ನುಡಿ ಮುತ್ತುಗಳು
Basavaraj sutar
💖*ನುಡಿಮುತ್ತು*✍
💐💐💐 💐💐💐💐💐💐
ಕನಸು ಜೀವನಕ್ಕೆ "ಸ್ಪೋರ್ತಿ"
ನಂಬಿಕೆ ಕೆಲಸಕ್ಕೆ "ಸ್ಪೋರ್ತಿ"
ಪ್ರೀತಿ ಹೃದಯಕ್ಕೆ "ಸ್ಪೋರ್ತಿ"
ಅದರೆ
ನಗು ಎಲ್ಲಾದಕ್ಕು"ಸ್ಪೋರ್ತಿ"
ಅದರಿಂದ
ಯಾವಗಲೂ ನಗು ನಗುತ್ತಾ ಬಾಳಿ,
.................🌺🌺🌺🌺🌺🌺
*ಮನುಷ್ಯರು ಸದಾ ಹೇಳುತ್ತಾರೆ - "ಜೀವಂತವಾಗಿ ಇದ್ದರೆ ಮತ್ತೆ ಭೇಟಿಯಾಗೋಣ."*
*ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅದ್ಭುತವಾದ ಮಾತನ್ನು ಹೇಳಿದ - "ಭೇಟಿಯಾಗುತ್ತ ಇದ್ದರೆ ಜೀವಂತವಾಗಿ ಇರುತ್ತೇವೆ.*
🌺🌺🌺🌺🌺🌺🌺🌺🌺🌺🌺🌺
🌷🌷ಶುಭೋಧಯ🌷🌷
🌻🌻ಶುಭದಿನ🌻🌻
💖~ ಮುಂಜಾನೆಯ ಮಾತು ~ *ಆಗಿಹೋದ ಕ್ಷಣಗಳ ಬಗ್ಗೆ ಚಿಂತಿಸಬೇಡಿ - ಅದು ಕಂಬನಿ ತರುತ್ತದೆ ;*🍇
*ಮುಂದೆ ಆಗುವ ಕ್ಷಣಗಳ ಬಗ್ಗೆ ಆಲೋಚಿಸಬೇಡಿ - ಅದು ಗಾಬರಿ ತರುತ್ತದೆ ;*🍇
*ಇಂದಿನ ಕ್ಷಣಗಳನ್ನು ಖುಷಿಯಿಂದ ಜೀವಿಸಿ - ಅದು ಉಲ್ಲಾಸ ತರುತ್ತದೆ*
🌺🌺🌺🌺🌺🌺🌺🌺🌺🌺🌺🌺🌺🌺
💖*ಉಧ್ಯಾನವನದಲ್ಲಿ ಅರಳಿರುವ ಗುಲಾಬಿಯಂತೆ ಆಗಬೇಕು ಎಂದು ನಾವು ಬಯಸುವುದಾದರೆ ಮೊದಲು ಮುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು*.
*ಜೀವನದಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ನಾವು ಗೆಲುವು ಸಾಧಿಸಲು ಸಾಧ್ಯ*.....

0 Comments