: ಸಾಮಾನ್ಯ ಜ್ಞಾನ
1) ಸರ್ವಜ್ಞನ ವಚನವನ್ನು ಮೊದಲಿಗೆ
ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.
2) ಸಂತಾನ ರಹಿತ ವ್ಯಕ್ತಿಯ
ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ
ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
ಗುಜರಾತಿನ ಕುಮಾರಪಾಲ.
1) ಸರ್ವಜ್ಞನ ವಚನವನ್ನು ಮೊದಲಿಗೆ
ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.
2) ಸಂತಾನ ರಹಿತ ವ್ಯಕ್ತಿಯ
ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ
ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
ಗುಜರಾತಿನ ಕುಮಾರಪಾಲ.
3) ಕನ್ನಡದ ಮೊದಲ ಅಲಂಕಾರ ಗ್ರಂಥ
ಯಾವುದು?
— ಕವಿರಾಜ ಮಾರ್ಗ.
4) ಹೊಸಗನ್ನಡದ ಮೊದಲ ಸಾಮಾಜಿಕ
ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ
ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.
4) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್
ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)-
ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.
6) ಕನ್ನಡದ ಮೊದಲ ತ್ರಿಪದಿ ಶಾಸನ
ಯಾವುದು?
— ಬಾದಾಮಿ ಶಾಸನ.
7) 0 ಡಿಗ್ರಿ ಗ್ರೀನ್ ವಿಚ್
ರೇಖೆಯು ಪ್ರಪಂಚದಲ್ಲಿ ಸಮಭಾಜಕ
ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.
8) ಕೋಬರ್ ಗಡೆ, ಗವಾಯ್
ಗುಂಪು ಎಂದು ವಿಂಗಡನೆಯಾದ ಪಕ್ಷ
ಯಾವುದು?
— ರಿಪಬ್ಲಿಕನ್ ಪಕ್ಷ.
9) ಸಂಘಮಿತ್ರೆಯು ಶ್ರೀಲಂಕಾಕ್ಕೆ
ಕೊಂಡೊಯ್ದ ಭೋಧಿವೃಕ್ಷದ
ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.
10) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ
ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.
11) ಭಾರತದ ಸುಪ್ರಿಂಕೋರ್ಟ್ ನ 42
ನೇ ಮುಖ್ಯ ನ್ಯಾಯಾಧೀಶರಾಗಿ
ನೇಮಕಗೊಂಡವರು?
— ನ್ಯಾ|| H.L. ದತ್ತು.
12) 'ಎಬೋಲಾ' ವೈರಸ್
ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).
13) ಗಣಿತಶಾಸ್ತ್ರದ ನೊಬೆಲ್
ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್
(ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ)
ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ)
ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.
14) ಭಾರತದ ಮೊದಲ ವಾಯುಸಾರಿಗೆ
ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).
15) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ
18 ನೇ ರಾಜ್ಯಪಾಲರಾಗಿ
ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).
16) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ
(ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ
(2014, Sept, 5) ಅಧಿಕಾರ ವಹಿಸಿಕೊಂಡ
ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ
ಯಾರು?
— ಪಿ. ಸದಾಶಿವಂ.
17) ದೇಶದಲ್ಲೇ ಅತಿ
ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ
ರಾಜ್ಯ ಯಾವುದು?
— ತಮಿಳುನಾಡು.
18) ಕನ್ನಡದ ಮೊಟ್ಟಮೊದಲ ಪದ 'ಇಸಿಲ'
ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.
19) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ?
— ಗುಜರಾತ.
20) ಪರಿಸರವನ್ನು ಕುರಿತ ಮೊದಲ ವಿಶ್ವ
ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ
ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .
21) ಏಷ್ಯಾ ಮತ್ತು ಯೂರೋಪ್
ಖಂಡಗಳನ್ನು ಬೇರ್ಪಡಿಸುವ
ಪರ್ವತಗಳು ಯಾವವು?
— ಯೂರಲ್ ಪರ್ವತಗಳು.
22) ಗಾಂಧೀಜಿಯವರು ಅಸಹಕಾರ
ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.
23) ಅಂತರ್ರಾಷ್ಟ್ರೀಯ ತಿಥಿರೇಖೆ
ಎಂದರೇನು?
— ಇದು 180⁰ ರೇಖಾಂಶವಾಗಿದೆ.
24) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ
ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.
25) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ
ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1
ಸಂಘಂ - ಬೌದ್ಧಧರ್ಮ ಕ್ಕೆ)
26) ದೇವದಾಸಿ ಪದ್ಧತಿಯ ಬಗ್ಗೆ
ವಿವರವನ್ನು ನೀಡುವ ಮೊದಲ ಶಾಸನ
ಯಾವುದು?
— ರಾಮಘರ ಶಾಸನ.
27) 'ಮಧ್ಯಪ್ರದೇಶದ ಜೀವನದಿ'
ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.
28) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ
ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.
29) ಭೂದಾನ ಚಳುವಳಿಯನ್ನು ಎಲ್ಲಿ
ಆರಂಭಿಸಲಾಯಿತು?
— 'ತೆಲಂಗಾಣದ ಪೊಚಂಪಲ್ಲಿ'
30) 'ಕಂಪನಿ ಅಕ್ಬರನ'
ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.
31) ಕನ್ನಡ ಸಾಹಿತ್ಯ ಪರಿಷತ್ ನ ನೂತನ
ಘೋಷವಾಕ್ಯ ಯಾವುದು?
— "ಮನುಷ್ಯ ಜಾತಿ ತಾನೊಂದೆವಲಂ".
32) ಇತ್ತಿಚೆಗೆ (2014 Aug) ಕೇಂದ್ರ
ಲೋಕಸೇವಾ ಆಯೋಗದ ಅಧ್ಯಕ್ಷರಾಗಿ
ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)
33) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ
1400 ಅಡಿ ಆಳದಿಂದ
ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ
ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.
34) ಭಾರತದ 4 ನೇ ಉಪರಾಷ್ಟ್ರಪತಿಯಾಗಿ
ಕಾರ್ಯನಿರ್ವಹಿಸಿದ ಕರ್ನಾಟಕದ
ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.
35) 'ಅಯ್ಯಂಗಾರ್ ಯೋಗ'
ಎಂದೇ ಹೆಸರಾಗಿದ್ದ, ಆಧುನಿಕ ಯೋಗದ
ಪಿತಾಮಹ (the Father of Modern Yoga)
ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ
ಅಯ್ಯಂಗಾರ್.
36) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.
37) ಸ್ತ್ರೀಯರಿಗೆ ಇದ್ದ ಆಸ್ತಿಯ
ಹಕ್ಕನ್ನು ಸಂಪೂರ್ಣವಾಗಿ
ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.
38) "Not Just an Accountant" ಎಂಬ
ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್
ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.
39) ಇತ್ತೀಚೆಗೆ (2014 Aug 13) ಭಾರತದ
ಲೋಕಸಭೆಯ 15 ನೇ ಉಪಸಭಾಪತಿಯಾಗಿ
ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ
40) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ
ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ
ಯಾರು?
— ಇಂದಿರಾ ಗಾಂಧಿ (1970-71).
41) S.L.ಭೈರಪ್ಪನವರ ಇತ್ತೀಚೆಗೆ
ಬಿಡುಗಡೆಯಾದ (ಜುಲೈ 29, 2014) ಕೃತಿ
ಯಾವುದು?
— ಯಾನ (29 ನೇ ಕಾದಂಬರಿ).
42) ಕನ್ನಡದ ಮೊದಲ ಸಾಮಾಜಿಕ ನಾಟಕ
ಯಾವುದು?
— ಇಂದಿರಾಬಾಯಿ.
43) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್
ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) -
ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.
44) ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಖಾತ್ರಿ ಯೋಜನೆಯು ಯಾವ
ನಿರುದ್ಯೋಗವನ್ನು ಹೋಗಲಾಡಿಸಲು
ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.
0 Comments