Ticker

6/recent/ticker-posts

ಕಾಯ್ದೆಗಳ ಜಾರಿ* 🌷

🌷 *ಕಾಯ್ದೆಗಳ ಜಾರಿ* 🌷



💥ಪ್ರಥಮ ಅರಣ್ಯ ನೀತಿ *1894*
💥ಕಾರ್ಖಾನೆಗಳ ಕಾಯ್ದೆ *1948*
💥ಪ್ರಥಮ ವನ ಮಹೋತ್ಸವ *1950*
💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. *1954*
💥ಅಂತರಾಜ್ಯ ಜಲ ಕಾಯ್ದೆ. *1956*
💥ವನ್ಯಜೀವಿ ಸಂರಕ್ಷಣಾ ಕಾಯ್ದೆ. *1972*
💥ಸಿಂಹ ಯೋಜನೆ. *1972*

💥ಹುಲಿ ಯೋಜನೆ. *1973*
💥ಮೆಾಸಳೆ ಯೋಜನೆ. *1974*
💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. *1974*
💥ಅರಣ್ಯ ಸಂರಕ್ಷಣಾ ಕಾಯ್ದೆ. *1980*
💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. *1980*
💥ಪರಿಸರ ಸಂರಕ್ಷಣಾ ಕಾಯ್ದೆ. *1986*
💥ಘೆಂಡಾಮ್ರಗ ಯೋಜನೆ. *1987*
💥ಭಾರತದ ಹೊಸ ಅರಣ್ಯ ನೀತಿ. *1988*
💥ಮೋಟಾರ್ ವಾಹನಗಳ ನಿಯಮ ಕಾಯ್ದೆ. *1989*
💥ಕರಾವಳಿ ಸಂರಕ್ಷಣಾ ಯೋಜನೆ. *1989*
💥ಆನೆ ಯೋಜನೆ *1992*
💥ಹಿಮ ಚಿರತೆ ಯೋಜನೆ. *2009*

Post a Comment

0 Comments