Ticker

6/recent/ticker-posts

ವಿಷಯ : *ಸಾಮಾನ್ಯ ಜ್ಞಾನ*

Kannada general knowledge question answers

🌹 *ವಿಷಯ : *ಸಾಮಾನ್ಯ ಜ್ಞಾನ*



1. ಮುಳ್ಳಯ್ಯನ ಗಿರಿ ಶಿಖರದ ಎತ್ತರ ಎಷ್ಟು ?

1. 1911 ಮೀಟರ್
2. 1912 ಮೀಟರ್
3. 1913 ಮೀಟರ್
4.1832 ಮೀಟರ್

1).👉👉 *3*

2. *ಕನಕನ ಕಿಂಡಿ* ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1. ಉಡುಪಿ
2. ಶಿವಮೊಗ್ಗ
3. ಹಾವೇರಿ
4. ಬಳ್ಳಾರಿ

2).👉👉 *1*

3. ಉತ್ತರಾಖಂಡ ರಾಜ್ಯದಲ್ಲಿ ಹೈಕೋಟ್೯ ____ ಎಂಬ ಸ್ಥಳದಲ್ಲಿದೆ...

1. ನೈನಿತಾಲ್
2. ಡೆಹರಾಡೂನ್
3. ಬದರೀನಾಥ್
4. ಹರಿದ್ವಾರ

3).👉👉 *1*

4. *ಓಂಕಾರೇಶ್ವರ* ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?

1. ಕಾವೇರಿ
2. ನಮ೯ದಾ
3. ಶರಾವತಿ
4. ಗೋದಾವರಿ

4).👉👉 *2*

5. ಭಾರತದಲ್ಲಿ ಅತೀ ಹೇಚ್ಚು *ಬಾಳೇಹಣ್ಣು* ಬೆಳೆಯುವ ರಾಜ್ಯ ಯಾವುದು?

1. ಉತ್ತರ ಪ್ರದೇಶ
2. ಬಿಹಾರ್
3. ಮಧ್ಯ ಪ್ರದೇಶ
4. ತಮಿಳುನಾಡು

5).👉👉 *4*

6. ಭಾರತದ *ಅತಿ ದೊಡ್ಡ ಖಾಸಗಿ ಬಂದರು* ಯಾವುದು?

1. ಚೆನೈ
2. ಮುಂಬೈ
3. ಕೆ. ಕಾಮ್ ರಾಜ್
4. ಕೊಚ್ಚಿ

6).👉👉 *3*

7. *ಮನು ನದಿ* ಯಾವ ರಾಜ್ಯದಲ್ಲಿ ಉಗಮಿಸುತ್ತದೆ?

1. ಮಣಿಪುರ
2. ತ್ರಿಪುರ
3. ಮಿಜೋರಾಂ
4. ಮೇಘಾಲಯ

7).👉👉 *2*


8. ಕನಾ೯ಟಕದ ಒಟ್ಟು ವಿಸ್ತ್ರೀಣ೯ _ .

1. 1,91,791 ಚದರ ಮೈಲಿ
2. 74,051 ಚದರ ಮೈಲಿ
3. 32,87,623 ಚ. ಕಿಲೋಮೀಟರ್
4. 320000 ಕೀ.ಮೀ

8).👉👉 *2*

9.. *ಈ ಕೆಳಗಿನವುನ್ನು ಸರಿಯಾಗಿ ಜೋಡಿಸಿ .*

1) ನೈಟ್ರೋಜನ್ ಎ) 20.94%
2) ಆಮ್ಲಜನಕ ಬಿ) 0.93%
3) ಆಗಾ೯ನ್ ಸಿ) 78.08%
4) ಕಾಬ೯ನ್ ಡೈ ಆಕ್ಸೈಡ್ ಡಿ) 0.03%

1. 1-A, 2-C, 3-B, 4-D,
2. 1-A, 2-B, 3-D, 4-C,
3. 1-C, 2-A, 3-B, 4-D,
4. 1-A, 2-B, 3-C, 4-D,

9).👉👉 *3*

10). *ಕೊಣೆಗಲ್ ಯುದ್ದ* ಭೂಮಿ ಯಾವ ತಾಲೂಕಿನಲ್ಲಿ ಕಂಡು ಬರುತ್ತದೆ ?

1. ದೇವದುಗಾ೯
2. ರಾಯಚೂರು
3. ಸಿಂಧನೂರು
4. ಲಿಂಗಸೂರು

10)👉👉 *4*

11. *ಸಿಂಗರೇಣಿ ಕಲ್ಲಿದ್ದಲು* ನಿಕ್ಷೇಪ ಘಟಕ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

1. ತೆಲಂಗಾಣ
2. ಜಾಖ೯ಂಡ್
3. ಛತ್ತಿಸ್ ಗಡ
4. ನಾಗಾಲ್ಯಾಂಡ್

11).👉👉 *1*

12. *ಸ್ಟೆಂಪ್ಪಿಸ್* ಹುಲ್ಲುಗಾವಲು ಯಾವ ದೇಶದಲ್ಲಿ ಕಂಡುಬರುತ್ತದೆ?

1. ನ್ಯೂಜಿಲ್ಯಾಂಡ್
2. ಅಜೆ೯ಂಟಿನಾ
3. ಅಮೇರಿಕಾ
4. ಟ್ಯೂನಿಕ್

12).👉👉 *4*

13. *ಕಾಂಗ್ಲಾ* ಅರಮನೆ ಯಾವ ರಾಜ್ಯದಲ್ಲಿದೆ ?

1. ಕನಾ೯ಟಕ
2. ತೆಲಂಗಾಣ
3. ಸಿಕ್ಕಿಂ
4. ಮಣಿಪುರ

13).👉👉 *4*

14. *ಸುಮಾ೯* ಕಣಿವೆ ಯಾವ ರಾಜ್ಯದಲ್ಲಿದೆ ?

1. ಅರುಣಾಚಲ ಪ್ರದೇಶ
2. ತ್ರಿಪುರ
3. ಅಸ್ಸಾಂ
4. ಕೇರಳ

14).👉👉 *3*

15. ಕನಾ೯ಟಕದಲ್ಲಿ ಅತಿ ಕಡಿಮೆ ತಲಾ ಆದಾಯ ಹೊಂದಿದ ಜಿಲ್ಲೆ

1. ಯಾದಗಿರಿ
2. ಉಡುಪಿ
3. ಕೊಡಗು
4. ಬೆಂಗಳೂರು ಗ್ರಾಮಾಂತರ

15)👉👉 *1*

16. *ದಾರೋಜಿ* ಕರಡಿ ಧಾಮ ಜಿಲ್ಲೆಯಲ್ಲಿದೆ...

1. ಕೊಪ್ಪಳ
2. ಬಳ್ಳಾರಿ
3. ಚಿತಾ೯ದುಗಾ೯
4. ಬೆಳಗಾವಿ

16).👉👉 *2*

17. *ಚರಕ ಪ್ರಶಸ್ತಿ* ಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?

1. ಸಾಹಿತ್ಯ
2. ಕ್ರಿಡೆ
3. ಪತ್ರಿಕೋದ್ಯಮ
4. ಸಂಗೀತಾ

17).👉👉 *3*

18. *S.B.I* ಬ್ಯಾಂಕ್ ನ ಕೇಂದ್ರ ಕಛೇರಿ ಎಲ್ಲಿದೆ?

1. ದೆಹಲಿ
2. ಕಲ್ಕತ್ತಾ
3. ಬೆಂಗಳೂರು
4. ಮುಂಬೈ

18).👉👉 *4*

19. ಭಾರತದ ಅತಿ ದೊಡ್ಡ ಜಿಲ್ಲೆ ____

1. ಬೆಳಗಾವಿ
2. ಕಛ್
3. ಪತ್ತಲ್ ನಗರ
4. ಉತ್ತರ ಪ್ರದೇಶ

19).👉👉 *2*

20. ಭಾರತದ ಏಕೈಕ *ಕತ್ತೆಗಳ* ಧಾಮವಿರುವುದು ------

1. ತ್ರಿಪುರ
2. ಮಣಿಪುರ
3. ಗುಜರಾತ್
4. ಬಿಹಾರ

20).👉👉 *3

Post a Comment

0 Comments