Ticker

6/recent/ticker-posts

ಕರ್ನಾಟಕದ ಪ್ರಥಮಗಳು*

*ಕರ್ನಾಟಕದ ಪ್ರಥಮಗಳು*



ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'
(ಕೋಟೆ ಇರುವ ನಾಡು)
ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.

ಮೊದಲ ರಾಜಮನೆತನ - 🔺 ಕದಂಬರು.

ಮೊದಲ ಗದ್ಯ ಕೃತಿ -
🔺 ವಡ್ಡಾರಾಧನೆ.

ಪ್ರಥಮ ಗ್ರಂಥ -
🔺 ಕವಿರಾಜಮಾರ್ಗ.

ಮೊದಲ ಶಾಸನ -
🔺ಹಲ್ಮಿಡಿ ಶಾಸನ.

ತಾಮ್ರ ಶಾಸನ -

🔺 ತಾಳಗುಂದ ಶಾಸನ.

ಮೊದಲ ಟೆಸ್ಟ್ ಆಟಗಾರ 🔺ಪಿ.ಇ.ಪಾಲಿಯಾ.

ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -
🔺 ಕೆನತ್ ಎಲ್.ಪೊವೆಲ್.

ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -
🔺ಶಾಂತಾ ರಂಗಸ್ವಾಮಿ.

ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ
🔺ಬೆನಗಲ್ ರಾಮರಾವ್.

ಕನ್ನಡದ ಮೊದಲ ನಾಟಕ
🔺 ಮಿತ್ರಾವಿಂದ ಗೋವಿಂದ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ -
🔺ಎಚ್.ವಿ.
ನಂಜುಡಯ್ಯ.

ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-
🔺 ಇಂದಿರಾಬಾಯಿ.

ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ -
🔺 ವಾರ್ಟರ್ ಎಲಿಯಟ್, ಧಾರವಾಡ.

ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -
🔺ಚಂದ್ರವಳ್ಳಿ ಕೆರೆ.

ಮೊದಲ ಮುಖ್ಯಮಂತ್ರಿ
 ( ಮೈಸೂರು ರಾಜ್ಯ ) -
🔺 ಕೆ.ಸಿ.ರೆಡ್ಡಿ.

ರಾಜ್ಯದ ಪ್ರಥಮ ಚುನಾಯಿತ
ಮುಖ್ಯಮಂತ್ರಿ -
🔺 ಕೆಂಗಲ್
ಹನುಮಂತಯ್ಯ.

ಜೀವನ ಚರಿತ್ರೆ ಬರೆದವರು -
🔺 ಎಂ.ಎಸ್.ಪುಟ್ಟಣ್ಣ.

ಮಕ್ಕಳ ಮೊದಲ
ವಿಶ್ವಕೋಶ -
🔺 ಬಾಲ ಪ್ರಪಂಚ.

ವಿಷಯ ವಿಶ್ವಕೋಶ
🔺 ವಿವೇಕ ಚಿಂತಾಮಣಿ.

ವ್ಯಾಕರಣ ಗ್ರಂಥ -
🔺 ಕರ್ನಾಟಕ ಭಾಷಾ ಭೂಷಣ.

ಜೋತಿಷ್ಯ ಗ್ರಂಥ -
🔺ಜಾತಕ ತಿಲಕ.

ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ -
🔺 ಮೈಸೂರು.

ಮೊದಲ ಪ್ರಬಂಧ ಸಂಕಲ -
🔺ಲೋಕರಹಸ್ಯ.

ಮೊದಲ ಕಾವ್ಯ ಕೃತಿ -
🔺 ಆದಿ ಪುರಾಣ.

ಗಣಿತಶಾಸ್ತ್ರ -
🔺 ವ್ಯವಹಾರ ಗಣಿತ.

ನವ್ಯ ಕಾದಂಬರಿ -
🔺ವಿಶ್ವಾಮಿತ್ರ ಸೃಷ್ಟಿ.

ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು-
🔺ಬಿ.ಎಲ್.ರೈಸ್.

ಮೊದಲ ಹಾಸ್ಯ ಲೇಖಕಿ-
🔺ಟಿ.ಸುನಂದಮ್ಮ.

ಮೊದಲ ಮಹ್ಮದೀಯ ಕವಿ -
🔺 ಶಿಶುನಾಳ ಶರೀಫರು.

ಕೇಂದ್ರ ಸಾಹಿತ್ಯ ಅಕಾಡೆಮಿಯ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -
🔺ವಿ.ಕೃ.ಗೋಕಾಕ.

ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ
ಅಧ್ಯಕ್ಷರು -
🔺 ಜಯದೇವಿತಾಯಿ ಲಿಗಾಡೆ.

ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -
🔺ನೀಲಮಣಿ ರಾಜು.ಐ.ಪಿ.ಎಸ್.
🔆🔆IACM.🔆🔆🔆



*ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯರು*🏵

ಹೆಸರು ಕ್ಷೇತ್ರ ವರ್ಷ

1)ರವೀಂದ್ರನಾಥ್ ಠಾಗೋರ್- ಸಾಹಿತ್ಯ - 1915

2)ಸರ್. ಸಿ. ವಿ. ರಾಮನ್- ಭೌತಶಾಸ್ತ್ರ -1930

3)ಹರಗೋವಿಂ ಖೊರಾನ- ಔಷಧಿ -1968

4)ಮದರ್ ಥೆರೆಸಾ -ಶಾಂತಿ- 1979

5)ಸಿ ಚಂದ್ರಶೇಖರ್- ಭೌತಶಾಸ್ತ್ರ -1983

6)ಅಮರ್ತ್ಯಸೇನ್- ಅರ್ಥಶಾಸ್ತ್ರ- 1998

7)ವಿ. ಎಸ್. ನೈಪಾಲ್ -ಸಾಹಿತ್ಯ -2001

8)ಆರ್. ಕೆ. ಪಚೌರಿ- ಶಾಂತಿ ಪ್ರಶಸ್ತಿ- 2007

9)ವೆಂಕಟರಾಮನ್ ರಾಮಕೃಷ್ಣನ್ -ರಸಾಯನಶಾಸ್ತ್ರ- 2009


ಕನ್ನಡದ #ಬಿರುದು→ #ಬಿರುದಾಂಕಿತರು....

ರಸಋಷಿ--ಕುವೆಂಪು

ನಾಡೋಜ--ಪಂಪ

ಕರ್ನಾಟಕದ ಗಾಂಧಿ----ಹರ್ಡೇಕರ್ ಮಂಜಪ್ಪ

ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ

ಯಲಹಂಕ ನಾಡಪ್ರಭು→ ಕೆಂಪೇಗೌಡ

ವರಕವಿ→ ಬೇಂದ್ರೆ

ಕುಂದರ ನಾಡಿನ ಕಂದ→ ಬಸವರಾಜ ಕಟ್ಟೀಮನಿ

ಪ್ರೇಮಕವಿ→ ಕೆ.ಎಸ್.ನರಸಿಂಹಸ್ವಾಮಿ

ಚಲಿಸುವ ವಿಶ್ವಕೋಶ→ ಕೆ.ಶಿವರಾಮಕಾರಂತ

ಚಲಿಸುವ ನಿಘಂಟು→ ಡಿ.ಎಲ್.ನರಸಿಂಹಾಚಾರ್

ದಲಿತಕವಿ→ ಸಿದ್ದಲಿಂಗಯ್ಯ

ಅಭಿನವ ಭೋಜರಾಜ → ಮುಮ್ಮಡಿ ಕೃಷ್ಣರಾಜ ಒಡೆಯರು

ಪ್ರಾಕ್ತನ ವಿಮರ್ಶಕ ವಿಚಕ್ಷಣ→ ಆರ್.ನರಸಿಂಹಾಚಾರ್

.ವರನಟ --- ರಾಜ್‌ಕುಮಾರ್

ದಾನ ಚಿಂತಾಮಣಿ→ ಅತ್ತಿಮಬ್ಬೆ

ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯk

ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ

ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್

ಕನ್ನಡದ ವರ್ಡ್ಸ್ವರ್ತ್→ ಕುವೆಂಪು

ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ

ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ

ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ

ಕನ್ನೆಡದ ಸಿಂಹ--ಗಂಗಾಧರರಾವ್ ದೇಶಪಾಂಡೆ

ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್

ನಾಟಕರತ್ನ→ ಗುಬ್ಬಿ ವೀರಣ್ಣ

ಚುಟುಕು ಬ್ರಹ್ಮ→ ದಿನಕರ ದೇಸಾಯಿ

ಅಭಿನವ ಪಂಪ→ ನಾಗಚಂದ್ರ

ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ

ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣನವರು

ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ

ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕನ್ನಡದ ದಾಸಯ್ಯ→ ಶಾಂತಕವಿ

ಕಾದಂಬರಿ ಪಿತಾಮಹ→ ಗಳಗನಾಥ

ತ್ರಿಪದಿ ಚಕ್ರವರ್ತಿ→ ಸರ್ವಜ್ಞ

ಸಂತಕವಿ→ ಪು.ತಿ.ನ.

ಷಟ್ಪದಿ ಬ್ರಹ್ಮ→ ರಾಘವಾಂಕ

ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ

ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ

ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್

ಹರಿದಾಸ ಪಿತಾಮಹ→ ಶ್ರೀಪಾದರಾಯ

ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ

ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ

ಕವಿ ಚಕ್ರವರ್ತಿ→ ರನ್ನ

ಆದಿಕವಿ→ ಪಂಪ

ಶಕ್ತಿಕವಿ-----ರನ್ನ

ಉಭಯ ಚಕ್ರವರ್ತಿ→ ಪೊನ್ನ

ರಗಳೆಯ ಕವಿ→ ಹರಿಹರ

ಕನ್ನಡದ ಕಣ್ವ→ ಬಿ.ಎಂ.ಶ್ರೀ

ಕನ್ನಡದ ಸೇನಾನಿ→ ಎ.ಆರ್.ಕೃಷ್ಣಾಶಾಸ್ತ್ರಿ

Post a Comment

0 Comments