Ticker

6/recent/ticker-posts

1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
            ಡಾ.ಬಿ.ಆರ್.ಅಂಬೇಡ್ಕರ್(1947-50).

2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು
ಎಷ್ಟು?
         11.

3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
          ರಾಷ್ಟ್ರಪತಿ.

4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
              ಜನರಲ್.

5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
             ದೆಹಲಿ.



6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
                 ದ್ವಿಸದನ ಪದ್ಧತಿ.

7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
                ರಾಷ್ಟ್ರಪತಿ.

8) ಅಶೋಕ ಚಕ್ರದ ಸಂಕೇತವೇನು?
               ನಿರಂತರ ಚಲನೆ.

9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
                ಆಯತ.

10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
           ಜನತ ನ್ಯಾಯಾಲಯ.

11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
              ಮಂಡೋಕ ಉಪನಿಷತ್.

12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
            ಚೈತ್ರಮಾಸ.

13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು
ಘೋಷಣೆಯಾದ ವರ್ಷ ಯಾವುದು?
              01/02/1992.

14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
             ರಾಷ್ಟ್ರಪತಿ.

15) ಎಂ.ಪಿ. ವಿಸ್ತರಿಸಿರಿ?
               ಮೆಂಬರ್ ಆಫ್ ಪಾರ್ಲಿಮೆಂಟ್.

16) ಭಾರತದ ಪ್ರಥಮ ಪ್ರಜೆ ಯಾರು?
                 ರಾಷ್ಟ್ರಪತಿ.

17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು? ಸರ್ವೋಚ್ಚ ನ್ಯಾಯಾಲಯ(ಸುಪ್ರೀಂಕೊರ್ಟ್).

18) ಸಂವಿಧಾನದ ಹೃದಯ ಯಾವುದು?
            ಪ್ರಸ್ತಾವನೆ/ಪೀಠಿಕೆ.

19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
               5 ವರ್ಷಗಳು.

20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
                 ಉಪ ರಾಷ್ಟ್ರಪತಿ.

21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ
ಯಾವುದು?
                 ನವದೆಹಲಿ.

22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
                  ದೆಹಲಿ.

23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು
ಕರೆಯುವರು?
         ಏರ್ ಚೀಫ್ ಮಾರ್ಷಲ್.

24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು? 
           ರಾಷ್ಟ್ರಪತಿ ಭವನ.

25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ
ಮಾಡುತ್ತಾರೆ?
         ವಿಧಾನಸಭೆಯ ಸದಸ್ಯರು (238).

26) ನೆಹರುರವರ ಪ್ರೀತಿಯ ಹೂ ಯಾವುದು?
               ಕೆಂಪು ಗುಲಾಬಿ.

27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
             ಬೆಂಗಳೂರು.

28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
               ಕಾರವಾರ.

29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ
ಇರುವ ದೇಶ ಯಾವುದು?
         ಭಾರತ.

30) ಎನ್.ಸಿ.ಸಿ ವಿಸ್ತರಿಸಿರಿ?
           ನ್ಯಾಷನಲ್ ಕ್ಯಾಡೇಟ್ ಕೋರ್.

31) ಸಂಸತ್ತಿನ ಕೆಳಮನೆ ಯಾವುದು?
              ಲೋಕಸಭೆ.

32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ
ವರ್ಷವೆಷ್ಟು?
          25.

33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
              35.

34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
             6.

35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ
ಹೊಂದಿರುವ ರಾಜ್ಯ ಯಾವುದು?
            ಜಮ್ಮು&ಕಾಶ್ಮೀರ.

36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
              ದೆಹಲಿ.

37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ
ಅನುಪಾತವೇನು?
              3:2.

38) ಭಾರತೀಯ ಸಂಸ್ಕೃತಿಯ ನಿಲುವೇನು?
               ಬಾಳು,ಬಾಳುಗೊಡು.

39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
        24.

40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು
ಎಷ್ಟು?
             340.

41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?   
          1929.

42) ಎಮ್.ಎಲ್.ಸಿ ವಿಸ್ತರಿಸಿರಿ?
               ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ
ದೇಶ ಯಾವುದು?
             ಭಾರತ.

44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
              12.

45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
             ಮೂಲಭೂತ ಕರ್ತವ್ಯ.

46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
             ಡಾ.ಬಿ.ಆರ್.ಅಂಬೇಡ್ಕರ್.

47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
          1964.

48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
        5.

49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
         ಮೇಘನಾದ ಸಹಾ.

50) ನಮ್ಮ ದೇಶದ ಹಾಡು ಯಾವುದು?
           ವಂದೇ ಮಾತರಂ.

51) "ವಂದೇ ಮಾತರಂ" ಗೀತೆ ರಚಿಸಿದವರು
ಯಾರು?
             ಬಂಕಿಮ ಚಂದ್ರ ಚಟರ್ಜಿ.

52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ
ಯಾವುದು?
        ಸಂವಿಧಾನ ಸಭೆ.

53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ
ಕೊಡಲ್ಪಟ್ಟ ಹಕ್ಕುಗಳೇ ------?
          ಮೂಲಭೂತ ಹಕ್ಕುಗಳು.

54) ಭಾರತದ ಸಂವಿಧಾನವು 1950 ರಿಂದ 2006 ರ
ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?   
           97 ಬಾರಿ.

55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
        7 (ದ್ವಿಸದನ ಪದ್ದತಿ).

56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ
ವಯಸ್ಸು ಎಷ್ಟು?   
            30 ವರ್ಷಗಳು.

57) ಎಮ್.ಎಲ್.ಎ ವಿಸ್ತರಿಸಿರಿ?
           ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
           ಆಡ್ಮಿರಲ್.

59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
         ರಾಷ್ಟ್ರಪತಿ.

60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
         26 ನವೆಂಬರ್ 1949.

61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
               1946.

ಸಾಮಾನ್ಯ ಜ್ಞಾನ - ಭಾಗ 33

೧. ೨೦೧೩ ಆಗಸ್ಟ್‌ನಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಎಂದು ಯಾರನ್ನು ನೇಮಿಸಲಾಯಿತು?

೨. ದಿ ಮೇಕಿಂಗ್ ಆಫ್ ದಿ ಮಹಾತ್ಮ ಚಲನಚಿತ್ರದ ನಿರ್ದೇಶಕರು ಯಾರು?

೩. ಲಂಡನ್‌ನ ೨ನೇಯ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ ಯಾವು ಯಾವುದು?

೪. ಅರಾಮ್ ಹರಾಮ್ ಹೈ ಎನ್ನುವ ಘೋಷಣೆ ಕೊಟ್ಟವರು ಯಾರು?

೫. ಭಾರತದಲ್ಲಿ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಯಾವುದು?

೬. ಕ್ಷಯ ರೋಗವನ್ನು ತಡೆಯಲು ಹಾಕುವ ಚುಚ್ಚುಮದ್ದು ಯಾವುದು?

೭. ಎಷ್ಪನೇಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಯಿತು?

೮. ಸಿಗರೇಟಿನ ತಯಾರಿಕೆಯಲ್ಲಿ ಬಳಸುವ ಹೊಗೆಸೊಪ್ಪು ಯಾವುದು?

೯. ೧೮೯೪ರಲ್ಲಿ ಪ್ರಪಂಚದಲ್ಲಿ ಮೊದಲು ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು?

೧೦. ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಎಲ್ಲಿದೆ?

೧೧. ಅತ್ಯಂತ ಪುರಾತನವಾದ ವೇದ ಯಾವುದು?

೧೨. ನಮ್ಮ ರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಬರುವ ಮೊದಲ ತಿಂಗಳು ಯಾವುದು?

೧೩. ತಾರಾಪುರ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?

೧೪. ಭಾರತದಲ್ಲಿ ಯಾವ ಮೊದಲ ಖಾಸಗಿ ಕಂಪನಿ ಕೇಂದ್ರ ಕೈಗಾರಿಕಾ ಭದ್ರತಾದಳದಿಂದ ರಕ್ಷಣೆ ಪಡೆದುಕೊಂಡಿದೆ?

೧೫. ಏಡ್ಸ್ ರೋಗ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ಸ್ಥಳ ಯಾವುದು?

೧೬. ಹಿಂದೂಸ್ಥಾನ್ ಸ್ಟೀಲ್ಸ್ ಲಿಮಿಟೆಡ್ (ಹೆಚ್.ಎಸ್ ಎಲ್) ಸ್ಥಾಪನೆಯಾದ ವರ್ಷ ಯಾವುದು?

೧೭. ಆಧುನಿಕ ಕ್ರೀಡೆ ಪೊಲೋ ಪ್ರಾರಂಭವಾದದ್ದು ಭಾರತ ಯಾವ ರಾಜ್ಯದಲ್ಲಿ?

೧೮. ಇನ್ ಕ್ವಿಲಾಬ್ ಜಿಂದಾಬಾದ್ ಈ ಘೊಷಣೆ ಕೊಟ್ಟವರು ಯಾರು?

೧೯. ಶ್ರೀ ಅರಬಿಂದೋ ಆಶ್ರಮ ಎಲ್ಲಿದೆ?

೨೦. ಬಂಡಿಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ.?

೨೧. ೧೮೬೭ ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೆಟ್ರೋಲಿಯಂ ಬಾವಿಯನ್ನು ಎಲ್ಲಿ ಕೊರೆಯಲಾಯಿತು?

೨೨. ಅಣ್ಣಾಮಲ್ಯೆ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ.?

೨೩. ವೆಲ್ಡಿಂಗಾಗಿ ಬಿಸಿ ಜ್ವಾಲೆ ಉತ್ಪಾದಿಸಲು ಬಳಸುವ ಗ್ಯಾಸ್ ಯಾವುದು.?

೨೪. ಅತಿ ಹೆಚ್ಚು ಹಾಲು ನೀಡುವ ಹಸುವಿನ ತಳಿ ಯಾವುದು?

೨೫. ಡೆನ್‌ಮಾರ್ಕ್‌ನ ರಾಜಧಾನಿ ಯಾವುದು.?

೨೬. ಮೌಂಟ್ ಎವರೆಸ್ಟ್ ಪರ್ವತವನ್ನು ಅಳತೆ ಮಾಡಿದ ಭಾರತದ ಮೊದಲ, ಮಹಿಳೆ ಯಾರು.?

೨೭. ರಕ್ತದ ಕೃತಕ ಶುದ್ದಿಕರಣವನ್ನು ಎನೆಂದು ಕರೆಯುತ್ತರೆ.

೨೮. ಅಣು ಸಂಶೋಧನೆ ಮತ್ತು ರೇಡಿಯೋ ಥೆರಪಿಯಲ್ಲಿ ಬಳಸುವ ಅನೀಲ ಯಾವುದು.?

೨೯. ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಯಾರು ?




ಉತ್ತರಗಳು

೧. ರಘುರಾಮ್ ರಾಜನ್

೨. ಶ್ಯಾಮ್ ಬೆನೆಗಲ್

೩. ಸಂತ ಜೇಮ್ಸ್ ಅರಮನೆ

೪. ಜವಹರ್‌ಲಾಲ್ ನೆಹರು

೫. ಓಡಿಸಾ

೬. ಬಿಸಿಜಿ

೭. ೨ ನೇಯ

೮. ವರ್ಜೀನಿಯ ಹೊಗೆಸೊಪ್ಪು

೯. ಭಾರತ

೧೦. ಹೈದರಾಬಾದ್

೧೧. ಋಗ್ವೇದ

೧೨. ಚೈತ್ರ

೧೩. ಮಹಾರಾಷ್ಟ್ರ

೧೪. ಇನ್‌ಫೋಸಿಸ್

೧೫. ಚೆನ್ನೈ

೧೬. ೧೯೫೩

೧೭. ಮಣಿಪುರ

೧೮. ಭಗತಸಿಂಗ್

೧೯. ಪಾಂಡಿಚೇರಿ

೨೦. ಚಾಮರಾಜನಗರ

೨೧. ಅಸ್ಸಾಮಿನ ಮಾಕಮ್ ಎಂಬಲ್ಲಿ

೨೨. ತಮಿಳುನಾಡು

೨೩. ಅಸಿಟಿಲಿನ್

೨೪. ಹೋಲ್ ಸ್ಪೀನ್

೨೫. ಕೋಪನ್ ಹೇಗನ್

೨೬. ಬಚ್ಚೇಂದ್ರಿಪಾಲ್

೨೭. ಡಯಾಲಿಸಸ್

೨೮. ಕೈನಾನ್

೨೯. ಸಿ.ಕೆ.ನಾಯುಡು

ಪ್ರಚಲಿತ ಘಟನೆಗಳು

ಮಾಲಿಯ ಪ್ರಧಾನ ಮಂತ್ರಿಯಾಗಿ ನೇಮಕಗೊಂಡವರು ಯಾರು?

ಎ) ಸೌಮಿಲೋ ಬೌವೀ ಮೈಗಾ✔️✔️
ಬಿ) ಬಬಕಾರ್ ಕೀಟಾ
ಸಿ) ಅಬ್ದುೌಲೇ ಇದ್ರಿಸ್ಸ
ಡಿ) ಮೊಡಿಬೋ ಸಿಡಿಬೆ

1.9 ಕೋಟಿ ಹೆಸರುಗಳೊಂದಿಗೆ ನಾಗರಿಕರ ನ್ಯಾಷನಲ್ ರಿಜಿಸ್ಟರ್ನ ಮೊದಲ ಡ್ರಾಫ್ಟ್ ಅನ್ನು ಪ್ರಕಟಿಸಿದ ರಾಜ್ಯ ಯಾವುದು?

ಎ) ಸಿಕ್ಕಿಂ
ಬಿ) ಅಸ್ಸಾಂ ✔️✔️
ಸಿ) ಮಣಿಪುರ
ಡಿ) ಮೇಘಾಲಯ

ಇತ್ತೀಚೆಗೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡವರು ಯಾರು?

ಎ) ಸುಲ್ಖನ್ ಸಿಂಗ್
ಬಿ) ಗಗನ್ ಚೌಧರಿ
ಸಿ) ಓಂ ಪ್ರಕಾಶ್ ಸಿಂಗ್ ✔️✔️
ಡಿ) ಜೋಶಿ ಗುಪ್ತ
ಭಾರತೀಯ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

ಎ) ಲೋಕೇಶ್ ಚಂದ್ರ
ಬಿ) ರಂಭು ಮಲ್ಗಿ
ಸಿ) ಕೈಲಾಶ್ ಸಾಗರ್
ಡಿ) ವಿನಯ್ ಸಹಸ್ರಬುದ್ಧೆ ✔️✔️
DRxkhanderay
ರಾಣಿ ಎಲಿಜಬೆತ್ ಅವರು ಯಾವ ಭಾರತೀಯ ಮೂಲದ ವಿಜ್ಞಾನಿ ಡೇಮ್ಹುಡ್ಗೆ ಗೌರವ ಸಲ್ಲಿಸಿದರು?

ಎ) ಪ್ರತಿಭಾ ಲಕ್ಷ್ಮಣ್ ಗಾಯ್ ✔️✔️
ಬಿ) ಚಯಾ ಸಿಂಗ್
ಸಿ) ವಿದ್ಯಾ ಮೂರ್ತಿ
ಡಿ) ರನೀಸಾ ರಾಯ್

ಯು.ಎಸ್. ವಾಪಸಾತಿಯಾದ ನಂತರ ಯುನೆಸ್ಕೋದಿಂದ ಹಿಂದೆಗೆತವನ್ನು ದೃಢಪಡಿಸಿದ ದೇಶ ಯಾವುದು?

ಎ) ಸೌದಿ ಅರೇಬಿಯಾ
ಬಿ) ಇಸ್ರೇಲ್ ✔️✔️
ಸಿ) ಚೀನಾ
ಡಿ) ಜಪಾನ್

ಜೂನ್ 2018 ರವರೆಗೆ ಭಾರತದ ಯಾವ ರಾಜ್ಯವನ್ನು ಕದಡಿದ ಪ್ರದೇಶ ಎಂದು ಘೋಷಿಸಲಾಗಿದೆ?

ಅ) ಅಸ್ಸಾಂ
ಬಿ) ಮಣಿಪುರ
ಸಿ) ನಾಗಾಲ್ಯಾಂಡ್ ✔️✔️
ಡಿ) ತ್ರಿಪುರ

ವ್ಯಾಟ್ ಪರಿಚಯಸಿರುವ ಗಾಲ್ಫ ನ ಮೊದಲ ಎರಡು ದೇಶಗಳು ಯಾವುವು?

ಎ) ಕುವೈತ್ ಮತ್ತು ಕತಾರ್
ಬಿ) ಯುಎಇ ಮತ್ತು ಸೌದಿ ಅರೇಬಿಯಾ ✔️✔️
ಸಿ) ಯುಎಇ ಮತ್ತು ಕುವೈತ್
ಡಿ) ಬಹ್ರೇನ್ ಮತ್ತು ಒಮಾನ್

171 ನೇ ಅರಾಧಾನೈ ಸಂಗೀತ ಉತ್ಸವವನ್ನು ಯಾವ ರಾಜ್ಯವು ಆಯೋಜಿಸಿತು?

ಎ) ತಮಿಳುನಾಡು ✔️✔️
ಬಿ) ಕರ್ನಾಟಕ
ಸಿ) ತೆಲಂಗಾಣ
ಡಿ) ಆಂಧ್ರ ಪ್ರದೇಶ

ಓಪನ್ ಡೆಫಿಸೇಷನ್ ಮುಕ್ತವಾಗಿ ಘೋಷಿಸುವ ಉತ್ತರ ಪ್ರಾಂತ್ಯದಲ್ಲಿ ಎರಡನೇ ರಾಜ್ಯ ಯಾವುದು?

ಎ) ಮಣಿಪುರ
ಬಿ) ಮೇಘಾಲಯ
ಸಿ) ಅರುಣಾಚಲ ಪ್ರದೇಶ ✔️✔️
ಡಿ) ನಾಗಾಲ್ಯಾಂಡ್

ಪ್ರಖ್ಯಾತ ಕವಿ ಅನ್ವರ್ ಜಲಾಲ್ಪುರಿ 2018 ರ ಜನವರಿ 2 ರಂದು 71 ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಭಗವದ್ಗೀತಾವನ್ನು ಯಾವ ಭಾರತೀಯ ಭಾಷೆಯಲ್ಲಿ ಭಾಷಾಂತರಿಸಿದ್ದಾರೆ?

ಎ) ಗುಜರಾತಿ
ಬಿ) ತೆಲುಗು
ಸಿ) ಉರ್ದು ✔️✔️
ಡಿ) ಪಂಜಾಬಿ

 ಫೇಮ್ ಇಂಡಿಯಾ ಸ್ಕೀಮ್ ಅಡಿಯಲ್ಲಿ ವಿದ್ಯುತ್ ವಾಹನಗಳನ್ನು ಖರೀದಿಸಲು ಯಾವ ರಾಜ್ಯವು ಅನುಮೋದನೆ ಪಡೆದಿದೆ?

ಎ) ಗುಜರಾತ್
ಬಿ) ತೆಲಂಗಾಣ
ಸಿ) ಮಹಾರಾಷ್ಟ್ರ
ಡಿ) ಕರ್ನಾಟಕ ✔️✔️

ಆರ್ಯಭಟ್ಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ARIES) ಯಾವ ರಾಜ್ಯದಲ್ಲಿದೆ?

[ಎ] ಉತ್ತರಾಖಂಡ್ ✔️✔️
[ಬಿ] ಆಂಧ್ರ ಪ್ರದೇಶ
[ಸಿ] ಕೇರಳ
[ಡಿ] ಪಂಜಾಬ್

ರಜನೀಶ್ ಗುರ್ಬಾನಿ ಯಾವ ಕ್ರೀಡೆಗೆ ಸಂಬಂಧಿಸಿದ್ದು?

[ಎ] ಕ್ರಿಕೆಟ್ ✔️✔️
[ಬಿ] ಚೆಸ್
[ಸಿ] ಬಾಕ್ಸಿಂಗ್
[ಡಿ] ಟೇಬಲ್ ಟೆನಿಸ್

ಆರ್ ಮಾರ್ಗಾಬಂದೂ, ಪ್ರಸಿದ್ಧ ರಾಜಕಾರಣಿ ನಿಧನರಾದರು. ಅವರು ಯಾವ ರಾಜ್ಯದಿಂದ ಪ್ರಶಂಸಿಸಿದ್ದರು?

[ಎ] ಗುಜರಾತ್
[ಬಿ] ಒಡಿಶಾ
[ಸಿ] ಛತ್ತೀಸ್ ಘಡ್
[ಡಿ] ತಮಿಳುನಾಡು ✔️✔️

ಇತ್ತೀಚಿನ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಶ್ರೇಯಾಂಕಿತ ಆಟಗಾರ ಯಾರು?

[ಎ] ಶರತ್ ಕಮಲ್
[ಬಿ] ಸೌಮ್ಯಜಿತ್ ಘೋಷ್ ✔️✔️
[ಸಿ] ಜಿ ಸತ್ಯಾಯಾನ್
[ಡಿ] ಅಂಥೋನಿ ಅಮಲ್ರಾಜ್

ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ ಯಾರನ್ನು ನೇಮಕ ಮಾಡಲಾಗಿದೆ?

[ಎ] ವಿ. ರಾಜಮಾಣಿ
[ಬಿ] ವಿಜಯ್ ಕೇಶವ ಗೋಖಲೆ ✔️✔️
[ಸಿ] ಮಧುಕರ್ ಭವೆ
[ಡಿ] ಹುಸೇನ್ ದಲ್ವಾಯಿ

ಇನ್ಫೋಸಿಸ್ನ ಸಿಇಒ ಮತ್ತು ಎಂ.ಡಿ ಆಗಿ ಯಾರನ್ನು ಆಯ್ಕೆ ಮಾಡಿದ್ದಾರೆ?

[ಎ] ಮೈಕಲ್ ಪೆಷ್
[ಬಿ] ನಂದನ್ ನಿಲೇಕಣಿ
[ಸಿ] ಸಲಿಲ್ ಪರೇಖ್ ✔️✔️
[ಡಿ] ಪ್ರವೀಣ್ ರಾವ್

Post a Comment

1 Comments