*
2) ಆನಂದ ಕುಮಾರ್
3) ರಾಮ ಕುಮಾರ್
4) ಸಂತೋಷ ಕುಮಾರ್
47) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?
1) ಬ್ರಹ್ಮಪುತ್ರ
2) ಸರಸ್ವತಿ
3) ಅಲಕನಂದಾ
4) *ಮೇಚಿ*
48) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?
1) ದೀಪಕ್ ಮಿಶ್ರ
2) ವಿವೇಕ ಗೋಯೆಂಕಾ
3) ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*
49) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?
1) ಸುನೀಲ್ ಚೌದ್ರಿ
2) ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4) ಸ್ಟೀವ್ ಜಾನ್ಸನ್
50) *ಭಾರತದ ನೂತನ ರಕ್ಷಣಾ ಸಚಿವರು ಯಾರು*?
1) ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3) ಅರುಣ್ ಜೇಟ್ಲಿ
4) ಸುಷ್ಮಾ ಸ್ವರಾಜ್
ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
ಉಡುಪಿ
✌ಎನ್.ಟಿ.ಪಿ.ಸಿ ನ (NTPC) ವಿಸ್ತೃತ ರೂಪವೇನು?
National thermal power corporation.
✌ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
ಸುವಣ೯ ಪುತ್ಥಳಿ.
✌ಯುರೋಪಿನ ಯಾವ ನಗರವನ್ನು ಬಿಳಿಯ ನಗರ ಎಂದು ಕರೆಯುತ್ತಾರೆ?
ಬೆಲ್ಗ್ರೇಡ್.
✌ಗಾಂಧೀಜಿಯವರನ್ನು ಕುರಿತು ಪ್ರಥಮ ಬಾರಿಗೆ ಕನ್ನಡದಲ್ಲಿ ಗ್ರಂಥವನ್ನು ರಚಿಸಿದವರು ಯಾರು?
ಹಡೆ೯ಕರ್ ಮಂಜಪ್ಪ.
✌ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
ಸ್ಯಾಡಲ್ ಶಿಖರ.
✌ಪರಾಗ ಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ ಯಾವುದು?
ಪುಷ್ಪದಳ.
✌ ಕಿವಿ ಪಕ್ಷಿಯ ತವರೂರು ಯಾವುದು?
ದಕ್ಷಿಣ ಅಮೆರಿಕಾ.
✌ಅಲಹಾಬಾದ್ ಬಳಿ ಗಂಗಾನದಿಯನ್ನು ಸೇರುವ ನದಿ ಯಾವುದು?
ಯಮುನಾ ನದಿ.
✌ಬಳಸಿದ ವಿದ್ಯುಚ್ಚಕ್ತಿಯನ್ನು ಅಳತೆ ಮಾಡುವ ಸಾಧನ ಯಾವುದು?
ವೋಲ್ಟಾ ಮೀಟರ್.
✌ಬಾಸ್ ಜಲಸಂಧಿ ಎಲ್ಲಿದೆ?
ಇಂಗ್ಲೆಡ್ ಫ್ರಾನ್ಸ್ ನಡುವೆ.
✌ಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ?
ತಾಂಜಾವೂರು.
✌ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗದ ಮುಖ್ಯಸ್ಥೆಯಾಗಿ ನೇಮಕವಾದ ಭಾರತೀಯ ಮೂಲದ ಮೊದಲ ಮಹಿಳೆ ಯಾರು?
ನವನೀತ ಪಿಳ್ಳೈಂ.
✌ಕನ್ನಡದ ಮೊದಲ ಪಾಕಶಾಸ್ತ್ರ ಕಾವ್ಯ ಯಾವುದು
. ಸೂಫ ಶಾಸ್ತ್ರ.
✌ಭಾರತದಲ್ಲಿರುವ ರಾವಿನದಿಗಿದ್ದ ಮೊದಲ ಹೆಸರೇನು?
ಸಿಂದೂ.
✌ಉಪಾಯ ಮಾಡುವುದಕ್ಕೆ ಹೆಸರಾದ ಕಾಡು ಪ್ರಾಣಿ ಯಾವುದು?
ತೋಳ.
✌ಅಂತರೀಕ್ಷಾದಲ್ಲಿ ಧೀರ್ಘಾವಧಿ ಇದ್ದು ಬಂದ ಪ್ರಥಮ ಗಗನ ಯಾತ್ರಿ ಯಾರು?
ವ್ಯಾಲೇರಿ ರಿಯುಮಿನ್.
✌ಚಾವುಂಡರಾಯನು ಸಂಸ್ಕøತದಲ್ಲಿ ರಚಿಸಿದ ಗ್ರಂಥ ಯಾವುದು?
ಚರಿತ್ರಸಾರ.
✌1990 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
ಕೆ.ಎಸ್.ನರಸಿಂಹ ಸ್ವಾಮಿ.
✌ಜ್ಯಾನ್ ಡೆವಿಡ್ ಪ್ರತಿಷ್ಟಿತ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವಿಜ್ಞಾನಿ ಯಾರು?
ಸಿ.ಎಲ್.ಆರ್.ರಾವ್.
✌ರೆವರೆಂಡ್ ಎಫ್ ಕಿಟೆಲ್ ಅವರು ಮೂಲತಃ ಯಾವ ದೇಶದವರು?
ಜಮ೯ನಿ.
✌ಹಿಂದೂಸ್ತಾನಿ ಸಂಗೀತದಲ್ಲಿ ರಾಮಭಾವು ಕುಂದಗೋಳಕರ ಇವರು ಯಾವ ಹೆಸರಿನಿಂದ ಪರಿಚಿತರಾಗಿದ್ದಾರೆ?
ಸವಾಯಿ ಗಂಧವ೯.
✌ಜಯಸಿಂಹ ಎಂ.ಎಲ್. ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
ಕ್ರಿಕೆಟ್.
✌ಮಹಾವೀರನ ತಾಯಿಯ ಹೆಸರೇನು?
ತ್ರಿಶಲಾ ದೇವಿ.
✌ ಮೈಸೂರಿನಲ್ಲಿ ಮೊಟ್ಟ ಮೊದಲಿಗೆ ಬಾನುಲಿ ಕೇಂದ್ರವನ್ನು ಸ್ಥಾಪಿಸಿದವರು ಯಾರು?
ಎಂ.ವಿ.ಗೋಪಾಲ ಸ್ವಾಮಿ.
✌ನಗಿಸು ಅನಿಲ ಎಂದು ಯಾವುದನ್ನು ಕರೆಯುತ್ತಾರೆ?
Nitrous oxide.
✌ ಅಲಕಾನಂದಾ ಮತ್ತು ಮಂದಾಕಿನಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
ರುಧ್ರ ಪ್ರಯಾಗ.
1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು?
* ನವ ಮಂಗಳೂರು.
2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು?
* ಆಸ್ಟ್ರೇಲಿಯಾ.
3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು?
* ಕಾಂಡ್ಲಾ ಬಂದರು. (ಗುಜರಾತ್).
4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?
* 14.
5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು?
* ನವಾಶೇವಾ ಬಂದರು.
6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?
* ನವ ಮಂಗಳೂರು.
7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
* ಗೋವಾ.
8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ?
* ಆಸ್ಟ್ರೇಲಿಯಾ.
9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು?
* ಡ್ಯೂರಾಂಡ್.
10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
* ಸಿಕ್ಕಿಂ.
11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು?
* ಬಚೇಂದ್ರಿಪಾಲ್.
12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ?
* ಆಸ್ಟ್ರೇಲಿಯಾ.
13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು?
* ಆಸ್ಟ್ರೇಲಿಯಾ.
14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ?
* ಸಾಗರಮಾತಾ.
15) ಕೆ2 ಯಾವ ಶ್ರೇಣಿಯಲ್ಲಿದೆ?
* ಕಾರಾಕೋರಂ.
16) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ?
* ಸಿಕ್ಕಿಂ.
17) ಕೊಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ?
* ಹೂಗ್ಲಿ.
18) ಊಲಾರ್ ಸರೋವರ ಯಾವ ರಾಜ್ಯದಲ್ಲಿದೆ?
* ಜಮ್ಮು ಮತ್ತು ಕಾಶ್ಮೀರ.
19) ದಾಲ್ ಸರೋವರ ಯಾವ ರಾಜ್ಯದಲ್ಲಿದೆ?
* ಜಮ್ಮು ಮತ್ತು ಕಾಶ್ಮೀರ.
20) ಕಾಮರಾಜ್ ಬಂದರಿನ ಇನ್ನೊಂದು ಹೆಸರೇನು?
* ಎನ್ನೋರ್ ಬಂದರು.
21) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು?
* ಕಾಂಚನಜುಂಗಾ.
22) ಭಾರತದ ಅತ್ಯಂತ ಎತ್ತರದ ಶಿಖರ ಯಾವುದು?
* ಕೆ2.
23) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು?
* ಜೋರ್ಡಾನ್ ರೋಮಿರೋ.
24) ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ?
* ಭಾರತ ಮತ್ತು ಶ್ರೀಲ

0 Comments