Ticker

6/recent/ticker-posts

ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ - 1

1. ಮೀನುಗಳನ್ನು ಕುರಿತು ಅಧಯಯನ ನಡೆಸುವ ಪ್ರಾಣಿಶಾಸ್ತ್ರದ ಶಾಖೆ ಯಾವುದು?

ಎ. ಹರೈಯಾಲಜಿ

ಬಿ. ಅಗ್ನಿಕಾಲಜಿ

ಸಿ. ಇಕ್ತಿಯಾಲಜಿ

ಡಿ. ಟೆಂಡ್ರಾಲಜಿ


2. ತಿಮಿಂಗಿಲಗಳು ಇದರಿಂದ ಉಸಿರಾಡುತ್ತವೆ?

ಎ. ಕಿವಿರುಗಳು

ಬಿ. ಚರ್ಮ

ಸಿ. ಶ್ವಾಸಕೋಶ

ಡಿ. ಚರ್ಮ ಮತ್ತು ಕಿವಿರು


3. ನಾಗರಹಾವಿನ ವಿಷವು ಮನುಷ್ಯನ ಈ ಭಾಗವನ್ನು ತೊಂದರೆ ಮಾಡುತ್ತವೆ?

ಎ. ವಿಸರ್ಜನಾ ವ್ಯವಸ್ಥೆ

ಬಿ. ಜೀರ್ಣಾಂಗ ವ್ಯವಸ್ಥೆ

ಸಿ. ಉಸಿರಾಟ ವ್ಯವಸ್ಥೆ

ಡಿ. ನರವ್ಯವಸ್ಥೆ


4. ' ಹಾರುವ ಹಲ್ಲಿ' ಇದು ಯಾವುದು?

ಎ. ಉಡ

ಬಿ. ಡ್ರಾಕೋ

ಸಿ. ಜಿಕೊ

ಡಿ. ಗೋಸೊಂಬೆ


5. ನುಣುಪು ಸ್ನಾಯು ಇದರಲ್ಲಿಲ್ಲ..

ಎ. ಮೂತ್ರಕೋಶ

ಬಿ. ಗರ್ಭಕೋಶ

ಸಿ. ಅನ್ನಕೋಶ

ಡಿ. ಮುಖಸ್ನಾಯು


6. ಎರಡು ರೀತಿಯ ಅಂಗಾಂಗಗಳನ್ನು ಹೊಂದಿರುವ ಪ್ರಾಣಿಗಳನ್ನು ಹೀಗೆನ್ನುವರು..

ಎ. ಹೊಮೆಲೆಸಿಥಲ್‍ಗಳು

ಬಿ. ಹುಗೇಮಾಲಾಗ್ಸ್

ಸಿ. ಉಭಯ ಲಿಂಗಿಗಳು

ಡಿ. ಹೋಮೇಯುಗ್ಮಜಿಗಳು


7. ಪರಿಸರವನ್ನು ಬಳಸಿ ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಕೊಳ್ಳುವ ಜೀವಿಗಳು

ಎ. ಬಯೋಟ

ಬಿ. ಭಕ್ಷಕರು

ಸಿ. ಉತ್ಪಾದಕರು

ಡಿ. ಗ್ರಾಹಕರು


8. ವಿಕಾಸವು ಹೀಗೆ ಮುನ್ನಡೆಯುತ್ತದೆ?

ಎ. ಉಳಿವಿಗಾಗಿ ಸಮರ

ಬಿ. ಪಳಿಯುಳಿಕೆ

ಸಿ. ಪೀಳಿಗೆಗಳ ಮುಖಾಂತರ ಹೊಂದಾಣಿಕೆ

ಡಿ. ಪರಿಸರದಲ್ಲಿ ಜೀವಿಗಳ ಮಾರ್ಪಾಡು


9. ಮನುಷ್ಯನ ಶ್ರವಣಕ್ಕೆ ಸಿಲುಕದ ತರಂಗಾಂತರವುಳ್ಳ ಶಬ್ಧಗಳ ಅಧ್ಯಯನ.

ಎ. ಜುವಾಲಜಿ

ಬಿ. ಅಲ್ಟ್ರಾಸೋನಿಕ್ಸ್

ಸಿ. ವಾಲ್ಕನಾಲಜಿ

ಡಿ. ಪೈರಾಲಜಿ


10. ಮೋಡಗಳಲ್ಲಿ ವಿದ್ಯದಂಶಗಳ ಕೂಡುವಿಕೆಗೆ ಕಾರಣವಾದ ಅಂಶ..

ಎ. ಮಳೆಹನಿಗಳು ಎಲೆಕ್ಟ್ರಾನುಗಳಾಗಿ ಬದಲಾಗುತ್ತವೆ.

ಬಿ. ಭೂಮಿಯ ವಿದ್ಯುಕ್ಷೇತ್ರದಿಂದ ಪಡೆಯುತ್ತವೆ.

ಸಿ. ಸೂರ್ಯನಿಂದ ಪಡೆಯುತ್ತವೆ.

ಡಿ. ನೀರಿನ ಅಣುಗಳ ಚಲನೆಯಿಂದ ಉಂಟಾಗುತ್ತವೆ.


11. ವಿದಳನ ಕ್ರಿಯೆ ಎಂದರೆ..

ಎ. ನ್ಯೂಟ್ರಾನ್‍ಗಳ ಚದುರುವಿಕೆ

ಬಿ. ಬೀಜಾಣುಗಳ ಒಡೆಯುವಿಕೆ

ಸಿ. ನ್ಯೂಟ್ರಾನ್‍ಗಳಿಂದ ಘಟ್ಟಿಸುವಿಕೆ

ಡಿ. ಬೀಜಾಣುವಿನ ಒಂದು ನ್ಯೂಟ್ರಾನ್‍ನನ್ನು ಹೀರಿಕೊಳ್ಳುವಿಕೆ


12. ಒಂದೇ ಉಷ್ಣತೆಯಲ್ಲಿರುವ ಎರಡು ವಸ್ತುಗಳ ನಡುವೆ ಶಾಖ ಪ್ರಸಾರವಾಗುವುದಿಲ್ಲ..

ಎ. ಕ್ಯಾಸಿಯಸ್ ನಿಯಮ

ಬಿ. ಕೆಲ್ವಿನ್ ನಿಯಮ

ಸಿ. ಜಡೋಷ್ಣ

ಡಿ. ಶೂನ್ಯ ನಿಯಮ


13. ಒಂದು ಕಾಂತವನ್ನು ಸಮನಾಗಿ 2 ಭಾಗ ಮಾಡಿದರೆ ಪ್ರತಿ ಭಾಗದ ಕಾಂತವು

ಎ. ಎರಡರಷ್ಟಾಗುತ್ತದೆ.

ಬಿ. ಅರ್ಧವಾಗುತ್ತದೆ.

ಸಿ. ಸೊನ್ನೆಯಾಗುತ್ತದೆ.

ಡಿ. ಏನೂ ಪರಿವರ್ತನೆ ಆಗುವುದಿಲ್ಲ


14. ಶಾಶ್ವತ ಕಾಂತಗಳನ್ನು ಮಾಡಲು ಯಾವ ವಸ್ತು ಬೇಕು?

ಎ. ಪ್ಯಾರಾಕಾಂತೀಯ

ಬಿ. ಡಯಾಕಾಂತೀಯ

ಸಿ. ಫೆರೋಕಾಂತೀಯ

ಡಿ. ಎಲ್ಲವೂ ಆಗಬಹುದು.


15. ಬೇರೆ ಬೇರೆ ಕುದಿಯುವ ಬಿಂದುಗಳನ್ನು ಹೊಂದಿರುವ ದ್ರವಗಳನ್ನು ಪ್ರತ್ಯೇಕಿಸುವ ಭಟ್ಟೀಕರಣಕ್ಕೆ ಹೀಗೆ ಕರೆಯುತ್ತಾರೆ?

ಎ. ಉತ್ಪತನ

ಬಿ. ಆಂಶಿಕ ಭಟ್ಟೀಕರಣ

ಸಿ. ಸಾಮಾನ್ಯ ಭಟ್ಟೀಕರಣ

ಡಿ. ನಾಶಕಾರಕ ಭಟ್ಟೀಕರಣ


16. ರುಡಾನಿಲಗಳು..

ಎ. ನೀರಿನಲ್ಲಿ ಮಿಶ್ರಣಗೊಳ್ಳುತ್ತವೆ.

ಬಿ. ಸ್ಥಿರವಾಗಿರುವುದಿಲ್ಲ

ಸಿ. ರಾಸಾಯನಿಕವಾಗಿ ಕ್ರಿಯಾಹೀನ

ಡಿ. ರಾಸಾಯನಿಕವಾಗಿ ಬಹಳ ಕ್ರಿಯಾಶೀಲ


17. ಕಬ್ಬಿಣದ ಮುಖ್ಯವಾದ ಅದಿರು

ಎ. ಹೆಮಟೈಟ್

ಬಿ. ಮೀಲಾಜೈಟ್

ಸಿ. ಸಿನ್ನೆಬಾರ್

ಡಿ. ಸ್ಟಾರಿನೈಟ್


18. ಆವರ್ತಕೋಷ್ಟಕದಲ್ಲಿನ ಅಡ್ಡಸಾಲುಗಳನ್ನು ಹೀಗೆ ಕರೆಯುತ್ತಾರೆ?

ಎ. ಪೀರಿಯಡ್ಸ್

ಬಿ. ಗುಂಪುಗಳು

ಸಿ. ಶ್ರೇಣಿಗಳು

ಡಿ. ಮೇಲಿನ ಯಾವುದೂ ಅಲ್ಲ


19. ಇದು ನೈಸರ್ಗಿಕ ಪಾಲಿಮರ್...

ಎ. ನೈಲಾನ್

ಬಿ. ಪಿಷ್ಟ

ಸಿ. ಪಾಲಿಸ್ಟರ್

ಡಿ. ಬೇಕಲೈಟ್


20. ಕ್ಲೋರೋಮೈಸಿಟೀನ್

ಎ. ಕ್ರಮಿನಾಶಕ

ಬಿ. ಶಾಮಕ

ಸಿ. ನೋವು ನಿವಾರಕ

ಡಿ. ಆಂಟಿ ಬ್ಯಾಕ್ಟೀರಿಯಲ್


# ಉತ್ತರಗಳು :

1. ಸಿ. ಇಕ್ತಿಯಾಲಜಿ

2. ಸಿ. ಶ್ವಾಸಕೋಶ

3. ಸಿ. ಉಸಿರಾಟ ವ್ಯವಸ್ಥೆ

4. ಬಿ. ಡ್ರಾಕೋ

5. ಡಿ. ಮುಖಸ್ನಾಯು

6. ಸಿ. ಉಭಯ ಲಿಂಗಿಗಳು

7. ಸಿ. ಉತ್ಪಾದಕರು

8. ಸಿ. ಪೀಳಿಗೆಗಳ ಮುಖಾಂತರ ಹೊಂದಾಣಿಕೆ

9. ಬಿ. ಅಲ್ಟ್ರಾಸೋನಿಕ್ಸ್

10. ಡಿ. ನೀರಿನ ಅಣುಗಳ ಚಲನೆಯಿಂದ ಉಂಟಾಗುತ್ತವೆ.


11. ಎ. ನ್ಯೂಟ್ರಾನ್ಗಳ ಚದುರುವಿಕೆ

12. ಡಿ. ಶೂನ್ಯ ನಿಯಮ

13. ಡಿ. ಏನೂ ಪರಿವರ್ತನೆ ಆಗುವುದಿಲ್ಲ

14. ಸಿ. ಫೆರೋಕಾಂತೀಯ

15. ಬಿ. ಆಂಶಿಕ ಭಟ್ಟೀಕರಣ

16. ಡಿ. ರಾಸಾಯನಿಕವಾಗಿ ಬಹಳ ಕ್ರಿಯಾಶೀಲ

17. ಎ. ಹೆಮಟೈಟ್

18. ಎ. ಪೀರಿಯಡ್ಸ್

19. ಬಿ. ಪಿಷ್ಟ

20. ಡಿ. ಆಂಟಿ ಬ್ಯಾಕ್ಟೀರಿಯಲ್


➤ ನಿರಂತರ ಅಪ್ಡೇಟ್ಸ್ ಗಾಗಿ ನಮ್ಮ ಟೆಲೆಗ್ರಾಮ್ ಗ್ರೂಪ್ ಸೇರಿಕೊಳ್ಳಿ : https://t.me/joinchat/RThMefy1MYcEGfeR

➤ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು https://chat.whatsapp.com/FbbASawsg3mFxxIm337y42

Post a Comment

0 Comments