KANNADA gk
ಭಾರತದ ಪ್ರಮುಖ
ಅಣೆಕಟ್ಟು - ಸ್ಥಳ- ನದಿ- ಜಲಾಶಯ
1) ಭಾಕ್ರನOಗಲ್ ಅಣೆಕಟ್ಟು
.ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ.
2) ಹಿರಾಕುಡ್ ಅಣೆಕಟ್ಟು
.ಸ್ತಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ.
3) ಮೇಟ್ಟುರು ಅಣೆಕಟ್ಟು
.ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು
.ನದಿ -ಕಾವೇರಿ
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ.
4) ನಾಗಾರ್ಜುನ ಅಣೆಕಟ್ಟು
.ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ.
5) ಇಡುಕ್ಕಿ ಆಣೇಕಟ್ಟು
.ಸ್ತಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್.
6) ರಾಮ ಗಂಗಾ ಅಣೆಕಟ್ಟು
.ಸ್ತಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ.
7) ಪೋಡOಪಾಡು ಅಣೆಕಟ್ಟು
.ಸ್ತಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ.
8) ಊಕ್ಕೈ ಅಣೆಕಟ್ಟು
ಸ್ತಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್
ನದಿ -ತಪತಿ.
9) ಪೋಂಗ ಅಣೆಕಟ್ಟು
.ಸ್ತಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್.
10) ಗಾಂಧಿ ಸಾಗರ್ ಅಣೆಕಟ್ಟು
.ಸ್ತಳ -ಮ್ಯಂಡ್ ಸಾರ್
ನದಿ - ಚೇಂಬಲ ಯಮೂನ ನದಿ.
11) ಕೋಯನ್ನ ಅಣೆಕಟ್ಟು
.ಸ್ತಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ
12) ಅಲಮಟ್ಟಿ ಅಣೆಕಟ್ಟು
.ಸ್ತಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ.
13) ತವಾ ಅಣೆಕಟ್ಟು
.ಸ್ತಳ -ಹೊಸಂಗಾಬಾದ
( ಮಧ್ಯ ಪ್ರದೇಶ )
.ನದಿ -ತವಾ
14) ಜಯಕವಡಿ ಅಣೆಕಟ್ಟು
.ಸ್ತಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ
.ಜಲಶಯದ ಹೆಸರು -ನಾಥಸಾಗರ್ ಜಲಶಯ
15) ರಿಹಂದ ಅಣೆಕಟ್ಟು
.ಸ್ತಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ
16) ಸರ್ದರ ಸರೋವರ ಅಣೆಕಟ್ಟು
.ಸ್ತಳ -ನವಗO (ಗುಜರಾತ್)
.ನದಿ - ನರ್ಮದಾ
17) ರಣ ಪ್ರತಾಪ್ ಸಾಗರ್ ಅಣೆಕಟ್ಟು
.ಸ್ತಳ -ರವಬತ (ರಾಜಸ್ತಾನ್ )
ಉತ್ತರ ಭಾರತದ ಪ್ರಮುಖ ನದಿಗಳು :
1.ನದಿ :— ಸಿಂಧೂ (ಇಂಡಸ್ ನದಿ)
A).ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್
B).ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ
C).ವ್ಯಾಪ್ತಿ ರಾಜ್ಯಗಳು :— (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
D).ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ
E).ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
F).ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
G).ವಿಶೇಷತೆಗಳು :—
ಅ).ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
ಆ).ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.
2.ನದಿ :— ಗಂಗಾ
A) ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್
B).ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
C).ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್
D).ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,
E).ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)
F).ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)
G) ವಿಶೇಷತೆಗಳು :—
ಅ) ಭಾರತದ ಅತೀ ಉದ್ದವಾದ ನದಿ
ಆ) ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
H).ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
I) .ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ
3.ನದಿ :— ಬ್ರಹ್ಮಪುತ್ರ
A).ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್
B) ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
C).ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
D).ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್
E).ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)
F).ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)
G).ವಿಶೇಷತೆಗಳು :—
ಅ) ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
ಆ).. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
H) . ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
I) ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.
4..ನದಿ :— ಯಮುನಾ
A).ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.
B)ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
C)ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,
D).ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.
E).ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸ
[1/1, 16:16] +91 70191 79359: *1).ವಿದೇಶ ಸಂಚಾರ ನಿಗಮ್ ಲಿಮಿಟೆಡ್ ಎಲ್ಲಿದೆ ?*
a) ದೆಹಲಿ
b) ಕೋಲ್ಕತ್ತ
c) ನವದೆಹಲಿ
d) ಮುಂಬಯಿ
ಉತ್ತರ: *D ✅*
*2).ಹಿಂದೊಸ್ಥಾನ್ ಜಿಂಕ್ ಲಿಮಿಟೆಡ್ ಎಲ್ಲಿದೆ?*
a) ಉದಯಪುರ್
b) ಜೈಪುರ
c) ಕಾನ್ಪುರ್
d) ನಾಗಪುರ
ಉತ್ತರ: *A ✅*
*3).ಹಿಂದೂಸ್ತಾನ ಸ್ಟೀಲ ಲಿಮಿಟೆಡ್ ಎಲ್ಲಿದೆ ?*
a) ಕೊಲ್ಕತ್ತ
b) ಹೈದರಾಬಾದ್
c) ರಾಂಚಿ
d) ಪುಣೆ
ಉತ್ತರ: *C✅*
*4).ಕೇಂದ್ರೀಯ ಸಂಸ್ಕೃತ ಸಂಸ್ಥೆ ಎಲ್ಲಿದೆ?*
a) ಹೈದರಾಬಾದ್
b) ತಿರುಪತಿ
c) ನವದೆಹಲಿ
d) ಹರಿದ್ವಾರ
ಉತ್ತರ: *B✅*
*5).ರಾಷ್ಟ್ರೀಯ ಪೊಲೀಸ್ ಆಕಾಡಮಿ ಎಲ್ಲಿದೆ?*
a) ಹೈದಾರಬಾದ್
b) ವಿಜಯವಾಡ
c) ಚೆನ್ನೈ
d) ಬೆಂಗಳೂರು
ಉತ್ತರ: *A✅*
*6)"ಲ್ಯಾಂಡ್ ಸ್ಟೀನರ್" ರವರು ರಕ್ತವನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ?*
a) 3
b) 2
c) 4
d) 5
ಉತ್ತರ: *C✅*
*7)ವ್ಯಕ್ತಿಯ ರಕ್ತದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದನ್ನು......... ಎನ್ನುವರು?*
a) ಗ್ಲುಕೋಮಿಯ
b) ಸಿರಿಮಿಯಾ
c) ಟಾಮಿಮಿಯಾ
d) ಅನಿಮಿಯ
ಉತ್ತರ: *D✅*
*8)ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?*
a) ಸೂಜಿಹುಳು
b) ಯಕ್ರುತ ಸಪಾಟಿ
c) ಅಷ್ಟಪಾದಿ
d) ಲಾಡಿಹುಳು
ಉತ್ತರ: *D✅*
*9).ಈ ಕೆಳಗಿನ ಯಾವುದು ಹೆಚ್ಚಿನ ಶಾಖ ಸಾಮರ್ಥ್ಯವನ್ನು ಹೊಂದಿದೆ ?*
a) ಚಿನ್ನದ ತುಣುಕು
b) ಬೆಂಜಿನ
c) ಕಬ್ಬಿಣದ ತುಣುಕು
d) ನೀರು
ಉತ್ತರ: *C✅*
*10).ಬಣ್ಣದ ಟೆಲಿವಿಷನಗಳಲ್ಲಿ ಬಳಸುವ ಪ್ರಾಥಮಿಕ ಬಣ್ಣಗಳಂದರೆ?*
a) ಹಸಿರು,ಹಳದಿ ಮತ್ತು ನೇರಳೆ
b) ನೀಲಿ,ಹಸಿರು,ಮತ್ತು ಕೆಂಪು
c) ನೇರಳೆ, ಕೆಂಪು ಮತ್ತು ಕಿತ್ತಳೆ
d) ನೀಲಿ.ಹಸಿರು. ಮತ್ತು ನೇರಳೆ
ಉತ್ತರ: *B✅*
*11).ಚೆನ್ನಾಗಿ ಕಳಿತ ಮಾವಿನಹಣ್ಣು ಯಾವ ವಿಟಮಿನ್ ಹೊಂದಿರುತ್ತದೆ ?*
a) ವಿಟಮಿನ ಇ
b) ವಿಟಮಿನ ಬಿ
c) ವಿಟಮಿನ ಎ
d) ವಿಟಮಿನ ಸಿ
ಉತ್ತರ: *C✅*
*12).ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬುಹುದು ?*
a) ಅನುರಣನ ಗುಣ
b) ಕರ್ಷಕ ಬಲ
c) ತುಂತುಕರಣೀಯಂತೆ
d) ಮೃದುತ್ವ
ಉತ್ತರ: *C✅*
*13).ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ ಯಾವುದು ?*
a) ವಿಟಮಿನ ಎ
b) ವಿಟಮಿನ ಬಿ
c) ವಿಟಮಿನ ಸಿ
d) ವಿಟಮಿನ ಡಿ
ಉತ್ತರ: *C✅*
*14).ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ ?*
a) ಆಕ್ಸಾಲಿಕ ಆಸಿಡ್
b) ಆಲ್ಕೋಹಾಲ
c) ಈಥೆರ್
d) ಸೀಮೆ ಎಣ್ಣೆ
ಉತ್ತರ: *A✅*
*15).ಮನೆಯಲ್ಲಿರುವ ನೊಣಗಳು ಯಾವ ಕಾಯಿಲೆಯನ್ನು ಹರಡುತ್ತವೆ ?*
a) ಮಲೇರಿಯ
b) ಪ್ಲ್ಯೂ
c) ಸಾಮ್ಯನ ಶೀತ
d) ಟೈಪಾಯಿಡ್
ಉತ್ತರ: *B ✅*
*16).ವಾಯು ಮಾಲಿನ್ಯವನ್ನುಂಟು ಮಾಡುವ ಪ್ರಮುಖ ಅನಿಲಕ್ಕೆ ಉದಾಹರಣೆ?*
a) ಸಾರಜನಕ
b) ಆಮ್ಲಜನಕ
c) ಕಾರ್ಬನ್ ಮೊನಾಕ್ಸೈಡ್
d) ಹೀಲಿಯಂ
ಉತ್ತರ: *C✅*
*17).ಆಮ್ಲಜನಕವನ್ನು ಕಂಡು ಹಿಡಿದವರು ಯಾರು ?*
a) ರುದರ ಪೋರ್ಡ್
b) ಮಾಂಡೇಲಿವ್
c) ವಿಲ್ಲಿಯಂ ಹಾರ್ವೆ
d) ಪ್ರೀಸ್ಟಲಿ
ಉತ್ತರ: *D✅*
*18).ಈ ಕೆಳಗಿನ ಯಾವುದು ಮುಖ್ಯವಾಗಿ ನೀರಿನಿಂದ ಬರುವ ಕಾಯಿಲೆಯಾಗಿದೆ ?*
a) ಮಲೇರಿಯ
b) ಶೀತ
c) ಕಾಲರಾ
d) ಕಪಾಳ ಬಾವು
ಉತ್ತರ: *C✅*
*19).ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಿಕೆಯಾಗಿದೆ ?*
a) ವೈರಸ್ - ಏಡ್ಸ
b) ಬ್ಯಾಕ್ಟೀರಿಯ - ಟೈಪಾಯಿಡ
c) ಇನ್ ಸುಲಿನ್ -ಡಯಾಬಿಟಿಸ್
d) ಜಾಂಡಿಸ - ಕಿಡ್ನಿ
ಉತ್ತರ: *D✅*
*20).ಸ್ಟೈನ್ ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ ?*
a) ಕಬ್ಬಿಣ ಮತ್ತು ನಿಕ್ಕಲ
b) ಕಬ್ಬಿಣ - ಸತುವು
c) ಕಬ್ಬಿಣ - ಅಲ್ಯುಮಿನಿಯಂ
d) ಕಬ್ಬಿಣ- ಕ್ರೋಮಿಯಂ
ಉತ್ತರ: *D✅*
*21).ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು ?*
a) ಪ್ಲಾಟಿನಂ
b) ಸತುವು
c) ತಾಮ್ರ
d) ಇವು ಯಾವುದು ಅಲ್ಲ
ಉತ್ತರ: *C✅*
*22).ಮಾನವ ದೇಹದಲ್ಲಿ ಕೊಬ್ಬು ಎಲ್ಲಿ ಶೇಖರಣೆಯಾಗುತ್ತದೆ ?*
a) ಯಕೃತ್ತು
b) ಸಿಜ ಸಿಪ್ಪೆ
c) ಹೊರ ಚರ್ಮ
d) ಮೆದಸ್ಸುಳ್ಳ ಉತಕ
ಉತ್ತರ: *A✅*
*23).ಬ್ರಿಟಿಷ ಪಾರ್ಲಿಮೆಂಟನ ಸದಸ್ಯರಾದ ಮೊದಲ ಭಾರತೀಯ ಯಾರು ?*
a) ಗೋಪಾಲಕೃಷ್ಣ ಗೋಖಲೆ
b) ದಾದಾಬಾಯಿ ನವರೋಜಿ
c) ಲಾಲಾ ಲಜಪತರಾಯ್
d) ರಾಜಾರಾಮ ಮೋಹನ ರಾಯ
ಉತ್ತರ: *B✅*
*24).ಎವರೆಸ್ಟ್ ಶಿಖರವೇರಿದ ಮೊದಲ ಭಾರತೀಯ ಯಾರು?*
a) ಪು.ದೋರಜಿ
b) ತೇನಸಿಂಗ್
c) ಬಾಬಾ ಮಹಿಂದರ್ ಪಾಲ್
d) ಮೇಲಿನ ಯಾರು ಅಲ್ಲ
ಉತ್ತರ: *B✅*
*25).ಲತಾಮಂಗೇಶ್ಕರ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು ?*
a) ಕವಿತಾ ಗೌಡರ್
b) ಉಷಾ ಉತುಪ್
c) ನೌಶದ್
d) ಮೇಲಿನ ಯಾರು
ಉತ್ತರ: *C✅*
*26).'ಭಾರತೀಯ ಸಿನಿಮಾದ ಮಹಿಳೆ ' ಎಂದು ಯಾರುನ್ನು ಕರೆಯುತ್ತಾರೆ ?*
a) ದೇವಿಕಾರಾಣಿ ರೋರಿಚ್
b) ನರ್ಗಿಸ್ ದತ್
c) ಡಿಂಪಲ್ ಕಪಾಡಿಯ
d) ಮೇಲಿನ ಯಾವುದು ಅಲ್ಲ
ಉತ್ತರ: *A✅*
*27).ಭಾರತ ರಾಷ್ಟ್ರಿಯ ಕಾಂಗ್ರೆಸನ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ ಯಾರು?*
a) ಇಂದಿರಾಗಾಂಧಿ
b) ಸರೋಜಿನಿ ನಾಯ್ಡು
c) ಅನಿಬೆಸೆಂಟ
d) ಮೇಲಿನ
ಉತ್ತರ: *B✅*
*28).ಭಾರತದ ಮೊದಲ ಗೃಹ ಮಂತ್ರಿ ಯಾರು?*
a) ಲಾಲ ಬಹ್ಹದ್ದೂರ ಶಾಸ್ತ್ರೀ
b) ವಲ್ಲಭಭಾಯಿ ಪಟೇಲ್
c) ಗುಲ್ಜಾರಿಲಾಲನಂದ
d) ಮೇಲಿನ ಯಾರು
ಉತ್ತರ: *B✅*
*29).ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು ?*
a) ಬಾಬರ್
b) ಅಕ್ಬರ್
c) ಹುಮಾಯೂನ್
d) ಮೇಲಿನ ಯಾರು ಅಲ್ಲ
ಉತ್ತರ: *A ✅*
1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು?
* ನವ ಮಂಗಳೂರು.
2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು?
* ಆಸ್ಟ್ರೇಲಿಯಾ.
3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು?
* ಕಾಂಡ್ಲಾ ಬಂದರು. (ಗುಜರಾತ್).
4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?
* 14.
5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು?
* ನವಾಶೇವಾ ಬಂದರು.
6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?
* ನವ ಮಂಗಳೂರು.
7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
* ಗೋವಾ.
8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ?
* ಆಸ್ಟ್ರೇಲಿಯಾ.
9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು?
* ಡ್ಯೂರಾಂಡ್.
10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
* ಸಿಕ್ಕಿಂ.
11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು?
* ಬಚೇಂದ್ರಿಪಾಲ್.
12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ?
* ಆಸ್ಟ್ರೇಲಿಯಾ.
13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು?
* ಆಸ್ಟ್ರೇಲಿಯಾ.
14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ?
* ಸಾಗರಮಾತಾ.
15) ಕೆ2 ಯಾವ ಶ್ರೇಣಿಯಲ್ಲಿದೆ?
* ಕಾರಾಕೋರಂ.
16) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ?
* ಸಿಕ್ಕಿಂ.
17) ಕೊಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ?
* ಹೂಗ್ಲಿ.
18) ಊಲಾರ್ ಸರೋವರ ಯಾವ ರಾಜ್ಯದಲ್ಲಿದೆ?
* ಜಮ್ಮು ಮತ್ತು ಕಾಶ್ಮೀರ.
19) ದಾಲ್ ಸರೋವರ ಯಾವ ರಾಜ್ಯದಲ್ಲಿದೆ?
* ಜಮ್ಮು ಮತ್ತು ಕಾಶ್ಮೀರ.
20) ಕಾಮರಾಜ್ ಬಂದರಿನ ಇನ್ನೊಂದು ಹೆಸರೇನು?
* ಎನ್ನೋರ್ ಬಂದರು.
21) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು?
* ಕಾಂಚನಜುಂಗಾ.
22) ಭಾರತದ ಅತ್ಯಂತ ಎತ್ತರದ ಶಿಖರ ಯಾವುದು?
* ಕೆ2.
23) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು?
* ಜೋರ್ಡಾನ್ ರೋಮಿರೋ.
24) ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ?
* ಭಾರತ ಮತ್ತು ಶ್ರೀಲಂಕಾ.
25) ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?
* ರಾಜಸ್ಥಾನ.
26) ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?
* ಉತ್ತರಪ್ರದೇಶ.
27) ಮ್ಯಾಕ್ ಮೋಹನ್ ರೇಖೆ ಯಾವ ರಾಷ್ಟ್ರಗಳಿಗೆ ಸಂಬಂಧಿಸಿದೆ?
* ಭಾರತ ಮತ್ತು ಚೀನಾ.
28) 12 ನಾಟಿಕಲ್ ಎಂದರೆ ----.
* 22.2 ಕಿ.ಮೀ.
29) ತಮಿಳುನಾಡಿನ ಚಿದಂಬರ ಜಿಲ್ಲೆಯಲ್ಲಿರುವ ಬಂದರು ಯಾವುದು?
* ಟುಟಿಕೋರಿನ್.
30) ದೇಶದ ಅತ್ಯಂತ ಪುರಾತನ ಬಂದರುಗಳಲ್ಲಿ ಎರಡನೆಯದು ಯಾವುದು?
* ಚೆನ್ನೈ ಬಂದರು.
31) ಭಾರತದ 13 ನೆಯ ಬಂದರು ಯಾವುದು?
* ಎನ್ನೋರ್ ಬಂದರು.
32) ಲೋಕ್ಟಕ್ ಸರೋವರ ಯಾವ ರಾಜ್ಯದಲ್ಲಿದೆ?
* ಮಣಿಪುರ.
33) ಭಾರತದ ಅತ್ಯಂತ ದೊಡ್ಡ ಸಿಹಿ ಹಾಗೂ ಶುದ್ಧ ನೀರಿನ ಸರೋವರ ಯಾವುದು?
* ಊಲಾರ್ ಸರೋವರ.
34) ಖಾಸಿ, ಗಾರೋ, ಜೈಂತಿಯಾ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?
* ಮೇಘಾಲಯ.
35) ಪಟಕಾಯಿಬಮ್ ಬೆಟ್ಟ ಕಂಡು ಬರುವುದು ಯಾವ ರಾಜ್ಯದಲ್ಲಿ?
* ಅರುಣಾಚಲಪ್ರದೇಶ.
36) ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಯಾವುದು?
* ದಾಲ್ ಸರೋವರ.
37) ದೇಶದ ಮೊದಲ ಖಾಸಗಿ ಬಂದರು ಯಾವುದು?
* ಎನ್ನೋರ್ ಬಂದರು.
38) ಪಾರಾದೀಪ್ ಬಂದರು ಯಾವ ರಾಜ್ಯದಲ್ಲಿದೆ?
* ಒಡಿಶಾ.

0 Comments