Ticker

6/recent/ticker-posts

*ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ?*

1. *ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ?*



1. ಭಾರತದ ಪ್ರಧಾನಿ ನೆಹರೂ ಮತ್ತು ಚೀನಾ ಅಧ್ಯಕ್ಷ ಚೌ.ಎನ್.ಲಾಯ್ ರ ನಡುವೆ ಪಂಚಶೀಲ ಒಪ್ಪಂದವಾಯಿತು
2. ವಾಜಪೇಯಿಯವರು ಪ್ರಧಾನಿಯಾಗಿದ್ದ ಭಾರತದ ಪ್ರಥಮ
ಅಣು ಪರೀಕ್ಷೆ ನಡೆಸಲಾಯಿತು.
3. ಪ್ರಸುತ್ತ ಲೋಕಸಭೆಯ ಉಪಸಭಾಪತಿಯಾಗಿರುವ ಎಂ
ತಂಬಿದೋರೈರವರು ಡಿ.ಎಂ.ಕೆ ಪಕ್ಷದವರಾಗಿದ್ದಾರೆ.
4. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಕೃಷ್ಣಾ ಮೆನನ್
ರಕ್ಷಣಾ ಸಚಿವರಾಗಿದ್ದರು.

A. ಆಯ್ಕೆ 1ಮತ್ತು 4 ಮಾತ್ರ.
B. ಆಯ್ಕೆ 1ಮತ್ತು 2 ಮಾತ್ರ.
C. ಆಯ್ಕೆ 2 ಮತ್ತು 3 ಮಾತ್ರ.◆◇
D. ಆಯ್ಕೆ 1 ಮತ್ತು 2 ಮತ್ತು 4 ಮಾತ್ರ.

1. *ಪ್ರಸ್ತುತ ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?*
1. 29+1.
2. 30+1.■■
3. 31+1.
4. 39+1.

2. *ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?*
1. 20.
2. 22.
3. 24.■■
4. 30.

3. *ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?*
1. ಬಾಂಬೆ ಹೈಕೋರ್ಟ್.
2. ಅಲಹಾಬಾದ್ ಹೈಕೋರ್ಟ್.
3. ಕರ್ನಾಟಕ ಹೈಕೋರ್ಟ್.
4. ಕಲ್ಕತ್ತ ಹೈಕೋರ್ಟ್.■■

4. *ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?*
1. ಉತ್ತರಪ್ರದೇಶ.
2. ತೆಲಂಗಾಣ.
3. ಪಂಜಾಬ.
4. ಹರಿಯಾಣಾ.■■

5. *ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?*
1. 39+1.■■
2. 40+1.
3. 30+1.
4. ಮೇಲಿನ ಯಾವುದು ಅಲ್ಲ.

6. *ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?*
1. ಫಾತೀಮಾ ಬೀವಿ.
2. ವಿ.ಎಸ್.ರಮಾದೇವಿ.
3. ಲೈಲಾಸೇಠ್.
4. ಮಂಜುಳಾ ಚೆಲ್ಲೂರ್.■■

7. *ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?*
1. 1882.
2. 1884.■■
3. 1886.
4. 1888.

8. *ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?*
1. 217.■■
2. 214.
3. 231.
4. 226.

9. *ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಧೀಶರ ವೇತನವೆಷ್ಟು?*
1. 1,00000 ರೂ,ಗಳು.■■
2. 90.000 ರೂ,ಗಳು.
3. 80,000 ರೂ,ಗಳು.
4. 50,000 ರೂ,ಗಳು.

10. *ಉಪರಾಷ್ಟ್ರಪತಿಗಳ ವೇತನವೆಷ್ಟು?*
1. 1,50,000 ರೂ,ಗಳು.
2. 1,25,000 ರೂ,ಗಳು.■■
3. 1,00000 ರೂ,ಗಳು.
4. 50,000 ರೂ,ಗಳು.



11. *ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?*
1. 59 ನೇ ವಿಧಿ.
2. 60 ನೇ ವಿಧಿ.
3. 61 ನೇ ವಿಧಿ.●●
4. 64 ನೇ ವಿಧಿ.

12. *ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?*
1. ರಾಷ್ಟ್ರಪತಿಗಳು.
2. ಉಪರಾಷ್ಟ್ರಪತಿಗಳು.
3. ಲೋಕಸಭೆಯ ಸ್ಪಿಕರ್.●●
4. ಪ್ರಧಾನಮಂತ್ರಿಗಳು.

13. *ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?*
1. 1 ಸಲ.
2. 2 ಸಲ.
3. 3 ಸಲ.●●
4. 4ಸಲ.

14. *ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?*
1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2. ಅರ್ಟಾನಿ ಜನರಲ್.●●
3. ಸಾಲಿಟರ್ ಜನರಲ್.
4. ಯಾರೂ ಅಲ್ಲ.

15. *ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?*
1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.
2. ಅರ್ಟಾನಿ ಜನರಲ್.●●
3. ಸಾಲಿಟರ್ ಜನರಲ್
4. ಕೇಂದ್ರ ಹಣಕಾಸು ಕಾರ್ಯದರ್ಶಿ.

16. *ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?*
1. ಉತ್ತರ ಪ್ರದೇಶ.
2. ಜಮ್ಮು ಕಾಶ್ಮೀರ.
3. ಪಂಜಾಬ.●●
4. ಯಾವುದು ಅಲ್ಲ.

17. *ಈ ಕೆಳಗಿನ ಯಾವ ವರ್ಷದಲ್ಲಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಿಲ್ಲ.*
1. 1999.●●
2. 1975.
3. 1971.
4. 1962.

18. *ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?*
1. ಹೈದ್ರಾಬಾದ.●●
2. ದೆಹಲಿ.
3. ಶಿಮ್ಲಾ.
4. ಕಲ್ಕತ್ತ.

19. *ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?*
1. 02.
2. 04.●●
3. 13.
4. 15.

20. *ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?*
1. 08.
2. 10.
3. 12.●●
4. 14.

21. *ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?*
1. 26 ಜನೆವರಿ 1950.
2. 9 ಡಿಸೆಂಬರ್ 1948.
3. 26 ನವೆಂಬರ್ 1949.●●
4. ಯಾವುದು ಅಲ್ಲ.

22. *ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?*
1. 100.●●
2. 97.
3. 90.
4. ಯಾವುದು ಅಲ್ಲ.

23. *ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?*
1. ಆಸ್ಟ್ರೇಲಿಯಾ.
2. ಐರ್ಲೆಂಡ್.
3. ಕೆನಡಾ.
4. ಅಮೆರಿಕಾ.●●

24. *ಈ ಕೆಳಗಿನ ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?*
1. ಕೇಶವಾನಂದ ಪ್ರಕರಣ.
2. ಗೋಲಕನಾಥ ಪ್ರಕರಣ.●●
3. ಬೇರುಬಾರಿ ಪ್ರಕರಣ.
4. ವೀರಭಾರತಿ ಪ್ರಕರಣ.

25. *ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?*
1. ಸಚ್ಚಿದಾನಂದ ಸಿನ್ಹಾ.
2. ಜೆ.ಬಿ.ಕೃಪಲಾನಿ.
3. ಸರ್ದಾರ್ ವಲ್ಲಭಭಾಯಿ ಪಟೇಲ್.●●
4. ಬೆನೆಗಲ್ ರಾಮರಾವ್.

26. *1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?*
1. 41 ನೇ ತಿದ್ದುಪಡಿ.
2. 42 ನೇ ತಿದ್ದುಪಡಿ.
3. 43 ನೇ ತಿದ್ದುಪಡಿ.
4. 44 ನೇ ತಿದ್ದುಪಡಿ.●●

27. *ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?*
1. ಡಾ.ಅಂಬೇಡ್ಕರ್.●●
2. ರಾಜೇಂದ್ರ ಪ್ರಸಾದ.
3. ಇಂದಿರಾ ಗಾಂಧಿ.
4. ಮುರಾರ್ಜಿ ದೇಸಾಯಿ.

28. *ಷೆರ್ಷರಿಯೋ ಇದೊಂದು ____.*
1. ಯಾವುದೇ ಕಾರಣ ನೀಡದೆ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ ಹೊರಡಿಸುವ ರಿಟ್.
2. ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್.●●
3. ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸುವ & ತಡೆಹಿಡಿಯುವ ರಿಟ್.
4. ಒಬ್ಬ ಸಾರ್ವಜನಿಕ ಅಧಿಕಾರಿ ಕಾರಣ ನೀಡದೆ ಸಾರ್ವಜನಿಕರ ಕೆಲಸ ಮಾಡಲು ನಿರಾಕರಿಸಿದಾಗ ಹೊರಡಿಸುವ ರಿಟ್.

29. *ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?*
1. ಮಾನವ ಹಕ್ಕುಗಳ ಆಯೋಗ.
2. ಸುಪ್ರೀಂಕೋರ್ಟ್.●●
3. ಸಂಸತ್ತು.
4. ಸ್ಥಳೀಯ ಸರ್ಕಾರಗಳು.

30. *ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?*
1. ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
2. ಒಟ್ಟು 11 ಮೂಲಭೂತ ಕರ್ತವ್ಯಗಳಿವೆ.
3. ಮೂಲಭೂತ ಕರ್ತವ್ಯಗಳಿಗೆ ಸಂವಿಧಾನದ ಮಾನ್ಯತೆಯಿದೆ.●●
4. ಮೂಲಭೂತ ಕರ್ತವ್ಯಗಳು 1976 ರಲ್ಲಿ ಜಾರಿಗೆ ಬಂದಿವೆ.

31. *ಗ್ರಾಮೀಣಾಭಿವೃದ್ದಿ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ ‘ಯಲವಗಿ ಗ್ರಾಮ ಪಂಚಾಯಿತಿ’ ಯಾವ ಜಿಲ್ಲೆಯಲ್ಲಿದೆ?*
1. ಗದಗ.
2. ದಕ್ಷಿಣಕನ್ನಡ.
3. ಬೀದರ.
4. ಹಾವೇರಿ.●●

32. *ಭಾರತದಲ್ಲಿ ಪೋಲಿಯೋ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?*
1. 1985.
2. 1986.
3. 1987.
4. 1988.●●

33. *ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಘಟನೆಯು ಯಾವ ತಿಂಗಳಲ್ಲಿ ಘೋಷಿಸಿತು?*
1. ಫೆಬ್ರವರಿ.●●
2. ಮಾರ್ಚ್.
3. ಏಪ್ರಿಲ್.
4. ಮೇ.

34. *ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು?*
1. ಉತ್ತರಪ್ರದೇಶ.
2. ಪಶ್ಚಿಮ ಬಂಗಾಳ.●●
3. ತೆಲಂಗಾಣ.
4. ಕರ್ನಾಟಕ.

35. *ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ?*
1. ನೈಜೆರಿಯಾ.
2. ತಾಂಜೆನಿಯಾ.
3. ಪಾಕಿಸ್ತಾನ.●●
4. ಅಫಘಾನಿಸ್ತಾನ.

36. *ಪ್ರಖ್ಯಾತ ದೇಶಭಕ್ತಿ ಗೀತೆಯಾದ ‘ಏ ಮೇರೆ ವತನ್ ಕೀ ಲೋಗೊ’ ಅನ್ನು ಬರೆದವರು ಯಾರು?*
1. ಲತಾ ಮಂಗೇಶ್ಕರ್.
2. ಸಿ. ರಾಮಚಂದ್ರನ್.
3. ಕವಿ ಪ್ರದೀಪ್.●●
4. ಮೇಲಿನವರೂ ಯಾರು ಅಲ್ಲ.

37. *ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಲಿನ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ?*
1. ಬಿಜೀಂಗ್.
2. ದೆಹಲಿ.●●
3. ಸ್ಯಾಂಟಿಯಾಗೋ.
4. ಮೆಕ್ಸಿಕೋ.

38. *ವಿಶ್ವದ ಅತ್ಯಂತ ನಿರ್ಮಲ ದೇಶ ಎಂದು ಯಾವ ದೇಶ ಖ್ಯಾತಿಗೊಳಗಾಗಿದೆ?*
1. ಆಸ್ಟ್ರೇಲಿಯಾ.
2. ಸಿಂಗಾಪೂರ.
3. ಲಂಕ್ಸಬರ್ಗ್.
4. ಸ್ವಿಜರ್ಲೆಂಡ್.●●

39. *ಇತ್ತಿಚೀಗೆ 2014 ರಲ್ಲಿ ಯಾವ ಧರ್ಮದವರಿಗೆ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಸ್ಥಾನಮಾನ ನೀಡಿತು?*
1. ಕ್ರೈಸ್ತ.
2. ಬೌದ್ದ.
3. ಜೈನ.
4. ಯಾವುದು ಅಲ್ಲ.

40. *ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?*
1. ಹೈಟಿ.
2. ಕೋಸ್ಟರಿಕಾ.
3. ಬ್ರಿಟನ್.
4. ಆಸ್ಟ್ರೇಲಿಯಾ.●●

41. *"ಗಾಂಧಿ" ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು?*
1. ರಿಚರ್ಡ್ ಅಂಟಿನ್ ಬರೊ.
2. ರೋಹನ್ ಸೇಠ್.
3. ಬೆನ್ ಕಿಂಗ್ಸಲಿ.●●
4. ಭಾನು ಅಥಯ್ಯಾ.

42. *ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?*
1. ಕನುಪ್ರಿಯಾ ಅಗರವಾಲ್.●●
2. ಕಮಲಾ ರತ್ತಿನಂ.
3. ಲೂಯಿಸ್ ಬ್ರೌನ್.
4. ಮೇಲಿನ ಯಾವುದು ಅಲ್ಲ.

43. *ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?*
1. 04.
2. 06.●●
3. 08.
4. 10.

44. *ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?*
1. ವಿಜಯಂತಾ.
2. ಪೃಥ್ವಿ.●●
3. ತೇಜಸ್.
4. ಅನಾಮಿಕ.

45. *ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?*
1. ಮೂಡಬಿದ್ರೆ.
2. ವಿಠ್ಠಲಪುರ.
3. ಶ್ರವಣಬೆಳಗೋಳ.●●
4. ಚಂದ್ರಾಪೂರ.

46. *ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ ‘ಟ್ರಾನ್ಸ ಸೈಬೆರಿಯನ್ ‘ ಯಾವ ದೇಶದಲ್ಲಿದೆ?*
1. ರಷ್ಯಾ.●●
2. ಜಪಾನ.
3. ಜರ್ಮನಿ.
4. ಚೀನಾ.

47. *ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?*
1. ನಾಗೇಂದ್ರ ಸಿಂಗ್.
2. ಬೆನೆಗಲ್ ರಾಮರಾವ.
3. R.S. ಪಂಂಡಿತ.
4. ಡಾ. ರಾಧಾಸಿಂಗ್.●●

48. *ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?*
1. ಶಶಿ ಥರೂರ್.
2. ವಿಜಯಲಕ್ಷ್ಮೀ ಪಂಡಿತ.
3. ರಾಧಾಕೃಷ್ಣನ್.●●
4. ಮೇಲಿನ ಯಾರು ಅಲ್ಲ.

49. *"ವಿಶ್ವಸಂಸ್ಥೆ" ಎಂಬ ಪದವನ್ನು ನೀಡಿದವರು ಯಾರು?*
1. ಜಾನ್ ಡಿ ರಾಕಫೆಲ್ಲರ್.
2. ಡಿ.ರೂಸವೆಲ್ಟ್.●●
3. ವಿನ್ಸಟನ್ ಚರ್ಚಿಲ್.
4. ವುಡ್ರೋ ವಿಲ್ಸನ್.

50. *ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?*
1. 192.
2. 193.●●
3. 194.
4. ಯಾವುದು ಅಲ್ಲ.

51. *"ವಿಹಾರ" ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?*
1. ಬೌದ್ದ.●●
2. ಜೈನ.
3. ಪಾರ್ಸಿ.
4. ಹಿಂದೂ.

52. *‘ಬನಾರಸ್ ವಿಶ್ವವಿದ್ಯಾಲಯ’ ಸ್ಥಾಪಿಸಿದವರು ಯಾರು?*
1. ರಾಜಾಜಿ ಗೋಪಾಲಚಾರ್ಯ.
2. ಜಿ.ವಿ.ಮಾಳವಾಂಕರ.
3. ಗೋವಿಂದ ರಾನಡೆ.
4. ಮದನ ಮೋಹನ ಮಾಳವಿಯ.●●

53. *ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ?*
1. ಯಹೂದಿ.
2. ಪಾರ್ಸಿ.●●
3. ಕ್ರೈಸ್ತ.
4. ಮೇಲಿನ ಯಾವುದು ಅಲ್ಲ.

54. *ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?*
1. ಮುತ್ತುಸ್ವಾಮಿ.
2. ಶ್ಯಾಮಶಾಸ್ತ್ರೀ.
3. ತ್ಯಾಗರಾಜ.●●
4. ಹರ್ಡೇಕರ್ ಮಂಜಪ್ಪ.

55. *ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?*
1. ಋಗ್ವೇದ.
2. ಸಾಮವೇದ.●●
3. ಯಜುರ್ವೇದ.
4. ಅಥರ್ವವೇದ.

56. *ತಾನಸೇನರ ಮೊದಲಿನ ಹೆಸರೇನು?*
1.ರಾಮತಾನು. ◆◆
2. ಶಮಂತ
3.ರೂಪಸೇನ
4. ಅಲ್ಲಾಭಕ್ಷ

57. *ಭಾರತದ GSAT-16 ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರೊ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಉಡಾವಣೆ ಮಾಡಲಾಯಿತು. ಈ ಪ್ರದೇಶ ಯಾವ ದೇಶಕ್ಕೆ ಸಂಬಂಧಿಸಿದೆ?*
1. ಜರ್ಮನಿ
2. ಫ್ರಾನ್ಸ . ◆◆
3. ಬ್ರೆಜಿಲ್
4. ಗ್ರೇಟ್ ಬ್ರಿಟನ್

58. *10 ಕಾರ್ಮಿಕರು 10 ದಿನಗಳಲ್ಲಿ 10 ಕೋಷ್ಟಕಗಳನ್ನು ಮಾಡಬಲ್ಲರು, ಹಾಗಾದರೆ 5 ಕೋಷ್ಟಕಗಳನ್ನು ಮಾಡಲು 5 ಕಾರ್ಮಿಕರು ಎಷ್ಟು ದಿನಗಳನ್ನು ತೆಗೆದುಕೊಳ್ಳುವರು?*
ಎ) 1
ಬಿ) 5
ಸಿ) 10. ◆◆
ಡಿ) 25

58. *ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ.*
ಎ) 12. ◆◆
ಬಿ) 15
ಸಿ) 14
ಡ) 18

59. ಈ ಕೆಳಗಿನ ಯಾವ ರಾಜ್ಯದ ಮುಖ್ಯಮಂತ್ರಿಗಳು *"ಪಂ.ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಅವರ ಹೆಸರಿನಲ್ಲಿರುವ ”* ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿ” ಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1. ಮಣಿಪುರ
2. ಮಿಝೋರಾಮ
3 ಸಿಕ್ಕಿಂ. ◆◆( *ಪವನಕುಮಾರ ಚಾಮ್ಲೀಂಗ್* )
4 ಆಸ್ಸಾಮ್

60. *ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?*
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.

61. *ನವರತ್ನಗಳು ಯಾರ ಆಸ್ಥಾನದಲ್ಲಿದ್ದರು?*
1. ಅಕ್ಬರ್.
2. ಚಂದ್ರಗುಪ್ತ.●●
3. ಶಿವಾಜಿ.
4. ಕೃಷ್ಣದೇವರಾಯ.

62. *ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?*
1. ಶಿವಾಜಿ.
2. ಕೃಷ್ಣದೇವರಾಯ.●●
3. ಅಕ್ಬರ್.
4. ಚಂದ್ರಗುಪ್ತ.

63. *ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು?*
1. ಅಕ್ಬರ್.
2. ಚಂದ್ರಗುಪ್ತ.
3. ಶಿವಾಜಿ.●●
4. ಕೃಷ್ಣದೇವರಾಯ.

64. *ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ‘ಕಬೀರ್  ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?*
1. ಸಂಗೀತ.
2. ಶಿಲ್ಪಕಲೆ.
3. ಸಾಹಿತ್ಯ.●●
4. ನಾಗರಿಕ ಸೇವೆ.

65. *ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?*
1. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ.
2. ಕುಮಾರ ಗುಪ್ತ.
3. ರಾಮಗುಪ್ತ.
4. ಸಮುದ್ರಗುಪ್ತ.●●

67. *‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?*
1. ಮದರ್ ಥೇರೆಸಾ.
2. ಸಿಸ್ಟರ್ ನಿವೇದಿತಾ.
3. ಆ್ಯನಿಬೆಸೆಂಟ್.●●
4. ಝಾನ್ಸಿ ರಾಣಿ ಲಕ್ಷ್ಮೀಬಾಯಿ.

68. *‘ಖೂರ್ರಂ’ ಇದು ಯಾವ ದೊರೆಯ ಮೊದಲ ಹೆಸರು?*
1. ಔರಂಗಜೇಬ.
2. ಷಹಜಹಾನ್.●●
3. ಕುತುಬುದ್ದೀನ್ ಐಬಕ್.
4. ಶೇರಖಾನ್.

69. *‘ದಕ್ಷಿಣ ಭಾರತದ ಚಕ್ರವರ್ತಿ’ ಎಂದು ಬಿರುದು ಹೊಂದಿದವರು ಯಾರು?*
1. 2ನೇ ಪುಲಕೇಶೀ.
2. ಕೃಷ್ಣದೇವರಾಯ.
3. ಪ್ರೌಢದೇವರಾಯ.
4. ಲಕ್ಷ್ಮಣ ದಂಡೇಶ.●●

70. *"ಆಂದ್ರಭೋಜ’ ಬಿರುದು ಹೊಂದಿದವರು ಯಾರು?*
1. ಅಲ್ಲಾಸಾನಿ ಪೆದ್ದಣ.
2. ಪ್ರೌಢದೇವರಾಯ.
3. ಕೃಷ್ಣದೇವರಾಯ.●●
4. ಯಾವುದು ಅಲ್ಲಾ.

Post a Comment

1 Comments