Ticker

6/recent/ticker-posts

ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?

*ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
Ans : ನ್ಯಾಯ ಸಂಗ್ರಹ



*ಕರ್ನಾಟಕದ ಪ್ರಥಮ ಶಿಕ್ಷಣ ಪತ್ರಿಕೆ ಯಾವುದು?
Ans : ಕನ್ನಡ ಜ್ಞಾನ ಬೋಧಿನಿ (೧೮೬೨)

*ಕನ್ನಡದ ಮೊದಲ ಗೀತ ನಾಟಕ ಯಾವುದು?
Ans : ಮುಕ್ತದ್ವಾರ

*ಮೊಟ್ಟಮೊದಲು ಬೈಬಲ್ ನ್ನು ಕನ್ನಡೀಕರಣಗೊಳಿಸಿದವರು ಯಾರು?
Ans : - ಜಾನ್ ಹ್ಯಾಂಡ್ಸ್

*ಮೈಸೂರು ರಾಜ್ಯ (ನವೆಂಬರ್ 1, 1956) ದ ನಂತರ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?
Ans : ಜಯಚಾಮರಾಜೇಂದ್ರ ಒಡೆಯರ್

*ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ?
Ans : ಪೆರಿಸ್ಕೋಪ್.



*ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ ?—
Ans : ನೈಟೆಡ್ ಸ್ಟೇಟ್ಸ್.

*ಯಾವ ಏಷ್ಯಾದ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿವೆ?
Ans : ಚೈನೀಸ್ ಮತ್ತು ಅರೆಬಿಕ್.

*S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
Ans : ಯಾನ (29 ನೇ ಕಾದಂಬರಿ).

*ಸಾರ್ಕ್ ನ ಸದಸ್ಯ ದೇಶಗಳು ಯಾವವು,?
Ans : ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಭೂತಾನ, ಮಾಲ್ಡೀವ್ಸ್, ಬಾಂಗ್ಲಾ ಮತ್ತು ಆಫ್ಘಾನಿಸ್ತಾನ (ಭಾರತ ಕೂಡಾ ಸದಸ್ಯ ದೇಶ)

*ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ ಯಾವುದು?
Ans : ಸ್ವಯಂ ಸೇವಕ.

*ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
Ans : ಶಬ್ದಮಣಿ ದರ್ಪಣ

*ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
Ans : ಬ್ರೆಜಿಲ್

*'ನಡೆದಾಡುವ ಕೋಶ' ಎಂದು ಖ್ಯಾತರಾದವರು?
Ans : ಶಿವರಾಮ ಕಾರಂತ.

*ಆಹಾರದ ಗುಣಮಟ್ಟವನ್ನು ಹತೋಟಿಯಲ್ಲಿರುವಂತೆ ನೋಡಿಕೊಳ್ಳುವ ಸಂಸ್ಥೆ ಯಾವುದು?
Ans : Indian Standard Institute.

*ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ?
Ans : ನ್ಯೂಜಿಲೆಂಡ್.

*ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಿದವರು ಯಾರು ?
Ans : ಟಿಪ್ಪು ಸುಲ್ತಾನ.

*ಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
Ans : ಬೆಳಗಾವಿ.

*ಕೆಲಸ ಮಾಡದ ಯಾವುದರ ದೋಷ ಪರಿಹರಿಸಲು ಡಯಾಲಿಸಿಸ್ ಉಪಯೋಗಿಸುತ್ತಾರೆ?
Ans : ಕಿಡ್ನಿ (ಮೂತ್ರಪಿಂಡ)

*ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
Ans : ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ - ಬೌದ್ಧಧರ್ಮ ಕ್ಕೆ)

*ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
Ans : ರಜ್ನಿ ರಜ್ದಾನ್ (Rajni Razdan)

*ಅಪಾಯದ ಅಂಚಿನಲ್ಲಿರುವ ಏಷ್ಯಾದ ಸಿಂಹಗಳನ್ನು ಹೊಂದಿರುವ ಭಾರತದ ಏಕೈಕ ಅಭಯಾರಣ್ಯ ಎಲ್ಲಿದೆ ?
Ans : ಗುಜರಾತ್.

*'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
Ans : ಅಲ್ಲಾವುದ್ದೀನ್ ಖಿಲ್ಜಿ.

*ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
Ans : ವೃಷಭನಾಥ

*ಕರ್ನಾಟಕದ ಪ್ರಥಮ ಮಕ್ಕಳ ಪತ್ರಿಕೆ ಯಾವುದು?
Ans : ಮಕ್ಕಳ ಪುಸ್ತಕ

*ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
Ans : ಗೋವಾ

*ಮೂಲತಃ ಭಾರತೀಯ ಉಪಖಂಡವು ಯಾವ ಅತೀ ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
Ans : ಗೊಂಡವಾನಾ ಖಂಡ.

*ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
Ans : ಜ್ಞಾನೋದಯ (ಶಿವಮೊಗ್ಗ)

*ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
Ans : ಮಂಜುಳಾ ಭಾರ್ಗವ.

*ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂತತಿ ಹೊಂದಿರುವ ಹಾಗೂ ಬಿಳಿ ಹುಲಿಗೆ ಪ್ರಸಿದ್ಧವಾದ ರಾಷ್ಟೀಯ ಉದ್ಯಾನವನ ಯಾವುದು?
Ans : ಬಂದ್ ವ್ಯಾಘ್ರ ರಾಷ್ಟೀಯ ಉದ್ಯಾನವನ (ಮಧ್ಯಪ್ರದೇಶ).

*ಅಂಡಮಾನ್ ಮತ್ತು ನಿಕೋಬಾರ್ ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ ಹೆಸರೇನು ?
Ans : ಟೆನ್ ಡಿಗ್ರಿ ಕಾಲುವೆ.

*ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು ನೋಡಿದನು ಯಾರು?
Ans : ಅಮೀರ್ ಖುಸ್ರೋ.

*ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
Ans : 'ತೆಲಂಗಾಣದ ಪೊಚಂಪಲ್ಲಿ'

*ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?
Ans;ಮಂಗಳೂರು ಸಮಾಚಾರ

*ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
Ans : ಬಿಳಿ ರಕ್ತ ಕಣಗಳಿಂದ

*ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
Ans : ಉತ್ತಂಗಿ ಚೆನ್ನಪ್ಪ.

*ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
Ans : ಇಂದಿರಾಬಾಯಿ.

*' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
Ans : ಅಬ್ದುಲ್ ಕಲಾಂ ಆಜಾದ್.

*ಭಾರತದ ಪೂರ್ವ ಮತ್ತು ಪಶ್ಚಿಮ ತುದಿಗಳ ಅಂತರ ಎಷ್ಟು?
Ans : 2933 ಕಿ.ಮೀ.

*ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು ?
Ans : ಭೂಮಿ.

*' ವಿಶ್ವದ ವಾಹನಗಳ ತಯಾರಿಕಾ ರಾಜಧಾನಿ '(Automobile Capital Of The World) ಯಾವುದು?
Ans : ಡೆಟ್ರಾಯಿಡ್.

*A X B = C ಆಗಿದ್ದು A=7 ಮತ್ತು C=0 ಆದರೆ, B=?
Ans : 0

*ಯಪ್ಪಿನ ಮತವು ಯಾವುದಕ್ಕೆ ಸಂಬಂಧಿಸಿದೆ?
Ans : ಜೈನ ಧರ್ಮದ ಶ್ವೇತಾಂಬರರಿಗೆ.

*ಭಾರತದ ಕಪ್ಪು ಎರೆ ಭೂಮಿಯನ್ನು ಹೀಗೂ ಕರೆಯುತ್ತಾರೆ...
Ans : ಅಕ್ಷಾಂಶ.

*'New India And Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
Ans : ಅನಿಬೆಸಂಟ್.

*ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
Ans : ಕಾರ್ಬನ್ 14 ಮತ್ತು ಪೊಟ್ಯಾಷಿಯಂ

*ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
Ans : "ಮನುಷ್ಯ ಜಾತಿ ತಾನೊಂದೆವಲಂ".

*ಪಾರ್ಲಿಮೆಂಟ್ ನ ಎರಡು ಅಧಿವೇಶನದ ಮಧ್ಯೆ ಇರಬೇಕಾದ ಅತ್ಯಧಿಕ ಅಂತರ ?
Ans : 6 ತಿಂಗಳು.

*ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?
Ans : ಕವಿರಾಜ ಮಾರ್ಗ

*ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?
Ans : ಪ್ರೇಮ

Post a Comment

0 Comments