Ticker

6/recent/ticker-posts

ಭಾರತದ ಪ್ರಮುಖ ಭೌಗೋಳಿಕ ಮಾಹಿತಿ

 📚 ಭಾರತದ ಪ್ರಮುಖ ಭೌಗೋಳಿಕ ಮಾಹಿತಿ  


✍️ ಉತ್ತರ ಪ್ರದೇಶ, 8 ರಾಜ್ಯಗಳೊಂದಿಗೆ ಗಡಿ ರಾಜ್ಯಗಳನ್ನು ಹೊಂದಿದೆ

೧-ಹಿಮಾಚಲ ಪ್ರದೇಶ

೨-ಹರಿಯಾಣ, 

೩-ರಾಜಸ್ಥಾನ,

೪-ಛತ್ತೀಸ್ಗಢ

೫-ಜಾರ್ಖಂಡ್

೬-ಬಿಹಾರ

೭-ಉತ್ತರಖಂಡ

೮-ಮದ್ಯ ಪ್ರದೇಶ


ನಂತರ ಅಸ್ಸಾಂ,೭ ರಾಜ್ಯಗಳನ್ನು ಗಡಿಹೊಂದಿದೆ


ಕರ್ಕಾಟಕ ಸಂಕ್ರಾಂತಿ ವೃತ್ತ  ೮  ರಾಜ್ಯಗಳ ಮೂಲಕ ಹಾದು ಹೋಗುತ್ತದೆ 

೧-ಗುಜರಾತ್

೨-ರಾಜಸ್ಥಾನ,

೩-ಮದ್ಯ ಪ್ರದೇಶ

೪-ಛತ್ತೀಸ್ಗಢ

೫-ಜಾರ್ಖಂಡ್

೬-ತ್ರಿಪುರ,

೭-ಮಿಜೋರಾಮ್.

೮-ಪಶ್ಚಿಮ ಬಂಗಾಳ


ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ 5 ರಾಜ್ಯಗಳ ಮೂಲಕ ಹಾದು ಹೋಗುತ್ತದೆ

೧-ಉತ್ತರ ಪ್ರದೇಶ

೨-ಮದ್ಯ ಪ್ರದೇಶ

೩-ಛತ್ತೀಸ್ಗಢ,

೪-ಒರಿಸ್ಸಾ, 

೫-ಆಂದ್ರ ಪ್ರದೇಶ 


(ಈ ಮೇಲಿನ ಎರಡು ರೇಖೆಗಳು ಸಂಧಿಸುವ ಸ್ಥಳ ಛತ್ತೀಸಗ ರ ರಾಜ್ಯದ ಕೊರಿಯಾ ಜಿಲ್ಲೆ ಅಂಬಿಕಾ ಪುರ ಎಂಬ ಸ್ಥಳ )


9 ರಾಜ್ಯಗಳು ಭಾರತದ ಕರಾವಳಿಯನ್ನು ತೀರ ಹೊಂದಿವೆ

೧-ಗುಜರಾತ್(1600 km ಗರಿಷ್ಠ ಕರಾವಳಿ)

೨-ಮಹಾರಾಷ್ಟ್ರ

೩-ಗೋವಾ(100km ಕನಿಷ್ಠ ಕರಾವಳಿ)

೪-ಕರ್ನಾಟಕ

೫-ಕೇರಳ

೬-ತಮಿಳುನಾಡು

೭-ಆಂಧ್ರ

೮-ಒರಿಸ್ಸಾ 

೯-ಪಶ್ಚಿಮ ಬಂಗಾಳ

Post a Comment

0 Comments